ಮುಖ್ಯ ವಿಷಯಕ್ಕೆ ತೆರಳಿ

ಚಾಲಕನ ಮೆಚ್ಚುಗೆಗಳು

ನಿಮ್ಮ ಚಾಲಕರ ಜೊತೆಗೆ ಸಂಭ್ರಮಾಚರಿಸಿ ಮತ್ತು ಬ್ಯಾಡ್ಜ್‌ಗಳು ಅಥವಾ ವೈಯಕ್ತಿಕ ಧನ್ಯವಾದ ಟಿಪ್ಪಣಿಗಳನ್ನು ಬರೆಯುವ ಮೂಲಕ, ಇತರರ ಸವಾರರಿಗೆ ಅವರ ಕುರಿತು ತಿಳಿದುಕೊಳ್ಳಲು ಸಹಾಯ ಮಾಡಿ.

ಚಾಲಕ ಅವಶ್ಯಕತೆ

ಶ್ಲಾಘನೆಗಳನ್ನು ಅನ್ವೇಷಿಸಿ

Neat and tidy

ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ

ಯಾರು ಸ್ವಚ್ಛವಾದ ಕಾರನ್ನು ಇಷ್ಟಪಡಲ್ಲ? ನಿಮ್ಮ ಚಾಲಕರು ತಮ್ಮ ಕಾರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೆ, ಧನ್ಯವಾದ ಹೇಳಿ.

Excellent service

ಅತ್ಯುತ್ತಮ ಸೇವೆ

ಉತ್ತಮ ಸೇವೆಗೆ ಮೆಚ್ಚುಗೆ ಸಿಗುತ್ತದೆ, ಆದರೆ ಅತ್ಯುತ್ತಮ ಸೇವೆಯನ್ನು ಆಚರಿಸಬೇಕು.

Above and beyond

ಮೇಲೆ ಮತ್ತು ಅದಕ್ಕಿಂತ ಹೆಚ್ಚು

ಅಪೇಕ್ಷೆಗಿಂತ ಹೆಚ್ಚು ಸೇವೆ ನೀಡುವ ಚಾಲಕರಿಗಾಗಿ, ಇದು ಅವರಿಗಾಗಿಯೇ!

Expert navigation

ನಿಪುಣ ನಾವಿಗೇಶನ್

ನಿಮ್ಮ ಚಾಲಕನಿಗೆ ದಿಕ್ಕುಗಳನ್ನು ಚೆನ್ನಾಗಿ ಗೊತ್ತಿದ್ದರೆ (ಅಥವಾ ಉತ್ತಮ ಶಾರ್ಟ್‌ಕಟ್ ಗೊತ್ತಿದ್ದರೆ), ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮುಕ್ತವಾಗಿರಿ.

Great conversation

ಅತ್ಯುತ್ತಮ ಸಂಭಾಷಣೆ

ಕೆಲವೊಮ್ಮೆ ನೀವು ಶಾಂತವಾಗಿ ವಿಶ್ರಾಂತಿ ಪಡೆಯಲು ಇಚ್ಛಿಸುತ್ತೀರಿ, ಇನ್ನೊಮ್ಮೆ ನೀವು ಒಳ್ಳೆಯ ಮಾತುಕತೆಗಾಗಿ ಆಸೆಪಡುತ್ತೀರಿ. ನಿಮ್ಮ ಚಾಲಕ ಒಳ್ಳೆಯ ಸಂಭಾಷಕನಾಗಿದ್ದರೆ, ಅವರು ಇದನ್ನು ಅರ್ಹರಾಗಿದ್ದಾರೆ.

Great amenities

ಅತ್ಯುತ್ತಮ ಸೌಲಭ್ಯಗಳು

ಹೆಚ್ಚುವರಿ ಸೌಲಭ್ಯಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ನಿಮ್ಮ ಚಾಲಕರು ಗಮ್, ಬಾಟಲ್ ನೀರು, ಸ್ನ್ಯಾಕ್ಸ್ ಮತ್ತು ಇನ್ನಷ್ಟು ನೀಡಿದಕ್ಕಾಗಿ ಇದನ್ನು ಗಳಿಸಿದ್ದಿರಬಹುದು.

Late-night hero

ತಡ ರಾತ್ರಿಯ ಹೀರೋ

ನೀವು ಈ ಪ್ರಶಂಸೆಯನ್ನು ಸುರಕ್ಷಿತ (ಮತ್ತು ಬಹಳ ಮೆಚ್ಚುಗೆ ಪಡೆದ) ಮನೆಗೆ ಹೋಗುವ ಪ್ರಯಾಣಕ್ಕಾಗಿ, ಒಂದು ತಡರಾತ್ರಿ ಹೊರಟ ನಂತರ ನೀಡಬಹುದು.

ಅದು ಹೇಗೆ ಕಾರ್ಯನಿರ್ವಹಿಸುತ್ತದೆ

ನಿಮ್ಮ ಆ್ಯಪ್ ತೆರೆಯಿರಿ

ನಿಮ್ಮ ಪ್ರಯಾಣದ ನಂತರ, ಆ್ಯಪ್ ತೆರೆಯಲು ಟ್ಯಾಪ್ ಮಾಡಿ ಮತ್ತು ನೀವು ಸಾಮಾನ್ಯವಾಗಿ ಮಾಡುವಂತೆ ನಿಮ್ಮ ಚಾಲಕರಿಗೆ ರೇಟಿಂಗ್ ನೀಡಿ.

ಒಂದು ಪ್ರಶಂಸೆ ನೀಡಿ

ನಿಮ್ಮ ಪ್ರಯಾಣವನ್ನು ರೇಟಿಂಗ್ ಮಾಡಿದ ನಂತರ, ಶ್ಲಾಘನೆ ನೀಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಮೆಚ್ಚುಗೆಯನ್ನು ತೋರಿಸಲು ವಿವಿಧ ಬ್ಯಾಡ್ಜ್‌ಗಳಿಂದ ಆಯ್ಕೆಮಾಡಿ.

ಹೆಚ್ಚು ಪ್ರಯತ್ನ ಮಾಡಿ

ನೀವು ಅಭಿನಂದನೆಗಿಂತ ಹೆಚ್ಚಿನದನ್ನು ನೀಡಲು ಬಯಸಿದಾಗ, ಟಿಪ್ಸ್ ನೀಡುವ ಅವಕಾಶ ನಿಮಗೆ ಇದ್ದೇ ಇರುತ್ತದೆ. ನಿಮ್ಮ ಚಾಲಕರಿಗೆ ಟಿಪ್ಸ್ ನೀಡುವ ಕುರಿತು ಇಲ್ಲಿ ತಿಳಿಯಿರಿ.

ಫೋನ್ ಹಿಡಿದಿರುವ ಮಹಿಳೆ

ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.

ಕಾರಿನಲ್ಲಿ ಹತ್ತುತ್ತಿರುವ ಸ್ನೇಹಿತರು

Uber ಬಳಸುವಂತೆ ಸ್ನೇಹಿತರನ್ನು ಆಹ್ವಾನಿಸಿ, ಮತ್ತು ಅವರು ತಮ್ಮ ಮೊದಲ ಸವಾರಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.

ನಿಮ್ಮ ನಗರ ಮತ್ತು ಪ್ರಾಂತ್ಯದ ಆಧಾರದಲ್ಲಿ ಆಯ್ಕೆಗಳು ಬದಲಾಗುತ್ತವೆ.