ಉಳಿಸಿದ ಸ್ಥಳಗಳು
ಪ್ರತಿಯೊಬ್ಬರಿಗೂ ಶಾರ್ಟ್‌ಕಟ್ ಇಷ್ಟ. ನಿಮ್ಮ ಹೆಚ್ಚಾಗಿ ಭೇಟಿ ನೀಡಿದ ಸ್ಥಳಗಳನ್ನು ನಿಮ್ಮ ಆ್ಯಪ್‌ನಲ್ಲಿ ಸಂಗ್ರಹಿಸುವುದರ ಮೂಲಕ ಆ ಸ್ಥಳಕ್ಕೆ ವೇಗವಾಗಿ ತಲುಪಿ.
ಅದು ಏಕೆ ಉಪಯುಕ್ತ
ತಲುಪಬೇಕಾದ ಸ್ಥಳಕ್ಕೆ ವೇಗವಾಗಿ ತಲುಪಿ
ಭೇಟಿ ನೀಡಬೇಕಾದ ಸ್ಥಳಗಳನ್ನು ಉಳಿಸಿದರೆ, ನೀವು ಭೇಟಿ ನೀಡಬೇಕಿರುವ ಸ್ಥಳಕ್ಕೆ ಪ್ರಯಾಣಿಸಲು ಒಂದು ಟ್ಯಾಪ್ ದೂರದಲ್ಲಿದ್ದಂತೆ. ಇಷ್ಟೇ ಅಲ್ಲದೆ, ನಿಮ್ಮ ಫೋನ್‌ನಲ್ಲಿ ಸಂಪರ್ಕವನ್ನು ಉಳಿಸುವುದಕ್ಕಿಂತಲೂ ಇದು ಸುಲಭ.
ಅದನ್ನು ಉಳಿಸಿ ಹಾಗೂ ಮರೆತುಬಿಡಿ
ಕೊನೆಯದಾಗಿ ಹೇಳುವುದಾದರೆ, ಸ್ಥಳದ ಹೆಸರು ಅಥವಾ ವಿಳಾಸವನ್ನು ನೆನಪಿಡುವ ಅಗತ್ಯವಿಲ್ಲ. ನೀವು ಭೇಟಿ ನೀಡಬೇಕಾದ ಸ್ಥಳವನ್ನು ನಿಮ್ಮ ಆ್ಯಪ್‌ನಲ್ಲಿ ಉಳಿಸಿದರೆ ಸಾಕು, ನಿಮಗಿಷ್ಟ ಬಂದಾಗಲೆಲ್ಲಾ ಅಲ್ಲಿಗೆ ಸರಾಗವಾಗಿ ಪ್ರಯಾಣಿಸಬಹುದು.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
ನಿಮ್ಮ ಆ್ಯಪ್ ತೆರೆಯಿರಿ
ಆ್ಯಪ್ ತೆರೆಯಲು ಒತ್ತಿ, ತದನಂತರ ಎಲ್ಲಿಗೆ ಹೋಗಬೇಕು? ಒತ್ತಿ
ನಿಮ್ಮ ಮೆಚ್ಚಿನವುಗಳನ್ನು ಹುಡುಕಿ
ಉಳಿಸಿದ ಸ್ಥಳಗಳು ಒತ್ತಿ.
ತಲುಪಬೇಕಾದ ಸ್ಥಳಕ್ಕೆ ವೇಗವಾಗಿ ತಲುಪಿ
ವಿಳಾಸವನ್ನು ನಮೂದಿಸಿದರೆ ಸಾಕು, ನೀವು ಸವಾರಿ ಮಾಡಲು ಸಿದ್ಧರಾದಂತೆ.
ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ
ನಿಮ್ಮ ಪ್ರದೇಶದಲ್ಲಿ ಉತ್ಪನ್ನಗಳು, ವೈಶಿಷ್ಟ್ಯಗಳು, ಪಾಲುದಾರಿಕೆಗಳು ಮತ್ತು ಆಫರ್ ಲಭ್ಯತೆಗಾಗಿ Uber ಆ್ಯಪ್ ಅನ್ನು ಪರಿಶೀಲಿಸಿ.
ಸಿದ್ಧವಾಗುತ್ತಿದೆ
ನಿಮ್ಮ ಟ್ರಿಪ್‌ಗೆ ಸಿದ್ಧರಾಗಲು ಸಹಾಯ ಮಾಡುವುದಕ್ಕಾಗಿ ಸವಾರಿ ಆಯ್ಕೆಗಳು ಮತ್ತು ವೈಶಿಷ್ಟ್ಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿಯಿರಿ. ಮುಂಚಿತವಾಗಿ ಸವಾರಿ ರಿಸರ್ವ್ ಮಾಡಿ
ಪಿಕಪ್‌ಗಳನ್ನು ಸುಲಭಗೊಳಿಸುವುದು
ಸರಳವಾದ ಪಿಕಪ್‌ಗಳಿಗಾಗಿ ವಿನ್ಯಾಸಗೊಳಿಸಲಾದ ವೈಶಿಷ್ಟ್ಯಗಳೊಂದಿಗೆ ಕಾಯುವ ಸಮಯವನ್ನು ಕಡಿಮೆ ಮಾಡಿ ಮತ್ತು ಸವಾರಿ ಮಾಡುವ ಸಮಯವನ್ನು ಹೆಚ್ಚು ಕಳೆಯಿರಿ. ಪಿಕಪ್ ಪಾಯಿಂಟ್‌ಗಳನ್ನು ಎಡಿಟ್ ಮಾಡಿ
ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ
ನಿಮ್ಮ ಪ್ರದೇಶದಲ್ಲಿ ಉತ್ಪನ್ನಗಳು, ವೈಶಿಷ್ಟ್ಯಗಳು, ಪಾಲುದಾರಿಕೆಗಳು ಮತ್ತು ಆಫರ್ ಲಭ್ಯತೆಗಾಗಿ Uber ಆ್ಯಪ್ ಅನ್ನು ಪರಿಶೀಲಿಸಿ.
