Uber’s upfront pricing, explained
ನೀವು ಸವಾರಿಗೆ ವಿನಂತಿಸುವ ಮೊದಲು, ಪ್ರತಿ ಬಾರಿ ನಿಮ್ಮ ತಲುಪಬೇಕಾದ ಸ್ಥಳಕ್ಕೆ ಹೋಗಲು ಅಂದಾಜಿತ ಮುಂಗಡ ದರವನ್ನು ಆ್ಯಪ್‌ನಲ್ಲಿ ತೋರಿಸುತ್ತದೆ—ಹೀಗಾಗಿ ನೀವು ಆರಾಮವಾಗಿ ಕುಳಿತು ಟ್ರಿಪ್ ಅನ್ನು ಆನಂದಿಸಬಹುದು.*
ಸಲಹೆಗಳು
ದರಗಳನ್ನು ಹೇಗೆ ನಿರ್ಧರಿಸಲಾಗುತ್ತದೆ?
ಮುಂಗಡ ಬೆಲೆಯನ್ನು ಲೆಕ್ಕಹಾಕಲು ಹಲವಾರು ಡೇಟಾ ಪಾಯಿಂಟ್‌ಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮುಂಗಡ ಬೆಲೆಗಳು ಟ್ರಿಪ್‌ನ ಅಂದಾಜಿತ ದೂರ ಮತ್ತು ಕಾಲಾವಧಿಯ ಆಧರಿತವಾಗಿರುತ್ತವೆ. ಅಂದಾಜುಗಳು ಬೇಡಿಕೆಯ ಮಾದರಿಗಳು ಮತ್ತು ಟ್ರಾಫಿಕ್ ರೀತಿಯ ನೈಜ-ಜಗತ್ತಿನ ಅಂಶಗಳನ್ನು ಆಧರಿಸಿ ಬದಲಾಗಬಹುದು.
Uber ನ ದರಗಳಿಗೆ ಕೊಡುಗೆ ನೀಡುವ ಅಂಶಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕೇ?