ಮುಖ್ಯ ವಿಷಯಕ್ಕೆ ತೆರಳಿ

ಉಳಿಸಿದ ಸ್ಥಳಗಳು

ಪ್ರತಿಯೊಬ್ಬರಿಗೂ ಶಾರ್ಟ್‌ಕಟ್ ಇಷ್ಟ. ನಿಮ್ಮ ಹೆಚ್ಚಾಗಿ ಭೇಟಿ ನೀಡಿದ ಸ್ಥಳಗಳನ್ನು ನಿಮ್ಮ ಆ್ಯಪ್‌ನಲ್ಲಿ ಸಂಗ್ರಹಿಸುವುದರ ಮೂಲಕ ಆ ಸ್ಥಳಕ್ಕೆ ವೇಗವಾಗಿ ತಲುಪಿ.

saved places

ಅದು ಏಕೆ ಉಪಯುಕ್ತ

ಸವಾರಿ ನಿಗದಿಪಡಿಸಿ

ತಲುಪಬೇಕಾದ ಸ್ಥಳಕ್ಕೆ ವೇಗವಾಗಿ ತಲುಪಿ

ಭೇಟಿ ನೀಡಬೇಕಾದ ಸ್ಥಳಗಳನ್ನು ಉಳಿಸಿದರೆ, ನೀವು ಭೇಟಿ ನೀಡಬೇಕಿರುವ ಸ್ಥಳಕ್ಕೆ ಪ್ರಯಾಣಿಸಲು ಒಂದು ಟ್ಯಾಪ್ ದೂರದಲ್ಲಿದ್ದಂತೆ. ಇಷ್ಟೇ ಅಲ್ಲದೆ, ನಿಮ್ಮ ಫೋನ್‌ನಲ್ಲಿ ಸಂಪರ್ಕವನ್ನು ಉಳಿಸುವುದಕ್ಕಿಂತಲೂ ಇದು ಸುಲಭ.

Bookmark

ಅದನ್ನು ಉಳಿಸಿ ಹಾಗೂ ಮರೆತುಬಿಡಿ

ಕೊನೆಯದಾಗಿ ಹೇಳುವುದಾದರೆ, ಸ್ಥಳದ ಹೆಸರು ಅಥವಾ ವಿಳಾಸವನ್ನು ನೆನಪಿಡುವ ಅಗತ್ಯವಿಲ್ಲ. ನೀವು ಭೇಟಿ ನೀಡಬೇಕಾದ ಸ್ಥಳವನ್ನು ನಿಮ್ಮ ಆ್ಯಪ್‌ನಲ್ಲಿ ಉಳಿಸಿದರೆ ಸಾಕು, ನಿಮಗಿಷ್ಟ ಬಂದಾಗಲೆಲ್ಲಾ ಅಲ್ಲಿಗೆ ಸರಾಗವಾಗಿ ಪ್ರಯಾಣಿಸಬಹುದು.

ಅದು ಹೇಗೆ ಕಾರ್ಯನಿರ್ವಹಿಸುತ್ತದೆ

ನಿಮ್ಮ ಆ್ಯಪ್ ತೆರೆಯಿರಿ

ಆ್ಯಪ್ ತೆರೆಯಲು ಒತ್ತಿ, ತದನಂತರ ಎಲ್ಲಿಗೆ ಹೋಗಬೇಕು? ಒತ್ತಿ

ನಿಮ್ಮ ಮೆಚ್ಚಿನವುಗಳನ್ನು ಹುಡುಕಿ

ಉಳಿಸಿದ ಸ್ಥಳಗಳು ಒತ್ತಿ.

ತಲುಪಬೇಕಾದ ಸ್ಥಳಕ್ಕೆ ವೇಗವಾಗಿ ತಲುಪಿ

ವಿಳಾಸವನ್ನು ನಮೂದಿಸಿದರೆ ಸಾಕು, ನೀವು ಸವಾರಿ ಮಾಡಲು ಸಿದ್ಧರಾದಂತೆ.

ಫೋನ್ ಹಿಡಿದಿರುವ ಮಹಿಳೆ

ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.

ಕಾರಿನಲ್ಲಿ ಹತ್ತುತ್ತಿರುವ ಸ್ನೇಹಿತರು

Uber ಬಳಸುವಂತೆ ಸ್ನೇಹಿತರನ್ನು ಆಹ್ವಾನಿಸಿ, ಮತ್ತು ಅವರು ತಮ್ಮ ಮೊದಲ ಸವಾರಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.

ನಿಮ್ಮ ನಗರ ಮತ್ತು ಪ್ರಾಂತ್ಯದ ಆಧಾರದಲ್ಲಿ ಆಯ್ಕೆಗಳು ಬದಲಾಗುತ್ತವೆ.