ಸೈನ್ ಅಪ್ ಮಾಡುವಲ್ಲಿ ಅಥವಾ ಸೇಲ್ಸ್ ತಂಡದಿಂದ ಫಾಲೋ-ಅಪ್ ಪಡೆಯುವಲ್ಲಿ ನೀವು ಸಮಸ್ಯೆಯನ್ನು ಎದುರಿಸಬಹುದು. ನಿಮ್ಮ ದೇಶದಲ್ಲಿ ಸವಾರಿಗಳಿಗಾಗಿ ವೋಚರ್‌ಗಳು ಲಭ್ಯವಿವೆ ಎನ್ನುವುದನ್ನು ದಯವಿಟ್ಟು ಗಮನಿಸಿ.
ವೋಚರ್‌ಗಳೊಂದಿಗೆ ಯಾವುದೇ ಅನುಭವವನ್ನು Elevate ಮಾಡಿ
ಗ್ರಾಹಕರ ಸಂತೃಪ್ತಿಯನ್ನು ಸುಧಾರಿಸಿ
ನೀವು ಆಶ್ಚರ್ಯಪಡಿಸಲು ಮತ್ತು ಆನಂದ ನೀಡಲು ಅಥವಾ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಮಾಡಲು ಬಯಸುತ್ತೀರಾ, ಈ ನಿಟ್ಟಿನಲ್ಲಿ ಗ್ರಾಹಕರ ನಿಷ್ಠೆಯನ್ನು ಹೆಚ್ಚಿಸಲು ವೋಚರ್‌ಗಳು ನಿಮಗೆ ಸಹಾಯ ಮಾಡುತ್ತವೆ.
ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿ
ನೀವು ಅದನ್ನು ಪಾವತಿಸಿದಲ್ಲಿ, ಅವರು ನಿಮ್ಮಲ್ಲಿಗೆ ಬರುತ್ತಾರೆ. ನಿಮ್ಮ ಸ್ಟೋರ್‌ಗೆ ಬರುವ ಮತ್ತು ಹೋಗುವ ಸವಾರಿಗಳಿಗೆ ಸಬ್ಸಿಡಿ ಸೌಲಭ್ಯವನ್ನು ನೀಡಿ. ವೈಭವೋಪೇತ ಆರಂಭಗಳಿಗೆ ಇದು ಉತ್ತಮ. ಗ ್ರಾಹಕರನ್ನು ಮತ್ತೆ ಮತ್ತೆ ಬರುವಂತೆ ಮಾಡುವುದಕ್ಕೂ ಕೂಡ ಅದು ಸಹಾಯಕ.
ಪ್ರಮೋಷನ್‌ಗಳ ಮೂಲಕ ಬೇಡಿಕೆಯನ್ನು ನಿರ್ಮಿಸಿ
ಪೂರಕ ಸವಾರಿಗಳು ಮತ್ತು ಊಟಗಳ ಕುರಿತು ನಿರ್ಮಿಸಲಾದ ಪ್ರಮೋಷನ್‌ಗಳೊಂದಿಗೆ ನಿಮ್ಮ ಮಾರ್ಕೆಟಿಂಗ್ ಪ್ರಯತ್ನಗಳಿಗೆ ಶಕ್ತಿ ನೀಡಿ. ಗ್ರಾಹಕರನ್ನು ಪಡೆದುಕೊಳ್ಳುವುದಕ್ಕೆ ಇದು ಅದ್ಭುತವಾಗಿರುತ್ತದೆ.
ಮಾರಾಟದ ನಿರೀಕ್ಷೆಗಾಗಿ ಊಟವನ್ನು ಖರೀದಿಸಿ
ನಿಮ್ಮಲ್ಲಿನ ಟಾಪ್ ಮಾರಾಟಗಾರರಿಗೆ ಊಟದ ವೆಚ್ಚವನ್ನು ಭರಿಸಲು ವೋಚರ್‌ಗಳನ್ನು ಕಳುಹಿಸುವ ಆಫರ್ ನೀಡಿ. ಸಂಭಾಷಣೆಯನ್ನು ಪ್ರಾರಂಭಿಸಲು ಆಹಾರ ಯಾವಾಗಲೂ ಸಹಾಯ ಮಾಡುತ್ತದೆ.
ವಿಶಿಷ್ಟವಾದ ಉದ್ಯೋಗಿ ವಿಶೇಷ ಅನುಕೂಲವನ್ನು ಒದಗಿಸಿ
ಕೆಲಸದ ಈವೆಂಟ್‌ಗೆ ಸವಾರಿ ಆಗಿರಲಿ ಅಥವಾ ಊಟಕ್ಕೆ ಮಾಸಿಕ ಸ್ಟೈಪೆಂಡ್ ಆಗಿರಲಿ, ವೋಚರ್‌ಗಳು ನಿಮ್ಮ ಜನರನ್ನು ಸಂತೋಷದಿಂದ ಮತ್ತು ಪ್ರೇರಣಾತ್ಮಕವಾಗಿರಿಸಲು ಸಹಾಯ ಮಾಡುತ್ತದೆ.
ನಿಮ್ಮ ನೇಮಕಾತಿ ಸಾಮರ್ಥ್ಯವನ್ನು ಹೆಚ್ಚಿಸಿ
ಅಭ್ಯರ್ಥಿಗಳಿಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತ ನೀಡಿ ಮತ್ತು ಸಂದರ್ಶನಕ್ಕೆ ಬರುವವರಿಗೆ ಸವಾರಿಗಳ ಮೇಲೆ ರಿಯಾಯಿತಿ ನೀಡುವ ಮೂಲಕ ಅವರು ಸಮಯಕ್ಕೆ ಸರಿಯಾಗಿ ಬರುವುದನ್ನು ಖಚಿತಪಡಿಸಿಕೊಳ್ಳಿ.