ಈ ಪುಟದಲ್ಲಿರುವ ಸವಾರಿ ಆಯ್ಕೆಗಳು Uber ಉತ್ಪನ್ನಗಳ ಮಾದರಿಯಾಗಿದೆ ಮತ್ತು ನೀವು Uber ಆ್ಯಪ್ ಬಳಸುವ ಸ್ಥಳದಲ್ಲಿ ಕೆಲವು ಲಭ್ಯವಿಲ್ಲದಿರಬಹುದು. ನೀವು ನಿಮ್ಮ ನಗರದ ವೆಬ್ ಪುಟ ಪರಿಶೀಲಿಸಿದರೆ ಅಥವಾ ಆ್ಯಪ್‌ನಲ್ಲಿ ಕಣ್ಣಾಡಿಸಿದರೆ, ನೀವು ಯಾವ ಬಗೆಯ ಸವಾರಿಗಳನ್ನು ವಿನಂತಿಸಿಕೊಳ್ಳಬಹುದು ಎಂಬುದನ್ನು ಕಾಣುತ್ತೀರಿ.
Uber WAV
ಗಾಲಿಕುರ್ಚಿ ಸೌಲಭ್ಯವಿರುವ ವಾಹನಗಳಲ್ಲಿ ಸವಾರಿಗಳು
Uber WAV
ಗಾಲಿಕುರ್ಚಿ ಸೌಲಭ್ಯವಿರುವ ವಾಹನಗಳಲ್ಲಿ ಸವಾರಿಗಳು
Uber WAV
ಗಾಲಿಕುರ್ಚಿ ಸೌಲಭ್ಯವಿರುವ ವಾಹನಗಳಲ್ಲಿ ಸವಾರಿಗಳು
Uber WAV ನೊಂದಿಗೆ ಏಕೆ ಸವಾರಿ ಮಾಡಬೇಕು
ವೇಗವಾದ, ಅನುಕೂಲಕರ ಸವಾರಿಗಳು
ಯಾವಾಗ ಮತ್ತು ಎಲ್ಲಿ WAV ಲಭ್ಯವಿರುತ್ತದೆಯೋ, ಬೇರೆ ರೀತಿಯಲ್ಲಿ ಅಲ್ಲದೇ, ನಿಮ್ಮ ಜೀವನಕ್ಕೆ ಸರಿಹೊಂದುವ ಸವಾರಿಗಳನ್ನು ವಿನಂತಿಸಿ.
ನಿಮ್ಮ ಬಜೆಟ್‌ಗೆ ಸರಿಹೊಂದುವ ಟ್ರಿಪ್‌ಗಳು
Uber WAV ಜೊತೆಗಿನ ಸವಾರಿಯ ಬೆಲೆಯನ್ನು ನಮ್ಮ ಮೂಲ ಸವಾರಿ ಆಯ್ಕೆಯಾದ UberX ಗೆ ಹೋಲಿಸಿ ನೋಡಬಹುದು.
ನಿಮಗೆ ಸಹಾಯ ಮಾಡಲೆಂದು ವಿಶೇಷಜ್ಞ ಚಾಲಕರು
Uber WAV ನೊಂದಿಗೆ ಚಾಲನೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ವ ಾಹನವನ್ನು ಪ್ರವೇಶಿಸಲು ಮತ್ತು ನಿರ್ಗಮಿಸಲು ನಿಮಗೆ ಸಹಾಯ ಮಾಡುವುದಕ್ಕೆ ಮೂರನೇ ವ್ಯಕ್ತಿಯು ನೀಡುವ ಪ್ರಮಾಣೀಕರಣ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ.*
WAV ನೊಂದಿಗೆ ಸವಾರಿ ಮಾಡುವುದು ಹೇಗೆ
1. ವಿನಂತಿ
ಆ್ಯಪ್ ತೆರೆಯಿರಿ ಮತ್ತು " ಎಲ್ಲಿಗೆ?" ಬಾಕ್ಸ್‌ನಲ್ಲಿ ನೀವು ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಪಿಕಪ್ ಮತ್ತು ತಲುಪಬೇಕಾದ ಸ್ಥಳದ ವಿಳಾಸಗಳು ಸರಿಯಾಗಿವೆ ಎಂಬುದಾಗಿ ನೀವು ದೃಢೀಕರಿಸಿದ ಬಳಿಕ, ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿ WAV ಆಯ್ಕೆಮಾಡಿ (ಕೆಲವು ನಗರಗಳಲ್ಲಿ ಪ್ರೋಮೊ ಕೋಡ್ ಅಗತ್ಯವಿರುತ್ತದೆ). ನಂತರ, WAV ದೃಢೀಕರಿಸಿ ಒತ್ತಿ.
ಒಂದು ವೇಳೆ WAV ಚಾಲಕರು ಲಭ್ಯವಿದ್ದರೆ ಮತ್ತು ನಿಮ್ಮ ಸವಾರಿ ವಿನಂತಿಯನ್ನು ಸ್ವೀಕರಿಸಿದರೆ, ನಿಮ್ಮ ಚಾಲಕರ ಭಾವಚಿತ್ರ ಮತ್ತು ವಾಹನ ವಿವರಗಳನ್ನು ನೀವು ನೋಡುತ್ತೀರಿ ಮತ್ತು ನಕ್ಷೆಯಲ್ಲಿ ಅವರ ಆಗಮನವನ್ನು ಟ್ರ್ಯಾಕ್ ಮಾಡಬಹುದು.
2. ಸವಾರಿ
ನಿಮ್ಮ WAV ಗೆ ಪ್ರವೇಶಿಸುವ ಮೊದಲು ಆ್ಯಪ್‌ನಲ್ಲಿ ನೀವೇನು ನೋಡುತ್ತೀರೋ ಅದಕ್ಕೆ ವಾಹನದ ವಿವರಗಳು ಮ್ಯಾಚ್ ಆಗುತ್ತವೆಯೇ ಎಂದು ಪರಿಶೀಲಿಸಿ.
ಅಲ್ಲಿಗೆ ಹೋಗಲು ಶೀಘ್ರ ಮಾರ್ಗಕ್ಕಾಗಿ ನಿಮ್ಮ ಚಾಲಕರು ನಿಮ್ಮ ತಲುಪಬೇಕಾದ ಸ್ಥಳ ಮತ್ತು ಮಾರ್ಗಗಳನ್ನು ಹೊಂದಿದ್ದಾರೆ, ಆದರೆ ನೀವು ಯಾವಾಗಲೂ ಒಂದು ನಿರ್ದಿಷ್ಟ ಮಾರ್ಗವನ್ನು ವಿನಂತಿಸಬಹುದು.
3. ವಾಹನದ ಿಂದ ನಿರ್ಗಮಿಸಿ
ಫೈಲ್‌ನಲ್ಲಿರುವ ನಿಮ್ಮ ಪಾವತಿ ವಿಧಾನದ ಮೂಲಕ ಸ್ವಯಂಚಾಲಿತವಾಗಿ ನಿಮಗೆ' ಶುಲ್ಕ ವಿಧಿಸಲಾಗುತ್ತದೆ, ಆದ್ದರಿಂದ ನೀವು ಆಗಮಿಸಿದ ಕೂಡಲೇ ನಿಮ್ಮ WAV ಯಿಂದ ಹೊರಬರಬಹುದು.
Uber ಅನ್ನು ಸುರಕ್ಷಿತವಾಗಿರಿಸಲು ಮತ್ತು ಎಲ್ಲರನ್ನೂ ಸಂತೋಷಕರವಾಗಿಡಲು ನಿಮ್ಮ ಚಾಲಕರಿಗೆ ರೇಟಿಂಗ್ ಕೊಡಲು ಮರೆಯದಿರಿ.
ಬೆಲೆ ಎಸ್ಟಿಮೇಟರ್
ಬೆಲೆ ಎಸ್ಟಿಮೇಟರ್
ಬೆಲೆ ಎಸ್ಟಿಮೇಟರ್
ಆಗಾಗ ಕೇಳಲಾಗುವ ಪ್ರಶ್ನೆಗಳು
- ನನಗೆ ನೆರವಾಗುವ ಪ್ರಾಣಿಯನ್ನು ನನ್ನೊಂದಿಗೆ ಕಾರಿನಲ್ಲಿ ಅನುಮತಿಸಲಾಗುತ್ತದೆಯೇ?
ಹೌದು. ನೆರವಾಗುವ ಪ್ರಾಣಿಗಳೊಂದಿಗೆ ಸವಾರರಿಗೆ ಸೇವೆಯನ್ನು ಒದಗಿಸಲು ಚಾಲಕರು ಕಾನೂನಾತ್ಮಕ ಬದ್ಧತೆ ಹೊಂದಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು Uber'ನ ಸಹಾಯಕ ಪ್ರಾಣಿ ನೀತಿ ಗಮನಿಸಿ.
- Uber WAV ಟ್ರಿಪ್ ಗೆ ನಾನು ನನ್ನ ಸಹಚರರನ್ನು ಕರೆತರಬಹುದೇ?
Down Small ಹೌದು. ಕಾರಿನಲ್ಲಿ ಸೀಟುಗಳಿಗೆ ಸೀಟ್ ಬೆಲ್ಟ್‌ಗಳನ್ನು ಅಳವಡಿಸಲಾಗಿದೆ, ಹೀಗಾಗಿ ನೀವು ಅನೇಕ ಸಂಗಡಿಗರನ್ನು ನಿಮ್ಮೊಂದಿಗೆ ಕರೆತರಬಹುದು.
- ನನ್ನ ಕುಟುಂಬ ಸದಸ್ಯರು ಅಥವಾ ಸ್ನೇಹಿತರಿಗಾಗಿ ನಾನು Uber WAV ಟ್ರಿಪ್ಗೆ ವಿನಂತಿಸಬಹುದೇ?
Down Small ಅವರ ಪಿಕಪ್ ಸ್ಪಾಟ್‌ಗೆ ನಿಮ್ಮ ಪಿಕಪ್ ಸ್ಥಳವನ್ನು ಹೊಂದಿಸಿ ಮತ್ತು ಲಭ್ಯವಿರುವಲ್ಲಿ Uber WAV ಆಯ್ಕೆಯನ್ನು ಆರಿಸಿ. ಸವಾರಿಯನ್ನು ವಿನಂತಿಸಿ, ನಂತರ ನಿಮ್ಮ ಚಾಲಕರು ಬೇರೆಯವರನ್ನು ಪಿಕಪ್ ಮಾಡಬೇಕಾಗುತ್ತದೆ ಎಂಬುದನ್ನು ತಿಳಿಸುವುದಕ್ಕೆ ಆ್ಯಪ್ ಮೂಲಕ ಅವರೊಂದಿಗೆ ಸಂಪರ್ಕದಲ್ಲಿರಿ. ನಂತರ ನೀವು ನಿಮ್ಮ ಸ್ನೇಹಿತ ಅಥವಾ ಕುಟುಂಬ ಸದಸ್ಯರೊಂದಿಗೆ ಟ್ರಿಪ್ ಮಾಹಿತಿಯನ್ನು ಹಂಚಿಕೊಳ್ಳಬಹುದು. ಇದರಿಂದ ಅವರು ಚಾಲಕರ ಸ್ಥಳವನ್ನು ಟ್ರ್ಯಾಕ್ ಮಾಡಬಹುದು.
Uber ನಿಂದ ಇನ್ನಷ್ಟು
ನೀವು ಬಯಸಿದ ಸ ವಾರಿ ಮಾಡಿ.
Uber Green
Sustainable rides in electric vehicles and hybrid vehicles
ಪ್ರತಿ ಗಂಟೆಗೆ
ಒಂದು ಕಾರಿನಲ್ಲಿ ನಿಮಗೆ ಬೇಕಾದಷ್ಟು ನಿಲುಗಡೆಗಳನ್ನು ಪಡೆಯಬಹುದು
UberX Saver
ಉಳಿಸಲು ನಿರೀಕ್ಷಿಸಿ. ಸೀಮಿತ ಲಭ್ಯತೆ
Uber ಪ್ರಯಾಣ
Uber ಆ್ಯಪ್‌ನಲ್ಲಿ ನೈಜ-ಸಮಯದ ಸಾರ್ವಜನಿಕ ಸಾರಿಗೆ ಮಾಹಿತಿಯಿದೆ