ನಾವು COVID-19 ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ನಮ್ಮ ಪ್ಲಾಟ್ಫಾರ್ಮ್ ಅನ್ನು ಅವಲಂಬಿಸಿರುವ ವ್ಯಕ್ತಿಗಳನ್ನು ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿಡಲು ಸಹಾಯ ಮಾಡಲೆಂದು ಅವಿರತವಾಗಿ ಶ್ರಮಿಸುತ್ತಿದ್ದೇವೆ.
ಡ್ರೈವರ್ ಸೀಟ್ನಲ್ಲಿ ಕುಳಿತುಕೊಳ್ಳಿ ಮತ್ತು ಹಣ ಪಡೆಯಿರಿ
ಸಕ್ರಿಯ ರೈಡರ್ಗಳ ಅತಿದೊಡ್ಡ ನೆಟ್ವರ್ಕ್ನೊಂದಿಗೆ ಪ್ಲಾಟ್ಫಾರ್ಮ್ನಲ್ಲಿ ಡ್ರೈವ್ ಮಾಡಿ.
ಸ್ವಾದಿಷ್ಟಕರ ಆಹಾರವನ್ನು ಅನ್ವೇಷಿಸಿ
ನೀವು ಇಷ್ಟಪಡುವ ರೆಸ್ಟೋರೆಂಟ್ಗಳಿಂದ ಆರ್ಡರ್ ಡೆಲಿವರಿ.
Uber for Business
ನಿಮ್ಮ ಕಂಪನಿಯು ಸಾಗುವ ಮತ್ತು ತನ್ನ ಜನರಿಗೆ ಆಹಾರವನ್ನು ನೀಡುವ ವಿಧಾನವನ್ನು ಪರಿವರ್ತಿಸಿ.
Uber Rentals
Book Rentals to save time with one car and driver for your multi-stop trips.
Uber Intercity
Book Intercity to head outstation anytime in convenient and affordable cars.
ನೀವು ಎಲ್ಲಿಗೆ ಹೋದರೂ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ
ನಿಮ್ಮ ಸುರಕ್ಷತೆಯೆಡೆಗೆ ನಮ್ಮ ಬದ್ಧತೆ
ನಮ್ಮ ಸಮುದಾಯ ಮಾರ್ಗಸೂಚಿಗಳಲ್ಲಿನ ಪ್ರತಿಯೊಂದು ಸುರಕ್ಷತಾ ವೈಶಿಷ್ಟ್ಯ ಮತ್ತು ಪ್ರತಿ ಮಾನದಂಡದ ಜೊತೆಗೆ, ನಾವು ನಮ್ಮ 'ಬಳಕೆದಾರರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ನೆರವು ನೀಡಲು ಬದ್ಧರಾಗಿದ್ದೇವೆ.
10,000+ ನಗರಗಳಲ್ಲಿ ಸೇವೆಯನ್ನು ವಿಸ್ತರಿಸುತ್ತಿದ್ದೇವೆ
ಜಗತ್ತಿನಾದ್ಯಂತ ಸಾವಿರಾರು ನಗರಗಳಲ್ಲಿ ಆ್ಯಪ್ ಲಭ್ಯವಿದ್ದು, ಇದರಿಂದಾಗಿ ನೀವು ಮನೆಯಿಂದ ದೂರವಿದ್ದರೂ ಸಹ ಸವಾರಿಗೆ ವಿನಂತಿಸಬಹುದು.
ನಮ್ಮ ಕುರಿತು
ನಾವು ಹೇಗೆ ಪ್ರಾರಂಭಿಸಿದೆವು, ನಮ್ಮ ಚಾಲಕ ಶಕ್ತಿ ಯಾವುದು ಮತ್ತು ನಾವು ಅವಕಾಶಗಳನ್ನು ಹೇಗೆ ಸೃಷ್ಠಿಸುತ್ತಿದ್ದೇವೆ ಎಂಬುದರ ಕುರಿತು ತಿಳಿದುಕೊಳ್ಳಿ.
ಹೊಸ ಸುದ್ದಿಗಳು
ನಮ್ಮ ಇತ್ತೀಚಿನ ಬಿಡುಗಡೆಗಳು,ಉಪಕ್ರಮಗಳು ಮತ್ತು ಪಾಲುದಾರಿಕೆಗಳ ಕುರಿತು ಪ್ರಕಟಣೆಗಳನ್ನು ನೋಡಿ.
ಜಾಗತಿಕ ಪೌರತ್ವ
ನಾವು ಸೇವೆ ಸಲ್ಲಿಸುವ ನಗರಗಳಿಗೆ ಸಕ್ರಿಯ ಪ್ರಭಾವ ಬೀರುವ ನಮ್ಮ ಬದ್ಧತೆಗಳ ಕುರಿತು ಓದಿ.
ಆ್ಯಪ್ಗಳಲ್ಲಿ ನೀವು ಇಷ್ಟಪಡುವ ಹಲವಾರು ಅಂಶಗಳಿವೆ
ಕಂಪನಿ