Please enable Javascript
Skip to main content

Uber ನೊಂದಿಗೆ ಪ್ರಯಾಣಿಸಿ

ಪ್ರಪಂಚದಾದ್ಯಂತ 10,000 ಕ್ಕೂ ಹೆಚ್ಚು ನಗರಗಳಲ್ಲಿ ‌ಆ್ಯಕ್ಸೆಸ್‌ ಇರುವ ಪ್ರತಿ ರಸ್ತೆಗೂ ಲಭ್ಯವಿರುವ ಸವಾರಿಯನ್ನು ಕಂಡುಕೊಳ್ಳಿ.

ಏಕೆಂದರೆ ಅತ್ಯುತ್ತಮ ಸಾಹಸಗಳು ನಿಮ್ಮ ಬಳಿ ಬರುತ್ತವೆ.

Uber ನೊಂದಿಗೆ ಪ್ರಯಾಣಿಸಿ

ಪ್ರಪಂಚದಾದ್ಯಂತ 10,000 ಕ್ಕೂ ಹೆಚ್ಚು ನಗರಗಳಲ್ಲಿ ‌ಆ್ಯಕ್ಸೆಸ್‌ ಇರುವ ಪ್ರತಿ ರಸ್ತೆಗೂ ಲಭ್ಯವಿರುವ ಸವಾರಿಯನ್ನು ಕಂಡುಕೊಳ್ಳಿ.

ಏಕೆಂದರೆ ಅತ್ಯುತ್ತಮ ಸಾಹಸಗಳು ನಿಮ್ಮ ಬಳಿ ಬರುತ್ತವೆ.

Uber ನೊಂದಿಗೆ ಪ್ರಯಾಣಿಸಿ

ಪ್ರಪಂಚದಾದ್ಯಂತ 10,000 ಕ್ಕೂ ಹೆಚ್ಚು ನಗರಗಳಲ್ಲಿ ‌ಆ್ಯಕ್ಸೆಸ್‌ ಇರುವ ಪ್ರತಿ ರಸ್ತೆಗೂ ಲಭ್ಯವಿರುವ ಸವಾರಿಯನ್ನು ಕಂಡುಕೊಳ್ಳಿ.

ಏಕೆಂದರೆ ಅತ್ಯುತ್ತಮ ಸಾಹಸಗಳು ನಿಮ್ಮ ಬಳಿ ಬರುತ್ತವೆ.

search
ಸ್ಥಳವನ್ನು ನಮೂದಿಸಿ
Navigate right up
search
ತಲುಪಬೇಕಾದ ಸ್ಥಳವನ್ನು ನಮೂದಿಸಿ
search
ಸ್ಥಳವನ್ನು ನಮೂದಿಸಿ
Navigate right up
search
ತಲುಪಬೇಕಾದ ಸ್ಥಳವನ್ನು ನಮೂದಿಸಿ

ಸಲಹೆಗಳು

ಪ್ರಪಂಚದಾದ್ಯಂತದ ಸವಾರಿಗಳು

ನೀವು ಎಲ್ಲೇ ಇದ್ದರೂ ಅಥವಾ ಮುಂದೆ ಎಲ್ಲಿಗೆ ಹೋಗಲಿದ್ದರೂ ಚಿಂತೆ ಬೇಡ, Uber ನೊಂದಿಗೆ ಸಾಗಲು ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ. ನಿಮ್ಮ ಬಳಿ ಯಾವ ಸವಾರಿ ಆಯ್ಕೆಗಳು ಲಭ್ಯವಿವೆ ಎಂಬುದನ್ನು ನೋಡಲು ಆ್ಯಪ್ ಅನ್ನು ಪರಿಶೀಲಿಸಿ.*

1/10
1/5
1/4

Uber Shuttle ‌ನೊಂದಿಗೆ ಆರಾಮವಾಗಿ ನಿಯಮಿತ ಪ್ರಯಾಣ ಮಾಡಿ

ದೆಹಲಿಯಲ್ಲಿ ಆರಾಮದಾಯಕ, ಸುರಕ್ಷಿತ ಮತ್ತು ಅನುಕೂಲಕರ ನಿಯಮಿತ ಪ್ರಯಾಣವನ್ನು ಆನಂದಿಸಲು Uber Shuttle ಒಂದು ಹೊಸ ಮಾರ್ಗವಾಗಿದೆ. ಬಿದ್ದು ಹೋಗುವಂತೆ ಮತ್ತು ಕಿಕ್ಕಿರಿದ ಬಸ್‌ನೊಳಗೆ ನಜ್ಜುಗುಜ್ಜಾಗುವಂತೆ ಪ್ರಯಾಣಿಸುವುದಕ್ಕೆ ಕಾಯುವ, ಮೆಟ್ರೋದಲ್ಲಿ ಗಂಟೆಗಟ್ಟಲೆ ಸಮಯ ವ್ಯಯಿಸುವ ಅಥವಾ ಪೀಕ್ ಟ್ರಾಫಿಕ್‌ನಲ್ಲಿ ಚಾಲನೆ ಮಾಡುವ ಅಗತ್ಯವಿಲ್ಲ.

Uber ನೊಂದಿಗೆ ಪ್ರಪಂಚವನ್ನು ಅನ್ವೇಷಿಸಿ

ಬಹುತೇಕ ಎಲ್ಲೆಡೆ ಸವಾರಿಗಳಿಗೆ ಆಕ್ಸೆಸ್‌ನೊಂದಿಗೆ ಪ್ರಪಂಚದಾದ್ಯಂತದ ನಗರಗಳಲ್ಲಿ ಪ್ರಯಾಣಿಸಿ.

ನಿಮ್ಮ ಆಗಮನಕ್ಕೆ ಜಗತ್ತು ಸಿದ್ಧವಾಗಿದೆ. ವಿಮಾನ ನಿಲ್ದಾಣಕ್ಕೆ ಸವಾರಿ ಮಾಡುವ ಮೂಲಕ ನಿಮ್ಮ ಪ್ರಯಾಣಗಳನ್ನು ಪ್ರಾರಂಭಿಸಿ. ಬಹುತೇಕ ಪ್ರದೇಶಗಳಲ್ಲಿ, ವಿಮಾನ ನಿಲ್ದಾಣದಿಂದ ಪಿಕಪ್ ಅಥವಾ ಡ್ರಾಪ್‌ಆಫ್ ಅನ್ನು ಮುಂಚಿತವಾಗಿ ನಿಗದಿಪಡಿಸುವ ಆಯ್ಕೆಯನ್ನು ಸಹ ನೀವು ಹೊಂದಿರುತ್ತೀರಿ.

  • ಹಸಿರಿನೆಡೆಗೆ ಹೆಜ್ಜೆಯಿಡಿ

    ಪರಿಸರ-ಸ್ನೇಹಿ ಸವಾರಿ ಆಯ್ಕೆಗಳೊಂದಿಗೆ ಹಸಿರು ಭವಿಷ್ಯದತ್ತ ಹೆಜ್ಜೆ ಹಾಕಿರಿ. ಹೆಚ್ಚು ಜಾಗೃತ ಪ್ರಯಾಣಿಕರಾಗಲು ಇದು ಒಂದು ಪರಿಪೂರ್ಣ ಮಾರ್ಗವಾಗಿದೆ.

  • ನಮ್ಮ ಡೋರ್-ಟು-ಡೋರ್ ಸುರಕ್ಷತೆ ಮಾನದಂಡ

    ಕಡ್ಡಾಯ ಮಾಸ್ಕ್ ನೀತಿ ಮತ್ತು ಚಾಲಕರಿಗೆ ಉಚಿತ ಸೋಂಕುನಿವಾರಕ ವಸ್ತುಗಳ ಪೂರೈಕೆಗಳು ಸೇರಿದಂತೆ, ಪ್ರತಿಯೊಬ್ಬರನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡಲು ನಾವು ಹೊಸ ನೀತಿಗಳು ಮತ್ತು ವೈಶಿಷ್ಟ್ಯಗಳನ್ನು ಪರಿಚಯಿಸಿದ್ದೇವೆ.

  • ಮುಂದುವರಿಯಿರಿ, Uber ಒನ್‌ನೊಂದಿಗೆ ಹೆಚ್ಚಿನದನ್ನು ಪಡೆಯಿರಿ

    ಒಂದೇ ಸದಸ್ಯತ್ವದೊಂದಿಗೆ ಎಲ್ಲವನ್ನೂ ನೋಡಿ ಮತ್ತು ಮಾಡಿ, ಅದು ನಿಮ್ಮ ಎಲ್ಲಾ ಸವಾರಿಗಳು ಮತ್ತು ಆಹಾರಗಳಲ್ಲಿ ಉಳಿತಾಯಕ್ಕೆ ಅನುವು ಮಾಡಿಕೊಡುತ್ತದೆ.

1/3
1/2
1/1

*ದೇಶ, ಪ್ರದೇಶ ಮತ್ತು ನಗರಗಳ ಪ್ರಕಾರ ಕೆಲವು ಆಯ್ಕೆಗಳು, ಅಗತ್ಯತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.