Please enable Javascript
Skip to main content

ಈ ಪುಟದಲ್ಲಿರುವ ಸವಾರಿ ಆಯ್ಕೆಗಳು Uber ಉತ್ಪನ್ನಗಳ ಒಂದು ಮಾದರಿ. ನೀವು Uber ಆ್ಯಪ್ ಬಳಸುವ ಸ್ಥಳದಲ್ಲಿ ಈ ಪೈಕಿ ಕೆಲವು ಲಭ್ಯವಿಲ್ಲದಿರಬಹುದು. ನೀವು ನಿಮ್ಮ ನಗರದ ವೆಬ್ ಪುಟ ಪರಿಶೀಲಿಸಿದರೆ ಅಥವಾ ಆ್ಯಪ್‌ನಲ್ಲಿ ನೋಡಿದರೆ, ಯಾವ ಬಗೆಯ ಸವಾರಿಗಳನ್ನು ವಿನಂತಿಸಬಹುದು ಎಂಬುದು ಕಾಣುತ್ತದೆ.

X small

Uber ಬೈಕ್

ಕೈಗೆಟುಕುವ ದರದ Uber ಬೈಕ್ ಸವಾರಿಗಳು ನಿಮ್ಮ ಮನೆ ಬಾಗಿಲಿನಲ್ಲೇ ಲಭ್ಯ

search
Navigate right up
search
search
Navigate right up
search

Uber Bike ಮೂಲಕ ಅದನ್ನು ಪಡೆದುಕೊಳ್ಳಿ

ಕೈಗೆಟುಕುವ ದರದ ತ್ವರಿತ ಸವಾರಿಗಾಗಿ ಹುಡುಕುತ್ತಿದ್ದೀರಾ?

ಕೇವಲ ಒಂದು ಬಟನ್ ಟ್ಯಾಪ್ ಮಾಡುವ ಮೂಲಕ ನಿಮ್ಮ ಮನೆಬಾಗಿಲಿನಿಂದ Uber Bike ಸವಾರಿಗಾಗಿ ಸುಲಭವಾಗಿ ವಿನಂತಿ ಮಾಡಿ.

ನಿಮ್ಮ ಮೊದಲ 3 ಸವಾರಿಗಳಲ್ಲಿ 3 ಕಿಲೋಮೀಟರ್ಗಳಿಗೆ ರೂ 25 ರಿಂದ ದರಗಳು ಆರಂಭಗೊಳ್ಳುತ್ತವೆ.


ಪ್ರೋಮೋ ಕೋಡ್ TRYMOTOIN ಬಳಸಿ

Uber ಬೈಕ್ನೊಂದಿಗೆ ಏಕೆ ಸವಾರಿ ಮಾಡಬೇಕು

ಬೇಡಿಕೆಯ ಮೇರೆಗೆ ಪ್ರಯಾಣ ಮಾಡಿ

ನಿಮ್ಮ ಬಸ್ ಅಥವಾ ಮೆಟ್ರೋಗಾಗಿ ಕಾಯುವ ಅಗತ್ಯವಿಲ್ಲ-ಒಂದು ಬಟನ್ಟ್ಯಾಪ್ಮಾಡುವ ಮೂಲಕ ನಿಮಿಷಗಳಲ್ಲಿ Uber ಬೈಕ್ಸವಾರಿಯನ್ನು ಹುಡುಕಿ.

ನಿಮ್ಮ ತಲುಪಬೇಕಾದ ಸ್ಥಳವನ್ನು ವೇಗವಾಗಿ ತಲುಪಿ

ಟ್ರಾಫಿಕ್ ಸಮಸ್ಯೆಯಿಂದ ದೂರವಿರಿ, ಕಿರಿದಾದ ಮಾರ್ಗಗಳನ್ನು ಸುಲಭವಾಗಿ ನ್ಯಾವಿಗೇಟ್ ಮಾಡಿ ಮತ್ತು Uber Bike ಮೂಲಕ ಸಮಯವನ್ನು ಉಳಿಸಿ.

ಆರಾಮವಾಗಿ ಸವಾರಿ ಮಾಡಿ

ಕಿಕ್ಕಿರಿದು ತುಂಬಿದ ಬಸ್ಗಳು ಮತ್ತು ಇಕ್ಕಟ್ಟಾದ ಆಟೋ ಸವಾರಿಗಳನ್ನು ಬಿಟ್ಟುಬಿಡಿ. Uber ಬೈಕ್ ಮೂಲಕ ನೀವು ಹೋಗಬೇಕಾದ ಸ್ಥಳವನ್ನು ಆರಾಮವಾಗಿ ತಲುಪಿ.

ಕಡಿಮೆ ಖರ್ಚು ಮಾಡಿ

ನಿಮಗೆ ಹೊರೆಯಾಗದ ಮಿತ ದರಗಳಲ್ಲಿ Uber ಬೈಕ್ ಸವಾರಿಗಳನ್ನು ಹುಡುಕಿ.

1. ವಿನಂತಿ

ಆ್ಯಪ್ ತೆರೆಯಿರಿ ಮತ್ತು “ಎಲ್ಲಿಗೆ?” ಬಾಕ್ಸ್ನಲ್ಲಿ ನೀವು ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಪಿಕಪ್ ಮತ್ತು ತಲುಪಬೇಕಾದ ಸ್ಥಳ ವಿಳಾಸಗಳು ಸರಿಯಾಗಿವೆ ಎಂದು ನೀವು ಖಚಿತಪಡಿಸಿದ ನಂತರ, Uber ಬೈಕ್ ಆಯ್ಕೆಮಾಡಿ.

