ಈ ಪುಟದಲ್ಲಿರುವ ಸವಾರಿ ಆಯ್ಕೆಗಳು Uber ಉತ್ಪನ್ನಗಳ ಮಾದರಿಯಾಗಿದೆ ಮತ್ತು ನೀವು Uber ಆ್ಯಪ್ ಬಳಸುವ ಸ್ಥಳದಲ್ಲಿ ಕೆಲವು ಲಭ್ಯವಿಲ್ಲದಿರಬಹುದು. ನೀವು ನಿಮ್ಮ ನಗರದ ವೆಬ್ ಪುಟ ಪರಿಶೀಲಿಸಿದರೆ ಅಥವಾ ಆ್ಯಪ್ನಲ್ಲಿ ಕಣ್ಣಾಡಿಸಿದರೆ, ನೀವು ಯಾವ ಬಗೆಯ ಸವಾರಿಗಳನ್ನು ವಿನಂತಿಸಿಕೊಳ್ಳಬಹುದು ಎಂಬುದನ್ನು ಕಾಣುತ್ತೀರಿ.
ಮುಂಚಿತವಾಗಿ ಸವಾರಿ ಕಾಯ್ದಿರಿಸಿ
ಸವಾರಿ ಕಾಯ್ದಿರಿಸುವ ಮೂಲಕ ಇಂದೇ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಿ. ಯಾವುದೇ ಸಮಯದಲ್ಲಿ ಮತ್ತು ವರ್ಷದ ಯಾವುದೇ ದಿನದಂದು 30 ದಿನಗಳ ಮುಂಚಿತವಾಗಿಯೇ ರೈಡ್ ಮಾಡಲು ವಿನಂತಿಸಬಹುದು.
UberX ನೊಂದಿಗೆ ಏಕೆ ಸವಾರಿ ಮಾಡಬೇಕು
ದೈನಂದಿನ ಬೆಲೆಯಲ್ಲಿ ಖಾಸಗಿ ಸವಾರಿ
ನೀವು ವೇಳಾಪಟ್ಟಿ ನಿಗದಿಪಡಿಸಿರುವಾಗ ಮತ್ತು ಅಪಾಯಿಂಟ್ಮೆಂಟ್ ಮಾಡಲು ಬಯಸಿದಾಗ UberX ಉತ್ತಮ ಆಯ್ಕೆಯಾಗಿದೆ.
ಪ್ರಯಾಣಿಕರ ಸಂಖ್ಯೆ
ಈ ಆಯ್ಕೆಯು 4 ಜನರ ಗುಂಪಿಗೆ ಅವಕಾಶ ಕಲ್ಪಿಸುತ್ತದೆ, ಒಬ್ಬ ವ್ಯಕ್ತಿಯು ಮುಂದಿನ ಸೀಟಿನಲ್ಲಿ ಮತ್ತು 3 ಮಂದಿ ಹಿಂದಿನ ಸೀಟಿನಲ್ಲಿ ಇರುತ್ತಾರೆ.
ಕೈಗೆಟುಕುವ ದರಗಳು
ನಿಮ್ಮ ದೈನಂದಿನ ಅಗತ್ಯಗಳಿಗಾಗಿ, ಅಂದರೆ ಯಾವುದೇ ಕಾರ್ಯ ನಿರ್ವಹಿಸುವುದಕ್ಕೆ ಅಥವಾ ವಿಮಾನ ನಿಲ್ದಾಣ, ಮನೆ ಅಥವಾ ನಡುವೆ ಎಲ್ಲಿಯಾದರೂ ಹೋಗುವುದಕ್ಕೆ UberX ಅನ್ನು ಆಯ್ಕೆ ಮಾಡಿ.
UberX ನೊಂದಿಗೆ ಸವಾರಿ ಮಾಡುವುದು ಹೇಗೆ
1. ವಿನಂತಿ
ಆ್ಯಪ್ ತೆರೆಯಿರಿ ಮತ್ತು “ಎಲ್ಲಿಗೆ?” ಬಾಕ್ಸ್ನಲ್ಲಿ ನೀವು ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಪಿಕಪ್ ಮತ್ತು ಗಮ್ಯಸ್ಥಾನ ವಿಳಾಸಗಳು ಸರಿಯಾಗಿವೆ ಎಂದು ನೀವು ಖಚಿತಪಡಿಸಿದ ನಂತರ, UberX ಆಯ್ಕೆಮಾಡಿ.
ಒಮ್ಮೆ ನಿಮ್ಮನ್ನು ಮ್ಯಾಚ್ ಮಾಡಿದ ನಂತರ, ನಿಮಗೆ ನಿಮ್ಮ ಚಾಲಕರ ಚಿತ್ರ ಮತ್ತು ವಾಹನದ ವಿವರಗಳು ಕಾಣಿಸುತ್ತವೆ ಮತ್ತು ನಕ್ಷೆಯಲ್ಲಿ ಅವರ ಆಗಮನವನ್ನು ಟ್ರ್ಯಾಕ್ ಮಾಡಬಹುದು.
2. ಸವಾರಿ
ವಾಹನದ ವಿವರಗಳು ನೀವು ಆ್ಯಪ್ನಲ್ಲಿ ನೋಡಿರುವ ಮಾಹಿತಿಗೆ ಹೊಂದಿಕೆಯಾಗುತ್ತವೆಯೇ ಎಂಬುದನ್ನು ವಾಹನವನ್ನು ಪ್ರವೇಶಿಸುವ ಮೊದಲೇ ಪರಿಶೀಲಿಸಿಕೊಳ್ಳಿ.
ನೀವು ತಲುಪಬೇಕಾದ ಸ್ಥಳಕ್ಕೆ ಶೀಘ್ರವಾಗಿ ತಲುಪಲು ಆ ಸ್ಥಳ ಮತ್ತು ಮಾರ್ಗಗಳ ಬಗ್ಗೆ ನಿಮ್ಮ ಚಾಲಕನಿಗೆ ಮಾಹಿತಿಯಿರುತ್ತದೆ, ಆದರೆ ಒಂದು ನಿರ್ದಿಷ್ಟ ಮಾರ್ಗದಲ್ಲಿ ಸಾಗುವಂತೆ ನೀವು ಯಾವತ್ತೂ ವಿನಂತಿಸಬಹುದು.
3. ಹೊರಬನ್ನಿ
ಫೈಲ್ನಲ್ಲಿರುವ ನಿಮ್ಮ ಪಾವತಿ ವಿಧಾನದ ಮೂಲಕ ಸ್ವಯಂಚಾಲಿತವಾಗಿ ನಿಮಗೆ ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ, ನೀವು ಸ್ಥಳಕ್ಕೆ ತಲುಪಿದ ಕೂಡಲೇ ನಿಮ್ಮ ವಾಹನದಿಂದ ಕೆಳಗಿಳಿಯಬಹುದು.
ನಿಮ್ಮ ಚಾಲಕರಿಗೆ ರೇಟ್ ಮಾಡಿ. ಇದು, Uber ಅನ್ನು ಎಲ್ಲರಿಗೂ ಸುರಕ್ಷಿತ ಮತ್ತು ಆನಂದದಾಯಕವಾಗಿಸಲು ಸಹಾಯವಾಗುತ್ತದೆ.
UberX ಬಳಸಿ ಸವಾರಿ ಮಾಡಲು ವಿನಂತಿಸಲು ಸಿದ್ಧರಿದ್ದೀರಾ?
Uber ನಿಂದ ಇನ್ನಷ್ಟು
Go in the ride you want.
ಪ್ರತಿ ಗಂಟೆಗೆ
ಒಂದು ಕಾರಿನಲ್ಲಿ ನಿಮಗೆ ಬೇಕಾದಷ್ಟು ನಿಲುಗಡೆಗಳನ್ನು ಪಡೆಯಬಹುದು
UberX Saver
ಉಳಿಸಲು ನಿರೀಕ್ಷಿಸಿ. ಸೀಮಿತ ಲಭ್ಯತೆ
ಬೈಕ್ಗಳು
ಆನ್-ಡಿಮ್ಯಾಂಡ್ ಇಲೆಕ್ಟ್ರಿಕ್ ಬೈಕ್ಗಳು ನಿಮಗೆ ಮತ್ತಷ್ಟು ಓಡಾಡಲು ಸಹಾಯ ಮಾಡುತ್ತವೆ
ಸ್ಕೂಟರ್ಗಳು
ನಿಮ್ಮ ನಗರವನ್ನು ಸುತ್ತಾಡಲು ನಿಮಗೆ ಸಹಾಯ ಮಾಡಲು ಇಲೆಕ್ಟ್ರಿಕ್ ಸ್ಕೂಟರ್ಗಳು
ಮೋಟೋ
ಕೈಗೆಟುಕುವ, ಅನುಕೂಲಕರ ಮೋಟಾರ್ಸೈಕಲ್ ಸವಾರಿಗಳು
Uber ಪ್ರಯಾಣ
Uber ಆ್ಯಪ್ನಲ್ಲಿ ನೈಜ-ಸಮಯದ ಸಾರ್ವಜನಿಕ ಸಾರಿಗೆ ಮಾಹಿತಿಯಿದೆ
Uber Black SUV
ಐಷಾರಾಮಿ SUV ಗಳಲ್ಲಿ 6 ಜನರಿಗಾಗಿ ಪ್ರೀಮಿಯಂ ಸವಾರಿಗಳು
ಈ ವೆಬ್ ಪುಟದಲ್ಲಿ ಒದಗಿಸಲಾದ ಅಂಶಗಳು ಮಾಹಿತಿ ಉದ್ದೇಶಗಳಿಗೆ ಮಾತ್ರ ಮತ್ತು ಇದು ನಿಮ್ಮ ದೇಶ, ಪ್ರಾಂತ್ಯ ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ಯಾವುದೇ ಸೂಚನೆಯನ್ನು ನೀಡದೆ ನವೀಕರಿಸಬಹುದಾಗಿದೆ.
For all offers from our partners, drivers must have been cleared to drive with Uber and be active on the platform. Prices and discounts are subject to change or withdrawal at any time and without notice, and may be subject to other restrictions set by the partner. Please visit the partner’s website for a full description of the terms and conditions applicable to your rental, vehicle purchase, product, or service, including whether taxes, gas, and other applicable fees are included or excluded. Uber is not responsible for the products or services offered by other companies, or for the terms and conditions (including financial terms) under which those products and services are offered.
ಕಂಪನಿ