Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಈ ಪುಟದಲ್ಲಿರುವ ಸವಾರಿ ಆಯ್ಕೆಗಳು Uber ಉತ್ಪನ್ನಗಳ ಮಾದರಿಯಾಗಿದೆ ಮತ್ತು ನೀವು Uber ಆ್ಯಪ್ ಬಳಸುವ ಸ್ಥಳದಲ್ಲಿ ಕೆಲವು ಲಭ್ಯವಿಲ್ಲದಿರಬಹುದು. ನೀವು ನಿಮ್ಮ ನಗರದ ವೆಬ್ ಪುಟ ಪರಿಶೀಲಿಸಿದರೆ ಅಥವಾ ಆ್ಯಪ್‌ನಲ್ಲಿ ಕಣ್ಣಾಡಿಸಿದರೆ, ನೀವು ಯಾವ ಬಗೆಯ ಸವಾರಿಗಳನ್ನು ವಿನಂತಿಸಿಕೊಳ್ಳಬಹುದು ಎಂಬುದನ್ನು ಕಾಣುತ್ತೀರಿ.

X small

UberXL

6 ಜನರವರೆಗಿನ ಸಮೂಹಗಳಿಗೆ ಕೈಗೆಟುಕುವ ಸವಾರಿಗಳು.

search
ಸ್ಥಳವನ್ನು ನಮೂದಿಸಿ
Navigate right up
search
ತಲುಪಬೇಕಾದ ಸ್ಥಳವನ್ನು ನಮೂದಿಸಿ

UberXL ‌ನೊಂದಿಗೆ ಏಕೆ ಸವಾರಿ ಮಾಡಬೇಕು

ನಿಮ್ಮ 6 ಸವಾರರ (ಅಥವಾ ಹೆಚ್ಚುವರಿ ಸಾಮಾನು) ಗುಂಪಿಗೆ ಆರಾಮವಾಗಿ ಹೊಂದಿಕೊಳ್ಳುತ್ತದೆ

ದೈನಂದಿನ ದರಗಳು

ಆರಾಮದಾಯಕ ವ್ಯಾನ್‌ಗಳು ಮತ್ತು SUV ಗಳು

1. ವಿನಂತಿ

ಆ್ಯಪ್ ತೆರೆಯಿರಿ ಮತ್ತು " ಎಲ್ಲಿಗೆ?" ಬಾಕ್ಸ್‌ನಲ್ಲಿ ನೀವು ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಪಿಕಪ್ ಮತ್ತು ತಲುಪಬೇಕಾದ ಸ್ಥಳದ ವಿಳಾಸಗಳು ಸರಿಯಾಗಿವೆ ಎಂದು ನೀವು ಖಚಿತಪಡಿಸಿದ ನಂತರ, ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿ UberXL ಆಯ್ಕೆಮಾಡಿ. ನಂತರ UberXL ದೃಢೀಕರಿಸಿ ಅನ್ನು ಒತ್ತಿ.

ಒಮ್ಮೆ ನಿಮ್ಮನ್ನು ಮ್ಯಾಚ್ ಮಾಡಿದ ನಂತರ, ನಿಮಗೆ ನಿಮ್ಮ ಚಾಲಕರ ಚಿತ್ರ ಮತ್ತು ವಾಹನದ ವಿವರಗಳು ಕಾಣಿಸುತ್ತವೆ ಮತ್ತು ನಕ್ಷೆಯಲ್ಲಿ ಅವರ ಆಗಮನವನ್ನು ಟ್ರ್ಯಾಕ್ ಮಾಡಬಹುದು.

2. ಸವಾರಿ

ನಿಮ್ಮ UberXL ಗೆ ಪ್ರವೇಶಿಸುವ ಮೊದಲು ಆ್ಯಪ್‌ನಲ್ಲಿ ನೀವೇನು ನೋಡುತ್ತೀರೋ ಅದಕ್ಕೆ ವಾಹನದ ವಿವರಗಳು ಹೋಲಿಕೆ ಆಗುತ್ತವೆಯೇ ಎಂದು ಪರಿಶೀಲಿಸಿ.

ಅಲ್ಲಿಗೆ ಹೋಗಲು ಶೀಘ್ರ ಮಾರ್ಗಕ್ಕಾಗಿ ನಿಮ್ಮ ಚಾಲಕರು ನಿಮ್ಮ ತಲುಪಬೇಕಾದ ಸ್ಥಳ ಮತ್ತು ಮಾರ್ಗಗಳನ್ನು ಹೊಂದಿದ್ದಾರೆ, ಆದರೆ ನೀವು ಯಾವಾಗಲೂ ಒಂದು ನಿರ್ದಿಷ್ಟ ಮಾರ್ಗವನ್ನು ವಿನಂತಿಸಬಹುದು.

3. ಹೊರಬನ್ನಿ

ಫೈಲ್‌ನಲ್ಲಿ ನಿಮ್ಮ ಪಾವತಿ ವಿಧಾನದ ಮೂಲಕ ಸ್ವಯಂಚಾಲಿತವಾಗಿ

ನಿಮಗೆ' ಶುಲ್ಕ ವಿಧಿಸಲಾಗುತ್ತದೆ. ಆದ್ದರಿಂದ ನೀವು ಆಗಮಿಸಿದ ಕೂಡಲೇ ನಿಮ್ಮ UberXL ನಿಂದ ಹೊರಬರಬಹುದು.

Uber ಅನ್ನು ಸುರಕ್ಷಿತವಾಗಿರಿಸಲು ಮತ್ತು ಎಲ್ಲರನ್ನೂ ಸಂತೋಷಕರವಾಗಿಡಲು ನಿಮ್ಮ ಚಾಲಕರಿಗೆ ರೇಟಿಂಗ್ ಕೊಡಲು ಮರೆಯದಿರಿ.

Uber ರಿಸರ್ವ್ ಮೂಲಕ ನಿಮ್ಮ ಸರಿಯಾದ ಸವಾರಿ ಪಡೆಯಿರಿ

ಸವಾರಿಯನ್ನು ರಿಸರ್ವ್ ಮಾಡುವ ಮೂಲಕ ಇಂದೇ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಿ.¹ Uber ರಿಸರ್ವ್‌ನೊಂದಿಗೆ ನಿಮ್ಮ ಸವಾರಿಯನ್ನು 90 ದಿನಗಳ ಮುಂಚಿತವಾಗಿ ವಿನಂತಿಸಿ, ಆದ್ದರಿಂದ ಅಲ್ಲಿಗೆ ಹೋಗುವುದು ನಿಮ್ಮ ಮನಸ್ಸಿನಲ್ಲಿರುವ ಕೊನೆಯ ವಿಷಯವಾಗಿದೆ.

search
ಎಲ್ಲಿಂದ?
Navigate right up
search
ಎಲ್ಲಿಗೆ?

Uber ನಿಂದ ಇನ್ನಷ್ಟು

ನೀವು ಬಯಸಿದ ಸವಾರಿ ಮಾಡಿ.

1/9

ಈ ವೆಬ್ ಪುಟದಲ್ಲಿ ನೀಡಲಾದ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲಾಗಿದೆ ಮತ್ತು ಇದು ನಿಮ್ಮ ದೇಶ, ಪ್ರದೇಶ, ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪ‌ಟ್ಟಿದೆ ಮತ್ತು ಯಾವುದೇ ಸೂಚನೆಯನ್ನು ನೀಡದೆ ಅಪ್‌ಡೇಟ್ ಮಾಡಬಹುದು.

¹ನೀವು Uber ರಿಸರ್ವ್ ಟ್ರಿಪ್‌ ಅನ್ನು ವಿನಂತಿಸಿದಾಗ, ನೀವು ನೋಡುವ ಟ್ರಿಪ್‌ನ ದರವು ರಿಸರ್ವೇಶನ್ ಶುಲ್ಕವನ್ನು ಒಳಗೊಂಡಿರುವ ಅಂದಾಜು ಆಗಿರುತ್ತದೆ, ಇದು ಪಿಕಪ್ ವಿಳಾಸದ ಸ್ಥಳ ಮತ್ತು/ಅಥವಾ ನಿಮ್ಮ ಟ್ರಿಪ್‌ನ ದಿನ ಮತ್ತು ಸಮಯವನ್ನು ಅವಲಂಬಿಸಿ ಬದಲಾಗಬಹುದು. ಈ ಶುಲ್ಕವನ್ನು ಸವಾರರು ತಮ್ಮ ಚಾಲಕರ' ಹೆಚ್ಚುವರಿ ಕಾಯುವ ಸಮಯ ಮತ್ತು ಪಿಕಪ್ ಸ್ಥಳಕ್ಕೆ ಪ್ರಯಾಣಿಸುವ ಸಮಯ/ದೂರಕ್ಕಾಗಿ ಪಾವತಿಸುತ್ತಾರೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو