ಶುಲ್ಕ ವಿಭಜನೆ
ಸ್ನೇಹಿತರು ಅಥವಾ ಗುಂಪುಗಳ ಜೊತೆಗೂಡಿ ಸವಾರಿ ಮಾಡುವಾಗ, ನೀವು ಯಾವಾಗಲೂ ಶುಲ್ಕವನ್ನು ವಿಭಜಿಸಬಹುದು. ಹಣವನ್ನು ವಿನಿಮಯ ಮಾಡಿಕೊಳ್ಳುವ ಅಗತ್ಯವಿಲ್ಲ—ನಿಮಗಾಗಿ ಶುಲ್ಕವನ್ನು ಲೆಕ್ಕಾಚಾರ ಮಾಡಿ ಬಿಲ್ ಅನ್ನು ಕಳುಹಿಸುವಂತೆ ಆ್ಯಪ್ಗೆ ತಿಳಿಸಿದರೆ ಸಾಕು.
ಶುಲ್ಕ ವಿಭಜನೆ
ಸ್ನೇಹಿತರು ಅಥವಾ ಗುಂಪುಗಳ ಜೊತೆಗೂಡಿ ಸವಾರಿ ಮಾಡುವಾಗ, ನೀವು ಯಾವಾಗಲೂ ಶುಲ್ಕವನ್ನು ವಿಭಜಿಸಬಹುದು. ಹಣವನ್ನು ವಿನಿಮಯ ಮಾಡಿಕೊಳ್ಳುವ ಅಗ ತ್ಯವಿಲ್ಲ—ನಿಮಗಾಗಿ ಶುಲ್ಕವನ್ನು ಲೆಕ್ಕಾಚಾರ ಮಾಡಿ ಬಿಲ್ ಅನ್ನು ಕಳುಹಿಸುವಂತೆ ಆ್ಯಪ್ಗೆ ತಿಳಿಸಿದರೆ ಸಾಕು.
ಶುಲ್ಕ ವಿಭಜನೆ
ಸ್ನೇಹಿತರು ಅಥವಾ ಗುಂಪುಗಳ ಜೊತೆಗೂಡಿ ಸವಾರಿ ಮಾಡುವಾಗ, ನೀವು ಯಾವಾಗಲೂ ಶುಲ್ಕವನ್ನು ವಿಭಜಿಸಬಹುದು. ಹಣವನ್ನು ವಿನಿಮಯ ಮಾಡಿಕೊಳ್ಳುವ ಅಗತ್ಯವಿಲ್ಲ—ನಿಮಗಾಗಿ ಶುಲ್ಕವನ್ನು ಲೆಕ್ಕಾಚಾರ ಮಾಡಿ ಬಿಲ್ ಅನ್ನು ಕಳುಹಿಸುವಂತೆ ಆ್ಯಪ್ಗೆ ತಿಳಿಸಿದರೆ ಸಾಕು.
ಅದು ಏಕೆ ಉಪಯುಕ್ತ
ಸ್ನೇಹಿತರ ಜೊತೆಗೆ ಸವಾರಿ ಮಾಡಿ
ಜನ ಹೆಚ್ಚಿದ್ದಷ್ಟೂ, ಅನುಕೂಲ ಹೆಚ್ಚು. ನಿಮ್ಮ ಸ್ನೇಹಿತರನ್ನು ಪಿಕಪ್ ಮಾಡಿ ಮತ್ತು ಎಲ್ಲರೂ ತಮ್ಮ ಪಾಲಿನ ಹಣವನ್ನು ಪಾವತಿಸುವಂತೆ ವಿನಂತಿಸಿ.
ಕ್ಯಾಶ್ ಅನ್ನು ಸ್ಕಿಪ್ ಮಾಡಿ
ಸವಾರಿಯ ವೆಚ್ಚವನ್ನು ಆ್ಯಪ್ನಲ್ಲಿ ನೇರವಾಗಿ ವಿಭಾಗಿಸಿ. ಇದು ಸುಲಭ ಮತ್ತು ಒತ್ತಡ ರಹಿತ ವಿಧಾನವಾಗಿದೆ.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
ನಿಮ್ಮ ಸವಾರಿಗೆ ವಿನಂತಿಸಿ
ಆ್ಯಪ್ ತೆರೆಯಲು ಒತ್ತಿ ಮತ್ತು ನೀವು ಸಾಮಾನ್ಯವಾಗಿ ವಿನಂತಿಸಿಕೊಳ್ಳುವಂತೆಯೇ ಸವಾರಿಗೆ ವಿನಂತಿಸಿಕೊಳ್ಳಿ.
ಗಮನಿಸಿ: ಶುಲ್ಕ ವಿಭಜನೆ ವೈಶಿಷ್ಟ್ಯವನ್ನು ಬಳಸಲು ಆ್ಯಪ್ನ ಇತ್ತೀಚಿನ ಆವೃತ್ತಿಯನ್ನು ನೀವು ಹೊಂದಿರಬೇಕಾಗುತ್ತದೆ.
ವಿಭಜನೆಯನ್ನು ಮಾಡಿ
ವಿನಂತಿಸಿದ ನಂತರ, ನಿಮ್ಮ ಆ್ಯಪ್ನಲ್ಲಿ ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿ, ನಿಮ್ಮ ಆಯ್ಕೆ ಮಾಡಿದ ಪಾವತಿ ವಿಧಾನವನ್ನು ಒತ್ತಿ, ನಂತರ ಶುಲ್ಕ ವಿಭಜಿಸಿ ಒತ್ತಿ.
ನಿಮ್ಮ ಸ್ನೇಹಿತರನ್ನು ಆಯ್ಕೆ ಮಾಡಿ
ಇತರ ಸವಾರರ ಹೆಸರುಗಳು ಅಥವಾ ಫೋನ್ ನಂಬರ್ಗಳನ್ನು ನಮೂದಿಸಿ. ನೀವು ಸೇರಿಸುವ ಪ್ರತಿಯೊಬ್ಬರಿಗೂ ನಿಮ್ಮ ಆಹ್ವಾನವನ್ನು ಸ್ವೀಕರಿಸಲು ಒಂದು ಅಧಿಸೂಚನೆ ವಿನಂತಿಯನ್ನು ಕಳುಹಿಸಲಾಗುತ್ತದೆ.
ಆಗಾಗ ಕೇಳಲಾಗುವ ಪ್ರಶ್ನೆಗಳು
- ಸವಾರರ ನಡುವೆ ಶುಲ್ಕವು ಸಮಾನವಾಗಿ ವಿಭಜನೆಯಾಗಿದೆಯೇ?
ಹೌದು. ಶುಲ್ಕ ವಿಭಜನೆ ಆಹ್ವಾನವನ್ನು ಸ್ವೀಕರಿಸುವ ಸವಾರರ ನಡುವೆ ಸವಾರಿಯ ವೆಚ್ಚವನ್ನು ಸಮಾನವಾಗಿ ವಿಭಜಿಸಲಾಗಿದೆ.
- ಹೆಚ್ಚುವರಿ ಶುಲ್ಕವಿರುತ್ತದೆಯೇ?
ಹೌದು. ವಿಭಜಿಸುವಾಗ, ಭಾಗವಹಿಸುವ ಪ್ರತಿಯೊಬ್ಬ ಸವಾ ರನಿಗೆ 25 ಸೆಂಟ್ನಷ್ಟು ಶುಲ್ಕ ವಿಧಿಸಲಾಗುತ್ತದೆ. ನಿಮ್ಮ ರಸೀತಿಯು ಎಲ್ಲಾ ಸವಾರರ ಒಟ್ಟು ವಿಭಜಿತ ಶುಲ್ಕವನ್ನು ತೋರಿಸುತ್ತದೆ.
- ಸವಾರರು ಶುಲ್ಕ ವಿಭಜನೆ ವಿನಂತಿಯನ್ನು ಸ್ವೀಕರಿಸದಿದ್ದರೆ ಏನಾಗುತ್ತದೆ?
ಒಬ್ಬ ಸವಾರ ವಿಭಜಿತ ಶುಲ್ಕವನ್ನು ಸ್ವೀಕರಿಸದಿರಲು ಆರಿಸಿದರೆ ಅಥವಾ ಮಾನ್ಯ ಪಾವತಿ 'ವಿಧಾನವನ್ನು ಹೊಂದಿಲ್ಲದಿದ್ದರೆ, ನಿಮ್ಮ 'ಮತ್ತು ಅವರ ಭಾಗದ ಶುಲ್ಕಗಳೆರಡನ್ನೂ ನಿಮಗೇ ವಿಧಿಸಲಾಗುತ್ತದೆ.
