ಪಿಕಪ್ ಸ್ಥಳಗಳು
ನಿಮ್ಮನ್ನು ವೇಗವಾಗಿ ತಲುಪಿಸುವ ಪಿಕಪ್ ಆಯ್ಕೆಗಳು
ದಟ್ಟಣೆಯ ಬೀದಿಯಲ್ಲೇ? ಬಹು ಪ್ರವೇಶದ್ವಾರಗಳನ್ನು ಹೊಂದಿರುವ ಕಟ್ಟಡದಲ್ಲಿ? ನೀವು ಎಲ್ಲಿದ್ದರೂ, ತ್ವರಿತ ಮತ್ತು ಸುಗಮವಾಗಿ ಹೊರಹೋಗಲು ಆ್ಯಪ್ ನಿಮ್ಮನ್ನು ಸುರಕ್ಷಿತ ಮತ್ತು ಹೆಚ್ಚು ಪ್ರವೇಶಿಸಬಹುದಾದ ಪಿಕಪ್ ಸ್ಥಳಕ್ಕೆ ನಿರ್ದೇಶಿಸುತ್ತದೆ.
ಅದು ಏಕೆ ಉಪಯುಕ್ತ
ತಲುಪಬೇಕಾದ ಸ್ಥಳಕ್ಕೆ ವೇಗವಾಗಿ ತಲುಪಿ
ಅನುಕೂಲಕರವಾದ ಪಿಕಪ್ ಸ್ಥಳಗಳ ಕುರಿತ ಸಲಹೆಗಾಗಿ ವಿಶೇಷವಾಗಿ ನಿಮ್ಮ ಚಾಲಕರನ್ನು ಕಂಡುಹಿಡಿಯುವುದು ಕಷ್ಟಕರವಾದ ಬ್ಯುಸಿ ಪ್ರದೇಶಗಳಲ್ಲಿ ಆ್ಯಪ್ ಮೇಲೆ ಭರವಸೆ ಇರಿಸಿ
ನಿರ್ಬಂಧಿತ ಪ್ರದೇಶಗಳನ್ನು ತಪ್ಪಿಸಿ
ಸುರಕ್ಷತೆಗೆ ಮೊದಲ ಆದ್ಯತೆ. ನಿರ್ಬಂಧಿತ ಮತ್ತು ಅಕ್ರಮ ಪಿಕಪ್ ಸ್ಥಳಗಳನ್ನು ಆ್ಯಪ್ ಫ್ಲ್ಯಾಗ್ ಮಾಡುತ್ತದೆ, ಆದ್ದರಿಂದ ನಿಮ್ಮ ಪಿಕಪ್ ಸ್ಥಳವನ್ನು ಹೊಂದಿಸುವಾಗ ನೀವು ತಿಳುವಳಿಕೆಯುಳ್ಳ ಮತ್ತು ಜವಾಬ್ದಾರಿಯುತ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
1. ನಿಮ್ಮ ಆ್ಯಪ್ ತೆರೆಯಿರಿ
ಎಲ್ಲಿಗೆ?ಒತ್ತಿ ಮತ್ತು ನಿಮ್ಮ ತಲುಪಬೇಕಾದ ಸ್ಥಳವನ್ನು ಭರ್ತಿ ಮಾಡಿ.
2. ನಿಮ್ಮ ಸವಾರಿ ಆಯ್ಕೆಯನ್ನು ಆರಿಸಿ
ಒಂದೇ ಒತ್ತುವಿಕೆ ಮೂಲಕ ನಿಮ್ಮ ಸವಾರಿಯನ್ನು ದೃಢೀಕರಿಸಿ.
3. ನಿರ್ಬಂಧಿತ ಪ್ರದೇಶಗಳನ್ನು ತಪ್ಪಿಸಿ
ಸುರಕ್ಷತೆಗೆ ಮೊದಲ ಆದ್ಯತೆ. ನಿರ್ಬಂಧಿತ ಮತ್ತು ಅಕ್ರಮ ಪಿಕಪ್ ಸ್ಥಳಗಳನ್ನು ಆ್ಯಪ್ ಫ್ಲ್ಯಾಗ್ ಮಾಡುತ್ತದೆ, ಆದ್ದರಿಂದ ನಿಮ್ಮ ಪಿಕಪ್ ಸ್ಥಳವನ್ನು ಹೊಂದಿಸುವಾಗ ನೀವು ತಿಳುವಳಿಕೆಯುಳ್ಳ ಮತ್ತು ಜವಾಬ್ದಾರಿಯುತ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಆಗಾಗ ಕೇಳಲಾಗುವ ಪ್ರಶ್ನೆಗಳು
- ಸೂಚಿಸಿದ ಸ್ಥಳಕ್ಕಿಂತ ಬೇರೆ ಸ್ಥಳವನ್ನು ನಾನು ಆರಿಸಬಹುದೇ?
ಹೌದು. ನೀವು ಎಲ್ಲಿ ಪಿಕಪ್ ಮಾಡಬೇಕೆಂದು ಬಯಸುತ್ತೀರೋ ಆ ಪ್ರದೇಶಕ್ಕೆ ಪಿನ್ ಅನ್ನು ಸರಿಸಿ.
- ನಕ್ಷೆಯಲ್ಲಿನ ಕೆಂಪು ಪ್ರದೇಶವು ನನ್ನ ಪಿನ್ ಅನ್ನು ಹೊಂದಿಸಲು ಏಕೆ ಅನುಮತಿಸುವುದಿಲ್ಲ?
Down Small ಕೆಲವು ವಲಯಗಳು ಪಿಕಪ್‌ಗಳನ್ನು ಅನುಮತಿಸದ ಪ್ರದೇಶಗಳನ್ನು ಹೊಂದಿವೆ. ಇವು ಪಿನ್ ಅನ್ನು ಭಿನ್ನ ಸ್ಥಳಕ್ಕೆ ಹೊಂದಿಸಬೇಕು ಎಂಬುದನ್ನು ಸೂಚಿಸುವುದಕ್ಕೆ ಆ್ಯಪ್ ವಲಯವನ್ನು ನಿರ್ಬಂಧಿಸುವ ಮತ್ತು ಹೈಲೈಟ್ ಮಾಡುವ ಸಂದರ್ಭಗಳಾಗಿರಬಹುದು.
- ನನ್ನ ಸ್ಥಳವನ್ನು ಹೊಂದಿಸಿದ ನಂತರ ನಾನು ಅದನ್ನು ಬದಲಾಯಿಸಬಹುದೇ?
Down Small ಹೌದು. ನಿಮ್ಮ ವಿನಂತಿಯನ್ನು ರದ್ದುಗೊಳಿಸುವ ಬದಲು, ನಿಮ್ಮ ಸ್ಥಳವನ್ನು ಬದಲಾಯಿಸಿ. ಹೊಸ ವಿಳಾಸವನ್ನು ಟೈಪ್ ಮಾಡಿ ಅಥವಾ ನಿಮ್ಮ ಪಿನ್ ಅನ್ನು ನಕ್ಷೆಯಲ್ಲಿರುವ ಸ್ಥಳಕ್ಕೆ ಎಳೆಯಿರಿ ಮತ್ತು ಅದನ್ನು ದೃಢೀಕರಿಸಿ. ನಿಮ್ಮ ಸ್ಥಳವನ್ನು ಹೇಗೆ ಹೊಂದಿಸುವುದು ಎಂಬುದರ ಕುರಿತು ಇಲ್ಲಿ ಹೆಚ್ಚಿನ ವಿವರಗಳನ್ನು ಪಡೆಯಿರಿ.
ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ
ನಿಮ್ಮ ಟ್ರಿಪ್ನ ನಂತರ
ಸೈನ್ ಅಪ್ ಮಾಡಿ
ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.
ಹಂಚಿಕೊಳ್ಳಿ
ಸ್ನೇಹಿತರನ್ನು ಆಹ್ವಾನಿಸಿ ಮತ್ತು ನಿಮ್ಮ ಸ್ನೇಹಿತರನ್ನು Uber ಗೆ ರೆಫರ್ ಮಾಡಿ, ಮತ್ತು ಅವರು ತಮ್ಮ ಮೊದಲ ಸವಾರಿಯಿಂದ $15 ಪಡೆಯುತ್ತಾರೆ.
ದೇಶ, ಪ್ರದೇಶ ಮತ್ತು ನಗರಗಳ ಪ್ರಕಾರ ಕೆಲವು ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.
ಕಂಪನಿ