ನಿಮ್ಮ ಕಂಪನಿಯ ನಿಯಮಿತ ಪ್ರಯಾಣವನ್ನು ಸುಲಭಗೊಳಿಸಲಾಗಿದೆ
ನಿಮ್ಮ ಉದ್ಯೋಗಿಗಳು ದೈನಂದಿನ ಚಾಲನೆಯ ಕುರಿತು ಚಿಂತಿಸಬೇಕಾಗಿಲ್ಲ. ನಿಮ್ಮ ಉದ್ಯೋಗಿಗಳಿಗೆ ನಿಯಮಿತ ಪ್ರಯಾಣ ಪ್ರೋಗ್ರಾಂ ಪ್ರಯೋಜನವನ್ನು ನೀಡಿ. ಇದರಿಂದ ಅವರು ಕಚೇರಿಯಿಂದ ಮನೆಗೆ ಅಥವಾ ಮನೆಯಿಂದ ಕಚೇರಿಗೆ ವಿಶ್ವಾಸಾರ್ಹವಾಗಿ ಪ್ರಯಾಣಿಸಬಹುದು.
ಉದ್ಯೋಗಿಗಳ ದೊಡ್ಡ ಗುಂಪುಗಳನ್ನು ಸಾಗಿಸಲು ನೋಡುತ್ತಿರುವಿರಾ? ಉದ್ಯೋಗಿ ಶಟಲ್ ಪರಿಹಾರಗಳ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ.
ನಿಮ್ಮ ತಂಡಕ್ಕಾಗಿ ಕಸ್ಟಮೈಸ್ ಮಾಡಬಹುದಾದ ಪ್ರೋಗ್ರಾಂಗಳು
ಮನೆ ಬಾಗಿಲಿಗೆ ನಿಯಮಿತ ಪ್ರಯಾಣ
Uber ನೊಂದಿಗೆ ನಿಮ್ಮ ಉದ್ಯೋಗಿಗಳ ಸವಾರಿಗಳ ಸಂಪೂರ್ಣ ಇಲ್ಲವೇ ಭಾಗಶಃ ಶುಲ್ಕವನ್ನು ಭರಿಸಿ. ನಿಮ್ಮ ಉದ್ಯೋಗಿಗಳ ಯೋಗಕ್ಷೇಮಕ್ಕಾಗಿ ನಾವು ಹೊಸ COVID-19 ಸುರಕ್ಷತೆ ಕ್ರಮಗಳನ್ನು ಪರಿಚಯಿಸಿದ್ದೇವೆ.
ಮೊದಲ ಮತ್ತು ಕೊನೆಯ ಮೈಲಿ
ಸಾರ್ವಜನಿಕ ಸಾರಿಗೆ ನಿಲ್ದಾಣಗಳಿಗೆ ಹೋಗಲು ಮತ್ತು ಬರಲು ನಿಮ್ಮ ತಂಡಕ್ಕೆ ಸಹಾಯ ಮಾಡಿ. ಪ್ರಯಾಣದ ಕೊನೆಯ ಅಲ್ಪ ಅವಧಿಗೆ ಪಾವತಿಸಲು ಅವರಿಗೆ ಸಹಾಯ ಮಾಡಲು ಅವರ ಸವಾರಿಯ ವೆಚ್ಚವನ್ನು ಭರಿಸಿ.
ತಡರಾತ್ರಿ ಸವಾರಿಗಳು
ಎಷ್ಟೇ ತಡವಾದರೂ, Uber ಜೊತೆಗೆ ಸವಾರಿ ವೆಚ್ಚವನ್ನು ಭರಿಸುವ ಮೂಲಕ, ಕತ್ತಲಾದ ನಂತರ ನಿಮ್ಮ ಉದ್ಯೋಗಿಗಳನ್ನು ಸುರಕ್ಷಿತವಾಗಿ ಮನೆಗೆ ಸೇರಿಸಿ.
ನಿಮ್ಮ ತಂಡವು ಇಂದೇ ಸವಾರಿ ಕೈಗೊಳ್ಳಲಿ
ನಿಮ್ಮ ಪ್ರೋಗ್ರಾಂ ಕಸ್ಟಮೈಸ್ ಮಾಡಿ
ನಿಮ್ಮ ಉದ್ಯೋಗಿಗಳಿಗೆ ಸರಿಹೊಂದುವ ನಿಯಮಿತ ಪ್ರಯಾಣ ಪ್ರೋಗ್ರಾಂ ಅನ್ನು ಹೊಂದಿಸಿ. ಎಷ್ಟು ಮೊತ್ತದ ಶುಲ್ಕವನ್ನು ಕವರ್ ಮಾಡಲಾಗುತ್ತದೆ, ಅವರು ಯಾವ ಸಮಯದಲ್ಲಿ ಸವಾರಿ ಮಾಡುತ್ತಾರೆ ಮತ್ತು ಅವರು ಯಾವ ಬಗೆಯ ವಾಹನಕ್ಕೆ ವಿನಂತಿಸುತ್ತಾರೆ ಎಂಬುದನ್ನು ನಿಯಂತ್ರಿಸಿ.
ನಿಮ್ಮ ಉದ್ಯೋಗಿಗಳನ್ನು ಸೇರಿಸಿ
ನಿಮ್ಮ ಕಂಪನಿಯ ಖಾತೆಗೆ ಸೇರಲು ನಿಮ್ಮ ತಂಡವನ್ನು ಆಹ್ವಾನಿಸಿ. ನೀವು ಅವರನ್ನು ವೈಯಕ್ತಿಕವಾಗಿ ಆಹ್ವಾನಿಸಬಹುದು, CSV ಫೈಲ್ ಅನ್ನು ಅಪ್ಲೋಡ್ ಮಾಡಬಹುದು ಅಥವಾ ನಿಮ್ಮ ಉದ್ಯೋಗಿ ನಿರ್ವಹಣಾ ಸಿಸ್ಟಂನಲ್ಲಿ ಸಿಂಕ್ ಮಾಡಬಹುದು.