Please enable Javascript
ಮುಖ್ಯ ವಿಷಯಕ್ಕೆ ತೆರಳಿ

Uber ಜೊತೆಗಿನ ಸವಾರಿಗೆ ಎಷ್ಟು ಖರ್ಚಾಗುತ್ತದೆ?

ಬೆಲೆ ಅಂದಾಜಿನ ಮೂಲಕ ನಿಮ್ಮ ಮುಂದಿನ ಟ್ರಿಪ್ ಅನ್ನು ಪ್ಲಾನ್ ಮಾಡಿ.

search
ಪಿಕಪ್ ಸ್ಥಳವನ್ನು ನಮೂದಿಸಿ
Navigate right up
search
ತಲುಪಬೇಕಾದ ಸ್ಥಳವನ್ನು ನಮೂದಿಸಿ

ಬೆಲೆಗಳನ್ನು ಹೇಗೆ ಅಂದಾಜಿಸಲಾಗುವುದು

ಅನೇಕ ನಗರಗಳಲ್ಲಿ, ನಿಮ್ಮ ಸವಾರಿಯನ್ನು ಖಚಿತಪಡಿಸುವ ಮೊದಲೇ ನಿಮ್ಮ ಶುಲ್ಕವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಬೇರೆ ನಗರಗಳಲ್ಲಿ, ಅಂದಾಜು ಶುಲ್ಕವನ್ನು ನೋಡುತ್ತೀರಿ*. ನಿಮ್ಮ ಬೆಲೆಯ ಮೇಲೆ ಪರಿಣಾಮ ಬೀರುವ ಕೆಲವು ಶುಲ್ಕಗಳು ಮತ್ತು ಅಂಶಗಳು ಇಲ್ಲಿವೆ:

*ನಿಮ್ಮ ನಗರದಲ್ಲಿ ಅನ್ವಯವಾಗುವ ಬೆಲೆ ನಿಯಮಗಳನ್ನು ನೋಡಿ

ಮೂಲ ದರ

ಟ್ರಿಪ್‌ನ ಸಮಯ ಮತ್ತು ಕ್ರಮಿಸುವ ದೂರದ ಮೇಲೆ ಮೂಲ ದರವನ್ನು ನಿರ್ಧರಿಸಲಾಗುತ್ತದೆ.

ಕಾರ್ಯನಿರ್ವಹಣೆ ಶುಲ್ಕ

ನಿಮ್ಮ ನಗರದಲ್ಲಿ, ಪ್ರತಿ ಟ್ರಿಪ್‌ಗೆ ಸ್ಥಿರ ಶುಲ್ಕವನ್ನು ಸೇರಿಸಬಹುದು. ಇದು ಕಾರ್ಯಾತ್ಮಕ, ನಿಯಂತ್ರಣಾತ್ಮಕ ಮತ್ತು ಸುರಕ್ಷತಾ ವೆಚ್ಚಗಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

ಕಾರ್ಯನಿಬಿಡ ಸಮಯ ಮತ್ತು ಪ್ರದೇಶಗಳು

ಲಭ್ಯವಿರುವ ಚಾಲಕರಿಗಿಂತ ಹೆಚ್ಚಿನ ಸವಾರರು ಇದ್ದಾಗ, ಮಾರುಕಟ್ಟೆ ಬೇಡಿಕೆಯು ನಿಯಂತ್ರಣಕ್ಕೆ ಬರುವವರೆಗೆ ಬೆಲೆಗಳು ತಾತ್ಕಾಲಿಕವಾಗಿ ಹೆಚ್ಚಾಗಬಹುದು.

ಪ್ರದೇಶದಲ್ಲಿ ಸವಾರಿ ಮಾಡುವ ಮಾರ್ಗಗಳು

  • UberX

    1-4

    Affordable rides, all to yourself

  • Comfort Electric

    1-4

    Premium zero-emission cars

  • Comfort

    1-4

    Newer cars with extra legroom

  • UberXL

    1-6

    Affordable rides for groups up to 6

  • Uber Green

    1-4

    Eco-friendly

  • Connect

    1-4

    Send packages to friends & family

  • Return a package

    1-4

    Have a driver deliver a prepaid package to Fedex, UPS, or USPS

  • Uber Pet

    1-4

    Affordable rides for you and your pet

1/8

Uber ಆ್ಯಪ್ ಜೊತೆಗೆ ಚಾಲನೆ ಮಾಡುವ ಮೂಲಕ ಹಣ ಗಳಿಸುವುದು

ಚಕ್ರಗಳ ಹಿಂದೆ

ನಿಮಗೆ ಬೇಕಾದಾಗ Uber ಬಳಸಿಕೊಂಡು ಚಾಲನೆ ಮಾಡಿ ಮತ್ತು ನಿಮ್ಮ ವೇಳಾಪಟ್ಟಿಯ ಮೂಲಕ ಹಣ ಸಂಪಾದಿಸಿ.

ಇತರೆ ವಿಧಾನಗಳು

ಆ್ಯಪ್‌ನಲ್ಲಿರುವ ಯಾವ ಸಂಪನ್ಮೂಲಗಳು ಮತ್ತು ಪ್ರಮೋಷನ್‌ಗಳು ನಿಮ್ಮ ಗಳಿಕೆಗಳನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಬಹುದು ಎಂಬುದನ್ನು ಕಂಡುಕೊಳ್ಳಿ.

ಆಗಾಗ ಕೇಳಲಾಗುವ ಪ್ರಶ್ನೆಗಳು

  • ನಿಮ್ಮ ತಲುಪಬೇಕಾದ ಸ್ಥಳಕ್ಕೆ ಬಂದು ವಾಹನದಿಂದ ಕೆಳಗಿಳಿದ ಬಳಿಕ, ನಿಮ್ಮ ಅಂತಿಮ ಶುಲ್ಕವನ್ನು ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ ಮತ್ತು ನೀವು ಸೆಟ್ ಮಾಡಿರುವ ಪಾವತಿ ವಿಧಾನಕ್ಕೆ ಶುಲ್ಕ ವಿಧಿಸಲಾಗುತ್ತದೆ.

  • ಹೌದು, ನೀವು ಜಗತ್ತಿನಾದ್ಯಂತವಿರುವ ಪ್ರಮುಖ ವಿಮಾನ ನಿಲ್ದಾಣಗಳಿಗೆ ಹೋಗಲು ಮತ್ತು ಬರಲು ಸವಾರಿಯನ್ನು ವಿನಂತಿಸಬಹುದು. Uber ಯಾವೆಲ್ಲಾ ಸ್ಥಳಗಳಲ್ಲಿ ಲಭ್ಯವಿದೆ ಎಂಬುದನ್ನು ನೋಡಲು, ನಮ್ಮ ವಿಮಾನ ನಿಲ್ದಾಣಗಳು ಪುಟ ಕ್ಕೆ ಭೇಟಿ ಕೊಡಿ.

  • ಬಹುತೇಕ ನಗರಗಳಲ್ಲಿ, ನಗದುರಹಿತ ಅನುಭವವನ್ನು ನೀಡಲೆಂದೇ Uber ಅನ್ನು ವಿನ್ಯಾಸಗೊಳಿಸಲಾಗಿದೆ. ನಗದು ಪಾವತಿಗಳು ಲಭ್ಯವಿರುವ ನಗರಗಳಲ್ಲಿ, ನೀವು ನಿಮ್ಮ ಸವಾರಿಗೆ ವಿನಂತಿಸುವ ಮೊದಲೇ ಈ ಆಯ್ಕೆಯನ್ನು ಮಾಡಬೇಕು.

  • ಆ್ಯಪ್ ತೆರೆಯಿರಿ ಮತ್ತು “ಎಲ್ಲಿಗೆ?” ಬಾಕ್ಸ್‌ನಲ್ಲಿ ನಿಮ್ಮ ತಲುಪಬೇಕಾದ ಸ್ಥಳವನ್ನು ನಮೂದಿಸಿ. ಪ್ರತಿ ಸವಾರಿ ಆಯ್ಕೆಗಾಗಿ ಅಂದಾಜಿತ ಬೆಲೆ ಕಾಣಿಸುತ್ತದೆ; ನಿಮ್ಮ ಪ್ರದೇಶದಲ್ಲಿ ಏನು ಲಭ್ಯವಿದೆ ಎಂಬುದನ್ನು ನೋಡಲು ಸ್ಕ್ರಾಲ್ ಮಾಡಿ.