ಸಿದ್ಧವಾಗುತ್ತಿದೆ
ನಿಮ್ಮ ಟ್ರಿಪ್‌ಗೆ ಸಿದ್ಧರಾಗಲು ಸಹಾಯ ಮಾಡುವುದಕ್ಕಾಗಿ ಸವಾರಿ ಆಯ್ಕೆಗಳು ಮತ್ತು ವೈಶಿಷ್ಟ್ಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿಯಿರಿ.
ಪಿಕಪ್‌ಗಳನ್ನು ಸುಲಭಗೊಳಿಸುವುದು
ಸರಳವಾದ ಪಿಕಪ್‌ಗಳಿಗಾಗಿ ವಿನ್ಯಾಸಗೊಳಿಸಲಾದ ವೈಶಿಷ್ಟ್ಯಗಳೊಂದಿಗೆ ಕಾಯುವ ಸಮಯವನ್ನು ಕಡಿಮೆ ಮಾಡಿ ಮತ್ತು ಸವಾರಿ ಮಾಡುವ ಸಮಯವನ್ನು ಹೆಚ್ಚು ಕಳೆಯಿರಿ.
ಒಟ್ಟಿಗೆ ಸವಾರಿ ಮಾಡುವುದು
ನಿಮಗೆ ಹೆಚ್ಚು ಮುಖ್ಯವಾದ ಜನರೊಂದಿಗೆ Uber ನ ಮ್ಯಾಜಿಕ್ ಅನ್ನು ಹಂಚಿಕೊಳ್ಳಿ.
ಸುರಕ್ಷತೆ ಮತ್ತು ನೆರವು
ಸಹಾಯಕವಾದ ಸುರಕ್ಷತಾ ಪರಿಕರಗಳು ಮತ್ತು ಬೆಂಬಲವು ಯಾವಾಗಲೂ ಕೈಗೆಟುಕುವ ದೂರದಲ್ಲಿದೆ ಎಂಬುದನ್ನು ತಿಳಿದುಕೊಂಡು, ಮನಸ್ಸಿನ ಶಾಂತಿಯಿಂದ ಸವಾರಿ ಮಾಡಿ.
ಆಫರ್ಗಳು ಮತ್ತು ರಿವಾರ್ಡ್ಗಳು
ಪ್ರಸ್ತುತ ಆಫರ್ಗಳು ಮತ್ತು ಪಾರ್ಟ್ನರ್ ಪ್ರಯೋಜನಗಳನ್ನು ಅನ್ವೇಷಿಸುವ ಮೂಲಕ ನಿಮ್ಮ ಸವಾರಿಗಳನ್ನು ಇನ್ನಷ್ಟು ಲಾಭದಾಯಕವಾಗಿಸಿ.
ನಿಮ್ಮ ಸವಾರಿಯ ನಂತರ
ನಿಮ್ಮ ತಲುಪಬೇಕಾದ ಸ್ಥಳವನ್ನು ತಲುಪಿದ ನಂತರ ಟ್ರಿಪ್ ವಿವರಗಳನ್ನು ಸುಲಭವಾಗಿ ನಿರ್ವಹಿಸಿ ಅಥವಾ ನಿಮ್ಮ ಅನುಭವದ ಕುರಿತು ಅಭಿಪ್ರಾಯವನ್ನು ಹಂಚಿಕೊಳ್ಳಿ.
ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.
Uber ಬಳಸುವಂತೆ ಸ್ನೇಹಿತರನ್ನು ಆಹ್ವಾನಿಸಿ, ಮತ್ತು ಅವರು ತಮ್ಮ ಮೊದಲ ಸವಾರಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.
ನಿಮ್ಮ ನಗರ ಮತ್ತು ಪ್ರಾಂತ್ಯದ ಆಧಾರದಲ್ಲಿ ಆಯ್ಕೆಗಳು ಬದಲಾಗುತ್ತವೆ.
ಕುರಿತು
ಅನ್ವೇಷಿಸಿ
ವಿಮಾನ ನಿಲ್ದಾಣಗಳು
ಕುರಿತು
ಅನ್ವೇಷಿಸಿ
ವಿಮಾನ ನಿಲ್ದಾಣಗಳು