Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಬಿಸಿನೆಸ್ ಪ್ರಯಾಣವನ್ನು ಸುಲಭವಾಗಿಸಿ

ನಿಮಗೆ ಅಗತ್ಯವಿರುವ ಅನುಕೂಲಕರ ನಿಯಮಗಳು ಮತ್ತು ಸುವ್ಯವಸ್ಥಿತ ವರದಿ ಮಾಡುವಿಕೆಯೊಂದಿಗೆ ನಿಮ್ಮ ಪ್ರಯಾಣ ಪ್ರೋಗ್ರಾಂನ ಮೇಲ್ವಿಚಾರಣೆ ಮಾಡಿ. ನೀವು ಮುಂದಕ್ಕೆ ಸಾಗುತ್ತಿರುವಂತಾಗಲು ನಮ್ಮ ಪ್ಲಾಟ್‌ಫಾರ್ಮ್ ನಿಮ್ಮ ಕಾರ್ಪೊರೇಟ್ ಪ್ರಯಾಣಿಕರಿಗೆ ಸವಾರಿಗಳಿಗೆ ಆಕ್ಸೆಸ್, ಆಹಾರ ಡೆಲಿವರಿ, ಪರಿಸರ-ಸ್ನೇಹಿ ಆಯ್ಕೆಗಳು ಮತ್ತು 70 ಕ್ಕೂ ಹೆಚ್ಚಿನ ದೇಶಗಳಲ್ಲಿ ಸುಲಭ ಖರ್ಚು ಮಾಡುವಿಕೆಗೆ ಅವಕಾಶ ಒದಗಿಸುತ್ತದೆ.

ಪ್ರಪಂಚದಾದ್ಯಂತ ಸದಾ ಚಲನಚೀಲ ಮತ್ತು ನಿಯಂತ್ರಣದಲ್ಲಿ

ಉದ್ಯೋಗಿಗಳಿಗೆ ಅತ್ಯುತ್ಕೃಷ್ಟ ದರ್ಜೆಯ ಅನುಭವವನ್ನು ಒದಗಿಸಿ

ಕೇವಲ ಒಂದು ಬಟನ್‌ ಟ್ಯಾಪ್‌ ಮಾಡುವ ಮೂಲಕ ನಿಮ್ಮ ಉದ್ಯೋಗಿಗಳಿಗೆ ಉತ್ತಮ ರಿವಾರ್ಡ್‌ಗಳೊಂದಿಗೆ ಜಗತ್ತಿನಾದ್ಯಂತ ಸವಾರಿಗಳು ಮತ್ತು ಆಹಾರಕ್ಕೆ ಆಕ್ಸೆಸ್ ಒದಗಿಸಿ.

ಎಲ್ಲವನ್ನೂ ಕೇಂದ್ರ ಡ್ಯಾಶ್‌ಬೋರ್ಡ್‌ನಿಂದ ಮಾಡಿ

ಉನ್ನತ ವ್ಯವಸ್ಥೆಗಳೊಂದಿಗೆ ಸಾಟಿಯಿಲ್ಲದ ನಿಯಂತ್ರಣ, ಗೋಚರತೆ ಮತ್ತು ಅನುಕೂಲಕರ ಸಂಯೋಜನೆಗಳೊಂದಿಗೆ ನಿಮ್ಮ ಪ್ರಯಾಣ ಪ್ರೋಗ್ರಾಂ ಅನ್ನು ಅತ್ಯುತ್ತಮಗೊಳಿಸಿ.

ನಿಮ್ಮ ಸುಸ್ಥಿರತೆಯ ಗುರಿಗಳ ಕಡೆಗೆ ಪಯಣಿಸಿ

ಪರಿಸರ ಸ್ನೇಹಿ ವಾಹನಗಳಿಂದ ಹಿಡಿದು ಸುಸ್ಥಿರತೆಯ ವರದಿ ಮಾಡುವವರೆಗೆ, ನಾವು ಅವರ ರಸ್ತೆ ಸಾರಿಗೆಯ ಇಂಗಾಲದ ಹೊರಸೂಸುವಿಕೆಯನ್ನು ಟ್ರ್ಯಾಕ್ ಮಾಡುವ, ವರದಿ ಮಾಡುವ ಮತ್ತು ಕ್ರಮ ಕೈಗೊಳ್ಳುವ ಸಮರ್ಥ್ಯವನ್ನು ಒದಗಿಸುತ್ತೇವೆ. ಶೂನ್ಯ ಇಂಗಾಲದ ಹೊರಸೂಸುವಿಕೆಯ ಹಾದಿಯಲ್ಲಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

