Edit pickup points
ನಿಮ್ಮ ಸ್ಥಳವನ್ನು ಬದಲಾಯಿಸುವುದು ಇದೀಗ ಸುಲಭ. ಹೊಸ ವಿಳಾಸವನ್ನು ನಮೂದಿಸಲು ಎಡಿಟ್ ಬಟನ್ ಟ್ಯಾಪ್ ಮಾಡುವ ಮೂಲಕ ಅಥವಾ ನಕ್ಷೆಯಲ್ಲಿ ನಿಮ್ಮ ಪಿನ್ ಸಂಖ್ಯೆಯನ್ನು ಬೇರೊಂದು ಸ್ಥಳಕ್ಕೆ ಡ್ರ್ಯಾಗ್ ಮಾಡುವ ಮೂಲಕ ನೀವು ಎಲ್ಲಿಗೆ ಹೋಗಬೇಕೋ ಆ ಸ್ಥಳಕ್ಕೆ ಪ್ರಯಾಣಿಸಿ.
Edit pickup points
ನಿಮ್ಮ ಸ್ಥಳವನ್ನು ಬದಲಾಯಿಸುವುದು ಇದೀಗ ಸುಲಭ. ಹೊಸ ವಿಳಾಸವನ್ನು ನಮೂದಿಸಲು ಎಡಿಟ್ ಬಟನ್ ಟ್ಯಾಪ್ ಮಾಡುವ ಮೂಲಕ ಅಥವಾ ನಕ್ಷೆ ಯಲ್ಲಿ ನಿಮ್ಮ ಪಿನ್ ಸಂಖ್ಯೆಯನ್ನು ಬೇರೊಂದು ಸ್ಥಳಕ್ಕೆ ಡ್ರ್ಯಾಗ್ ಮಾಡುವ ಮೂಲಕ ನೀವು ಎಲ್ಲಿಗೆ ಹೋಗಬೇಕೋ ಆ ಸ್ಥಳಕ್ಕೆ ಪ್ರಯಾಣಿಸಿ.
Edit pickup points
ನಿಮ್ಮ ಸ್ಥಳವನ್ನು ಬದಲಾಯಿಸುವುದು ಇದೀಗ ಸುಲಭ. ಹೊಸ ವಿಳಾಸವನ್ನು ನಮೂದಿಸಲು ಎಡಿಟ್ ಬಟನ್ ಟ್ಯಾಪ್ ಮಾಡುವ ಮೂಲಕ ಅಥವಾ ನಕ್ಷೆಯಲ್ಲಿ ನಿಮ್ಮ ಪಿನ್ ಸಂಖ್ಯೆಯನ್ನು ಬೇರೊಂದು ಸ್ಥಳಕ್ಕೆ ಡ್ರ್ಯಾಗ್ ಮಾಡುವ ಮೂಲಕ ನೀವು ಎಲ್ಲಿಗೆ ಹೋಗಬೇಕೋ ಆ ಸ್ಥಳಕ್ಕೆ ಪ್ರಯಾಣಿಸಿ.
ಅದು ಏಕೆ ಉಪಯುಕ್ತ
ನಿಮ್ಮ ಪಿನ್ ಸಂಖ್ಯೆಯನ್ನು ತಪ್ಪಾದ ಸ್ಥಳದಲ್ಲಿ ನಮೂದಿಸಿದ್ದೀರಾ? ಹಳೆಯ ವಿಳಾಸದಲ್ಲಿ ನಮೂದಿಸಬೇಕೇ? ತಪ್ಪುಗಳಾಗುವುದು ಸಹಜ, ಅದಕ್ಕಾಗಿಯೇ ನಿಮ್ಮ ಪಿಕಪ್ ಸ್ಥಳವನ್ನು ಬದಲಿಸಲು ನಿಮ್ಮ ಸವಾರಿಯನ್ನು ರದ್ದುಪಡಿಸಬೇಕಾದ ಅಗತ್ಯವಿಲ್ಲ. ನಿಮ್ಮ ವಿಳಾಸವನ್ನು ನಿಮಗೆ ಅನುಕೂಲಕರ ರೀತಿಯಲ್ಲಿ ಎಡಿಟ್ ಮಾಡಿ.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
ನಿಮ್ಮ ಆ್ಯಪ್ ತೆರೆಯಿರಿ
Tap to open the app, then tap Edit next to your pickup location.
ನಿಮ್ಮ ಪಿಕಪ್ ಸ್ಥಳವನ್ನು ಬದಲಿಸಿ
Type a new address or drag your pin to any location on the map within the gray circle.
Confirm your location
Tap Confirm to complete your request and your driver will pick you up at the new location.
ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ
ನಿಮ್ಮ ಟ್ರಿಪ್ನ ಸಮಯದಲ್ಲಿ
ನಿಮ್ಮ ಟ್ರಿಪ್ನ ನಂತರ
ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.
Uber ಬಳಸುವಂತೆ ಸ್ನೇಹಿತರನ್ನು ಆಹ್ವಾನಿಸಿ, ಮತ್ತು ಅವರು ತಮ್ಮ ಮೊದಲ ಸವಾರಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.
ನಿಮ್ಮ ನಗರ ಮತ್ತು ಪ್ರಾಂತ್ಯದ ಆಧಾರದಲ್ಲಿ ಆಯ್ಕೆಗಳು ಬದಲಾಗುತ್ತವೆ.
ನಿಮ್ಮ ಪಿಕಪ್ ಲೊಕೇಶನ್ ಅನ್ನು ಒಂದು ಬಾರಿ ಮಾತ್ರ ಹೊಂದಾಣಿಕೆ ಮಾಡಲು ನಿಮಗೆ ಸಾಧ್ಯವಾಗುತ್ತದೆ, ಮತ್ತು ಅದನ್ನು ನಿಮ್ಮ ಸ್ಕ್ರೀನ್‌ನಲ್ಲಿ ತೋರಿಸಿರುವ ವೃತ್ತದೊಳಗೆ ಮಾತ್ರ ಮೂವ್ ಮೂಡಬಹುದು.
ದಯವಿಟ್ಟು ಗಮನಿಸಿ: UberPool ನಲ್ಲಿ ನಿಮ್ಮ ಪಿಕಪ್ ಸ್ಥಳವನ್ನು ಬದಲಾಯಿಸುವ ಆಯ್ಕೆ ಲಭ್ಯವಿಲ್ಲ.