ಪಿಕಪ್ ಟಿಪ್ಪಣಿಗಳು
ನಿಮ್ಮನ್ನು ಹೇಗೆ ಹುಡುಕಬೇಕು ಅಥವಾ ನಿಮ್ಮ ಸ್ಥಿತಿ ಏನು ಎಂಬುದನ್ನು ನಿಮ್ಮ ಚಾಲಕರಿಗೆ ಹೇಳುವುದನ್ನು ಈ ಆ್ಯಪ್ ವೇಗವಾಗಿ ಮತ್ತು ಅನುಕೂಲಕರವಾಗಿ ಮಾಡುತ್ತದೆ. ಯಾವುದೇ ಮುಜುಗರದ ಕರೆಗಳ ಅಗತ್ಯವಿಲ್ಲ.
ಅದು ಏಕೆ ಉಪಯುಕ್ತ
ಕೆಲವೊಮ್ಮೆ ನೀವು ನಿಮ್ಮ ಚಾಲಕರಿಗೆ ಪಿಕಪ್‌ಗಿಂತ ಸ್ವಲ್ಪ ಹೆಚ್ಚಿನ ವಿವರವನ್ನು ನೀಡಲು ಬಯಸುತ್ತೀರಿ. ಈಗ ನಿಮ್ಮ ಚಾಲಕರಿಗೆ ಆ್ಯಪ್‌ನಲ್ಲಿಯೇ ಒಂದೇ ಟ್ಯಾಪ್ ಮೂಲಕ ಸೂಚನೆಯೊಂದನ್ನು ನೀಡುವುದು (“ನಾನು ಕೆಂಪು ಜಾಕೆಟ್ ಧರಿಸಿದ್ದೇನೆ”) ಅಥವಾ “ನಾ'ನು ಇಲ್ಲಿರುತ್ತೇನೆ” ಎಂತಹ ತ್ವರಿತ ಪೂರ್ವ-ಲಿಖಿತ ಸಂದೇಶವನ್ನು ಕಳುಹಿಸುವುದು ಇನ್ನೂ ಸುಲಭವಾಗಿದೆ.
ಸುರಕ್ಷಿತ ಡ್ರೈವಿಂಗ್ ಅನ್ನು ಉತ್ತೇಜಿಸಲು ನಾವು ಪಿಕಪ್ ಸಂದೇಶಗಳನ್ನು ವಿನ್ಯಾಸಗೊಳಿಸಿದ್ದೇವೆ. ಚಾಲಕರು ಸಂದೇಶಗಳನ್ನು ಕೇಳಿಸಿಕೊಳ್ಳಬಹುದು ಮತ್ತು ಒಂದು ಟ್ಯಾಪ್ ಮೂಲಕ ಪ್ರತ್ಯುತ್ತರ ನೀಡಬಹುದು.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
ನಿಮ್ಮ ಸವಾರಿಗೆ ವಿನಂತಿಸಿ
ಆ್ಯಪ್ ತೆರೆಯಲು ಒತ್ತಿರಿ ಮತ್ತು ನೀವು ಸಾಮಾನ್ಯವಾಗಿ ಮಾಡುವಂತೆ ಸವಾರಿ ಮಾಡಲು ವಿನಂತಿಸಿ.
`ಯಾವುದಾದರೂ ಪಿಕಪ್ ಟಿಪ್ಪಣಿಗಳಿವೆಯೇ?’ ಎಂಬ ಕ್ಷೇತ್ರವನ್ನು ಟ್ಯಾಪ್ ಮಾಡಿ
ಮೊದಲೇ ಬರೆದ ಸಂದೇಶಗಳಿಂದ ಆಯ್ಕೆಮಾಡಿ ಅಥವಾ ನಿಮ್ಮದೇ ಸಂದೇಶವನ್ನು ಬರೆಯಿರಿ.
ಕಳುಹಿಸಿ ಅನ್ನು ಒತ್ತಿರಿ
ನೀವು ಎಲ್ಲಿದ್ದೀರಿ ಎಂಬ ಅಥವಾ ಇತರ ಉಪಯುಕ್ತ ಅಪ್‌ಡೇಟ್‌ಗಳನ್ನು ನಿಮ್ಮ ಚಾಲಕರಿಗೆ ತಿಳಿಸಿ.
ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ
ನಿಮ್ಮ ಟ್ರಿಪ್ನ ನಂತರ
ಸೈನ್ ಅಪ್ ಮಾಡಿ
ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.
ಹಂಚಿಕೊಳ್ಳಿ
Uber ಬಳಸುವಂತೆ ಸ್ನೇಹಿತರನ್ನು ಆಹ್ವಾನಿಸಿ, ಮತ್ತು ಅವರು ತಮ್ಮ ಮೊದಲ ಸವಾರಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.
ನಿಮ್ಮ ನಗರ ಮತ್ತು ಪ್ರಾಂತ್ಯದ ಆಧಾರದಲ್ಲಿ ಆಯ್ಕೆಗಳು ಬದಲಾಗುತ್ತವೆ.
ಕಂಪನಿ