Please enable Javascript
ಮುಖ್ಯ ವಿಷಯಕ್ಕೆ ತೆರಳಿ

Uber ನಲ್ಲಿ ವೋಚರ್‌ಗಳನ್ನು ಬಳಸುವ ಕುರಿತು

ನೀವು ಸವಾರಿ ಅಥವಾ ಊಟದ ಆರ್ಡರ್‌ಗಳ ಮೇಲೆ ವೋಚರ್ ಸ್ವೀಕರಿಸಿದ್ದರೆ, ನೀವು ತುಂಬಾ ಅದೃಷ್ಟವಂತರು!

ನಿಮ್ಮ ಅನುಭವ ಸುಗಮವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನೀವು ಕೆಲವು ಸರಳ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ನಿಮ್ಮ ವ್ಯವಹಾರಕ್ಕಾಗಿ ವೋಚರ್‌ಗಳನ್ನು ಬಳಸಲು ಆಸಕ್ತಿ ಇದೆಯೇ?

ಸವಾರಿಗಳಿಗಾಗಿ ವೋಚರ್ ರಿಡೀಮ್ ಮಾಡಲು ನಾಲ್ಕು ಹಂತಗಳು

  • Uber ಆ್ಯಪ್ ಅಪ್‌ಡೇಟ್ ಮಾಡಿ

  • Uber ಆ್ಯಪ್ ಮರುಪ್ರಾರಂಭಿಸಿ

  • ವೋಚರ್ ಕ್ಲೈಮ್ ಮಾಡಿ

  • ವೋಚರ್ ವಿವರಗಳನ್ನು ಪರಿಶೀಲಿಸಿ

1/4

ನೀವು ಸವಾರಿ ಮಾಡಲು ಸಿದ್ಧರಾದಾಗ ಅನುಸರಿಸಬೇಕಾದ ಹಂತಗಳು

  • ನಿಮ್ಮ ಅಪ್‌ಡೇಟ್ ಮಾಡಲಾದ Uber ಆ್ಯಪ್ ತೆರೆಯಿರಿ

  • ನಿಮ್ಮ ತಲುಪಬೇಕಾದ ಸ್ಥಳದ ಮಾಹಿತಿಯನ್ನು ನಮೂದಿಸಿ

  • ಅರ್ಹತೆ ಪಡೆದಾಗ ವೋಚರ್ ಕಾಣಿಸುತ್ತದೆ

  • ನಿಮ್ಮ ಸವಾರಿಗೆ ವಿನಂತಿಸಿ

1/4

Uber Eats ಗಾಗಿ ವೋಚರ್ ರಿಡೀಮ್ ಮಾಡಲು ಎದುರು ನೋಡುತ್ತಿರುವಿರಾ?

ನಿಮ್ಮ ಸವಾರಿಗಳ ವೋಚರ್ ಬಳಸುವ ಕುರಿತು ಸಲಹೆಗಳು ಮತ್ತು ತಂತ್ರಗಳು

  • ವೋಚರ್ ಒದಗಿಸುವವರು ನಿರ್ಧರಿಸಿದ ಪ್ರಕಾರ, ನಿರ್ದಿಷ್ಟ ಸಮಯ ಮತ್ತು ಸ್ಥಳದಲ್ಲಿ ಮಾತ್ರವೇ ವೋಚರ್ ಬಳಕೆಗೆ ಲಭ್ಯವಿರುತ್ತದೆ. ವೋಚರ್ ಅನ್ನು ಕ್ಲೈಮ್ ಮಾಡಿದ ಬಳಿಕವಷ್ಟೇ ಈ ವಿವರಗಳನ್ನು ನೋಡಬಹುದು.

  • ಪಾವತಿಗಳು ಆಯ್ಕೆ ವಿಭಾಗದಲ್ಲಿನ ಸವಾರಿ ವಿನಂತಿ ಪರದೆಯಲ್ಲಿ ವೋಚರ್ ಸ್ವಯಂಚಾಲಿತವಾಗಿ ಗೋಚರಿಸುತ್ತದೆ. ನೀವು ಸೆಟ್ಟಿಂಗ್‌ಗಳು, ವಾಲೆಟ್ ಕ್ಲಿಕ್ ಮಾಡುವ ಮೂಲಕ ಮತ್ತು ವೋಚರ್‌ಗಳು ವಿಭಾಗದ ಕೆಳಭಾಗಕ್ಕೆ ಸ್ಕ್ರಾಲ್ ಮಾಡುವ ಮೂಲಕ ನಿಮ್ಮ ವೋಚರ್ ಅನ್ನು ನೀವು ನೋಡಬಹುದು.

  • ನಿಮ್ಮ ವೋಚರ್ ಅವಧಿ ಮುಗಿಯುವವರೆಗೂ ನಿಮ್ಮ ಖಾತೆಯಲ್ಲಿಯೇ ಇರುತ್ತದೆ, ಆದರೆ ಅದನ್ನು ಟಾಗಲ್ ಆನ್ ಮತ್ತು ಆಫ್ ಮಾಡುವ ಮೂಲಕ ಯಾವಾಗ ಬಳಸಬೇಕೆಂದು ನೀವು ಆಯ್ಕೆ ಮಾಡಬಹುದು. ನಿಮ್ಮ ತಲುಪಬೇಕಾದ ಸ್ಥಳದ ವಿವರಗಳನ್ನು ನಮೂದಿಸಿದ ಬಳಿಕ, ಇತರೆ ಪಾವತಿ ವಿಧಾನಗಳನ್ನು ಆಯ್ಕೆ ಮಾಡಲು ಪಾವತಿ ವಿಧಾನದಲ್ಲಿ ವೋಚರ್ ಮೇಲೆ ಟ್ಯಾಪ್ ಮಾಡಿ.

  • ಇಲ್ಲ, ಪ್ರಸ್ತುತವಾಗಿ ನಿಮ್ಮ ವ್ಯಾಪಾರದ ಪ್ರೊಫೈಲ್‌ನಲ್ಲಿ ವೋಚರ್‌ಗಳು ಮಾನ್ಯವಾಗಿಲ್ಲ. ರಿಡೀಮ್ ಮಾಡಲು, ನೀವು ಅದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರೊಫೈಲ್ ಬಳಸುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ.

  • ಒಂದು ವೇಳೆ ನೀವು ವೋಚರ್ ಕ್ಲೈಮ್ ಮಾಡುವ ಕುರಿತಾಗಿ ಸಮಸ್ಯೆಗಳನ್ನು ಹೊಂದಿದ್ದರೆ, ವೋಚರ್ ಬಳಕೆಗೆ ಸಿದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ವೋಚರ್ ಒದಗಿಸಿದವರನ್ನು ಸಂಪರ್ಕಿಸಿ. ಇತರೆ ಎಲ್ಲಾ ಪ್ರಶ್ನೆಗಳಿಗಾಗಿ, ನಿಮ್ಮ Uber ಆ್ಯಪ್‌ನ ಮೆನುವಿನಲ್ಲಿರುವ ಸಹಾಯ ವಿಭಾಗಕ್ಕೆ ಭೇಟಿ ನೀಡಿ.

ನಿಮ್ಮ ವೋಚರ್‌ಗಾಗಿ ಹುಡುಕುತ್ತಿರುವಿರಾ?

ನೀವು ನಿಮ್ಮ ತಲುಪಬೇಕಾದ ಸ್ಥಳವನ್ನು ನಮೂದಿಸಿದ್ದರೆ ಮತ್ತು ಈಗಲೂ ನಿಮ್ಮ ವೋಚರ್ ನಿಮಗೆ ಕಾಣಿಸದಿದ್ದರೆ, ಪಾವತಿ ವಿಧಾನ ವಿಭಾಗದ ಮೇಲೆ ಟ್ಯಾಪ್ ಮಾಡಿ, ತದನಂತರ ನಿಮ್ಮ ವೋಚರ್ ಟಾಗಲ್ “ಆನ್” ಮಾಡಲು ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ.

ನೀವು ಅನೇಕ ಸವಾರಿ ಪ್ರೊಫೈಲ್‌ಗಳನ್ನು ಹೊಂದಿದ್ದರೆ, ನೀವು ಪಾವತಿ ಆಯ್ಕೆಗಳನ್ನು ನೋಡಲು ನಿಮ್ಮ ವೈಯಕ್ತಿಕ ಪ್ರೊಫೈಲ್ ಅಡಿಯಲ್ಲಿ “ಬದಲಾಯಿಸಿ” ಟ್ಯಾಪ್ ಮಾಡಬೇಕಾಗುತ್ತದೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو