Skip to main content

Uber Select

ಟಾಪ್-ರೇಟಿಂಗ್ ಪಡೆದಿರುವ ಚಾಲಕರ ಜೊತೆಗೆ ಆರಾಮದಾಯಕ ಸವಾರಿಗಳು. ಐಷಾರಾಮಿ ಹೆಚ್ಚುವರಿ ಸ್ಪರ್ಶದೊಂದಿಗೆ ನೀವು ಒಂದರಿಂದ 4 ಜನರಿಗೆ ಸವಾರಿ ಬಯಸಿದಾಗ, Uber Select ನಿಮಗಾಗಿ ಆಯ್ಕೆಯಾಗಿದೆ.

search
search
search
search

Select ನೊಂದಿಗೆ ಸವಾರಿ ಮಾಡುವುದು ಹೇಗೆ

1. ವಿನಂತಿ

ಆ್ಯಪ್ ಅನ್ನು ತೆರೆಯಿರಿ ಮತ್ತು ""ಎಲ್ಲಿಗೆ?"" ಬಾಕ್ಸ್‌ನಲ್ಲಿ ನಿಮ್ಮ ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಪಿಕಪ್ ಮತ್ತು ತಲುಪಬೇಕಾದ ಸ್ಥಳದ ವಿಳಾಸಗಳು ಸರಿಯಾಗಿವೆ ಎಂದು ನೀವು ಖಚಿತಪಡಿಸಿದ ನಂತರ, ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿ Select ಅನ್ನು ಆಯ್ಕೆಮಾಡಿ. ನಂತರ Select ಅನ್ನು ದೃಢೀಕರಿಸಿ ಟ್ಯಾಪ್ ಮಾಡಿ.

ಒಮ್ಮೆ ನಿಮ್ಮನ್ನು ಮ್ಯಾಚ್‌ ಮಾಡಿದ ನಂತರ, ನಿಮ್ಮ ಚಾಲಕರ ಚಿತ್ರ ಮತ್ತು ವಾಹನದ ವಿವರಗಳನ್ನು ನೋಡುತ್ತೀರಿ ಮತ್ತು ನಕ್ಷೆಯಲ್ಲಿ ಅವರ ಆಗಮನವನ್ನು ಟ್ರ್ಯಾಕ್ ಮಾಡಬಹುದು.

2. ಸವಾರಿ

ನಿಮ್ಮ Select ಅನ್ನು ಪ್ರವೇಶಿಸುವ ಮೊದಲು ಆ್ಯಪ್‌ನಲ್ಲಿ ನೀವೇನು ನೋಡುತ್ತೀರೋ ಅದಕ್ಕೆ ವಾಹನದ ವಿವರಗಳು ಮ್ಯಾಚ್ ಆಗುತ್ತವೆಯೇ ಎಂದು ಪರಿಶೀಲಿಸಿ.

ಅಲ್ಲಿಗೆ ಶೀಘ್ರವಾಗಿ ತಲುಪುವ ಮಾರ್ಗಕ್ಕಾಗಿ ನಿಮ್ಮ ಚಾಲಕರು ನೀವು ತಲುಪಬೇಕಾದ ಸ್ಥಳ ಮತ್ತು ಮಾರ್ಗಸೂಚಿಗಳನ್ನು ಹೊಂದಿದ್ದಾರೆ, ಆದರೆ ನೀವು ಯಾವಾಗಲೂ ಒಂದು ನಿರ್ದಿಷ್ಟ ಮಾರ್ಗವನ್ನು ವಿನಂತಿಸಬಹುದು.

3. ಹೊರಬನ್ನಿ

ಫೈಲ್‌ನಲ್ಲಿ ನಿಮ್ಮ ಪಾವತಿ ವಿಧಾನದ ಮೂಲಕ ನಿಮಗೆ ಸ್ವಯಂಚಾಲಿತವಾಗಿ ಶುಲ್ಕ ವಿಧಿಸಲಾಗುತ್ತದೆ, ಆದ್ದರಿಂದ ನೀವು ಬಂದ ತಕ್ಷಣ ನಿಮ್ಮ Select ನಿಂದ ನಿರ್ಗಮಿಸಬಹುದು.

Uber ಅನ್ನು ಸುರಕ್ಷಿತವಾಗಿರಿಸಲು ಮತ್ತು ಎಲ್ಲರನ್ನೂ ಸಂತೋಷಕರವಾಗಿಡಲು ನಿಮ್ಮ ಚಾಲಕರಿಗೆ ರೇಟಿಂಗ್ ಕೊಡಲು ಮರೆಯದಿರಿ.

ಬೆಲೆ ಎಸ್ಟಿಮೇಟರ್

search
search
search
search

Select ಅನ್ನು ಬಳಸಿಕೊಂಡು ಸವಾರಿಗಾಗಿ ವಿನಂತಿಸಲು ಸಿದ್ಧರಿದ್ದೀರಾ?

ಪ್ರಪಂಚದಾದ್ಯಂತದ ಸವಾರಿಗಳು

ನೀವು ಎಲ್ಲೇ ಇದ್ದರೂ ಅಥವಾ ಮುಂದೆ ಎಲ್ಲಿಗೆ ಹೋಗಲಿದ್ದರೂ ಚಿಂತೆ ಬೇಡ, Uber ನೊಂದಿಗೆ ಸಾಗಲು ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ. ನಿಮ್ಮ ಬಳಿ ಯಾವ ಸವಾರಿ ಆಯ್ಕೆಗಳು ಲಭ್ಯವಿವೆ ಎಂಬುದನ್ನು ನೋಡಲು ಆ್ಯಪ್ ಅನ್ನು ಪರಿಶೀಲಿಸಿ.*

ಈ ವೆಬ್ ಪುಟದಲ್ಲಿ ಒದಗಿಸಲಾದ ಅಂಶಗಳು ಮಾಹಿತಿ ಉದ್ದೇಶಗಳಿಗೆ ಮಾತ್ರ ಮತ್ತು ಇದು ನಿಮ್ಮ ದೇಶ, ಪ್ರಾಂತ್ಯ ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ಯಾವುದೇ ಸೂಚನೆಯನ್ನು ನೀಡದೆ ನವೀಕರಿಸಬಹುದಾಗಿದೆ.