ಬಿಸಿನೆಸ್ ಪ್ರಯಾಣವನ್ನು ಸುಲಭವಾಗಿಸಿ
ನಿಮಗೆ ಅಗತ್ಯವಿರುವ ಅನುಕೂಲಕರ ನಿಯಮಗಳು ಮತ್ತು ಸುವ್ಯವಸ್ಥಿತ ವರದಿ ಮಾಡುವಿಕೆಯೊಂದಿಗೆ ನಿಮ್ಮ ಪ್ರಯಾಣ ಪ್ರೋಗ್ರಾಂನ ಮೇಲ್ವಿಚಾರಣೆ ಮಾಡಿ. ನೀವು ಮುಂದಕ್ಕೆ ಸಾಗುತ್ತಿರುವಂತಾಗಲು ನಮ್ಮ ಪ್ಲಾಟ್‌ಫಾರ್ಮ್ ನಿಮ್ಮ ಕಾರ್ಪೊರೇಟ್ ಪ್ರಯಾಣಿ ಕರಿಗೆ ಸವಾರಿಗಳಿಗೆ ಆಕ್ಸೆಸ್, ಆಹಾರ ಡೆಲಿವರಿ, ಪರಿಸರ-ಸ್ನೇಹಿ ಆಯ್ಕೆಗಳು ಮತ್ತು 70 ಕ್ಕೂ ಹೆಚ್ಚಿನ ದೇಶಗಳಲ್ಲಿ ಸುಲಭ ಖರ್ಚು ಮಾಡುವಿಕೆಗೆ ಅವಕಾಶ ಒದಗಿಸುತ್ತದೆ.

ಸಂಪೂರ್ಣ ಕಂಟ್ರೋಲ್ನೊಂದಿಗೆ ಪ್ರಪಂಚದಾದ್ಯಂತ ನಿಮ್ಮ ಪ್ರಯಾಣ ಮುಂದುವರಿಯುತ್ತದೆ.
ಕೇ ವಲ ಒಂದು ಬಟನ್ ಟ್ಯಾಪ್ ಮಾಡುವ ಮೂಲಕ ನಿಮ್ಮ ಉದ್ಯೋಗಿಗಳಿಗೆ ಉತ್ತಮ ರಿವಾರ್ಡ್‌ಗಳೊಂದಿಗೆ ಜಗತ್ತಿನಾದ್ಯಂತ ಸವಾರಿಗಳು ಮತ್ತು ಆಹಾರಕ್ಕೆ ಆಕ್ಸೆಸ್ ಒದಗಿಸಿ.
ಉನ್ನತ ವ್ಯವಸ್ಥೆಗಳೊಂದಿಗೆ ಸಾಟಿಯಿಲ್ಲದ ನಿಯಂತ್ರಣ, ಗೋಚರತೆ ಮತ್ತು ಅನುಕೂಲಕರ ಸಂಯೋಜನೆಗಳೊಂದಿಗೆ ನಿಮ್ಮ ಪ್ರಯಾಣ ಪ್ರೋಗ್ರಾಂ ಅನ್ನು ಅತ್ಯುತ್ತಮಗೊಳಿಸಿ.
ಪರಿಸರ ಸ್ನೇಹಿ ವಾಹನಗಳಿಂದ ಹಿಡಿದು ಸುಸ್ಥಿರತೆಯ ವರದಿ ಮಾಡುವವರೆಗೆ, ನಾವು ಅವರ ರಸ್ತೆ ಸಾರಿಗೆಯ ಇಂಗಾಲದ ಹೊರಸೂಸುವಿಕೆಯನ್ನು ಟ್ರ್ಯಾಕ್ ಮಾಡುವ, ವರದಿ ಮಾಡುವ ಮತ್ತು ಕ್ರಮ ಕೈಗೊಳ್ಳುವ ಸಮರ್ಥ್ಯವನ್ನು ಒದಗಿಸುತ್ತೇವೆ. ಶೂನ್ಯ ಇಂಗಾಲದ ಹೊರಸೂಸುವಿಕೆಯ ಹಾದಿಯಲ್ಲಿ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ
ಎಲ್ಲವೂ ಡ್ಯಾಶ್‌ಬೋರ್ಡ್‌ನಲ್ಲಿ ಲಭ್ಯವಿರುತ್ತದೆ. ಪ್ರಯಾಣ, ಊಟ ಮತ್ತು ಹೆಚ್ಚಿನವುಗಳಿಗಾಗಿ ಪ್ರೋಗ್ರಾಂಗಳನ್ನು ಆಕ್ಸೆಸ್ ಮಾಡಲು ಮತ್ತು ಕಸ್ಟಮೈಸ್ ಮಾಡಲು ಇದು ನಿಮ್ಮ ಕೇಂದ್ರೀಕೃತ ಹಬ್ ಆಗಿದೆ. ನೀವು ನೈಜ-ಸಮಯದ ವರದಿ ಮಾಡುವಿಕೆ ಮತ್ತು ಟ್ರ್ಯಾಕಿಂಗ್ ಅಪ್‌ಡೇಟ್‌ಗಳನ್ನು ಸಹ ಪಡೆಯಬಹುದು.
ನಿಮ್ಮ ಮಿತಿಗಳನ್ನು ಸೆಟ್ ಮಾಡಿ
ದಿನ, ಸಮಯ, ಸ್ಥಳ ಮತ್ತು ಬಜೆಟ್ ಆಧರಿಸಿ ಸವಾರಿ ಮತ್ತು ಆಹಾರದ ಮಿತಿಗಳನ್ನು ಹೊಂದಿಸಿ. ಒಂದೇ ಕಂಪನಿಯ ಖಾತೆಗೆ ಅಥವಾ ಅವರ ಸ್ವಂತ ವೈಯಕ್ತಿಕ ಕಾರ್ಡ್‌ಗಳಿಗೆ ಶುಲ್ಕ ವಿಧಿಸಲು ಸಹ ನೀವು ನಿಮ್ಮ ತಂಡಕ್ಕೆ ಅನುಮತಿಸಬಹುದು.
ಅರ್ಹ ಉದ್ಯೋಗಿಗಳನ್ನು ಆಹ್ವಾನಿಸಿ
ಕಂಪನಿಯ ಪ್ರೊಫೈಲ್‌ಗೆ ಸೇರಲು ಆಹ್ವಾನಿಸುವ ಮೂಲಕ ನಿಮ್ಮ ತಂಡವನ್ನು ಆನ್‌ಬೋರ್ಡ್ ಮಾಡಿ. ಸುಲಭಗೊಳಿಸಲು, ಉದ್ಯೋಗಿಗಳು ತಮ್ಮ ವೈಯಕ್ತಿಕ ಪ್ರೊಫೈಲ್ ಮತ್ತು ಕಂಪನಿಯ ಪ್ರೊಫೈಲ್ ಅನ್ನು ಇಮೇಲ್ ಅಥವಾ ಸಂದೇಶದ ಮೂಲಕ ಕನೆಕ್ಟ್ ಮಾಡಬಹುದು.
ಮುಂದೆ ಸಾಗುತ್ತಿರಿ
ಡ್ಯಾಶ್‌ಬೋರ್ಡ್‌ನಿಂದ ನೀವು ಎಲ್ಲವನ್ನೂ ಮೇಲ್ವಿಚಾರಣೆ ಮಾಡುವಾಗ ಉದ್ಯೋಗಿಗಳು ಸವಾರಿಗಳನ್ನು ಮತ್ತು ಅವರ ಮೆಚ್ಚಿನ ಆಹಾರದ ಡೆಲಿವರಿಯನ್ನು ಆನಂದಿಸಲು ಪ್ರಾರಂಭಿಸಬಹುದು.
ವೆಚ್ಚಗಳನ್ನು ಟ್ರ್ಯಾಕ್ ಮಾಡಿ
ರಸೀತಿಗಳನ್ನು ಉಳಿಸುವ ಕುರಿತ ು ಮರೆತುಬಿಡಿ. ಸುಲಭ ಬಜೆಟ್ ಟ್ರ್ಯಾಕಿಂಗ್‌ಗಾಗಿ ವಾರಕ್ಕೊಮ್ಮೆ ಅಥವಾ ಮಾಸಿಕವಾಗಿ ಪರಿಶೀಲಿಸಬಹುದಾದ ಖರ್ಚುಮಾಡುವಿಕೆ ವ್ಯವಸ್ಥೆಗಳಿಗೆ ಪ್ರತಿ ಟ್ರಿಪ್ ಮತ್ತು ಆಹಾರವನ್ನು ಸ್ವಯಂಚಾಲಿತವಾಗಿ ಸೇರಿಸಿ.
ಬುಕಿಂಗ್‌ನಿಂದ ಹಿಡಿದು ಬೋರ್ಡ್‌ರೂಮ್‌ವರೆಗೆ ಮತ್ತು ಎಲ್ಲೆಡೆ ಉನ್ನತ ಅನುಭವ ನಿಮ್ಮದಾಗಿಸಿ
ಸುಲಭ ಯೋಜಿಸುವಿಕೆ
Uber ರಿಸರ್ವ್ ನೊಂದಿಗೆ ಪ್ರಯಾಣಿಕರು ತಮ್ಮ ಮುಂಬರು ವ ಟ್ರಿಪ್‌ಗೆ ಸವಾರಿಯನ್ನು ನಿಗದಿಪಡಿಸಬಹುದು.
ಸರಳೀಕೃತ ಅನುಸರಣೆ
ಬಳಕೆದಾರರು ತಮ್ಮ ಉದ್ಯೋಗದಾತರು ಒದಗಿಸುವ ಪ್ರಯಾಣ ಪ್ರಯೋಜನಗಳು ಮತ್ತು ನೀತಿಗಳ ಬಗ್ಗೆ ಮಾಹಿತಿಯನ್ನು ಆ್ಯಕ್ಸೆಸ್ ಮಾಡಬಹುದು—ಮತ್ತು Uber ಆ್ಯಪ್‌ನಲ್ಲಿ ಬ್ಯುಸಿನೆಸ್ ಹಬ್‌ಗೆ ಹೋಗುವ ಮೂಲಕ ಅನುಸರಣೆಗೆ ಸಹಾಯ ಮಾಡಬಹುದು.