Uber ಸವಾರಿ ಆಯ್ಕೆಗಳು
ಯಾವಾಗಲೂ ನಿಮಗೆ ಬೇಕಾದ ಸವಾರಿ. 10,000 ಕ್ಕೂ ಹೆಚ್ಚು ನಗರಗಳಾದ್ಯಂತ ವಿವಿಧ ರೀತಿಯ ಸವಾರಿಗಳಿಗೆ ಪ್ರವೇಶದೊಂದಿಗೆ, ನೀವು ಎಲ್ಲಿಗೆ ಹೋಗಬೇಕೆಂಬ ಶಕ್ತಿಯನ್ನು Uber ಆ್ಯಪ್ ನಿಮಗೆ ನೀಡುತ್ತದೆ.
ಪ್ರಪಂಚದಾದ್ಯಂತದ ಸವಾರಿಗಳು *
ಬೈಕ್ಗಳು
ಆನ್-ಡಿಮ್ಯಾಂಡ್ ಎಲೆಕ್ಟ್ರಿಕ್ ಬೈಕುಗಳು ನಿಮಗೆ ಮತ್ತಷ್ಟು ಓಡಾಡಲು ಸಹಾಯ ಮಾಡಿಕೊಡುತ್ತದೆ
ಸ್ಕೂಟರ್ಗಳು
ನಿಮ್ಮ ನಗರವನ್ನು ಸುತ್ತಲು, ನಿಮಗೆ ಸಹಾಯ ಮಾಡಲು ಎಲೆಕ್ಟ್ರಿಕ್ ಸ್ಕೂಟರ್ಗಳು
ಪ್ರದೇಶದಲ್ಲಿ ಸವಾರಿ ಮಾಡುವ ಮಾರ್ಗಗಳು
UberX
1-3
Affordable rides, all to yourself
Comfort
1-3
Newer cars with extra legroom
UberXL
1-5
Affordable rides for groups up to 5
Uber Green
1-3
Low-emission rides
Connect
1-4
Send packages to friends & family
Hourly
1-3
Request a ride by the hour to get around in a dedicated car
Pool - Unavailable
1-2
Temporarily unavailable
Black
1-3
Luxury rides with professional drivers
Black SUV
1-5
Luxury rides for 5 with professional drivers
Uber Pet
1-4
Affordable rides for you and your pet
Taxi
1-4
Local taxi-cabs at the tap of a button
UberX Car Seat
1-4
Affordable, everyday rides equipped with car seats
Black Car Seat
1-4
Luxury rides equipped with a car seat
Black SUV Car Seat
1-6
Luxury rides for up to 6, equipped with a car seat
ನೀವು ಪ್ರಯಾಣಿಸುವಾಗ Uber ಅನ್ನು ಹುಡುಕಿ
10,000+ ನಗರಗಳು
ವಿಶ್ವಾದ್ಯಂತ ಆಯ್ದ ನಗರಗಳಲ್ಲಿ ಆ್ಯಪ್ ಲಭ್ಯವಿದೆ, ಆದ್ದರಿಂದ ' ಮನೆಯಿಂದ ದೂರದಲ್ಲಿದ್ದಾಗಲೂ ಸಹ, ನೀವು ಬಹುತೇಕ ಎಲ್ಲೆಡೆಯೂ ಸವಾರಿ ಮಾಡಬಹುದು.
600+ ವಿಮಾನ ನಿಲ್ದಾಣಗಳಲ್ಲಿ ಸವಾರಿಗಳನ್ನು ಸುಲಭವಾಗಿ ಪಡೆಯಿರಿ
ಏರ್ಪೋರ್ಟ್ಗೆ ಹೋಗಲು ಸವಾರಿಯನ್ನು ವಿನಂತಿಸಿ. ಬಹುತೇಕ ಪ್ರದೇಶಗಳಲ್ಲಿ, ವಿಮಾನ ನಿಲ್ದಾಣದಿಂದ ಪಿಕಪ್ ಅಥವಾ ಡ್ರಾಪ್ಆಫ್ ಅನ್ನು ಮುಂಚಿತವಾಗಿ ನಿಗದಿಪಡಿಸುವ ಆಯ್ಕೆಯನ್ನು ಸಹ ನೀವು ಹೊಂದಿರುತ್ತೀರಿ.
Uber ನೊಂದಿಗೆ ಇನ್ನಷ್ಟು ಕಾರ್ಯನಿರ್ವಹಿಸಿ
Uber Eats
ನಿಮ್ಮ ನೆಚ್ಚಿನ ರೆಸ್ಟೋರೆಂಟ್ಗಳಿಂದ, ಆನ್ಲೈನ್ ಅಥವಾ Uber ಆ್ಯಪ್ನಲ್ಲಿ ಆರ್ಡರ್ ಮಾಡಿ, ಮತ್ತು ಹತ್ತಿರದ ಡೆಲಿವರಿ ವ್ಯಕ್ತಿಯು ಅದನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ.
ಬೆಲೆ ಎಸ್ಟಿಮೇಟರ್
ದರ ಅಂದಾಜಿನ ಮೂಲಕ ನಿಮ್ಮ ಮುಂದಿನ ಟ್ರಿಪ್ ಅನ್ನು ಪ್ಲಾನ್ ಮಾಡಿ. ನೀವು ಪ್ರಯಾಣಿಸುವ ಮೊದಲೇ ತಿಳಿದುಕೊಳ್ಳಿ, ಹೀಗಾಗಿ ಟ್ರಿಪ್ ಮುಗಿದ ಬಳಿಕ ಶುಲ್ಕವನ್ನು ನೋಡಿ ಆಶ್ಚರ್ಯಪಡಬೇಕಿಲ್ಲ.
ಸವಾರರ ಸುರಕ್ಷತೆ
ಮನಸ್ಸಿನ ಶಾಂತಿಯನ್ನು ನಿಮ್ಮ ಅನುಭವಕ್ಕೆ ವಿನ್ಯಾಸಗೊಳಿಸಲಾಗಿದೆ.
Uber ಕೊಡುಗೆಗಳು
ಜನರು ಸವಾರಿಗಳನ್ನು ಹೇಗೆ ವಿನಂತಿಸಬಹುದು ಮತ್ತು ಎ ಬಿಂದುವಿನಿಂದ ಬಿ ಗೆ ಹೇಗೆ ಹೋಗಬಹುದು ಎಂಬುದನ್ನು ಬದಲಾಯಿಸುವುದು ಪ್ರಾರಂಭ ಮಾತ್ರ.
ಬಹುಮಾನಗಳು
Uber ರಿವಾರ್ಡ್ಗಳು ನಿಮಗೆ ರಿವಾರ್ಡ್ಗಳು ಮತ್ತು ಪ್ರಯೋಜನಗಳ ಕುರಿತಂತೆ ಪಾಯಿಂಟ್ಗಳನ್ನು ಗಳಿಸಲು ಅನುವು ಮಾಡುತ್ತವೆ, ಹೀಗಾಗಿ ನೀವು Uber ನೊಂದಿಗೆ ಹೆಚ್ಚು ರೈಡ್ ಮಾಡಿದಷ್ಟು ಅದು ಉತ್ತಮಗೊಳ್ಳುತ್ತದೆ.
Uber for Business
ದೊಡ್ಡ ಮತ್ತು ಸಣ್ಣ ಕಂಪನಿಗಳಿಗೆ ಜಾಗತಿಕ ಸವಾರಿಗಳು, ಆಹಾರಗಳು ಮತ್ತು ಸ್ಥಳೀಯ ಡೆಲಿವರಿ ಕಾರ್ಯಕ್ರಮಗಳನ್ನು ನಿರ್ವಹಿಸುವ ಒಂದು ವೇದಿಕೆ.
*ದೇಶ, ಪ್ರದೇಶ ಮತ್ತು ನಗರಗಳ ಪ್ರಕಾರ ಕೆಲವು ಆಯ್ಕೆಗಳು, ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.