ನಿಮ್ಮನ್ನು ಒಬ್ಬ ಚಾಲಕರಿಗೆ ಹೊಂದಿಸಿದ ನಂತರ, ನಿಮಗೆ ಅವರ ಚಿತ್ರ ಮತ್ತು ವಾಹನದ ವಿವರಗಳು ಕಾಣಿಸುತ್ತವೆ. ಅವರು ಬರುವುದನ್ನು ಮ್ಯಾಪ್ನಲ್ಲಿ ಟ್ರ್ಯಾಕ್ ಮಾಡಬಹುದು.

2. ಸವಾರಿ

ವಾಹನದ ವಿವರಗಳು ನೀವು ಆ್ಯಪ್‌ನಲ್ಲಿ ನೋಡಿರುವ ಮಾಹಿತಿಗೆ ಹೊಂದಿಕೆಯಾಗುತ್ತವೆಯೇ ಎಂಬುದನ್ನು ವಾಹನವನ್ನು ಪ್ರವೇಶಿಸುವ ಮೊದಲೇ ಪರಿಶೀಲಿಸಿಕೊಳ್ಳಿ.

ನೀವು ತಲುಪಬೇಕಾದ ಸ್ಥಳಕ್ಕೆ ಶೀಘ್ರವಾಗಿ ತಲುಪಲು ಆ ಸ್ಥಳ ಮತ್ತು ಮಾರ್ಗಗಳ ಬಗ್ಗೆ ನಿಮ್ಮ ಚಾಲಕನಿಗೆ ಮಾಹಿತಿಯಿರುತ್ತದೆ, ಆದರೆ ಒಂದು ನಿರ್ದಿಷ್ಟ ಮಾರ್ಗದಲ್ಲಿ ಸಾಗುವಂತೆ ನೀವು ಯಾವತ್ತೂ ವಿನಂತಿಸಬಹುದು.

3. ಹೊರಬನ್ನಿ

ಫೈಲ್‌ನಲ್ಲಿರುವ ನಿಮ್ಮ ಪಾವತಿ ವಿಧಾನದ ಮೂಲಕ ಸ್ವಯಂಚಾಲಿತವಾಗಿ ನಿಮಗೆ ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ, ನೀವು ಸ್ಥಳಕ್ಕೆ ತಲುಪಿದ ಕೂಡಲೇ ನಿಮ್ಮ ವಾಹನದಿಂದ ಕೆಳಗಿಳಿಯಬಹುದು.

ನಿಮ್ಮ ಚಾಲಕರಿಗೆ ರೇಟ್ ಮಾಡಿ. ಇದು, Uber ಅನ್ನು ಎಲ್ಲರಿಗೂ ಸುರಕ್ಷಿತ ಮತ್ತು ಆನಂದದಾಯಕವಾಗಿಸಲು ಸಹಾಯವಾಗುತ್ತದೆ.

ಪ್ರಪಂಚದಾದ್ಯಂತದ ಸವಾರಿಗಳು

ನೀವು ಎಲ್ಲೇ ಇದ್ದರೂ ಅಥವಾ ಮುಂದೆ ಎಲ್ಲಿಗೆ ಹೋಗಲಿದ್ದರೂ ಚಿಂತೆ ಬೇಡ, Uber ನೊಂದಿಗೆ ಸಾಗಲು ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ. ನಿಮ್ಮ ಬಳಿ ಯಾವ ಸವಾರಿ ಆಯ್ಕೆಗಳು ಲಭ್ಯವಿವೆ ಎಂಬುದನ್ನು ನೋಡಲು ಆ್ಯಪ್ ಅನ್ನು ಪರಿಶೀಲಿಸಿ.*

1/9
1/5
1/3

ದೇಶ, ಪ್ರಾಂತ್ಯ ಮತ್ತು ನಗರಗಳನ್ನು ಆಧರಿಸಿ ಕೆಲವು ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.

Uber ಆ್ಯಪ್ ಬಳಸುವ ಚಾಲಕರು ಅಲ್ಕೊಹಾಲ್ ಅಥವಾ ಡ್ರಗ್ಸ್ ಬಳಕೆ ಮಾಡುವುದನ್ನು Uber ಸಹಿಸುವುದಿಲ್ಲ. ನಿಮ್ಮ ಚಾಲಕ ಅಲ್ಕೊಹಾಲ್‌ ಅಥವಾ ಡ್ರಗ್ಸ್ ಪ್ರಭಾವದಲ್ಲಿರಬಹುದು ಎಂದು ನೀವು ಭಾವಿಸಿದರೆ, ದಯವಿಟ್ಟು ಟ್ರಿಪ್ ಅನ್ನು ಚಾಲಕ ತಕ್ಷಣವೇ ಕೊನೆಗೊಳಿಸುವಂತೆ ಮಾಡಿ.

Uber ಬೈಕ್ನೊಂದಿಗೆ ನಗರದಲ್ಲಿ ಚಾಲನೆ ಮಾಡುವುದು

ಅಸ್ಸಾಂ

ಚಂಡೀಗಢ

ಗುರಗಾಂವ್

ಹರಿಯಾಣ

ಮಧ್ಯಪ್ರದೇಶ

ರಾಜಸ್ಥಾನ

ತಮಿಳುನಾಡು

ತೆಲಂಗಾಣ

ಉತ್ತರ ಪ್ರದೇಶ

ಪಶ್ಚಿಮ ಬಂಗಾಳ