ಮುಖ್ಯ ವಿಷಯಕ್ಕೆ ತೆರಳಿ
ಈ ಪುಟದಲ್ಲಿ ಉಲ್ಲೇಖಿಸಲಾಗಿರುವ ಕೆಲವು ಉತ್ಪನ್ನಗಳು ನಿಮ್ಮ ದೇಶದಲ್ಲಿ ಲಭ್ಯವಿಲ್ಲದಿರಬಹುದು

ಸೈನ್‌ ಅಪ್‌ ಮಾಡುವ ಅಥವಾ ಸೇಲ್ಸ್‌ ತಂಡದಿಂದ ಫಾಲೋ ಅಪ್ ಪಡೆಯುವ ಸಮಸ್ಯೆಯನ್ನು ನೀವು ಹೊಂದಿರಬಹುದು. ಉತ್ಪನ್ನದ ಲಭ್ಯತೆಯು ಬದಲಾವಣೆಗೆ ಒಳಪಟ್ಟಿರುವುದರಿಂದ, ದಯವಿಟ್ಟು ಮರಳಿ ಪರಿಶೀಲಿಸಿ.

X small

ನಿಮ್ಮ ಹೈಬ್ರಿಡ್ ಮತ್ತು ಇತರ ಸ್ಥಳಗಳಲ್ಲಿ ಹರಡಿರುವ ತಂಡಗಳಿಗೆ ಇಷ್ಟವಾದ ವಿಶೇಷ ಅನುಕೂಲಗಳನ್ನು ಕಲ್ಪಿಸಿ

ಪ್ಲಾಟ್‌ಫಾರ್ಮ್‌ಗೆ ಸೇರಿ, ಎಷ್ಟೇ ದೊಡ್ಡ ವಹಿವಾಟುಗಳನ್ನಾದರೂ ನಿರ್ವಹಿಸುವುದಕ್ಕಾಗಿ ಇದನ್ನು ನಿರ್ಮಿಸಲಾಗಿದೆ. ನಮ್ಮ ಸ್ವಯಂ-ಸೇವೆ ಸೈನ್-ಅಪ್‌ನೊಂದಿಗೆ ಕೆಲವೇ ನಿಮಿಷಗಳಲ್ಲಿ ಪ್ರಯಾಣ ಶುರು ಮಾಡಿ.

Provide-your-hybrid-and-distributed-teams-2x

ನಿಮ್ಮ ತಂಡಗಳು ಹೇಗೆ ಕೆಲಸ ಮಾಡಿದರೂ ಸಹ ಅವುಗಳನ್ನು ಸಬಲೀಕರಣಗೊಳಿಸಿ

Offer-a-flexible-commute-option

ಹೊಂದಿಕೊಳ್ಳುವ ನಿಯಮಿತ ಪ್ರಯಾಣದ ಆಯ್ಕೆಯನ್ನು ಆಫರ್‌ ಮಾಡಿ

ಉದ್ಯೋಗಿಗಳಿಗೆ ಮನೆಯಿಂದ ಕಚೇರಿಗೆ ಮತ್ತು ಕಚೇರಿಯಿಂದ ಮನೆಗೆ ತೆರಳಲು ತಡೆ-ರಹಿತ, ಹೊಂದಿಕೊಳ್ಳುವ ಸಾರಿಗೆ ಆಯ್ಕೆಗಳನ್ನು ಒದಗಿಸಿ ಹಾಗೂ ಅವರ ದೈನಂದಿನ ಪ್ರಯಾಣವನ್ನು ಮರುಕಲ್ಪಿಸಲು ಅವರಿಗೆ ಅನುವು ಮಾಡಿ.

