ಮುಖ್ಯ ವಿಷಯಕ್ಕೆ ತೆರಳಿ
ಈ ಪುಟದಲ್ಲಿ ಉಲ್ಲೇಖಿಸಲಾಗಿರುವ ಕೆಲವು ಉತ್ಪನ್ನಗಳು ನಿಮ್ಮ ದೇಶದಲ್ಲಿ ಲಭ್ಯವಿಲ್ಲದಿರಬಹುದು

ಸೈನ್ ಅಪ್ ಮಾಡುವಲ್ಲಿ ಅಥವಾ ಮಾರಾಟ ತಂಡದ ಸದಸ್ಯರಿಂದ ಫಾಲೋ-ಅಪ್ ಸ್ವೀಕರಿಸುವಲ್ಲಿ ನಿಮಗೆ ತೊಂದರೆಯಾಗಬಹುದು. ಉತ್ಪನ್ನದ ಲಭ್ಯತೆಯು ಬದಲಾವಣೆಗೆ ಒಳಪಟ್ಟಿರುವುದರಿಂದ, ದಯವಿಟ್ಟು ಪುನಃ ಪರಿಶೀಲಿಸಿ.

X small

ಸವಾರಿಗಳು ಮತ್ತು ಆಹಾರ ಸೇವೆಗಳ ಮೂಲಕ ನಿಮ್ಮ ಅತಿಥಿಗಳನ್ನು ಸಂತೋಷಗೊಳಿಸಿ

ಅತ್ಯುತ್ತಮ ಅತಿಥಿ ಅನುಭವದ ವಾತಾವರಣವನ್ನು ಸೃಷ್ಟಿಸುವುದು ಇದೀಗ ಇನ್ನೂ ಸುಲಭ.

ಅತಿಥಿಗಳಿಗೆ ಉತ್ತಮ ಸೇವೆಯನ್ನು ಒದಗಿಸಿದಷ್ಟೂ ನಿಮ್ಮ ನೆಲೆ ಭದ್ರವಾಗಿರುತ್ತದೆ

 3_2_1.png

ದುಬಾರಿ ಶುಲ್ಕದ ಸಾರಿಗೆ ಸೇವೆಯನ್ನು ನಿರ್ವಹಿಸುವುದರ ಬದಲಿಗೆ ವೋಚರ್‌ಗಳ ಮೂಲಕ ಏರ್‌ಪೋರ್ಟ್‌ಗೆ ಹೋಗಲು ಮತ್ತು ಬರಲು ಬೇಡಿಕೆಯ ಮೇರೆಗೆ ಸವಾರಿಗಳನ್ನು ಒದಗಿಸಿ.

3_2_2.png

ಅತಿಥಿಗಳ ಪರವಾಗಿ ಸೆಂಟ್ರಲ್ ಮೂಲಕ ಸವಾರಿಗಳನ್ನು ವಿನಂತಿಸಿ, ವಿಶೇಷ ಅನುಕೂಲಗಳನ್ನು ಕಲ್ಪಿಸುವ ಮೂಲಕ ಅವರ ಭೇಟಿಯನ್ನು ಅವಿಸ್ಮರಣೀಯವಾಗಿಸಿ ಮತ್ತು ಪುನಃ ಭೇಟಿ ನೀಡುವಂತೆ ಮಾಡಿ.

 3_2_3.png

ಊಟದ ವೋಚರ್‌ಗಳ ಜೊತೆಗೆ, ನಿಮ್ಮ ಅತಿಥಿಗಳು ರುಚಿಕರ ಆಹಾರವನ್ನು ಪಡೆಯುತ್ತಾರೆ ಮತ್ತು ಸ್ಥಳೀಯ ವ್ಯಾಪಾರಿಗಳಿಗೂ ನೀವು ಬೆಂಬಲ ನೀಡುತ್ತೀರಿ.

ಆತಿಥ್ಯ ಉದ್ಯಮವು ನಮ್ಮ ವೇದಿಕೆಯನ್ನು ಏಕೆ ಅಷ್ಟೊಂದು ಇಷ್ಟಪಡುತ್ತದೆ

 dollar_bill.svg

ಅತಿಥಿಗಳು ಸವಾರಿ ಮಾಡಿದಾಗ ಅಥವಾ ಆಹಾರ ಸೇವಸಿದಾಗ ಮಾತ್ರವೇ ಪಾವತಿಸಿ

ನೀವು ವೋಚರ್‌ಗಳನ್ನು ಬಳಸುವಾಗ, ಸವಾರಿಗಳು ಮತ್ತು ಆಹಾರ ಸೇವೆಗಳಿಗೆ ನೀವು ಎಷ್ಟು ಪಾವತಿಸಬೇಕಾಗುತ್ತದೆ ಎಂಬುದನ್ನು ನೀವೇ ನಿರ್ಧರಿಸುತ್ತೀರಿ. ಜೊತೆಗೆ, ಅವರು ಸೇವೆಯನ್ನು ಬಳಸಿದಾಗ ಮಾತ್ರವೇ ನೀವು ಹಣ ಪಾವತಿಸುತ್ತೀರಿ.

car_small.svg

ಕ್ಷಣಾರ್ಧದಲ್ಲಿ ಅನೇಕ ಸವಾರಿಗಳಿಗೆ ವಿನಂತಿಸಿಕೊಳ್ಳಿ

ಸೆಂಟ್ರಲ್ ಜೊತೆಗೆ, ಇದೀಗ ಸವಾರಿಗಳನ್ನು ವಿನಂತಿಸುವುದು ಅಥವಾ ನಂತರದ ಸಮಯಕ್ಕೆ ಅವುಗಳನ್ನು ವೇಳಾಪಟ್ಟಿ ಮಾಡುವುದು ಸುಲಭ. ನೀವು ಏಕಕಾಲದಲ್ಲಿ ಎಷ್ಟು ಸವಾರಿಗಳನ್ನು ಮಾಡಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ.

 badge-mask.svg

ಸುರಕ್ಷತೆಯನ್ನು ಆದ್ಯತೆಯನ್ನಾಗಿ ಮಾಡಿ

COVID-19 ಸುರಕ್ಷತಾ ಚೆಕ್‌ಲಿಸ್ಟ್‌ಗಳಿಂದ ಹಿಡಿದು ಕಡ್ಡಾಯ ಚಾಲಕರ ಹಿನ್ನೆಲೆ ಪರಿಶೀಲನೆಗಳವರೆಗೆ, ನಮ್ಮ ಪ್ಲಾಟ್‌ಫಾರ್ಮ್ ಬಳಸುವ ಪ್ರತಿಯೊಬ್ಬರನ್ನು ರಕ್ಷಿಸಲು ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.