ಈ ಪುಟದಲ್ಲಿರುವ ಸವಾರಿ ಆಯ್ಕೆಗಳು Uber ಉತ್ಪನ್ನಗಳ ಮಾದರಿಯಾಗಿದೆ ಮತ್ತು ನೀವು Uber ಆ್ಯಪ್ ಬಳಸುವ ಸ್ಥಳದಲ್ಲಿ ಕೆಲವು ಲಭ್ಯವಿಲ್ಲದಿರಬಹುದು. ನೀವು ನಿಮ್ಮ ನಗರದ ವೆಬ್ ಪುಟ ಪರಿಶೀಲಿಸಿದರೆ ಅಥವಾ ಆ್ಯಪ್‌ನಲ್ಲಿ ಕಣ್ಣಾಡಿಸಿದರೆ, ನೀವು ಯಾವ ಬಗೆಯ ಸವಾರಿಗಳನ್ನು ವಿನಂತಿಸಿಕೊಳ್ಳಬಹುದು ಎಂಬುದನ್ನು ಕಾಣುತ್ತೀರಿ.
UberX
ಕೈಗೆಟುಕುವ ದರದಲ್ಲಿ ಸವಾರಿಯನ್ನು ಪಡೆಯಿರಿ, ಎಲ್ಲವೂ ನಿಮಗಾಗಿ.
UberX
ಕೈಗೆಟುಕುವ ದರದಲ್ಲಿ ಸವಾರಿಯನ್ನು ಪಡೆಯಿರಿ, ಎಲ್ಲವೂ ನಿಮಗಾಗಿ.
UberX
ಕೈಗೆಟುಕುವ ದರದಲ್ಲಿ ಸವಾರಿಯನ್ನು ಪಡೆಯಿರಿ, ಎಲ್ಲವೂ ನಿಮಗಾಗಿ.
UberX ನೊಂದಿಗೆ ಏಕೆ ಸವಾರಿ ಮಾ ಡಬೇಕು
ದೈ ನಂದಿನ ಬೆಲೆಯಲ್ಲಿ ಖಾಸಗಿ ಸವಾರಿ
ನೀವು ವೇಳಾಪಟ್ಟಿ ನಿಗದಿಪಡಿಸಿರುವಾಗ ಮತ್ತು ಅಪಾಯಿಂಟ್ಮೆಂಟ್ ಮಾಡಲು ಬಯಸಿದಾಗ UberX ಉತ್ತಮ ಆಯ್ಕೆಯಾಗಿದೆ.
ಪ್ರಯಾಣಿಕರ ಸಂಖ್ಯೆ
ಈ ಆಯ್ಕೆಯು 4 ಜನರ ಗುಂಪಿಗೆ ಅವಕಾಶ ಕಲ್ಪಿಸುತ್ತದೆ, ಒಬ್ಬ ವ್ಯಕ್ತಿಯು ಮುಂದಿನ ಸೀಟಿನಲ್ಲಿ ಮತ್ತು 3 ಮಂದಿ ಹಿಂದಿನ ಸೀಟಿನಲ್ಲಿ ಇರುತ್ತಾರೆ.
ಕೈಗೆಟುಕುವ ದರಗಳು
ನಿಮ್ಮ ದೈನಂದಿನ ಅಗತ್ಯಗಳಿಗಾಗಿ, ಅಂದರೆ ಯಾವುದೇ ಕಾರ್ಯ ನಿರ್ವಹಿಸುವುದಕ್ಕೆ ಅಥವಾ ವಿಮಾನ ನಿಲ್ದಾಣ, ಮನೆ ಅಥವಾ ನಡುವೆ ಎಲ್ಲಿಯಾದರೂ ಹೋಗುವುದಕ್ಕೆ UberX ಅನ್ನು ಆಯ್ಕೆ ಮಾಡಿ.
UberX ನೊಂದಿಗೆ ಸವಾರಿ ಮಾಡುವುದು ಹೇಗೆ
1. ವಿನಂತಿ
ಆ್ಯಪ್ ತೆರೆಯಿರಿ ಮತ್ತು “ಎಲ್ಲಿಗೆ?” ಬಾಕ್ಸ್‌ನಲ್ಲಿ ನೀವು ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಪಿ ಕಪ್ ಮತ್ತು ಗಮ್ಯಸ್ಥಾನ ವಿಳಾಸಗಳು ಸರಿಯಾಗಿವೆ ಎಂದು ನೀವು ಖಚಿತಪಡಿಸಿದ ನಂತರ, UberX ಆಯ್ಕೆಮಾಡಿ.
ಒಮ್ಮೆ ನಿಮ್ಮನ್ನು ಮ್ಯಾಚ್ ಮಾಡಿದ ನಂತರ, ನಿಮಗೆ ನಿಮ್ಮ ಚಾಲಕರ ಚಿತ್ರ ಮತ್ತು ವಾಹನದ ವಿವರಗಳು ಕಾಣಿಸುತ್ತವೆ ಮತ್ತು ನಕ್ಷೆಯಲ್ಲಿ ಅವರ ಆಗಮನವನ್ನು ಟ್ರ್ಯಾಕ್ ಮಾಡಬಹುದು.
2. ಸವಾರಿ
ವಾಹನದ ವಿವರಗಳು ನೀವು ಆ್ಯಪ್‌ನಲ್ಲಿ ನೋಡಿರುವ ಮಾಹಿತಿಗೆ ಹೊಂದಿಕೆಯಾಗುತ್ತವೆಯೇ ಎಂಬುದನ್ನು ವಾಹನವನ್ನು ಪ್ರವೇಶಿಸುವ ಮೊದಲೇ ಪರಿಶೀಲಿಸಿಕೊಳ್ಳಿ.
ನೀವು ತಲುಪಬೇಕಾದ ಸ್ಥಳಕ್ಕೆ ಶೀಘ್ರವಾಗಿ ತಲುಪಲು ಆ ಸ್ಥಳ ಮತ್ತು ಮಾರ್ಗಗಳ ಬಗ್ಗೆ ನಿಮ್ಮ ಚಾಲಕನಿಗೆ ಮಾಹಿತಿಯಿರುತ್ತದೆ, ಆದರೆ ಒಂದು ನಿರ್ದಿಷ್ಟ ಮಾರ್ಗದಲ್ಲಿ ಸಾಗುವಂತೆ ನೀವು ಯಾವತ್ತೂ ವಿನಂತಿಸಬಹುದು.
3. ಹೊರಬನ್ನಿ
ಫೈಲ್‌ನಲ್ಲಿರುವ ನಿಮ್ಮ ಪಾವತಿ ವಿಧಾನದ ಮೂಲಕ ಸ್ವಯಂಚಾಲಿತವಾಗಿ ನಿಮಗೆ ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ, ನೀವು ಸ್ಥಳಕ್ಕೆ ತಲುಪಿದ ಕೂಡಲೇ ನಿಮ್ಮ ವಾಹನದಿಂದ ಕೆಳಗಿಳಿಯಬಹುದು.
ನಿಮ್ಮ ಚಾಲಕರಿಗೆ ರೇಟ್ ಮಾಡಿ. ಇದು, Uber ಅನ್ನು ಎಲ್ಲರಿಗೂ ಸುರಕ್ಷಿತ ಮತ್ತು ಆನಂದದಾಯಕವಾಗಿಸಲು ಸಹಾಯವಾಗುತ್ತದೆ.
Uber ರಿಸರ್ವ್ ಮೂಲಕ ನಿಮ್ಮ ಸರಿಯಾದ ಸವಾರಿ ಪಡೆಯಿರಿ
ಸವಾರಿಯನ್ನು ರಿಸರ್ವ್ ಮಾಡುವ ಮೂಲಕ ಇಂದೇ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಿ.¹ Uber ರಿಸರ್ವ್‌ನೊಂದಿಗೆ ನಿಮ್ಮ ಸವಾರಿಯನ್ನು 90 ದಿನಗಳ ಮುಂಚಿತವಾಗಿ ವಿನಂತಿಸಿ, ಆದ್ದರಿಂದ ಅಲ್ಲಿಗೆ ಹೋಗುವುದು ನಿಮ್ಮ ಮನಸ್ಸಿನಲ್ಲಿರುವ ಕೊನೆಯ ವಿಷಯವಾಗಿದೆ.

Uber ನಿಂದ ಇನ್ನಷ್ಟು
ನೀವು ಬಯಸಿದ ಸವಾರಿ ಮಾಡಿ.