Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಹೊಸ ಉತ್ಸಾಹದೊಂದಿಗೆ ಹಿಂತಿರುಗಿ

ಕೆಲಸದ ಸ್ವರೂಪ ಬದಲಾಗುತ್ತಿದೆ ಮತ್ತು ನಾವು ಅದನ್ನು ನಿಮ್ಮೊಂದಿಗೆ ಅನುಭವಿಸುತ್ತಿದ್ದೇವೆ. ಜಗತ್ತು ಮತ್ತೆ ತೆರೆದುಕೊಂಡಾಗ, ಪ್ರತಿಯೊಬ್ಬರ ಕೆಲಸವನ್ನು ಉತ್ತಮಗೊಳಿಸುವುದಕ್ಕಾಗಿ ಸಹಾಯವಾಗುವಂತೆ ನಾವು ಕಲಿತದ್ದನ್ನು ಹಂಚಿಕೊಳ್ಳುತ್ತಿದ್ದೇವೆ.

ಕೆಲಸ ನಿರ್ವಹಣೆಗೆ ಇನ್ನಷ್ಟು ಉತ್ತಮ ಮಾರ್ಗದ ಅನ್ವೇಷಣೆ

ಕಚೇರಿ ಮತ್ತು ಮನೆಯಿಂದ ಕೆಲಸ ಮಾಡುವ ವಿಧಾನದಿಂದ ಹಿಡಿದು ಹೊಸ ಪ್ರಯಾಣದ ನೀತಿಗಳ ತನಕ, Uber ನ ಕಾರ್ಯಸ್ಥಳದ ಮುಖ್ಯಸ್ಥರಾದ ಮೈಕೆಲ್ ಹುವಾಕೊ ಅವರು ನಮ್ಮನ್ನು ಒಗ್ಗಟ್ಟಾಗಿರಿಸಿದ ಕ್ಷೇತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಅಧಿಕ ಒತ್ತಡವು ಹೊಸದಲ್ಲ, ಆದರೆ ಇದು'ಹದಗೆಡುತ್ತಿದೆ ಎಂಬುದಾಗಿ ಅಧ್ಯಯನಗಳು ತೋರಿಸುತ್ತಿವೆ. ನೀವು ಕಡಿಮೆ ಒತ್ತಡದ, ಹೆಚ್ಚು ದೃಢತೆಯ ತಂಡವನ್ನು ರಚಿಸಬಹುದಾದ ಪ್ರಮುಖ 3 ಮಾರ್ಗಗಳನ್ನು ತಿಳಿಯಿರಿ.

ನಾವು ಹೇಗೆ ಕಾರ್ಯನಿರ್ವಹಿಸುತ್ತೇವೆ ಎಂಬುದು ಬೇರೆ ವಿಚಾರ ಮತ್ತು ನಿಯಮಿತ ಪ್ರಯಾಣ ಮಾಡುವುದನ್ನು ಅನುಕೂಲಕರ ಆಯ್ಕೆಗಳೊಂದಿಗೆ ಬದಲಾಯಿಸಲಾಗಿದೆ. ನಾವು ಯಾವ ರೀತಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದು Uber ಹೇಗೆ ಹೊಸ ಮಾರ್ಗಗಳ ಪ್ರಗತಿಯನ್ನು ಕೈಗೊಳ್ಳುತ್ತಿದೆ ಎಂಬ ಬಗ್ಗೆ ತಿಳಿದುಕೊಳ್ಳಿ.

“ನಮ್ಮ ಉದ್ಯೋಗಿಗಳು ಸ್ಥಳೀಯ ರೆಸ್ಟೋರೆಂಟ್‌ಗಳನ್ನು ಬೆಂಬಲಿಸುವ ಜೊತೆಗೆ ಅವರು ಬಯಸಿದ್ದನ್ನು ನಿಖರವಾಗಿ ಆಯ್ಕೆ ಮಾಡಲು ಸಾಧ್ಯವಾಗಿರುವುದಕ್ಕೆ ಸಂತೋಷ ಪಡುತ್ತಾರೆ.”

ಮೈಕೆಲ್ ಅವೀಕಿ, ಅಸೋಸಿಯೇಟ್ ಮ್ಯಾನೇಜರ್, ಇಂಟರ್ನಲ್ ಕಮ್ಯೂನಿಕೇಶನ್ಸ್, Unilever

ನೀವು ಎಲ್ಲಿಗೆ ಹೋದರೂ, ಸಹಾಯ ಮಾಡಲು ಇಲ್ಲಿ ನಾವಿದ್ದೇವೆ

ಇಂದು, ನಾಳೆ ಮತ್ತು ಭವಿಷ್ಯದಲ್ಲಿ ಕೆಲಸ ಮಾಡುವ ಹೊಸ ಮಾರ್ಗಗಳನ್ನು ಅಳವಡಿಸಿಕೊಳ್ಳಲು ನಿಮಗೆ ಮತ್ತು ನಿಮ್ಮ ಉದ್ಯೋಗಿಗಳಿಗೆ Uber for Business ನೆರವಾಗಬಲ್ಲದು.

ಚಿಂತನೆಗಾಗಿ ವಿಷಯವಸ್ತು

ಊಟದ ಕಾರ್ಯಕ್ರಮಗಳು ಉದ್ಯೋಗಿಗಳ ನೆಚ್ಚಿನ ಪ್ರಯೋಜನಗಳಲ್ಲಿ ಒಂದಾಗಿವೆ ಮತ್ತು ಸ್ಥಳೀಯ ರೆಸ್ಟೋರೆಂಟ್‌ಗಳಿಂದ ಊಟವನ್ನು ನೀಡುವುದರಿಂದ ಉದ್ಯೋಗದಲ್ಲಿನ ಉತ್ಸಾಹವನ್ನು ಹೆಚ್ಚಿಸಬಹುದು.

ಒತ್ತಡ-ರಹಿತ ವ್ಯವಹಾರ ಪ್ರಯಾಣ

ನಿಮ್ಮ ಉದ್ಯೋಗಿಗಳು ಕಚೇರಿಗೆ ಹೋಗುತ್ತಿರಲಿ, ಕ್ಲೈಂಟ್ ಮೀಟಿಂಗ್‌ಗೆ ಹೋಗುತ್ತಿರಲಿ ಅಥವಾ ವ್ಯವಹಾರದ ಪ್ರಯಾಣದಲ್ಲಿರಲಿ, ಅವರನ್ನು ಅಲ್ಲಿಗೆ ತಲುಪಿಸಲು ನಮ್ಮ ಬಳಿ ಒತ್ತಡ-ರಹಿತ ಮಾರ್ಗಗಳಿವೆ.

ವಿಶೇಷ ಅನುಕೂಲಗಳ ನಿರ್ವಹಣೆ ಸುಲಭಗೊಳಿಸಲಾಗಿದೆ

ನಮ್ಮ ಡ್ಯಾಶ್‌ಬೋರ್ಡ್ ನಿಮ್ಮ ಊಟದ ಮತ್ತು ಸವಾರಿಯ ಪ್ರೋಗ್ರಾಂ ಅನ್ನು ನಿರ್ವಹಿಸುವುದನ್ನು, ಖರ್ಚು ಮಿತಿಗಳನ್ನು ರಚಿಸುವುದನ್ನು ಮತ್ತು ಒಟ್ಟಾರೆ ಬಳಕೆಯ ಕುರಿತು ಒಳನೋಟಗಳನ್ನು ಪಡೆಯುವುದನ್ನು ಸುಲಭಗೊಳಿಸುತ್ತದೆ.

ಕೆಲಸದ ಪ್ರಗತಿಗೆ ಚಾಲನೆ ನೀಡುತ್ತಿರುವ ಜಾಗತಿಕ ಪ್ಲಾಟ್‌ಫಾರ್ಮ್ ಜೊತೆಗೆ ಪಾರ್ಟ್‌ನರ್ ಆಗಿ

ಮರುತೆರೆಯುವುದಕ್ಕಾಗಿ ಹೆಚ್ಚಿನ ಸಂಪನ್ಮೂಲಗಳು

ವ್ಯವಹಾರ ಪ್ರಯಾಣಕ್ಕೆ ಮರಳುವಿಕೆಯು ಹೇಗೆ ಕಂಡುಬರುತ್ತದೆ ಮತ್ತು ಇದನ್ನು ಸುರಕ್ಷಿತಗೊಳಿಸಲು ಕಂಪನಿಗಳು ಹೇಗೆ ವಿನೂತನ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ ಎಂಬ ಕುರಿತು Uber ನ ನೋಟವನ್ನು ಪಡೆಯಿರಿ.

Uber ನ ಸೇಲ್ಸ್ ಎಕ್ಸಿಕ್ಯೂಟಿವ್‌ಗಳು ಪ್ರಪಂಚದ ಎಲ್ಲಿಂದ ಬೇಕಾದರೂ ಗ್ರಾಹಕರು ಮತ್ತು ಉದ್ಯೋಗಿಗಳ ಸಂಬಂಧಗಳನ್ನು ಹೇಗೆ ನಿರ್ಮಿಸುತ್ತಿದ್ದಾರೆ ಎಂಬುದನ್ನು ನೋಡಿ.

ಆಸ್ಟ್ರೇಲಿಯಾದ ಕಚೇರಿಗಳು 2020 ರಿಂದ ತೆರೆದಿವೆ. ಉದ್ಯೋಗಿಗಳನ್ನು ಕಾರ್ಯತತ್ಪರರಾಗಿ ಮತ್ತು ಸಂತೋಷವಾಗಿಡುವ ಬಗ್ಗೆ ಅವರು ಏನನ್ನು ಕಲಿತಿದ್ದಾರೆ ಎಂಬ ಕುರಿತು ಇಲ್ಲಿದೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو
ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو