Please enable Javascript
Skip to main content

ಔಟ್‌ಸ್ಟೇಷನ್‌ ಕ್ಯಾಬ್‌ಗಳಿಗಾಗಿ ಹುಡುಕುತ್ತಿರುವಿರಾ? Uber Intercity ಬುಕ್‌ ಮಾಡಿ

Uber Intercity ಮೂಲಕ ಯಾವುದೇ ನಗರವು ದೂರವಿಲ್ಲ. ಯಾವುದೇ ಸಮಯದಲ್ಲಿ ಅನುಕೂಲಕರ ಮತ್ತು ಕೈಗೆಟುಕುವ ದರದ ಔಟ್‌ಸ್ಟೇಷನ್‌ ಕ್ಯಾಬ್‌ಗಳನ್ನು ನಿಮ್ಮ ಮನೆ ಬಾಗಿಲಿನಲ್ಲಿ ಪಡೆಯಿರಿ.

ನಿಮ್ಮ ಮೊದಲ 5 Uber ಸವಾರಿಗಳಲ್ಲಿ 50% ವರೆಗೆ ರಿಯಾಯಿತಿ. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.* *ಸೈನ್ ಅಪ್ ಮಾಡಿದ 15 ದಿನಗಳಲ್ಲಿ ಮಾನ್ಯವಾಗಿರುತ್ತದೆ.
search
search
search
search

ಸಲಹೆಗಳು

ಔಟ್‌ಸ್ಟೇಷನ್‌ ಕ್ಯಾಬ್‌ಗಳನ್ನು Uber Intercity ಬಳಸಿ ಏಕೆ ಬುಕ್‌ ಮಾಡಬೇಕು

ನಿಮ್ಮ ತಲುಪಬೇಕಾದ ಸ್ಥಳವನ್ನು ಹತ್ತಿರವಾಗಿಸಿ. ರೋಡ್‌ ಟ್ರಿಪ್‌ ಆಗಿರಲಿ, ಕೆಲಸದ ನಿಮಿತ್ತ ಔಟ್‌ಸ್ಟೇಷನ್‌ ಪ್ರಯಾಣವಿರಲಿ, ವಿಮಾನ ನಿಲ್ದಾಣಕ್ಕೆ ಪ್ರಯಾಣವಿರಲಿ ಅಥವಾ ಹಾಗೆಯೇ ಸುಮ್ಮನೆ ಸ್ಥಳ ಬದಲಾವಣೆಗೆ ಪ್ರಯಾಣವಿರಲಿ, ನಗರಗಳ ನಡುವೆ ಸಮಸ್ಯೆ-ಮುಕ್ತ ಪ್ರಯಾಣಕ್ಕಾಗಿ Uber Intercity ನಿಮ್ಮ ಮೆಚ್ಚಿನ ಆಯ್ಕೆಯಾಗಲಿ. ಈ ಪ್ರಯೋಜನಗಳ ಮೂಲಕ ಆರಾಮದಾಯಕ ಮತ್ತು ಕೈಗೆಟುಕುವ ಸವಾರಿಗಳನ್ನು ಆನಂದಿಸಿ.

2,000+ Intercity ಮಾರ್ಗಗಳು

Uber Intercity ಯೊಂದಿಗೆ ಕೈಗೆಟುಕುವ ದರದಲ್ಲಿ ನಗರಗಳ ನಡುವಿನ ಪ್ರಯಾಣವನ್ನು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಅನ್ವೇಷಿಸಿ. ನಿಮ್ಮ ತಲುಪಬೇಕಾದ ಸ್ಥಳವನ್ನು ಸೇರಿಸಿ, Uber ಆ್ಯಪ್‌ನಲ್ಲಿ ಲಭ್ಯತೆಯನ್ನು ಪರಿಶೀಲಿಸಿ ಮತ್ತು ಆರಾಮದಾಯಕ ಪ್ರಯಾಣಗಳನ್ನು ಆನಂದಿಸಿ. ಅನುಕೂಲಕರ ಮತ್ತು ವಿಶ್ವಾಸಾರ್ಹ ಸವಾರಿಗಳಿಗಾಗಿ ಈಗಲೇ ಬುಕ್ ಮಾಡಿ.

ಮನೆ ಬಾಗಿಲಿನ ಪಿಕಪ್ ಮತ್ತು ಡ್ರಾಪ್ಆಫ್

ನೀವು ಯಾವುದೇ ಸಮಯದಲ್ಲಿ ಪ್ರಯಾಣಿಸಲು ಬಯಸಿದಾಗ ನಿಮ್ಮ Uber Intercity ಕ್ಯಾಬ್ ಕೆಲವೇ ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.

