ಬೇರೆ ಯಾರಿಗಾದರೂ ಸವಾರಿ ವಿನಂತಿಸಿಕೊಳ್ಳಿ
ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಮನೆಗೆ ಕಳುಹಿಸಲು ಅಥವಾ ಅವರನ್ನು ಪಿಕಪ್ ಮಾಡಲು ನೀವು ಬಯಸಿದಾಗ–ನಿಮ್ಮ ಆ್ಯಪ್ ಮೂಲಕ ಇತರ ವಯಸ್ಕರಿಗೆ ಸವಾರಿಯನ್ನು ನೀವು ವಿನಂತಿಸಬಹುದು.

ಸಲಹೆಗಳು
ಅದು ಏಕೆ ಉಪಯುಕ್ತ
ಅನುಕೂಲತೆಯನ್ನು ಆನಂದಿಸಿ
ಈಗ ನಿಮ್ಮ ವೇಳಾಪಟ್ಟಿಯನ್ನು ಮರುಹೊಂದಿಸುವ, ಸಂಚಾರ ದಟ್ಟಣೆಯಲ್ಲಿ ಸಮಯ ಕಳೆಯುವ ಅಥವಾ ಪ್ರೀತಿಪಾತ್ರರನ್ನು ಪಿಕಪ್ ಮಾಡಲು ನಿಮ್ಮ ಕೆಲಸವನ್ನು ಬಿಟ್ಟು ತೆರಳುವ ಅಗತ್ಯವಿಲ್ಲ. ಸಮಯವನ್ನು ಉಳಿಸಿ—ಮತ್ತು ನಿಮ್ಮ ಬುದ್ಧಿಗೆ ಕೆಲಸ ಕೊಡಿ.
ದಿನವನ್ನು ಉಳಿಸಿ
ಅಜ್ಜಿಯ ಬಳಿ ಸ್ಮಾರ್ಟ್‌ಫೋನ್ ಇಲ್ಲವೇ? ಅಮ್ಮ ಏರ್‌ಪೋರ್ಟ್‌ನಿಂದ ಮನೆಗೆ ಬರಬೇಕೇ? ಸಂತೋಷದ ಸಮಯದಲ್ಲಿ ನಿಮ್ಮ ಸ್ನೇಹಿತನಿಗೆ ಸ್ವಲ್ಪ ಹೆಚ್ಚೇ ಖುಷಿಯಾಗಿದೆಯೇ? ಅವರ ತಲುಪಬೇಕಾದ ಸ್ಥಳಕ್ಕೆ ಹೋಗಲು ವಿಶ್ವಾಸಾರ್ಹ ಸವಾರಿಯನ್ನು ಕಳುಹಿಸಿ. ಇದು ಯಾವಾಗಲೂ ಪ್ರಶಂಸನೀಯ.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
ನಿಮ್ಮ ಆ್ಯಪ್ ತೆರೆಯಿರಿ
ಆ್ಯಪ್ ತೆರೆಯಲು ಒತ್ತಿ, ತದನಂತರ ಎಲ್ಲಿಗೆ ಹೋಗಬೇಕು? ಒತ್ತಿ
ಸವಾರರನ್ನು ಆಯ್ಕೆಮಾಡಿ
ವಿಳಾಸ ಬಾಕ್ಸ್ ಮೇಲೆ, ಸ್ಕ್ರಾಲ್-ಡೌನ್ ಆಯ್ಕೆಯು ನಿಮಗೆ ಕಾಣಿಸುತ್ತದೆ. ಇದರಲ್ಲಿ ನೀವು ಆಯ್ಕೆ ಮಾಡಬಹುದು.
ಕುಳಿತುಕೊಳ್ಳಿ ಮತ್ತು ವಿಶ್ರಾಂತಿ ಪಡೆಯಿರಿ
ನೀವು ವಿನಂತಿಸುವ ವ್ಯಕ್ತಿಯು ETA, ಕಾರಿನ ಪ್ರಕಾರ ಮತ್ತು ಚಾಲಕನ ಸಂಪರ್ಕ ಮಾಹಿತಿಯಂತಹ ಪ್ರಮುಖ ಟ್ರಿಪ್ ವಿವರಗಳನ್ನೊಳಗೊಂಡ ಪಠ್ಯ ಸಂದೇಶವನ್ನು ಸ್ವೀಕರಿಸುತ್ತಾರೆ, ಆದ್ದರಿಂದ ಅಗತ್ಯವಿದ್ದರೆ ಅವರು ನೇರವಾಗಿ ಚಾಲಕರ ಜೊತೆಗೆ ಸಮನ್ವಯ ಸಾಧಿಸಬಹುದು.
ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ
ನಿಮ್ಮ ಟ್ರಿಪ್ನ ನಂತರ
ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.
Uber ಬಳಸುವಂತೆ ಸ್ನೇಹಿತರನ್ನು ಆಹ್ವಾನಿಸಿ, ಮತ್ತು ಅವರು ತಮ್ಮ ಮೊದಲ ಸವಾರಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.
ಈ ವೈಶಿಷ್ಟ್ಯವು Uber Lite ಆ್ಯಪ್‌ನಲ್ಲಿ ಲಭ್ಯವಿಲ್ಲ. ನಿಮ್ಮ ನಗರ ಮತ್ತು ಪ್ರಾಂತ್ಯದ ಆಧಾರದಲ್ಲಿ ಆಯ್ಕೆಗಳು ಬದಲಾಗುತ್ತವೆ.
ಕುರಿತು
ಅನ್ವೇಷಿಸಿ
ವಿಮಾನ ನಿಲ್ದಾಣಗಳು