ಈ ಪುಟದಲ್ಲಿರುವ ಸವಾರಿ ಆಯ್ಕೆಗಳು Uber ಉತ್ಪನ್ನಗಳ ಒಂದು ಮಾದರಿ. ನೀವು Uber ಆ್ಯಪ್ ಬಳಸುವ ಸ್ಥಳದಲ್ಲಿ ಈ ಪೈಕಿ ಕೆಲವು ಲಭ್ಯವಿಲ್ಲದಿರಬಹುದು. ನೀವು ನಿಮ್ಮ ನಗರದ ವೆಬ್ ಪುಟ ಪರಿಶೀಲಿಸಿದರೆ ಅಥವಾ ಆ್ಯಪ್‌ನಲ್ಲಿ ನೋಡಿದರೆ, ಯಾವ ಬಗೆಯ ಸವಾರಿಗಳನ್ನು ವಿನಂತಿಸಬಹುದು ಎಂಬುದು ಕಾಣುತ್ತದೆ.
Uber Moto
ಕೈಗೆಟುಕುವ ದರದ Uber Moto ಸವಾರಿಗಳು ನಿಮ್ಮ ಮನೆ ಬಾಗಿಲಿನಲ್ಲೇ ಲಭ್ಯ
Uber Moto ಮೂಲಕ ಸಾಧಿಸಿ
ಕೈಗೆಟುಕುವ ದರದ ತ್ವರಿತ ಸವಾರಿಗಾಗಿ ಹುಡುಕುತ್ತಿದ್ದೀರಾ?
ಕೇವಲ ಒಂದು ಬಟನ್ ಟ್ಯಾಪ್ ಮಾಡುವ ಮೂಲಕ ನಿಮ್ಮ ಮನೆಬಾಗಿಲಿನಲ್ಲೇ Uber Moto ಸವಾರಿಗಾಗಿ ಸುಲಭವಾಗಿ ವಿನಂತಿ ಮಾಡಿ.
ನಿಮ್ಮ ಮೊದಲ 2 ರೈಡ್‌ಗಳಿಗೆ 6 ಕಿಲೋಮೀಟರ್‌ಗಳಿಗೆ ರೂ. 19 ರಿಂದ ದರಗಳು ಆರಂಭವಾಗುತ್ತವೆ.
ಪ್ರೊಮೋ ಕೋಡ್ UBERMOTO ಬಳಸಿ
Uber Moto ಜೊತೆ ಏಕೆ ಸವಾರಿ ಮಾಡಬೇಕು
ಬೇಡಿಕೆಯ ಮೇರೆಗೆ ಪ್ರಯಾಣ ಮಾಡಿ
ನಿಮ್ಮ ಬಸ್ ಅಥವಾ ಮೆಟ್ರೋಗಾಗಿ ಕಾಯುವ ಅಗತ್ಯವಿಲ್ಲ—ಒಂದು ಬಟನ್ ಟ್ಯಾಪ್ ಮಾಡುವ ಮೂಲಕ ನಿಮಿಷಗಳಲ್ಲಿ Uber Moto ಸವಾರಿಯನ್ನು ಹುಡುಕಿ.
ನಿಮ್ಮ ತಲುಪಬೇಕಾದ ಸ್ಥಳವನ್ನು ವೇಗವಾಗಿ ತಲುಪಿ
ಟ್ರಾಫಿಕ್ ಸಮಸ್ಯೆಯಿಂದ ದೂರವಿರಿ, ಕಿರಿದಾದ ಮಾರ್ಗಗಳನ್ನು ಸುಲಭವಾಗಿ ನ್ಯಾವಿಗೇಟ್ ಮಾಡಿ ಮತ್ತು Uber Moto ಮೂಲಕ ಸಮಯವನ್ನು ಉಳಿಸಿ.
ಆರಾಮವಾಗಿ ಸವಾರಿ ಮಾಡಿ
ಕಿಕ್ಕಿರಿದು ತುಂಬಿದ ಬಸ್‌ಗಳು ಮತ್ತು ಇಕ್ಕಟ್ಟಾದ ಆಟೋ ಸವಾರಿಗಳನ್ನು ಬಿಟ್ಟುಬಿಡಿ. Uber Moto ಮೂಲಕ ನೀವು ಹೋಗಬೇಕಾದ ಸ್ಥಳವನ್ನು ಆರಾಮವಾಗಿ ತಲುಪಿ.
ಕಡಿಮೆ ಖರ್ಚು ಮಾಡಿ
ನಿಮಗೆ ಹೊರೆಯಾಗದ ಮಿತ ದರಗಳಲ್ಲಿ Uber Moto ಸವಾರಿಗಳನ್ನು ಹುಡುಕಿ.
Uber Moto ಮೂಲಕ ಸವಾರಿ ಮಾಡುವುದು ಹೇಗೆ
1. ವಿನಂತಿ
ಆ್ಯಪ್ ತೆರೆದು, “ಎಲ್ಲಿಗೆ?” ಬಾಕ್ಸ್‌ನಲ್ಲಿ ನೀವು ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಪಿಕಪ್ ಮತ್ತು ತಲುಪಬೇಕಾದ ಸ್ಥಳದ ವಿಳಾಸಗಳು ಸರಿಯಾಗಿವೆ ಎಂದು ನೀವು ಖಚಿತಪಡಿಸಿದ ನಂತರ, Uber Moto ಆಯ್ಕೆಮಾಡಿ.
ನಿಮ್ಮನ್ನು ಒಬ್ಬ ಚಾಲಕರಿಗೆ ಹೊಂದಿಸಿದ ನಂತರ, ನಿಮಗೆ ಅವರ ಚಿತ್ರ ಮತ್ತು ವಾಹನದ ವಿವರಗಳು ಕಾಣಿಸುತ್ತವೆ. ಅವರು ಬರುವುದನ್ನು ಮ್ಯಾಪ್‌ನಲ್ಲಿ ಟ್ರ್ಯಾಕ್ ಮಾಡಬಹುದು.
2. ಸವಾರಿ
ವಾಹನದ ವಿವರಗಳು ನೀವು ಆ್ಯಪ್‌ನಲ್ಲಿ ನೋಡಿರುವ ಮಾಹಿತಿಗೆ ಹೊಂದಿಕೆಯಾಗುತ್ತವೆಯೇ ಎಂಬುದನ್ನು ವಾಹನವನ್ನು ಪ್ರವೇಶಿಸುವ ಮೊದಲೇ ಪರಿಶೀಲಿಸಿಕೊಳ್ಳಿ.
ನೀವು ತಲುಪಬೇಕಾದ ಸ್ಥಳಕ್ಕೆ ಶೀಘ್ರವಾಗಿ ತಲುಪಲು ಆ ಸ್ಥಳ ಮತ್ತು ಮಾರ್ಗಗಳ ಬಗ್ಗೆ ನಿಮ್ಮ ಚಾಲಕನಿಗೆ ಮಾಹಿತಿಯಿರುತ್ತದೆ, ಆದರೆ ಒಂದು ನಿರ್ದಿಷ್ಟ ಮಾರ್ಗದಲ್ಲಿ ಸಾಗುವಂತೆ ನೀವು ಯಾವತ್ತೂ ವಿನಂತಿಸಬಹುದು.
3. ಹೊರಬನ್ನಿ
ಫೈಲ್‌ನಲ್ಲಿರುವ ನಿಮ್ಮ ಪಾವತಿ ವಿಧಾನದ ಮೂಲಕ ಸ್ವಯಂಚಾಲಿತವಾಗಿ ನಿಮಗೆ ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ, ನೀವು ಸ್ಥಳಕ್ಕೆ ತಲುಪಿದ ಕೂಡಲೇ ನಿಮ್ಮ ವಾಹನದಿಂದ ಕೆಳಗಿಳಿಯಬಹುದು.
ನಿಮ್ಮ ಚಾಲಕರಿಗೆ ರೇಟ್ ಮಾಡಿ. ಇದು, Uber ಅನ್ನು ಎಲ್ಲರಿಗೂ ಸುರಕ್ಷಿತ ಮತ್ತು ಆನಂದದಾಯಕವಾಗಿಸಲು ಸಹಾಯವಾಗುತ್ತದೆ.
Uber ನಿಂದ ಇನ್ನಷ್ಟು
Go in the ride you want.
ಪ್ರತಿ ಗಂಟೆಗೆ
ಒಂದು ಕಾರಿನಲ್ಲಿ ನಿಮಗೆ ಬೇಕಾದಷ್ಟು ನಿಲುಗಡೆಗಳನ್ನು ಪಡೆಯಬಹುದು
UberX Saver
ಉಳಿಸಲು ನಿರೀಕ್ಷಿಸಿ. ಸೀಮಿತ ಲಭ್ಯತೆ
ಬೈಕ್ಗಳು
ಆನ್-ಡಿಮ್ಯಾಂಡ್ ಇಲೆಕ್ಟ್ರಿಕ್ ಬೈಕ್ಗಳು ನಿಮಗೆ ಮತ್ತಷ್ಟು ಓಡಾಡಲು ಸಹಾಯ ಮಾಡುತ್ತವೆ
ಸ್ಕೂಟರ್ಗಳು
ನಿಮ್ಮ ನಗರವನ್ನು ಸುತ್ತಾಡಲು ನಿಮಗೆ ಸಹಾಯ ಮಾಡಲು ಇಲೆಕ್ಟ್ರಿಕ್ ಸ್ಕೂಟರ್ಗಳು
ಮೋಟೋ
ಕೈಗೆಟುಕುವ, ಅನುಕೂಲಕರ ಮೋಟಾರ್ಸೈಕಲ್ ಸವಾರಿಗಳು
Uber ಪ್ರಯಾಣ
Uber ಆ್ಯಪ್‌ನಲ್ಲಿ ನೈಜ-ಸಮಯದ ಸಾರ್ವಜನಿಕ ಸಾರಿಗೆ ಮಾಹಿತಿಯಿದೆ
Uber Black SUV
ಐಷಾರಾಮಿ SUV ಗಳಲ್ಲಿ 6 ಜನರಿಗಾಗಿ ಪ್ರೀಮಿಯಂ ಸವಾರಿಗಳು
ದೇಶ, ಪ್ರಾಂತ್ಯ ಮತ್ತು ನಗರಗಳನ್ನು ಆಧರಿಸಿ ಕೆಲವು ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.
Uber ಆ್ಯಪ್ ಬಳಸುವ ಚಾಲಕರು ಅಲ್ಕೊಹಾಲ್ ಅಥವಾ ಡ್ರಗ್ಸ್ ಬಳಕೆ ಮಾಡುವುದನ್ನು Uber ಸಹಿಸುವುದಿಲ್ಲ. ನಿಮ್ಮ ಚಾಲಕ ಅಲ್ಕೊಹಾಲ್ ಅಥವಾ ಡ್ರಗ್ಸ್ ಪ್ರಭಾವದಲ್ಲಿರಬಹುದು ಎಂದು ನೀವು ಭಾವಿಸಿದರೆ, ದಯವಿಟ್ಟು ಟ್ರಿಪ್ ಅನ್ನು ಚಾಲಕ ತಕ್ಷಣವೇ ಕೊನೆಗೊಳಿಸುವಂತೆ ಮಾಡಿ.
ಕಂಪನಿ