ನಂತರಕ್ಕಾಗಿ ರಿಸರ್ವ್ ಮಾಡಿ

ನಿಮ್ಮ ಕ್ಯಾಬ್ ಅನ್ನು Uber Intercity ಯೊಂದಿಗೆ ಮುಂಚಿತವಾಗಿ ರಿಸರ್ವ್ ಮಾಡುವ ಮೂಲಕ ನಿಮ್ಮ ತಲುಪಬೇಕಾದ ಸ್ಥಳಕ್ಕೆ ಆರಾಮದಾಯಕ ಸವಾರಿಗಳನ್ನು ಬುಕ್ ಮಾಡಿ. ಸಮಸ್ಯೆ-ಮುಕ್ತ intercity ಪ್ರಯಾಣವನ್ನು ಆನಂದಿಸಿ ಮತ್ತು ನೀವು ಹೋಗಬೇಕಾದಲ್ಲಿಗೆ ಸಮಯಕ್ಕೆ ಸರಿಯಾಗಿ ತಲುಪಿ.

ಅನುಕೂಲಕರ ಮತ್ತು ವಿಶ್ವಾಸಾರ್ಹ ಸವಾರಿಗಳಿಗಾಗಿ ಈಗಲೇ ಬುಕ್ ಮಾಡಿ

Uber ಜೊತೆಗಿನ ಸವಾರಿಗೆ ಎಷ್ಟು ಖರ್ಚಾಗುತ್ತದೆ?

ದರ ಅಂದಾಜು ಬಳಸಿ ನಿಮ್ಮ ಮುಂದಿನ ಟ್ರಿಪ್ ಯೋಜಿಸಿ. ನೀವು ಪ್ರಯಾಣಿಸುವ ಮೊದಲೇ ತಿಳಿದುಕೊಳ್ಳಿ, ಹೀಗಾಗಿ ಟ್ರಿಪ್ ಮುಗಿದ ಬಳಿಕ ಲೆಕ್ಕ ಹಾಕುವ ಹಾಗೂ ಆಶ್ಚರ್ಯಪಡುವ ಅಗತ್ಯವಿಲ್ಲ.

search
Navigate right up
search
search
Navigate right up
search

ಯಾವುದೇ ಸಮಯದಲ್ಲಿ ಲಭ್ಯವಿರುವ ಅನುಕೂಲಕರ ಮತ್ತು ಕೈಗೆಟುಕುವ ಔಟ್‌ಸ್ಟೇಷನ್‌ ಕ್ಯಾಬ್‌ಗಳಿಂದ ಆಯ್ಕೆಮಾಡಿ

Uber Go Intercity

1-4 ಆಸನಗಳು

ಕೈಗೆಟುಕುವ ದರದ ಔಟ್‌ಸ್ಟೇಷನ್‌ ಕ್ಯಾಬ್‌ಗಳು

Uber ಸೆಡಾನ್ Intercity

1-4 ಆಸನಗಳು

ಆರಾಮದಾಯಕ ಸೆಡಾನ್‌ಗಳಲ್ಲಿ ಔಟ್‌ಸ್ಟೇಷನ್‌ ಕ್ಯಾಬ್‌ಗಳು

UberXL Intercity

1-6 ಆಸನಗಳು

ಗರಿಷ್ಠ 6 ಪ್ರಯಾಣಿಕರಿಗೆ ಔಟ್‌ಸ್ಟೇಷನ್‌ ಕ್ಯಾಬ್‌ಗಳು

Need help choosing the right intercity ride? Call 0522-4665220—no app required.

Talk to our experts by phone to compare options and pick the best Uber Intercity for your trip, including prebooking up to 90 days in advance. Call 0522-4665220 daily from 10am to 10pm.

ಅತ್ಯಂತ ಹೆಚ್ಚು ಭೇಟಿ ನೀಡಿದ ಮಾರ್ಗಗಳು

*ನಿತ್ಯ ಪ್ರಯಾಣ ಅಗತ್ಯಗಳಿಗೆ ಉಬರ್‌ನ ಮೇಲೆ ನಂಬಿಕೆ ಇಡುವ ಲಕ್ಷಾಂತರ ಪ್ರಯಾಣಿಕರಲ್ಲಿ ನೀವು ಕೂಡ ಸೇರಿ. ಒಂದು ಬಟನ್ ಒತ್ತುವಿಕೆಯಲ್ಲಿ ನಿಮ್ಮ ಆಯ್ಕೆಯ ಗಮ್ಯಸ್ಥಾನಕ್ಕೆ ಬಾಗಿಲಿನವರೆಗೆ ಪಿಕಪ್ ಮತ್ತು ಡ್ರಾಪ್‌ಆಫ್ ಪಡೆಯಿರಿ. ಉಬರ್ ಆಟೋ, ಉಬರ್ ಮೊಟೋ ಮತ್ತು ಕ್ಯಾಬ್‌ಗಳು ಸೇರಿದಂತೆ ವಿವಿಧ ಹಿತಕರ ಆಯ್ಕೆಗಳಿಂದ ಆಯ್ಕೆಮಾಡಿಕೊಳ್ಳಿ.

ಸೀಮಿತ ಅವಧಿಯ ಆಫರ್ - ಸೈನ್ ಅಪ್ ಮಾಡಿದ 15 ದಿನಗಳ ಒಳಗೆ ಪೂರ್ಣಗೊಳ್ಳುವ ಮೊದಲ 5 ಪ್ರಯಾಣಗಳಿಗೆ (ಕ್ಯಾಬ್ ಅಥವಾ ಮೊಟೋ) ರಿಯಾಯಿತಿ. ಈ ಆಫರ್ ಮೊದಲ ಬಾರಿಗೆ ಉಬರ್ ಬಳಸುವ ಬಳಕೆದಾರರಿಗೆ ಮಾತ್ರ ಮಾನ್ಯ. ಪ್ರಚಾರವು ಅರ್ಹ ಪ್ರಯಾಣಗಳಿಗೆ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ. ನಿಮ್ಮ ಮೊದಲ ಪ್ರಯಾಣವನ್ನು ಕೇಳಲು ಈಗಲೇ ಉಬರ್ ಆಪ್ ಡೌನ್‌ಲೋಡ್ ಮಾಡಿ.

ರಿಯಾಯಿತಿಗಳು ಅನ್ವಯವಾಗುವವು - (i) ಕ್ಯಾಬ್ ಪ್ರಯಾಣಗಳಿಗೆ - 25% ರಿಯಾಯಿತಿ (ಪ್ರತಿ ಪ್ರಯಾಣಕ್ಕೆ ಗರಿಷ್ಠ INR 75 ರಿಯಾಯಿತಿ) (ii) ಮೊಟೋ ಪ್ರಯಾಣಗಳಿಗೆ - 50% ರಿಯಾಯಿತಿ (ಪ್ರತಿ ಪ್ರಯಾಣಕ್ಕೆ ಗರಿಷ್ಠ INR 50 ರಿಯಾಯಿತಿ)

ಈ ಆಫರ್ ಅನ್ನು ಯಾವುದೇ ಇತರ ಆಫರ್‌ಗಳು ಅಥವಾ ಪ್ರೋಮೋ ಕೋಡ್‌ಗಳೊಂದಿಗೆ ಸಂಯೋಜಿಸಲು ಸಾಧ್ಯವಿಲ್ಲ.

ಈ ಆಫರ್ ವರ್ಗಾಯಿಸಲು ಸಾಧ್ಯವಿಲ್ಲ ಮತ್ತು ಪ್ರತಿ ಬಳಕೆದಾರ/ಖಾತೆಗೆ ಒಂದರಷ್ಟೇ ಸೀಮಿತವಾಗಿದೆ.

ಉಬರ್ ತನ್ನ ಸ್ವಂತ ವಿವೇಚನೆಯ ಮೇರೆಗೆ ಯಾವುದೇ ಪೂರ್ವ ಸೂಚನೆ ಇಲ್ಲದೆ ಈ ಪ್ರಚಾರ ಆಫರ್ ಅನ್ನು ಬದಲಾಯಿಸುವ, ಸ್ಥಗಿತಗೊಳಿಸುವ ಅಥವಾ ಹಿಂಪಡೆಯುವ ಹಕ್ಕನ್ನು ಕಾಯ್ದಿರಿಸಿದೆ. ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ಈ ವೆಬ್ ಪುಟದಲ್ಲಿ ನೀಡಿರುವ ಮಾಹಿತಿಯನ್ನು ಕೇವಲ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳು ನಿಮ್ಮ ದೇಶ, ಪ್ರದೇಶ ಅಥವಾ ನಗರದಲ್ಲಿ ಲಭ್ಯವಿರದೆ ಇರಬಹುದು. ಇದು ಬದಲಾವಣೆಗೆ ಒಳಪಡಬಹುದು ಮತ್ತು ಯಾವುದೇ ಸೂಚನೆ ಇಲ್ಲದೆ ನವೀಕರಿಸಬಹುದು.