ಪಿಕಪ್ ಟಿಪ್ಪಣಿಗಳು
ನಿಮ್ಮನ್ನು ಹೇಗೆ ಹುಡುಕಬೇಕು ಅಥವಾ ನಿಮ್ಮ ಸ್ಥಿತಿ ಏನು ಎಂಬುದನ್ನು ನಿಮ್ಮ ಚಾಲಕರಿಗೆ ಹೇಳುವುದನ್ನು ಈ ಆ್ಯಪ್ ವೇಗವಾಗಿ ಮತ್ತು ಅನುಕೂಲಕರವಾಗಿ ಮಾಡುತ್ತದೆ. ಯಾವುದೇ ಮುಜುಗರದ ಕರೆಗಳ ಅಗತ್ಯವಿಲ್ಲ.
ಅದು ಏಕೆ ಉಪಯುಕ್ತ
ಕೆಲವೊಮ್ಮೆ ನೀವು ನಿಮ್ಮ ಚಾಲಕರಿಗೆ ಪಿಕಪ್‌ಗಿಂತ ಸ್ವಲ್ಪ ಹೆಚ್ಚಿನ ವಿವರವನ್ನು ನೀಡಲು ಬಯಸುತ್ತೀರಿ. ಈಗ ನಿಮ್ಮ ಚಾಲಕರಿಗೆ ಆ್ಯಪ್‌ನಲ್ಲಿಯೇ ಒಂದೇ ಟ್ಯಾಪ್ ಮೂಲಕ ಸೂಚನೆಯೊಂದನ್ನು ನೀಡುವುದು (“ನಾನು ಕೆಂಪು ಜಾ ಕೆಟ್ ಧರಿಸಿದ್ದೇನೆ”) ಅಥವಾ “ನಾ'ನು ಇಲ್ಲಿರುತ್ತೇನೆ” ಎಂತಹ ತ್ವರಿತ ಪೂರ್ವ-ಲಿಖಿತ ಸಂದೇಶವನ್ನು ಕಳುಹಿಸುವುದು ಇನ್ನೂ ಸುಲಭವಾಗಿದೆ.
ಸುರಕ್ಷಿತ ಡ್ರೈವಿಂಗ್ ಅನ್ನು ಉತ್ತೇಜಿಸಲು ನಾವು ಪಿಕಪ್ ಸಂದೇಶಗಳನ್ನು ವಿನ್ಯಾಸಗೊಳಿಸಿದ್ದೇವೆ. ಚಾಲಕರು ಸಂದೇಶಗಳನ್ನು ಕೇಳಿಸಿಕೊಳ್ಳಬಹುದು ಮತ್ತು ಒಂದು ಟ್ಯಾಪ್ ಮೂಲಕ ಪ್ರತ್ಯುತ್ತರ ನೀಡಬಹುದು.
ಅದು ಹೇಗೆ ಕಾರ್ಯನಿರ್ವಹಿಸ ುತ್ತದೆ
ನಿಮ್ಮ ಸವಾರಿಗೆ ವಿನಂತಿಸಿ
ಆ್ಯಪ್ ತೆರೆಯಲು ಒತ್ತಿರಿ ಮತ್ತು ನೀವು ಸಾಮಾನ್ಯವಾಗಿ ಮಾಡುವಂತೆ ಸವಾರಿ ಮಾಡಲು ವಿನಂತಿಸಿ.
`ಯಾವುದಾದರೂ ಪಿಕಪ್ ಟಿಪ್ಪಣಿಗಳಿವೆಯೇ?’ ಎಂಬ ಕ್ಷೇತ್ರವನ್ನು ಟ್ಯಾಪ್ ಮಾಡಿ
ಮೊದಲೇ ಬರೆದ ಸಂದೇಶಗಳಿಂದ ಆಯ್ಕೆಮಾಡಿ ಅಥವಾ ನಿಮ್ಮದೇ ಸಂದೇಶವನ್ನು ಬರೆಯಿರಿ.
ಕಳುಹಿಸಿ ಅನ್ನು ಒತ್ತಿರಿ
ನೀವು ಎಲ್ಲಿದ್ದೀರಿ ಎಂಬ ಅಥವಾ ಇತರ ಉಪಯುಕ್ತ ಅಪ್‌ಡೇಟ್‌ಗಳನ್ನು ನಿಮ್ಮ ಚಾಲಕರಿಗೆ ತಿಳಿಸಿ.
ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ
ನಿಮ್ಮ ಪ್ರದೇಶದಲ್ಲಿ ಉತ್ಪನ್ನಗಳು, ವೈಶಿಷ್ಟ್ಯಗಳು, ಪಾಲುದಾರಿಕೆಗಳು ಮತ್ತು ಆಫರ್ ಲಭ್ಯತೆಗಾಗಿ Uber ಆ್ಯಪ್ ಅನ್ನು ಪರಿಶೀಲಿಸಿ.
ಸಿದ್ಧವಾಗುತ್ತಿದೆ
ನಿಮ್ಮ ಟ್ರಿಪ್‌ಗೆ ಸಿದ್ಧರಾಗಲು ಸಹಾಯ ಮಾಡುವುದಕ್ಕಾಗಿ ಸವಾರಿ ಆಯ್ಕೆಗಳು ಮತ್ತು ವೈಶಿಷ್ಟ್ಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿಯಿರಿ. ಮುಂಚಿತವಾಗಿ ಸವಾರಿ ರಿಸರ್ವ್ ಮಾಡಿ
ಪಿಕಪ್‌ಗಳನ್ನು ಸುಲಭಗೊಳಿಸುವುದು
ಸರಳವಾದ ಪಿಕಪ್‌ಗಳಿಗಾಗಿ ವಿನ್ಯಾಸಗೊಳಿಸಲಾದ ವೈಶಿಷ್ಟ್ಯಗಳೊಂದಿಗೆ ಕಾಯುವ ಸಮಯವನ್ನು ಕಡಿಮೆ ಮಾಡಿ ಮತ್ತು ಸವಾರಿ ಮಾಡುವ ಸಮಯವನ್ನು ಹೆಚ್ಚು ಕಳೆಯಿರಿ. ಪಿಕಪ್ ಪಾಯಿಂಟ್‌ಗಳನ್ನು ಎಡಿಟ್ ಮಾಡಿ
ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ
ನಿಮ್ಮ ಪ್ರದೇಶದಲ್ಲಿ ಉತ್ಪನ್ನಗಳು, ವೈಶಿಷ್ಟ್ಯಗಳು, ಪಾಲುದಾರಿಕೆಗಳು ಮತ್ತು ಆಫರ್ ಲಭ್ಯತೆಗಾಗಿ Uber ಆ್ಯಪ್ ಅನ್ನು ಪರಿಶೀಲಿಸಿ.
ಸಿದ್ಧವಾಗುತ್ತಿದೆ
ನಿಮ್ಮ ಟ್ರಿಪ್‌ಗೆ ಸಿದ್ಧರಾಗಲು ಸಹಾಯ ಮಾಡುವುದಕ್ಕಾಗಿ ಸವಾರಿ ಆಯ್ಕೆಗಳು ಮತ್ತು ವೈಶಿಷ್ಟ್ಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿಯಿರಿ.
ಪಿಕಪ್‌ಗಳನ್ನು ಸುಲಭಗೊಳಿಸುವುದು
ಸರಳವಾದ ಪಿಕಪ್‌ಗಳಿಗಾಗಿ ವಿನ್ಯಾಸಗೊಳಿಸಲಾದ ವೈಶಿಷ್ಟ್ಯಗಳೊಂದಿಗೆ ಕಾಯುವ ಸಮಯವನ್ನು ಕಡಿಮೆ ಮಾಡಿ ಮತ್ತು ಸವಾರಿ ಮಾಡುವ ಸಮಯವನ್ನು ಹೆಚ್ಚು ಕಳೆಯಿರಿ.
ಒಟ್ಟಿಗೆ ಸವಾರಿ ಮಾಡುವುದು
ನಿಮಗೆ ಹೆಚ್ಚು ಮುಖ್ಯವಾದ ಜನರೊಂದಿಗೆ Uber ನ ಮ್ಯಾಜಿಕ್ ಅನ್ನು ಹಂಚಿಕೊಳ್ಳಿ.
ಸುರಕ್ಷತೆ ಮತ್ತು ನೆರವು
ಸಹಾಯಕವಾದ ಸುರಕ್ಷತಾ ಪರಿಕರಗಳು ಮತ್ತು ಬೆಂಬಲವು ಯಾವಾಗಲೂ ಕೈಗೆಟುಕುವ ದೂರದಲ್ಲಿದೆ ಎಂಬುದನ್ನು ತಿಳಿದುಕೊಂಡು, ಮನಸ್ಸಿನ ಶಾಂತಿಯಿಂದ ಸವಾರಿ ಮಾಡಿ.
ಆಫರ್ಗಳು ಮತ್ತು ರಿವಾರ್ಡ್ಗಳು
ಪ್ರಸ್ತುತ ಆಫರ್ಗಳು ಮತ್ತು ಪಾರ್ಟ್ನರ್ ಪ್ರಯೋಜನಗಳನ್ನು ಅನ್ವೇಷಿಸುವ ಮೂಲಕ ನಿಮ್ಮ ಸವಾರಿಗಳನ್ನು ಇನ್ನಷ್ಟು ಲಾಭದಾಯಕವಾಗಿಸಿ.
ನಿಮ್ಮ ಸವಾರಿಯ ನಂತರ
ನಿಮ್ಮ ತಲುಪಬೇಕಾದ ಸ್ಥಳವನ್ನು ತಲುಪಿದ ನಂತರ ಟ್ರಿಪ್ ವಿವರಗಳನ್ನು ಸುಲಭವಾಗಿ ನಿರ್ವಹಿಸಿ ಅಥವಾ ನಿಮ್ಮ ಅನುಭವದ ಕುರಿತು ಅಭಿಪ್ರಾಯವನ್ನು ಹಂಚಿಕೊಳ್ಳಿ.
ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.
Uber ಬಳಸುವಂತೆ ಸ್ನೇಹಿತರನ್ನು ಆಹ್ವಾನಿಸಿ, ಮತ್ತು ಅವರು ತಮ್ಮ ಮೊದಲ ಸವಾರಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.
ನಿಮ್ಮ ನಗರ ಮತ್ತು ಪ್ರಾಂತ್ಯದ ಆಧಾರದಲ್ಲಿ ಆಯ್ಕೆಗಳು ಬದಲಾಗುತ್ತವೆ.
ಕುರಿತು
ಅನ್ವೇಷಿಸಿ
ವಿಮಾನ ನಿಲ್ದಾಣಗಳು