Please enable Javascript
Skip to main content

ಬೆಲೆ ನಿಗದಿಯ ಕುರಿತು ನಮ್ಮ ನಿಲುವು

Access powerful features with no signup fees

  • ಕಸ್ಟಮೈಸ್ ಮಾಡಬಹುದಾದ ಪ್ರೋಗ್ರಾಂಗಳು

    ದಿನ, ಸಮಯ, ಸ್ಥಳ ಮತ್ತು ಬಜೆಟ್ ಆಧರಿಸಿ ಮಿತಿಗಳು ಮತ್ತು ಭತ್ಯೆಗಳನ್ನು ಸುಲಭವಾಗಿ ಹೊಂದಿಸಿ. ನೀವು ವಿವಿಧ ತಂಡಗಳು ಅಥವಾ ವಿಭಾಗಗಳಿಗೆ ಕೂಡ ಕಸ್ಟಮೈಸ್ ಮಾಡಬಹುದು.

  • ಸ್ವಯಂಚಾಲಿತ ಖರ್ಚುವೆಚ್ಚ ಸರಿದೂಗಿಸಿದ ಮೊತ್ತ

    ಸ್ವಯಂಚಾಲಿತ ಬಿಲ್ಲಿಂಗ್ ಮತ್ತು ಸರಿದೂಗಿಸಿದ ಮೊತ್ತವನ್ನು ಸಕ್ರಿಯಗೊಳಿಸಲು ನಾವು SAP Concur ಮತ್ತು ಇತರ ಖರ್ಚುವೆಚ್ಚ ಪೂರೈಕೆದಾರರೊಂದಿಗೆ ಸಂಯೋಜಿತರಾಗಿದ್ದೇವೆ, ಈ ಮೂಲಕ ಪ್ರತಿಯೊಬ್ಬರ ಸಮಯವನ್ನು ಉಳಿಸುತ್ತೇವೆ.

  • ಸುಲಭವಾಗಿ ಹೊಂದಿಕೊಳ್ಳುವಂತಹ ಬಿಲ್ಲಿಂಗ್ ಆಯ್ಕೆಗಳು

    ನಿಮ್ಮ ವ್ಯವಹಾರವು ಪ್ರತಿ ಟ್ರಿಪ್ ಅಥವಾ ಆಹಾರ ಆರ್ಡರ್‌ಗಳಿಗೆ ಪಾವತಿಸಲು ಆಯ್ಕೆ ಮಾಡಬಹುದು ಅಥವಾ ಮಾಸಿಕ ಬಿಲ್ ಅನ್ನು ವಿನಂತಿಸಬಹುದು. ಅಲ್ಲಿ ಯಾವುದೇ ಮುಂಗಡ ವೆಚ್ಚಗಳು ಅಥವಾ ಕನಿಷ್ಠ ಖರ್ಚು ಮಿತಿಯಿಲ್ಲ.

  • ಕಸ್ಟಮ್ ಖರ್ಚುವೆಚ್ಚದ ಕೋಡ್‌ಗಳು

    ಸವಾರಿ ಮತ್ತು ಭೋಜನಗಳ ಆರ್ಡರ್‌ಗಳನ್ನು ಸಮನ್ವಯಕ್ಕಾಗಿ ಸರಿಯಾಗಿ ಕೋಡ್ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವ ಕಸ್ಟಮ್ ಖರ್ಚು ಕೋಡ್‌ಗಳನ್ನು ಮೂದಿಸುವ ಮೂಲಕ ಎಲ್ಲರ ಸಮಯ ಉಳಿಸಿ ಮತ್ತು ತಲೆನೋವುಗಳಿಂದ ದೂರವಾಗಿ.

  • ಕೇಂದ್ರೀಕೃತ ಪಾವತಿ

    ಒಂದೇ ಕಂಪನಿಯ ಕ್ರೆಡಿಟ್ ಕಾರ್ಡ್‌ಗೆ ನಿಮ್ಮ ತಂಡ ಶುಲ್ಕ ವಿಧಿಸುವುದನ್ನು ಆಯ್ಕೆ ಮಾಡುವುದಕ್ಕೆ ನಿಮಗೆ ಅವಕಾಶವಿದೆ. ಯಾವುದೇ ಹೆಚ್ಚುವರಿ ಮರುಪಾವತಿ ಅಥವಾ ವ್ಯವಸ್ಥಾಪಕ ಅನುಮೋದನೆಗಳ ಅಗತ್ಯವಿಲ್ಲ.

  • ವರದಿ ಮಾಡುವಿಕೆ ಮತ್ತು ಒಳನೋಟಗಳು

    ಖರ್ಚು ಮತ್ತು ಬಳಕೆಗೆ ಸಂಬಂಧಿಸಿದಂತೆ ಮಾಸಿಕ ವರದಿಗಳು ಸಾಟಿಯಿಲ್ಲದ ಪಾರದರ್ಶಕತೆಯನ್ನು ನಿಮಗೆ ನೀಡುತ್ತವೆ, ಆದ್ದರಿಂದ ನೀವು ನಿಮ್ಮ ನೀತಿಗಳನ್ನು ಇನ್ನೂ ಉತ್ತಮಗೊಳಿಸಬಹುದು ಮತ್ತು ನಿಮ್ಮ ತಳಮಟ್ಟದ ಕಾರ್ಯಗಳನ್ನು ಸುಧಾರಿಸಬಹುದು.

1/6
1/3
1/2

ಆಗಾಗ ಕೇಳಲಾಗುವ ಪ್ರಶ್ನೆಗಳು

  • ನಾವು Certify, Chrome River, Expensify, Expensya, Fraedom, Happay, Rydoo, SAP Concur, Serko, Zeno ಮತ್ತು Zoho Expense ಜೊತೆಗೆ ಸಂಯೋಜಿತರಾಗಿದ್ದೇವೆ.

  • ಪ್ರತಿ ಟ್ರಿಪ್‌ಗೆ ಪಾವತಿಸುವುದು ಡೀಫಾಲ್ಟ್ ಬಿಲ್ಲಿಂಗ್ ಆಯ್ಕೆಯಾಗಿದೆ. ಪ್ರತಿ ತಿಂಗಳಿಗೆ $2,500 ಹೆಚ್ಚು ಹಣವನ್ನು ವ್ಯಯಿಸುವ ಖಾತೆಗಳಿಗೆ ಮಾಸಿಕ ಬಿಲ್ಲಿಂಗ್ ಲಭ್ಯವಿದೆ.

  • ನಿಮ್ಮ ತಲುಪಬೇಕಾದ ಸ್ಥಳಕ್ಕೆ ಬಂದಾಗ ಅಥವಾ ನಿಮ್ಮ ಭೋಜನದ ಡೆಲಿವರಿಯನ್ನು ಸ್ವೀಕರಿಸಿದ ಬಳಿಕ, ನಿಮ್ಮ ಅಂತಿಮ ಶುಲ್ಕವನ್ನು ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ ಮತ್ತು ನೀವು ಸೆಟ್ ಮಾಡಿರುವ ಪಾವತಿ ವಿಧಾನಕ್ಕೆ ಶುಲ್ಕ ವಿಧಿಸಲಾಗುತ್ತದೆ.

  • ಆ್ಯಪ್ ತೆರೆಯಿರಿ ಮತ್ತು “ಎಲ್ಲಿಗೆ?” ಬಾಕ್ಸ್‌ನಲ್ಲಿ ನಿಮ್ಮ ತಲುಪಬೇಕಾದ ಸ್ಥಳವನ್ನು ನಮೂದಿಸಿ. ಪ್ರತಿ ಸವಾರಿ ಆಯ್ಕೆಗೂ ಬೆಲೆ ಅಂದಾಜು ಮಾಹಿತಿ ಕಾಣಿಸುತ್ತದೆ.

  • ಅನೇಕ ನಗರಗಳಲ್ಲಿ, ನಿಮ್ಮ ಸವಾರಿಯನ್ನು ದೃಢೀಕರಿಸುವ ಮೊದಲೇ ನಿಮ್ಮ ಶುಲ್ಕವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಬೇರೆ ಕಡೆಗಳಲ್ಲಿ, ನೀವು ಅಂದಾಜಿತ ದರ ವ್ಯಾಪ್ತಿಯನ್ನು ಕಾಣುತ್ತೀರಿ.

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.