- ನಾನು ಈಗಲೂ Apple Pay ಬಳಸಬಹುದೇ?
ನೀವು Apple Pay ಬಳಸುತ್ತಿದ್ದರೂ ಸವಾರಿಯ ವೆಚ್ಚವನ್ನು ವಿಭಾಗಿಸಲು ಬಯಸುವುದಾದರೆ, ಬೇರೊಂದು ಪಾವತಿ ವಿಧಾನವನ್ನು ನೀವು ಬಳಸಬೇಕಾಗಬಹುದು. ಮುಂದಿನ ಸವಾರಿಯಲ್ಲಿ Apple Pay ಗೆ ಮರಳಿ ಬದಲಾಯಿಸಬಹುದು.
ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ
ನಿಮ್ಮ ಪ್ರದೇಶದಲ್ಲಿ ಉತ್ಪನ್ನಗಳು, ವೈಶಿಷ್ಟ್ಯಗಳು, ಪಾಲುದಾರಿಕೆಗಳು ಮತ್ತು ಆಫರ್ಗಳ ಲಭ್ಯತೆಗಾಗಿ Uber ಆ್ಯಪ್ ಅನ್ನು ಪರಿಶೀಲಿಸಿ.
ತಯಾರಾಗುವುದು
ನಿಮ್ಮ ಟ್ರಿಪ್ಗೆ ಸಿದ್ಧರಾಗಲು ಸಹಾಯ ಮಾಡುವುದಕ್ಕಾಗಿ ಸವಾರಿ ಆಯ್ಕೆಗಳು ಮತ್ತು ವೈಶಿಷ್ಟ್ಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿಯಿರಿ. ಮುಂಚಿತವಾಗಿ ಸವಾರಿ ರಿಸರ್ವ್ ಮಾಡಿ
ಪಿಕಪ್ಗಳನ್ನು ಸುಲಭಗೊಳಿಸುವುದು
ಸರಳವಾದ ಪಿಕಪ್ಗಳಿಗಾಗಿ ವಿನ್ಯಾಸಗೊಳಿಸಲಾದ ವೈಶಿಷ್ಟ್ಯಗಳೊಂದಿಗೆ ಕಾಯುವ ಸಮಯವನ್ನು ಕಡಿಮೆ ಮಾಡಿ ಮತ್ತು ಸವಾರಿ ಮಾಡುವ ಸಮಯವನ್ನು ಹೆಚ್ಚು ಕಳೆಯಿರಿ. ಪಿಕಪ್ ಪಾಯಿಂಟ್ಗಳನ್ನು ಎಡಿಟ್ ಮಾಡಿ
ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ
ನಿಮ್ಮ ಪ್ರದೇಶದಲ್ಲಿ ಉತ್ಪನ್ನಗಳು, ವೈಶಿಷ್ಟ್ಯಗಳು, ಪಾಲುದಾರಿಕೆಗಳು ಮತ್ತು ಆಫರ್ಗಳ ಲಭ್ಯತೆಗಾಗಿ Uber ಆ್ಯಪ್ ಅನ್ನು ಪರಿಶೀಲಿಸಿ.
ತಯಾರಾಗುವುದು
ನಿಮ್ಮ ಟ್ರಿಪ್ಗೆ ಸಿದ್ಧರಾಗಲು ಸಹಾಯ ಮಾಡುವುದಕ್ಕಾಗಿ ಸವಾರಿ ಆಯ್ಕೆಗಳು ಮತ್ತು ವೈಶಿಷ್ಟ್ಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿಯಿರಿ.
ಪಿಕಪ್ಗಳನ್ನು ಸುಲಭಗೊಳಿಸುವುದು
ಸರಳವಾದ ಪಿಕಪ್ಗಳಿಗಾಗಿ ವಿನ್ಯಾಸಗೊಳಿಸಲಾದ ವೈಶಿಷ್ಟ್ಯಗಳೊಂದಿಗೆ ಕಾಯುವ ಸಮಯವನ್ನು ಕಡಿಮೆ ಮಾಡಿ ಮತ್ತು ಸವಾರಿ ಮಾಡುವ ಸಮಯವನ್ನು ಹೆಚ್ಚು ಕಳೆಯಿರಿ.