Motivate-everyone-with-meals

ಊಟದೊಂದಿಗೆ ಎಲ್ಲರನ್ನೂ ಪ್ರೇರೇಪಿಸಿ

ಉತ್ತಮ ಆಹಾರವು ತಂಡ ಮನೋಭಾವಕ್ಕೆ ಒಳ್ಳೆಯದು. ಉದ್ಯೋಗಿಗಳು ನಿಮ್ಮ ಕಚೇರಿಯಿಂದ ಅಥವಾ ಅವರ ಗೃಹ ಕಚೇರಿಯಿಂದ ಕೆಲಸ ಮಾಡುತ್ತಿರಲಿ, ಊಟದ ಸಮಯದಲ್ಲಿ ಜತೆಯಾಗುತ್ತಾರೆ.

 Improve-satisfaction-with-vouchers

ವೋಚರ್‌ಗಳೊಂದಿಗೆ ತೃಪ್ತಿಯನ್ನು ಹೆಚ್ಚಿಸಿ

ಚೆನ್ನಾಗಿ ಮಾಡಿದ ಕೆಲಸಕ್ಕಾಗಿ, ಅಥವಾ ಕೇವಲ ಏಕೆಂದರೆ. ಸಾರಿಗೆ ಮತ್ತು ಊಟಕ್ಕಾಗಿ ವೋಚರ್‌ಗಳೊಂದಿಗೆ ನಿಮ್ಮ ಉದ್ಯೋಗಿಗಳಿಗೆ ಬಹುಮಾನ ನೀಡಿ, ಪ್ರೇರೇಪಿಸಿ ಮತ್ತು ಉನ್ನತೀಕರಿಸಿ.

ನಿಮ್ಮ ಹೈಬ್ರಿಡ್ ಕೆಲಸದ ವಿಶೇಷ ಅನುಕೂಲಗಳನ್ನು ಪಡೆಯಿರಿ

Start-by-signing-up

ಸೈನ್ ಅಪ್ ಮಾಡುವ ಮೂಲಕ ಪ್ರಾರಂಭಿಸಿ

ನಿಮ್ಮದು ಸಣ್ಣ ವ್ಯಾಪಾರವಾಗಿರಲಿ ಅಥವಾ ಎಂಟರ್‌ಪ್ರೈಸ್-ಹಂತದ ಸಂಸ್ಥೆಯಾಗಿರಲಿ, ನೀವು ಮತ್ತು ನಿಮ್ಮ ತಂಡವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅಳೆಯುವ ಆಯ್ಕೆಗಳನ್ನು ನೀವು ಅನ್ವೇಷಿಸಬಹುದು.

Set-up-easy,-flexible-programs-2x

ಸುಲಭ, ಹೊಂದಿಕೊಳ್ಳುವ ಪ್ರೋಗ್ರಾಂಗಳನ್ನು ರಚಿಸಿ

ವ್ಯಾಪಾರದ ಡ್ಯಾಶ್‌ಬೋರ್ಡ್‌ನೊಂದಿಗೆ, ನಿಮ್ಮ ತಂಡಕ್ಕೆ ಊಟ ಮತ್ತು ಸವಾರಿ ಆಯ್ಕೆಗಳನ್ನು ಸುಲಭವಾಗಿ ಮತ್ತು ಅನುಕೂಲಕರವಾಗಿ ಒದಗಿಸಲು ನಿಮಗೆ ಸಾಧ್ಯವಾಗುತ್ತದೆ.

 Save-time-by-streamlining-expenses

ಖರ್ಚುಗಳನ್ನು ಕ್ರಮಬದ್ಧಗೊಳಿಸುವ ಮೂಲಕ ಸಮಯವನ್ನು ಉಳಿಸಿ

ಸ್ವಯಂಚಾಲಿತ ರಸೀತಿಗಳು ಮತ್ತು ವರದಿಗಳೊಂದಿಗೆ ಪ್ರೋಗ್ರಾಂಗಳನ್ನು ಟ್ರ್ಯಾಕ್‌ ಮಾಡಿ ಮತ್ತು ಬಿಲ್ಲಿಂಗ್ ನಿರ್ವಹಿಸಿ.

ನಿಮ್ಮ ತಂಡಕ್ಕೆ ಅರ್ಹವಾದ ಹೈಬ್ರಿಡ್ ಕೆಲಸದ ಅನುಭವವನ್ನು ನೀಡಿ