ಸೈನ್ ಅಪ್ ಮಾಡುವಲ್ಲಿ ಅಥವಾ ಮಾರಾಟ ತಂಡದ ಸದಸ್ಯರಿಂದ ಫಾಲೋ-ಅಪ್ ಸ್ವೀಕರಿಸುವಲ್ಲಿ ನಿಮಗೆ ತೊಂದರೆಯಾಗಬಹುದು. ಉತ್ಪನ್ನದ ಲಭ್ಯತೆಯು ಬದಲಾವಣೆಗೆ ಒಳಪಟ್ಟಿರುವುದರಿಂದ, ದಯವಿಟ್ಟು ಪುನಃ ಪರಿಶೀಲಿಸಿ.
ಈವೆಂಟ್‌ಗಳಿಗೆ ಅಗತ್ಯ ಸವಾರಿಗಳು ಮತ್ತು ಆಹಾರಗಳ ಪೂರೈಕೆ
ಹಾಜರಾತಿಯನ್ನು ಸುಧಾರಿಸಿ ಮತ್ತು ಗ್ರಾಹಕೀಕೃತ ಸವಾರಿ ಮತ್ತು ಊಟದ ಕಾರ್ಯಕ್ರಮಗಳ ಮೂಲಕ ನಿಮ್ಮ ಈವೆಂಟ್ ಅನ್ನು ಸ್ಮರಣೀಯವಾಗಿಸಿ. ವೈಯಕ್ತಿಕ ಅಥವಾ ವರ್ಚುವಲ್ ಈವೆಂಟ್‌ಗಳಿಗೆ ಸೂಕ್ತವಾಗಿದೆ.
ನಿಮ್ಮ ಈವೆಂಟ್ ಯಶಸ್ವಿಯಾಗಲು ನಮ್ಮ ಪ್ಲಾಟ್‌ಫಾರ್ಮ್ ಸಹಾಯ ಮಾಡಬಹುದಾದ ಮಾರ್ಗಗಳು
ಪ್ರಮ ೋಷನ್ಗಳ ಮೂಲಕ ಭಾಗವಹಿಸುವವರ ಸಂಖ್ಯೆಯನ್ನು ಹೆಚ್ಚಿಸಿ
ವೋಚರ್‌ಗಳು ನಿಮ್ಮ ಮಾರ್ಕೆಟಿಂಗ್ ಪ್ರಯತ್ನಗಳಿಗೆ ಶಕ್ತಿ ತುಂಬಬಹುದು ಮತ್ತು ಈವೆಂಟ್ ಸಮಯದಲ್ಲಿ ಅಭಿನಂದನಾಪೂರ್ವಕ ಆಹಾರಗಳನ್ನು ನೀಡುವ ಮೂಲಕ ಪಾಲ್ಗೊಳ್ಳುವವರನ್ನು ಕ್ರಿಯಾಶೀಲರನ್ನಾಗಿಸಬಹುದು, ಅದು ಅವರು ಇದ್ದಲ್ಲಿಗೇ ತಲಪಿಸುವ ಮೂಲಕ.
ವಿಶೇಷ ಧನ್ಯವಾದಗಳನ್ನು ಕಳುಹಿಸಿ
ಅತಿಥಿ ಮಾತುಗಾರರು ಅಥವಾ ನಿರೂಪಕರಿಗೆ Uber ಗಿಫ್ಟ್ ಕಾರ್ಡ್ ನೀಡುವ ಮೂಲಕ ನಿಮ್ಮ ಮೆಚ್ಚುಗೆಯನ್ನು ತೋರಿಸಿ, ಅವರು ರುಚಿಕರವಾದ ಆಹಾರಗಳನ್ನು ಆರ್ಡರ್ ಮಾಡಲು ಅವುಗಳನ್ನು ಬಳಸಬಹುದು.
ಪಾಲ್ಗೊಳ್ಳುವವರ ಪ್ರತಿಕ್ರಿಯೆಗೆ ಇನ್ಸೆಂಟಿವ್ ನೀಡಿ
Uber Cash ಇನ್ಸೆಂಟೀವ್ ಮೂಲಕ ಈವೆಂಟ್ ತೃಪ್ತಿ ಪ್ರತಿಕ್ರಿಯೆ ದರಗಳನ್ನು ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಸುಧಾರಿಸಿ.
ನಿಮ್ಮ ಈವೆಂಟ್ಗೆ ಪಾಲ್ಗೊಳ್ಳುವವರನ್ನು ಕರೆತನ್ನಿ
ನೀವು ಅದಕ್ಕೆ ಹಣಪಾವತಿಸಿದರೆ, ಅವರು ಖಂಡಿತ ಬರುತ್ತಾರೆ. ನಿಮ್ಮ ಈವೆಂಟ್ಗೆ ಬರುವ ಮತ್ತು ಹೋಗುವ ಸವಾರಿಗಳಿಗೆ ಸಬ್ಸಿಡಿ ನೀಡಿ. ಅವರು ಪ್ರಯಾಣಿಸುವ ಸವಾರಿಗಳಿಗಷ್ಟೇ ಹಣಪಾವತಿಸಿ.
ಭಾಗವಹಿಸುವವರು ಅಥವಾ ಸಿಬ್ಬಂದಿಗಳಿಗೆ ಆಹಾರವನ್ನು ಆರ್ಡರ್ ಮಾಡಿ
ನಿಮ್ಮ ತಂಡಗಳನ್ನು ಎಂದಿಗೂ ಹಸಿವಾಗದಂತೆ ನೋಡಿಕೊಳ್ಳಿ. ಪ್ರತಿಯೊಬ್ಬರ ಮೆಚ್ಚಿನ ಆಹಾರಗಳನ್ನು Uber Eats ನಲ್ಲಿ ಆರ್ಡರ್ ಮಾಡಿ.
VIP ಸವಾರಿಗಳಿಗೆ ವಿನಂತಿಸಿ
ಕಾರ್ಯನಿರ್ವಾಹಕರು ಮತ್ತು ಅತಿಥಿಗಳಿಗೆ ಅಭಿನಂದನಾಪೂರ್ವಕ ಮನೆಬಾಗಲಿಗೇ ತಲುಪಿಸುವ ಸವಾರಿಗಳು ಅತ್ಯುತ್ತಮ ವಿಶೇಷ ಅನುಕೂಲವಾಗಿದೆ.
ದೊಡ್ಡ ಈವೆಂಟ್ ನಡೆಸಲು ಪ್ಲಾನ್ ಮಾಡುತ್ತಿದ್ದೀರಾ?
ಈವೆಂಟ್‌ನಲ್ಲಿ ಭಾಗವಹಿಸುವ ಸಾವಿರಾರು ಸಹಭಾಗಿಗಳಿಗೆ ಸವಾರಿಗಳು ಅಥವಾ ಊಟದ ಮೇಲೆ ಸಬ್ಸಿಡಿ ನೀಡಲು ಎದುರು ನೋಡುತ್ತಿರುವಿರಾ? ನಿಮ್ಮ ಈವೆಂಟ್ ಯಶಸ್ವಿಯಾಗಿದೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ನೆರವು ನೀಡಲು ನಮ್ಮ ತಂಡವು ಸಂತಸ ವ್ಯಕ್ತಪಡಿಸುತ್ತದೆ.
“ನಮ್ಮ ಹಿಂದಿನ ಈವೆಂಟ್‌ನಲ್ಲಿ Uber Eats ಗಾಗಿ ವೋಚರ್‌ಗಳನ್ನು ಒದಗಿಸಿದ್ದು, ಒಂದು ಅತ್ಯದ್ಭುತ ಅನುಭವವಾಗಿತ್ತು.”
ಡೆಬ್ ಹಾಪ್ಕಿನ್ಸ್, ಸಂಸ್ಥಾಪಕರು, Causeway 305, Shopify ಸಂಸ್ಥೆಯ ಒಂದು ಪಾಲುದಾರ ಕಂಪನಿ
ನಿಮ್ಮ ಈವೆಂಟ್ ಅನ್ನು ಅವಿಸ್ಮರಣೀಯವಾಗಿಸಿ
Uber for Business ಬಗ್ಗೆ ಇನ್ನಷ್ಟು ತಿಳಿಯಿರಿ
ಅವಲೋಕನ
ನಮ್ಮ ಬಗ್ಗೆ
ಉತ್ಪನ್ನಗಳು
ಪರಿಹಾರಗಳು
ಬಳಕೆಯ ಪ್ರಕಾರ
ಉದ್ಯಮ ಪ್ರಕಾರ
ಗ್ರಾಹಕ ಬೆಂಬಲ
ಬೆಂಬಲ
ಸಂಪನ್ಮೂಲಗಳು
ತಿಳಿಯಿರಿ