ಒಟ್ಟಿಗೆ ಸವಾರಿ ಮಾಡುವುದು
ನಿಮಗೆ ಹೆಚ್ಚು ಮುಖ್ಯವಾದ ಜನರೊಂದಿಗೆ Uber ನ ಮ್ಯಾಜಿಕ್ ಅನ್ನು ಹಂಚಿಕೊಳ್ಳಿ.
ಸುರಕ್ಷತೆ ಮತ್ತು ನೆರವು
ಸಹಾಯಕವಾದ ಸುರಕ್ಷತಾ ಪರಿಕರಗಳು ಮತ್ತು ಬೆಂಬಲವು ಯಾವಾಗಲೂ ಕೈಗೆಟುಕುವ ದೂರದಲ್ಲಿದೆ ಎಂಬುದನ್ನು ತಿಳಿದುಕೊಂಡು, ಮನಸ್ಸಿನ ಶಾಂತಿಯಿಂದ ಸವಾರಿ ಮಾಡಿ.
ಆಫರ್ಗಳು ಮತ್ತು ರಿವಾರ್ಡ್ಗಳು
ಪ್ರಸ್ತುತ ಆಫರ್ಗಳು ಮತ್ತು ಪಾರ್ಟ್ನರ್ ಪ್ರಯೋಜನಗಳನ್ನು ಅನ್ವೇಷಿಸುವ ಮೂಲಕ ನಿಮ್ಮ ಸವಾರಿಗಳನ್ನು ಇನ್ನಷ್ಟು ಲಾಭದಾಯಕವಾಗಿಸಿ.
ನಿಮ್ಮ ಸವಾರಿಯ ನಂತರ
ನಿಮ್ಮ ತಲುಪಬೇಕಾದ ಸ್ಥಳವನ್ನು ತಲುಪಿದ ನಂತರ ಟ್ರಿಪ್ ವಿವರಗಳನ್ನು ಸುಲಭವಾಗಿ ನಿರ್ವಹಿಸಿ ಅಥವಾ ನಿಮ್ಮ ಅನುಭವದ ಕುರಿತು ಅಭಿಪ್ರಾಯವನ್ನು ಹಂಚಿಕೊಳ್ಳಿ.
ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾ ಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.
Uber ಬಳಸುವಂತೆ ಸ್ನೇಹಿತರನ್ನು ಆಹ್ವಾನಿಸಿ, ಮತ್ತು ಅವರು ತಮ್ಮ ಮೊದಲ ಸವಾರಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.
ನಿಮ್ಮ ನಗರ ಮತ್ತು ಪ್ರಾಂತ್ಯದ ಆಧಾರದಲ್ಲಿ ಆಯ್ಕೆಗಳು ಬದಲಾಗುತ್ತವೆ.
ಒಬ್ಬ ಸವಾರ ವಿಭಜಿತ ಶುಲ್ಕವನ್ನು ಸ್ವೀಕರಿಸದಿರಲು ಆರಿಸಿದರೆ ಅಥವಾ' ಮಾನ್ಯ ಪಾವತಿ ವಿಧಾನವನ್ನು ಹೊಂದಿಲ್ಲದಿದ್ದರೆ, ನಿಮ್ಮ 'ಮತ್ತು ಅವರ ಭಾಗದ ಶುಲ್ಕಗಳೆರಡನ್ನೂ ನಿಮಗೇ ವಿಧಿಸಲಾಗುತ್ತದೆ. ನಿಮ್ಮ ಖಾತೆಯಲ್ಲಿರುವ ಸಕ್ರಿಯ ಪ್ರಮೋಷನ್ಗಳು ನಿಮ್ಮ ದರದ ಪಾಲಿಗೆ ಮಾತ್ರ ಅನ್ವಯಿಸುತ್ತವೆ.
ಶುಲ್ಕ ವಿಭಜನೆ ಸೇವೆಯು ಎಲ್ಲಾ Uber ಆಯ್ಕೆಗಳಿಗೂ ಲಭ್ಯವಿಲ್ಲದಿರಬಹುದು. ಟ್ರಿಪ್ ಮುಗ ಿದ ಬಳಿಕ ಶುಲ್ಕವನ್ನು ವಿಭಜಿಸಲು ಆ್ಯಪ್ಗೆ ಸಾಧ್ಯವಾಗುವುದಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ.
ಕುರಿತು
ಅನ್ವೇಷಿಸಿ
ವಿಮಾನ ನಿಲ್ದಾಣಗಳು