ಮುಖ್ಯ ವಿಷಯಕ್ಕೆ ತೆರಳಿ

ನಿಮ್ಮ ವ್ಯವಹಾರಕ್ಕಾಗಿ Uber ನ ಅತ್ಯುತ್ತಮವಾದದ್ದು

ಯಾವುದೇ ಗಾತ್ರದ ಕಂಪನಿಗಳಿಗೆ ಜಾಗತಿಕ ಸವಾರಿಗಳು, ಆಹಾರ ಮತ್ತು ಸ್ಥಳೀಯ ಡೆಲಿವರಿಗಳನ್ನು ನಿರ್ವಹಿಸುವ ಒಂದು ಪ್ಲಾಟ್‌ಫಾರ್ಮ್.

ನಿಮ್ಮ ಎಲ್ಲಾ ವ್ಯವಹಾರ ಅಗತ್ಯತೆಗಳಿಗಾಗಿ ಒಂದು ಜಾಗತಿಕ ಪ್ಲಾಟ್‌ಫಾರ್ಮ್

 illustration-rides.svg

ಏರ್‌ಪೋರ್ಟ್‌ ಸವಾರಿಗಳು. ದೈನಂದಿನ ಪ್ರಯಾಣಗಳು. ಕ್ಲೈಂಟ್‌ಗಳಿಗಾಗಿ ಸವಾರಿ. ನಿಮ್ಮ ವ್ಯವಹಾರವು ಮುಂದುವರಿಯಬೇಕಿರುವಾಗ, ಪ್ರಪಂಚದಾದ್ಯಂತ 10,000 ಕ್ಕೂ ಹೆಚ್ಚು ನಗರಗಳಲ್ಲಿ ಸವಾರಿಗೆ ವಿನಂತಿಸಬಹುದು.

 illustration-eats-homepage.svg

ಖಾಲಿ ಹೊಟ್ಟೆಯಲ್ಲಿ ದೊಡ್ಡ ಕೆಲಸ ಮಾಡುವುದು ಕಷ್ಟ. 7,80,000 ಕ್ಕೂ ಹೆಚ್ಚು ರೆಸ್ಟೋರೆಂಟ್ ಪಾರ್ಟ್‌ನರ್ ಗಳಿಂದ ಊಟದ ಆಯ್ಕೆಗಳನ್ನು ನೀಡುವ ಮೂಲಕ ನಿಮ್ಮ ತಂಡಗಳನ್ನು ಪ್ರೋತ್ಸಾಹಿಸಿ ಮತ್ತು ನಿಮ್ಮ ಅತಿಥಿಗಳಿಗೆ ಒಳ್ಳೆಯ ಊಟ ನೀಡಿ.

 illustration-delivery.svg

50 ಪೌಂಡ್‌ಗಳಿಗಿಂತ ಕಡಿಮೆ ಇರುವ ಪ್ಯಾಕೇಜ್‌ಗಳಿಗಾಗಿ, ರಿಟೇಲ್ ಆರ್ಡರ್‌ಗಳಿಂದ ಹಿಡಿದು ಆಟೋಮೋಟಿವ್ ಸರಬರಾಜುಗಳವರೆಗೆ, ಅದೇ-ದಿನದ ಸ್ಥಳೀಯ ಡೆಲಿವರಿ ಆಯ್ಕೆಗಳಿಗೆ ಆಕ್ಸೆಸ್‌ನೊಂದಿಗೆ ನಿಮ್ಮ ವ್ಯವಹಾರವು ಹಿಂದೆಂದಿಗಿಂತಲೂ ವೇಗವಾಗಿ ಗ್ರಾಹಕರನ್ನು ತಲುಪಲು ನಾವು ಸಹಾಯ ಮಾಡಬಲ್ಲೆವು.

ನಮ್ಮ ಪ್ಲಾಟ್‌ಫಾರ್ಮ್ ಅನ್ನು ಏಕೆ ಬಳಸಬೇಕು

TopAligned_ icon-phone-map-3_2.svg

ಆ್ಯಪ್‍ 70 ಕ್ಕೂ ಹೆಚ್ಚು ದೇಶಗಳು ಮತ್ತು 10,000 ನಗರಗಳಲ್ಲಿ ಲಭ್ಯವಿದೆ, ಆದ್ದರಿಂದ ನಿಮ್ಮ ತಂಡ ಕೆಲಸಕ್ಕಾಗಿ ಪ್ರಯಾಣಿಸುವಾಗ ನಾವು ಅವರಿಗೆ ಸಹಾಯ ಮಾಡುತ್ತೇವೆ.

TopAligned_ dollar-bill-3_2.svg

ನಿಮ್ಮ ಬಜೆಟ್‌ನ ಮಿತಿಯಲ್ಲಿ ಪ್ರಯಾಣ ಮತ್ತು ಊಟದ ಏರ್ಪಾಟುಗಳನ್ನು ನೀವು ಮಾಡಬಹುದು. ಜೊತೆಗೆ, ನೀವು ವರದಿಗಳನ್ನು ಆಕ್ಸೆಸ್ ಮಾಡಬಹುದು ಮತ್ತು ಸರಳ ಡ್ಯಾಶ್‌ಬೋರ್ಡ್‌ನಿಂದ ಒಳನೋಟಗಳನ್ನು ಪಡೆಯಬಹುದು.

TopAligned_shield-star-3_2.svg

ನಮ್ಮ ಪ್ಲಾಟ್‌ಫಾರ್ಮ್ ಬಳಸುವ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಗಾಗಿ ಸಹಾಯ ಮಾಡಲು ನಮ್ಮ ಹೊಸ ಡೋರ್-ಟು-ಡೋರ್ ಸುರಕ್ಷತೆ ಮಾನದಂಡವನ್ನು ವಿನ್ಯಾಸಗೊಳಿಸಲಾಗಿದೆ.

TopAligned_ community-3_2.svg

ಲಕ್ಷಾಂತರ ಜನರು ಬಳಸುವ ಪ್ಲಾಟ್‌ಫಾರ್ಮ್‌ಗೆ ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಆಕ್ಸೆಸ್‌ ಒದಗಿಸಿ.

ಫಾರ್ಚೂನ್ 500 ರ ಅರ್ಧಕ್ಕಿಂತ ಹೆಚ್ಚಿನ ಕಂಪನಿಗಳು ಒಳಗೊಂಡಂತೆ ನಮ್ಮೊಂದಿಗೆ ಕೆಲಸ ಮಾಡುವ 1,50,000 ಕ್ಕೂ ಹೆಚ್ಚು ಕಂಪನಿಗಳಿಗಳ ಜತೆಗೂಡಿ

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.