Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಸ್ಪಾಟ್‌ಲೈಟ್‌

ನಿಮ್ಮ ಪಿಕಪ್‌ ಅನ್ನು ವರ್ಣಮಯವಾಗಿಸಿ. ಈ ವೈಶಿಷ್ಟ್ಯವು ನಿಮ್ಮ ಫೋನ್ ಸ್ಕ್ರೀನ್ ಅನ್ನು ನಿಮ್ಮ ಚಾಲಕರಿಗೆ ಮಾರ್ಗದರ್ಶನ ನೀಡುವುದಕ್ಕಾಗಿ ಪ್ರಜ್ವಲಿಸುವ ಸ್ಪಾಟ್‌ಲೈಟ್ ಆಗಿ ಪರಿವರ್ತಿಸುತ್ತದೆ.

search
ಸ್ಥಳವನ್ನು ನಮೂದಿಸಿ
Navigate right up
search
ತಲುಪಬೇಕಾದ ಸ್ಥಳವನ್ನು ನಮೂದಿಸಿ

ಅದು ಏಕೆ ಉಪಯುಕ್ತ

ಸ್ಪಾಟ್‌ಲೈಟ್ ನಿಮಗೆ ಮತ್ತು ನಿಮ್ಮ ಚಾಲಕರಿಗೆ ಕಠಿಣ ಸನ್ನಿವೇಶಗಳಲ್ಲಿಯೂ ಸಹ ಒಬ್ಬರನ್ನೊಬ್ಬರು ಹುಡುಕುವುದನ್ನು ಸುಲಭವಾಗಿಸುತ್ತದೆ. ನಿಮ್ಮ ಫೋನ್ ಸ್ಕ್ರೀನ್ ಮೊದಲೇ ಆಯ್ಕೆ ಮಾಡಿದ ಬಣ್ಣದಿಂದ ಬೆಳಗುತ್ತದೆ. ಆಗ ನೀವು ನಿಮ್ಮ ಫೋನ್ ಅನ್ನು ಮೇಲಕ್ಕೆ ಹಿಡಿಯುತ್ತೀರಿ. ನಿಮ್ಮ ಚಾಲಕರಿಗೆ ಯಾವ ಬಣ್ಣವನ್ನು ನೋಡಬೇಕೆಂದು ತಿಳಿಸಲಾಗುವುದು —ಇದು ನಿಮ್ಮ ಪಿಕ್ ಅಪ್ ಅನ್ನು ಇನ್ನಷ್ಟು ಸುಲಭಗೊಳಿಸುತ್ತದೆ.

ಅದು ಹೇಗೆ ಕಾರ್ಯನಿರ್ವಹಿಸುತ್ತದೆ

ನಿಮ್ಮ ಸವಾರಿಗೆ ವಿನಂತಿಸಿ

ಆ್ಯಪ್ ತೆರೆಯಲು ಒತ್ತಿರಿ ಮತ್ತು ನೀವು ಸಾಮಾನ್ಯವಾಗಿ ಮಾಡುವಂತೆ ಸವಾರಿ ಮಾಡಲು ವಿನಂತಿಸಿ.

ಸ್ಪಾಟ್‌ಲೈಟ್ ಬಟನ್ ಒತ್ತಿರಿ

ನಿಮ್ಮ ಫೋನ್ ಸ್ಕ್ರೀನ್ ಸ್ವಯಂಚಾಲಿತವಾಗಿ ಮೊದಲೇ ಆಯ್ಕೆ ಮಾಡಿದ ಬಣ್ಣದಲ್ಲಿ ಬೆಳಗುತ್ತದೆ.

ನಿಮ್ಮ ಫೋನ್ ಅನ್ನು ಹಿಡಿದುಕೊಳ್ಳಿ

ನಿಮ್ಮ ಚಾಲಕರಿಗೆ ' ಕಾಣುವಂತೆ ಸ್ಕ್ರೀನ್ ತಿರುಗಿಸಿ.

ನಿಮ್ಮ ಸವಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಿರಿ

ಸೈನ್ ಅಪ್ ಮಾಡಿ

ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಖಾತೆಯನ್ನು ಸೆಟಪ್ ಮಾಡಿ, ಇಷ್ಟು ಮಾಡಿದರೆ ಮುಂದಿನ ಸಲ ನಿಮಗೆ ಸವಾರಿ ಬೇಕಾದಾಗ ನೀವು ಸಿದ್ಧರಾಗಿರುತ್ತೀರಿ.

ಹಂಚಿಕೊಳ್ಳಿ

Uber ಬಳಸುವಂತೆ ಸ್ನೇಹಿತರನ್ನು ಆಹ್ವಾನಿಸಿ, ಮತ್ತು ಅವರು ತಮ್ಮ ಮೊದಲ ಸವಾರಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو