Please enable Javascript
Skip to main content

Uber Electric

Sustainable rides in electric vehicles.

search
search
search
search

Electric ಅನ್ನು ಏಕೆ ಆರಿಸಬೇಕು

ಸುಗಮ, ಶಾಂತ, ನಿಜವಾಗಿಯೂ ಶೂನ್ಯ-ಹೊರಸೂಸುವಿಕೆ ಸವಾರಿಗಳು

Electric ಅನ್ನು ಆಯ್ಕೆ ಮಾಡುವುದರಿಂದ ಆರೋಗ್ಯಕರ ನಗರಗಳು ಮತ್ತು ಶುದ್ಧ ಗಾಳಿಯನ್ನು ನಿರ್ಮಿಸಲು ಸಹಾಯವಾಗಬಹುದು—Uber Green ಬಗ್ಗೆ ನೀವು ಇಷ್ಟಪಡುವ ಎಲ್ಲವೂ ಇನ್ನೂ ಇಲ್ಲಿದೆ.

Uber Electric ಅನ್ನು ಹೇಗೆ ವಿನಂತಿಸುವುದು

ವಿನಂತಿಸಿ


Uber ಆ್ಯಪ್ ತೆರೆಯಿರಿ ಮತ್ತು “ಎಲ್ಲಿಗೆ?” ಬಾಕ್ಸ್‌ನಲ್ಲಿ ನೀವು ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಪಿಕಪ್ ಮತ್ತು ತಲುಪಬೇಕಾದ ಸ್ಥಳದ ವಿಳಾಸಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಸ್ಕ್ರೀನ್ ಕೆಳಭಾಗದಲ್ಲಿ Electric ಆಯ್ಕೆಮಾಡಿ (ನೀವು ಕೆಳಗೆ ಸ್ಕ್ರಾಲ್ ಮಾಡಬೇಕಾಗಬಹುದು). ನಂತರ Electric ಅನ್ನು ದೃಢೀಕರಿಸಿ ಅನ್ನು ಟ್ಯಾಪ್ ಮಾಡಿ.

ನಿಮ್ಮನ್ನು ಒಬ್ಬ ಚಾಲಕರಿಗೆ ಹೊಂದಿಸಿದ ನಂತರ, ನಿಮಗೆ ಅವರ ಚಿತ್ರ ಮತ್ತು ವಾಹನದ ವಿವರಗಳು ಕಾಣಿಸುತ್ತವೆ ಮತ್ತು ಅವರು ಬರುವುದನ್ನು ಮ್ಯಾಪ್‌ನಲ್ಲಿ ಟ್ರ್ಯಾಕ್ ಮಾಡಬಹುದು.

ಗಮನಿಸಿ: Uber Electric ಕೆಲವು ನಗರಗಳಲ್ಲಿ ಮಾತ್ರ ಲಭ್ಯವಿದೆ. ಹೆಚ್ಚುವರಿಯಾಗಿ, ಆರಂಭಿಸಲು ಕೇಂದ್ರ ಪ್ರದೇಶಗಳ ಹೊರಗೆ ಲಭ್ಯತೆಯು ಸೀಮಿತಗೊಂಡಿರಬಹುದು.

ಸವಾರಿ

ಪ್ರವೇಶಿಸುವ ಮೊದಲು ವಾಹನದ ವಿವರಗಳು ಆ್ಯಪ್‌ನಲ್ಲಿ ನೀವು ನೋಡುವುದಕ್ಕೆ ಹೊಂದಿಕೆಯಾಗುತ್ತವೆಯೇ ಎಂದು ಪರಿಶೀಲಿಸಿ.

ಅಲ್ಲಿಗೆ ಶೀಘ್ರವಾಗಿ ತಲುಪುವ ಮಾರ್ಗಕ್ಕಾಗಿ ನಿಮ್ಮ ಚಾಲಕರು ನೀವು ತಲುಪಬೇಕಾದ ಸ್ಥಳ ಮತ್ತು ದಿಕ್ಕುಗಳನ್ನು ಹೊಂದಿದ್ದಾರೆ, ಆದರೆ ನೀವು ಯಾವಾಗಲೂ ಒಂದು ನಿರ್ದಿಷ್ಟ ಮಾರ್ಗವನ್ನು ವಿನಂತಿಸಬಹುದು.

ವಾಹನದಿಂದ ಹೊರಬನ್ನಿ

ಸ್ವಯಂಚಾಲಿತವಾಗಿ ನಿಮ್ಮ ಫೈಲ್‌ನಲ್ಲಿರುವ ಪಾವತಿ ವಿಧಾನದ ಮೂಲಕ ನಿಮಗೆ ಶುಲ್ಕ ವಿಧಿಸಲಾಗವುದರಿಂದ, ನೀವು ತಲುಪಿದ ಕೂಡಲೇ ಕಾರ್ ಇಂದ ಕೆಳಗಿಳಿಯಬಹುದು.

Uber ಅನ್ನು ಎಲ್ಲರಿಗೂ ಸುರಕ್ಷಿತವಾಗಿರಿಸಲು ಮತ್ತು ಸಂತೋಷಕರವಾಗಿಡಲು ನಿಮ್ಮ ಚಾಲಕರನ್ನು ರೇಟ್ ಮಾಡಲು ಮರೆಯದಿರಿ.

ಪ್ರಪಂಚದಾದ್ಯಂತದ ಸವಾರಿಗಳು

Uber Electric

ವಿದ್ಯುತ್ ವಾಹನಗಳಲ್ಲಿ ಸುಸ್ಥಿರ, ಶೂನ್ಯ-ಹೊರಸೂಸುವಿಕೆ ಸವಾರಿಗಳು

ಪ್ರಪಂಚದಾದ್ಯಂತದ ಸವಾರಿಗಳು

ನೀವು ಎಲ್ಲೇ ಇದ್ದರೂ ಅಥವಾ ಮುಂದೆ ಎಲ್ಲಿಗೆ ಹೋಗಲಿದ್ದರೂ ಚಿಂತೆ ಬೇಡ, Uber ನೊಂದಿಗೆ ಸಾಗಲು ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ. ನಿಮ್ಮ ಬಳಿ ಯಾವ ಸವಾರಿ ಆಯ್ಕೆಗಳು ಲಭ್ಯವಿವೆ ಎಂಬುದನ್ನು ನೋಡಲು ಆ್ಯಪ್ ಅನ್ನು ಪರಿಶೀಲಿಸಿ.*

ಈ ವೆಬ್ ಪುಟದಲ್ಲಿ ಒದಗಿಸಲಾದ ಅಂಶಗಳು ಮಾಹಿತಿ ಉದ್ದೇಶಗಳಿಗೆ ಮಾತ್ರ ಮತ್ತು ಇದು ನಿಮ್ಮ ದೇಶ, ಪ್ರಾಂತ್ಯ ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ಯಾವುದೇ ಸೂಚನೆಯನ್ನು ನೀಡದೆ ನವೀಕರಿಸಬಹುದಾಗಿದೆ.