ವ್ಯವಹಾರಕ್ಕಾಗಿ, ಉದ್ಯೋಗಿಗಳು ಇಷ್ಟಪಡುವ ಪ್ಲಾಟ್ಫಾರ್ಮ್.
ಉದ್ಯೋಗಿಗಳು Uber for Business ಮೂಲಕ ಸವಾರಿಗಳನ್ನು ಕೈಗೊಂಡಾಗ ಅಥವಾ ಆಹಾರಗಳನ್ನು ಆರ್ಡರ್ ಮಾಡಿದಾಗ ಸಮಯವನ್ನು ಉಳಿಸುತ್ತಾರೆ.
ಉದ್ಯೋಗಿಗಳು ನಮ್ಮನ್ನು ಏಕೆ ಪ್ರೀತಿಸುತ್ತಾರೆ
ವ್ಯಾಪಾರ ಮತ್ತು ವೈಯಕ್ತಿಕ ಎರಡನ್ನೂ ಪ್ರತ್ಯೇಕವಾಗಿರಿಸಿ
ಉದ್ಯೋಗಿಗಳು Uber ಮತ್ತು Uber Eats ಆ್ಯಪ್ಗಳಲ್ಲಿ ತಮ್ಮ ಬ್ಯುಸಿನೆಸ್ ಪ್ರೊಫೈಲ್ಗೆ ಬದಲಿಸುವ ಮೂಲಕ ಕೆಲಸ ಮತ್ತು ವೈಯಕ್ತಿಕ ಶುಲ್ಕಗಳನ್ನು ಪ್ರತ್ಯೇಕವಾಗಿರಿಸುವುದು ಬಹಳ ಸುಲಭ.
ವೆಚ್ಚಗಳ ಮೇಲಿನ ಸಮಯವನ್ನು ಉಳಿಸಿ
SAP Concur ಮತ್ತು ಇತರ ವೆಚ್ಚ ಪೂರೈಕೆದಾರರ ಜೊತೆಗೆ ನಮ್ಮ ಸಂಯೋಜನೆಗಳ ಮೂಲಕ ರಸೀತಿಗಳನ್ನು ಸ್ವಯಂಚಾಲಿತವಾಗಿ ರವಾನಿಸಿ.
ಪಾರ್ಟ್ನರ್ ಹೋಟೆಲ್ ಪಾಯಿಂಟ್ಗಳನ್ನು ಗಳಿಸಿ
ಉದ್ಯೋಗಿಗಳು ತಮ್ಮ Marriott ಮತ್ತು Uber ಖಾತೆಗಳನ್ನು ಲಿಂಕ್ ಮಾಡಿದಾಗ ಮತ್ತು Uber for business ಮೂಲಕ ಸವಾರಿಯನ್ನು ತೆಗೆದುಕೊಂಡಾಗ ಅಥವಾ ಊಟವನ್ನು ಆರ್ಡರ್ ಮಾಡಿದಾಗ, ಅವರು ತಮ್ಮ ವೈಯಕ್ತಿಕ ಪ್ರಯಾಣಕ್ಕೆ ಬಳಸಲು Marriott Bonvoy ಪಾಯಿಂಟ್ಗಳನ್ನು ಗಳಿಸಬಹುದು.
ಜಗತ್ತಿನಾದ್ಯಂತ ಒಂದೇ ಆ್ಯಪ್ ಬಳಸಿ
70 ಕ್ಕೂ ಹೆಚ್ಚು ದೇಶಗಳಲ್ಲಿ Uber ಮತ್ತು Uber Eats ಲಭ್ಯವಿದೆ, ಹೀಗಾಗಿ ನಿಮ್ಮ ತಂಡವು ಸವಾರಿಗಳಿಗಾಗಿ ವಿನಂತಿಸಬಹುದು ಮತ್ತು ಕೆಲಸದ ಸಮಯದಲ್ಲಿ ಸೇವಿಸಲು ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಬಹುದು.
ನಿಮ್ಮ ಕಂಪನಿ ಖಾತೆಗೆ ಉದ್ಯೋಗಿಗಳನ್ನು ಲಿಂಕ್ ಮಾಡುವುದು ತುಂಬಾ ಸರಳ
1. ಉದ್ಯೋಗಿಯನ್ನು ಕಂಪನಿಯ ಖಾತೆಗೆ ಆಹ್ವಾನಿಸಿ
ಪ್ರಾರಂಭಿಸಲು, ನಿಮ್ಮ ಉದ್ಯೋಗಿಯು ನಿಮ್ಮ ಕಂಪನಿಯ ಖಾತೆಗೆ ಸೇರಲು ಬಳಸಬಹುದಾದ ಒಂದು ಆಹ್ವಾನವನ್ನು ನಿಮ್ಮಿಂದ ಸ್ವೀಕರಿಸುತ್ತಾರೆ. ಅವರು ಈಗಾಗಲೇ Uber ಆ್ಯಪ್ ಹೊಂದಿದ್ದರೆ, ಅವರು ಅದನ್ನು ಮರು ಡೌನ್ಲೋಡ್ ಮಾಡಬೇಕಾದ ಅಥವಾ ಹೊಸ ಖಾತೆಯನ್ನು ಸೆಟಪ್ ಮಾಡಬೇಕಾದ ಅಗತ್ಯವಿಲ್ಲ.
2. ಅವರು ತಮ್ಮ ಖಾತೆಯನ್ನು ಸಕ್ರಿಯಗೊಳಿಸುತ್ತಾರೆ
ನಿಮ್ಮ ಉದ್ಯೋಗಿಯು ತಮ್ಮ ಮೊಬೈಲ್ ಸಾಧನದಲ್ಲಿ ಇಮೇಲ್ ತೆರೆಯುತ್ತಾರೆ, ನಿಮ್ಮ ಆಹ್ವಾನಕ್ಕಾಗಿ ಹುಡುಕುತ್ತಾರೆ ಮತ್ತು ಇಮೇಲ್ನಲ್ಲಿರುವ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿ ಟ್ಯಾಪ್ ಮಾಡುತ್ತಾರೆ.
3. ನಿಮ್ಮ ಉದ್ಯೋಗಿಯು ಖಾತೆಗೆ ಸೇರುತ್ತಾರೆ
ತದನಂತರ, ಅವರನ್ನು ಅವರ Uber ಆ್ಯಪ್ಗೆ ಮರುನಿರ್ದೇಶಿಸಬೇಕು, ಅಲ್ಲಿ ಅವರು ಖಾತೆಗೆ ಸೇರಿ ಟ್ಯಾಪ್ ಮಾಡಬೇಕಾಗುತ್ತದೆ ಮತ್ತು ತಮ್ಮ ಕಾರ್ಪೊರೇಟ್ ಕಾರ್ಡ್ ಅನ್ನು ಪಾವತಿ ವಿಧಾನವೆಂಬಂತೆ ಸೇರಿಸಲು ಸೂಚನೆಗಳನ್ನು ಅನುಸರಿಸಬೇಕಾಗುತ್ತದೆ.