Please enable Javascript
ಮುಖ್ಯ ವಿಷಯಕ್ಕೆ ತೆರಳಿ

Uber ಸವಾರಿ ಆಯ್ಕೆಗಳು

ಯಾವಾಗಲೂ ನಿಮಗೆ ಬೇಕಾದ ಸವಾರಿ. 10,000 ಕ್ಕೂ ಹೆಚ್ಚು ನಗರಗಳಾದ್ಯಂತ ವಿವಿಧ ರೀತಿಯ ಸವಾರಿಗಳಿಗೆ ಪ್ರವೇಶದೊಂದಿಗೆ, ನೀವು ಎಲ್ಲಿಗೆ ಹೋಗಬೇಕೆಂಬ ಶಕ್ತಿಯನ್ನು Uber ಆ್ಯಪ್‍ ನಿಮಗೆ ನೀಡುತ್ತದೆ.

ಪ್ರಪಂಚದಾದ್ಯಂತದ ಸವಾರಿಗಳು *

UberX

ಕೈಗೆಟುಕುವ ಸವಾರಿಗಳು, ಎಲ್ಲವೂ ನಿಮಗೆ

Uber ಪೂಲ್

ಮನೆ ಬಾಗಿಲಿಗೆ ಅಥವಾ ಸಣ್ಣ ನಡಿಗೆಯೊಂದಿಗೆ, ಹಂಚಿಕೊಂಡ ಸವಾರಿಗಳು

Uber ಕಂಫರ್ಟ್

ಅಧಿಕ ಲೆಗ್ ರೂಂ ಹೊಂದಿರುವ ಹೊಸ ಕಾರುಗಳು

Uber Green

ಎಲೆಕ್ಟ್ರಿಕ್ ವಾಹನಗಳಲ್ಲಿ ಸುಸ್ಥಿರ ಸವಾರಿಗಳು

Uber Black

ಐಷಾರಾಮಿ ಕಾರುಗಳಲ್ಲಿ ಪ್ರೀಮಿಯಂ ಸವಾರಿಗಳು

ಬೈಕ್‌ಗಳು

ಆನ್-ಡಿಮ್ಯಾಂಡ್ ಎಲೆಕ್ಟ್ರಿಕ್ ಬೈಕುಗಳು ನಿಮಗೆ ಮತ್ತಷ್ಟು ಓಡಾಡಲು ಸಹಾಯ ಮಾಡಿಕೊಡುತ್ತದೆ

ಸ್ಕೂಟರ್‌ಗಳು

ನಿಮ್ಮ ನಗರವನ್ನು ಸುತ್ತಲು, ನಿಮಗೆ ಸಹಾಯ ಮಾಡಲು ಎಲೆಕ್ಟ್ರಿಕ್ ಸ್ಕೂಟರ್‌ಗಳು

UberXL

6 ಜನರ ವರೆಗಿನ ಗುಂಪಿಗಾಗಿ ಕೈಗೆಟುಕುವ ಸವಾರಿ

Uber ಪ್ರಯಾಣ

Uber ಆ್ಯಪ್‍ನಲ್ಲಿ ನೈಜ-ಸಮಯದ ಸಾರ್ವಜನಿಕ ಸಾರಿಗೆ ಮಾಹಿತಿ

Uber WAV

ಗಾಲಿಕುರ್ಚಿ ಸೌಲಭ್ಯವಿರುವ ವಾಹನಗಳಲ್ಲಿ ಸವಾರಿಗಳು

Uber Lux

ಐಷಾರಾಮಿ ವಾಹನಗಳಲ್ಲಿ ಹೆಚ್ಚು ರೇಟಿಂಗ್ ಹೊಂದಿರುವ ಚಾಲಕರು

Uber Black SUV

ಐಷಾರಾಮಿ SUV ಗಳಲ್ಲಿ 6 ಜನರಿಗಾಗಿ ಪ್ರೀಮಿಯಂ ಸವಾರಿ

Uber ಟ್ಯಾಕ್ಸಿ

ಬಟನ್ ಒತ್ತುವ ಮೂಲಕ ಸ್ಥಳೀಯ ಟ್ಯಾಕ್ಸಿಕ್ಯಾಬ್‌ಗಳ ಸೇವೆ

Uber Flash

ಹತ್ತಿರದ Uber Taxi ಅಥವಾ UberX ನೊಂದಿಗೆ ಮ್ಯಾಚ್ ಮಾಡಿ

Uber Auto

ಬಟನ್ ಒತ್ತಿದಾಗ ಆಟೋ ರಿಕ್ಷಾಗಳು

Uber Air

ನಗರ ಚಲನಶೀಲತೆಯ ಭವಿಷ್ಯ

ಪ್ರದೇಶದಲ್ಲಿ ಸವಾರಿ ಮಾಡುವ ಮಾರ್ಗಗಳು

  • UberX

    1-3

    Affordable rides, all to yourself

  • Comfort

    1-3

    Newer cars with extra legroom

  • UberXL

    1-5

    Affordable rides for groups up to 5

  • Connect

    1-4

    Send packages to friends & family

  • Hourly

    1-3

    Request a ride by the hour to get around in a dedicated car

  • Pool - Unavailable

    1-2

    Temporarily unavailable

1/6

ನೀವು ಪ್ರಯಾಣಿಸುವಾಗ Uber ಅನ್ನು ಹುಡುಕಿ

10,000+ ನಗರಗಳು

ವಿಶ್ವಾದ್ಯಂತ ಆಯ್ದ ನಗರಗಳಲ್ಲಿ ಆ್ಯಪ್‍ ಲಭ್ಯವಿದೆ, ಆದ್ದರಿಂದ ' ಮನೆಯಿಂದ ದೂರದಲ್ಲಿದ್ದಾಗಲೂ ಸಹ, ನೀವು ಬಹುತೇಕ ಎಲ್ಲೆಡೆಯೂ ಸವಾರಿ ಮಾಡಬಹುದು.

600+ ವಿಮಾನ ನಿಲ್ದಾಣಗಳಲ್ಲಿ ಸವಾರಿಗಳನ್ನು ಸುಲಭವಾಗಿ ಪಡೆಯಿರಿ

ಏರ್‌ಪೋರ್ಟ್‌ಗೆ ಹೋಗಲು ಸವಾರಿಯನ್ನು ವಿನಂತಿಸಿ. ಬಹುತೇಕ ಪ್ರದೇಶಗಳಲ್ಲಿ, ವಿಮಾನ ನಿಲ್ದಾಣದಿಂದ ಪಿಕಪ್ ಅಥವಾ ಡ್ರಾಪ್‌ಆಫ್ ಅನ್ನು ಮುಂಚಿತವಾಗಿ ನಿಗದಿಪಡಿಸುವ ಆಯ್ಕೆಯನ್ನು ಸಹ ನೀವು ಹೊಂದಿರುತ್ತೀರಿ.

Uber ‌ನೊಂದಿಗೆ ಇನ್ನಷ್ಟು ಕಾರ್ಯನಿರ್ವಹಿಸಿ

Uber Eats

ನಿಮ್ಮ ನೆಚ್ಚಿನ ರೆಸ್ಟೋರೆಂಟ್‌ಗಳಿಂದ, ಆನ್‌ಲೈನ್ ಅಥವಾ Uber ಆ್ಯಪ್‌ನಲ್ಲಿ ಆರ್ಡರ್ ಮಾಡಿ, ಮತ್ತು ಹತ್ತಿರದ ಡೆಲಿವರಿ ವ್ಯಕ್ತಿಯು ಅದನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ.

ಬೆಲೆ ಎಸ್ಟಿಮೇಟರ್

ದರ ಅಂದಾಜಿನ ಮೂಲಕ ನಿಮ್ಮ ಮುಂದಿನ ಟ್ರಿಪ್ ಅನ್ನು ಪ್ಲಾನ್ ಮಾಡಿ. ನೀವು ಪ್ರಯಾಣಿಸುವ ಮೊದಲೇ ತಿಳಿದುಕೊಳ್ಳಿ, ಹೀಗಾಗಿ ಟ್ರಿಪ್ ಮುಗಿದ ಬಳಿಕ ಶುಲ್ಕವನ್ನು ನೋಡಿ ಆಶ್ಚರ್ಯಪಡಬೇಕಿಲ್ಲ.

ಸವಾರರ ಸುರಕ್ಷತೆ

ಮನಸ್ಸಿನ ಶಾಂತಿಯನ್ನು ನಿಮ್ಮ ಅನುಭವಕ್ಕೆ ವಿನ್ಯಾಸಗೊಳಿಸಲಾಗಿದೆ.

Uber ಕೊಡುಗೆಗಳು

ಜನರು ಸವಾರಿಗಳನ್ನು ಹೇಗೆ ವಿನಂತಿಸಬಹುದು ಮತ್ತು ಎ ಬಿಂದುವಿನಿಂದ ಬಿ ಗೆ ಹೇಗೆ ಹೋಗಬಹುದು ಎಂಬುದನ್ನು ಬದಲಾಯಿಸುವುದು ಪ್ರಾರಂಭ ಮಾತ್ರ.

ಬಹುಮಾನಗಳು

Uber ರಿವಾರ್ಡ್‌ಗಳು ನಿಮಗೆ ರಿವಾರ್ಡ್‌ಗಳು ಮತ್ತು ಪ್ರಯೋಜನಗಳ ಕುರಿತಂತೆ ಪಾಯಿಂಟ್‌ಗಳನ್ನು ಗಳಿಸಲು ಅನುವು ಮಾಡುತ್ತವೆ, ಹೀಗಾಗಿ ನೀವು Uber ನೊಂದಿಗೆ ಹೆಚ್ಚು ರೈಡ್ ಮಾಡಿದಷ್ಟು ಅದು ಉತ್ತಮಗೊಳ್ಳುತ್ತದೆ.

Uber for Business

ದೊಡ್ಡ ಮತ್ತು ಸಣ್ಣ ಕಂಪನಿಗಳಿಗೆ ಜಾಗತಿಕ ಸವಾರಿಗಳು, ಆಹಾರಗಳು ಮತ್ತು ಸ್ಥಳೀಯ ಡೆಲಿವರಿ ಕಾರ್ಯಕ್ರಮಗಳನ್ನು ನಿರ್ವಹಿಸುವ ಒಂದು ವೇದಿಕೆ.

*ದೇಶ, ಪ್ರದೇಶ ಮತ್ತು ನಗರಗಳ ಪ್ರಕಾರ ಕೆಲವು ಆಯ್ಕೆಗಳು, ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.