ಎಲ್ಲವೂ ಡ್ಯಾಶ್‌ಬೋರ್ಡ್‌ನಲ್ಲಿ ಲಭ್ಯವಿರುತ್ತದೆ. ಪ್ರಯಾಣ, ಊಟ ಮತ್ತು ಹೆಚ್ಚಿನವುಗಳಿಗಾಗಿ ಪ್ರೋಗ್ರಾಂಗಳನ್ನು ಆಕ್ಸೆಸ್‌ ಮಾಡಲು ಮತ್ತು ಕಸ್ಟಮೈಸ್ ಮಾಡಲು ಇದು ನಿಮ್ಮ ಕೇಂದ್ರೀಕೃತ ಹಬ್ ಆಗಿದೆ. ನೀವು ನೈಜ-ಸಮಯದ ವರದಿ ಮಾಡುವಿಕೆ ಮತ್ತು ಟ್ರ್ಯಾಕಿಂಗ್ ಅಪ್‌ಡೇಟ್‌ಗಳನ್ನು ಸಹ ಪಡೆಯಬಹುದು.

ನಿಮ್ಮ ಮಿತಿಗಳನ್ನು ಸೆಟ್ ಮಾಡಿ

ದಿನ, ಸಮಯ, ಸ್ಥಳ ಮತ್ತು ಬಜೆಟ್ ಆಧರಿಸಿ ಸವಾರಿ ಮತ್ತು ಆಹಾರದ ಮಿತಿಗಳನ್ನು ಹೊಂದಿಸಿ. ಒಂದೇ ಕಂಪನಿಯ ಖಾತೆಗೆ ಅಥವಾ ಅವರ ಸ್ವಂತ ವೈಯಕ್ತಿಕ ಕಾರ್ಡ್‌ಗಳಿಗೆ ಶುಲ್ಕ ವಿಧಿಸಲು ಸಹ ನೀವು ನಿಮ್ಮ ತಂಡಕ್ಕೆ ಅನುಮತಿಸಬಹುದು.

ಅರ್ಹ ಉದ್ಯೋಗಿಗಳನ್ನು ಆಹ್ವಾನಿಸಿ

ಕಂಪನಿಯ ಪ್ರೊಫೈಲ್‌ಗೆ ಸೇರಲು ಆಹ್ವಾನಿಸುವ ಮೂಲಕ ನಿಮ್ಮ ತಂಡವನ್ನು ಆನ್‌ಬೋರ್ಡ್‌ ಮಾಡಿ. ಸುಲಭಗೊಳಿಸಲು, ಉದ್ಯೋಗಿಗಳು ತಮ್ಮ ವೈಯಕ್ತಿಕ ಪ್ರೊಫೈಲ್ ಮತ್ತು ಕಂಪನಿಯ ಪ್ರೊಫೈಲ್ ಅನ್ನು ಇಮೇಲ್ ಅಥವಾ ಸಂದೇಶದ ಮೂಲಕ ಕನೆಕ್ಟ್‌ ಮಾಡಬಹುದು.

ಮುಂದೆ ಸಾಗುತ್ತಿರಿ

ಡ್ಯಾಶ್‌ಬೋರ್ಡ್‌ನಿಂದ ನೀವು ಎಲ್ಲವನ್ನೂ ಮೇಲ್ವಿಚಾರಣೆ ಮಾಡುವಾಗ ಉದ್ಯೋಗಿಗಳು ಸವಾರಿಗಳನ್ನು ಮತ್ತು ಅವರ ಮೆಚ್ಚಿನ ಆಹಾರದ ಡೆಲಿವರಿಯನ್ನು ಆನಂದಿಸಲು ಪ್ರಾರಂಭಿಸಬಹುದು.

ವೆಚ್ಚಗಳನ್ನು ಟ್ರ್ಯಾಕ್ ಮಾಡಿ

ರಸೀತಿಗಳನ್ನು ಉಳಿಸುವ ಕುರಿತು ಮರೆತುಬಿಡಿ. ಸುಲಭ ಬಜೆಟ್ ಟ್ರ್ಯಾಕಿಂಗ್‌ಗಾಗಿ ವಾರಕ್ಕೊಮ್ಮೆ ಅಥವಾ ಮಾಸಿಕವಾಗಿ ಪರಿಶೀಲಿಸಬಹುದಾದ ಖರ್ಚುಮಾಡುವಿಕೆ ವ್ಯವಸ್ಥೆಗಳಿಗೆ ಪ್ರತಿ ಟ್ರಿಪ್ ಮತ್ತು ಆಹಾರವನ್ನು ಸ್ವಯಂಚಾಲಿತವಾಗಿ ಸೇರಿಸಿ.

ಬುಕಿಂಗ್‌ನಿಂದ ಹಿಡಿದು ಬೋರ್ಡ್‌ರೂಮ್‌ವರೆಗೆ ಮತ್ತು ಎಲ್ಲೆಡೆ ಉನ್ನತ ಅನುಭವ ನಿಮ್ಮದಾಗಿಸಿ

  • ಸುಲಭ ಯೋಜಿಸುವಿಕೆ

    Uber ರಿಸರ್ವ್ ನೊಂದಿಗೆ ಪ್ರಯಾಣಿಕರು ತಮ್ಮ ಮುಂಬರುವ ಟ್ರಿಪ್‌ಗೆ ಸವಾರಿಯನ್ನು ನಿಗದಿಪಡಿಸಬಹುದು.

  • ಸರಳೀಕೃತ ಅನುಸರಣೆ

    ಬಳಕೆದಾರರು ತಮ್ಮ ಉದ್ಯೋಗದಾತರು ಒದಗಿಸುವ ಪ್ರಯಾಣ ಪ್ರಯೋಜನಗಳು ಮತ್ತು ನೀತಿಗಳ ಬಗ್ಗೆ ಮಾಹಿತಿಯನ್ನು ಆ್ಯಕ್ಸೆಸ್‌ ಮಾಡಬಹುದು—ಮತ್ತು Uber ಆ್ಯಪ್‌ನಲ್ಲಿ ಬ್ಯುಸಿನೆಸ್‌ ಹಬ್‌ಗೆ ಹೋಗುವ ಮೂಲಕ ಅನುಸರಣೆಗೆ ಸಹಾಯ ಮಾಡಬಹುದು.

1/2

ನಾವು ಸಂಯೋಜಿಸುವ ಪೂರೈಕೆದಾರರು

ಸಮಯವನ್ನು ಉಳಿಸಲು ಮತ್ತು ಉದ್ಯೋಗಿಗಳ ತೃಪ್ತಿಯನ್ನು ಸುಧಾರಿಸಲು, ನಾವು ಪ್ರಮುಖ ಸಂಯೋಜನೆ ಪೂರೈಕೆದಾರರೊಂದಿಗೆ ಇವುಗಳನ್ನು ಒಳಗೊಂಡಂತೆ ಪಾಲುದಾರರಾಗಿದ್ದೇವೆ:

Chrome River ಸಂಯೋಜನೆಯನ್ನು ಬಳಸಿ ನಿಮ್ಮ Uber for Business ಪ್ರೊಫೈಲ್‌ನಿಂದ ರಸೀದಿ ಚಿತ್ರದ ಜೊತೆಗೆ ಸವಾರಿ ವಿವರಗಳನ್ನು ನೇರವಾಗಿ ಕಳುಹಿಸಿ.

Uber for Business ನೊಂದಿಗೆ Etta ಆ್ಯಪ್ ಅನ್ನು ಸಂಯೋಜಿಸುವ ಮೂಲಕ ತಡೆರಹಿತ ಕಾದಿರಿಸುವಿಕೆ ಅನುಭವದೊಂದಿಗೆ ಪ್ರಯಾಣವನ್ನು ನಿರ್ವಹಿಸಿ.

70 ಕ್ಕೂ ಹೆಚ್ಚು ದೇಶಗಳಲ್ಲಿ ಕವರೇಜ್‌ನೊಂದಿಗೆ, ನೀವು Uber for Business ಅನ್ನು SAP Concur ಗೆ ಕನೆಕ್ಟ್ ಮಾಡಬಹುದು.

"ನಮ್ಮ ಉದ್ಯೋಗಿಗಳು ಪರಿಚಯವಿಲ್ಲದ ನಗರವನ್ನು ಬಾಡಿಗೆ ಕಾರಿನಲ್ಲಿ ನ್ಯಾವಿಗೇಟ್ ಮಾಡಲು ಪ್ರಯತ್ನಿಸುವ ಬದಲು ಕೆಲಸದ ಮೇಲೆ ಗಮನ ಕೇಂದ್ರೀಕರಿಸಬಹುದು."

ಮ್ಯಾಟ್ಟಿ ಯಲ್ಲಾಲಿ, ಪ್ರಯಾಣ ಮತ್ತು ಖರ್ಚುವೆಚ್ಚ ಮ್ಯಾನೇಜರ್,‌ ಪರ್ಫಿಶಿಯಂಟ್

ನಿಮ್ಮ ವ್ಯವಹಾರವನ್ನು ಪ್ರಗತಿಯತ್ತ ಸಾಗಿಸಲು ಇರುವ ಸಂಪನ್ಮೂಲಗಳು

ಕಾರ್ಪೊರೇಟ್ ಪ್ರಯಾಣಿಕರ ಯೋಗಕ್ಷೇಮಕ್ಕೆ ಆದ್ಯತೆ ನೀಡಿ

ಪ್ರಯಾಣಿಕರ ಯೋಗಕ್ಷೇಮವನ್ನೇ ನಿಮ್ಮ ಪ್ರಮುಖ ಆದ್ಯತೆಯಾಗಿ ಮಾಡಿಕೊಳ್ಳಲು ಈ 4 ಸಲಹೆಗಳನ್ನು ಬಳಸಿಕೊಳ್ಳಿ. ಈ ಮೂಲಕ ಪ್ರಯಾಣದ ವೇಳೆ ನಿಮ್ಮ ಬ್ಯುಸಿನೆಸ್‌ ಪ್ರಯಾಣಿಕರನ್ನು ಖುಷಿಯಾಗಿಡಿ.

Return-to-office help

ತಮ್ಮ ಉದ್ಯೋಗಿಗಳು ಕಚೇರಿಗೆ ಹಿಂತಿರುಗುವಾಗ ಅವರಿಗೆ ಪರಿಣಾಮಕಾರಿ ಮತ್ತು ಆರಾಮದಾಯಕ ಸಂಚಾರ ಸೌಲಭ್ಯಗಳನ್ನು ಒದಗಿಸಲು 1,70,000 ಕ್ಕೂ ಅಧಿಕ ಸಂಸ್ಥೆಗಳು Uber for Business ಮೇಲೆ ವಿಶ್ವಾಸವಿರಿಸಿವೆ.

ವ್ಯವಹಾರದಲ್ಲಿ ಸುಸ್ಥಿರತೆಯ ಕುರಿತು Uber ತಜ್ಞರು

ಶೂನ್ಯ ಕಾರ್ಬನ್ ಹೊರಸೂಸುವಿಕೆಗಳತ್ತ ಕಂಪನಿಯ ಪಯಣದ ಕುರಿತು ಹಾಗೂ ವ್ಯವಹಾರಗಳು ತಮ್ಮ ಸ್ವಂತ ಪರಿಸರ ಸ್ನೇಹಿ ಪ್ರಯತ್ನಗಳ ಯಶಸ್ಸನ್ನು ಹೇಗೆ ಅಳೆಯಬಹುದು ಎಂಬ ಕುರಿತು Uber ನ ಜಾಗತಿಕ ಸುಸ್ಥಿರತೆ ಮುಖ್ಯಸ್ಥರು ಚರ್ಚಿಸುತ್ತಾರೆ.

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو