ನಿಮ್ಮ ವ್ಯವಹಾರ ಸಂಬಂದಿತ ಊಟಗಳು ಮತ್ತು ಟ್ರಿಪ್ಗಳನ್ನು ಒಂದೇ ಡ್ಯಾಶ್ಬೋರ್ಡ್ನಲ್ಲಿ ನಿರ್ವಹಿಸಿ
ಬಿಲ್ಲಿಂಗ್ ನಿರ್ವಹಿಸಿ, ಖಾತೆ ಸವಲತ್ತುಗಳನ್ನು ನಿಯಂತ್ರಿಸಿ, ಪ್ರೋಗ್ರಾಂ ಖರ್ಚುಗಳ ಕುರಿತ ಮಾಹಿತಿ ನೋಡಿ ಹಾಗೂ ಇನ್ನಷ್ಟು ಸೌಲಭ್ಯವೆಲ್ಲವೂ ಕೇಂದ್ರ ಡ್ಯಾಶ್ಬೋರ್ಡ್ನಿಂದಲೇ ಲಭ್ಯವಿವೆ.
ಒಂದೇ ಕೇಂದ್ರ ಡ್ಯಾಶ್ಬೋರ್ಡ್ನಿಂದ ಪ್ರಬಲ ವೈಶಿಷ್ಟ್ಯಗಳನ್ನು ಆ್ಯಕ್ಸೆಸ್ ಮಾಡಿ
ನಿಯಮಗಳನ್ನು ಹೊಂದಿಸಿ
ನಿಮ್ಮ ತಂಡದ ಪ್ರಯಾಣ ಮತ್ತು ಊಟದ ನೀತಿಗಳನ್ನು ಕಸ್ಟಮೈಸ್ ಮಾಡಿ. ಸ್ಥಳ, ಖರ್ಚು ಮತ್ತು ಸಮಯ ಮಿತಿಗಳನ್ನು ವ್ಯಾಖ್ಯಾನಿಸಿ.
ಬಿಲ್ಲಿಂಗ್ ನಿರ್ವಹಿಸಿ
ಪ್ರತಿ ಟ್ರಿಪ್ಗೆ ಪಾವತಿಸಲು ಅಥವಾ ಮಾಸಿಕ ಬಿಲ್ಲಿಂಗ್ ಮೂಲಕ ಪಾವತಿಸಲು ಆಯ್ಕೆಮಾಡಿ ಮತ್ತು ಅವಧಿಗೆ ಒಂದೇ ರಸೀತಿಯನ್ನು ಪಡೆಯಿರಿ.
ಇಂಗಾಲದ ಹೊರಸೂಸುವಿಕೆಯನ್ನು ಟ್ರ್ಯಾಕ್ ಮಾಡಿ
ರಸ್ತೆ ಸಾರಿಗೆಯ ಪರಿಣಾಮವಾಗಿ ಉಂಟಾಗುವ ನಿಮ್ಮ ಸಂಸ್ಥೆಯ ಇಂಗಾಲದ ಹೆಜ್ಜೆಗುರುತನ್ನು ಮೌಲ್ಯಮಾಪನ ಮಾಡಿ. ಹೆಚ್ಚು ಸುಸ್ಥಿರ ಭವಿಷ್ಯದತ್ತ ನಿಮ್ಮ ಪ್ರಗತಿಯನ್ನು ಅಳೆಯಿರಿ.
ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಿ
ಉದ್ಯೋಗಿಗಳ ಎಲ್ಲಾ ಟ್ರಿಪ್ಗಳು ಮತ್ತು ಊಟಗಳ ಕುರಿತ ಮಾಹಿತಿಯನ್ನು ಒಂದೇ ವೀಕ್ಷಣೆಯಲ್ಲಿ ಪರಿಶೀಲಿಸಿ. ಸಮಯ, ಸ್ಥಳ, ವೆಚ್ಚ ಹಾಗೂ ಇನ್ನಷ್ಟು ವಿವರಗಳ ಡೇಟಾ ಬಳಸಿ ಒಳನೋಟವುಳ್ಳ ವರದಿಗಳನ್ನು ರ ಚಿಸಿ.
ಖರ್ಚುವೆಚ್ಚ ಸಂಯೋಜನೆಗಳನ್ನು ಹೊಂದಿಸಿ
SAP Concur, Zoho Expense ಮತ್ತು ಇತರ ಖರ್ಚುವೆಚ್ಚ ಪೂರೈಕೆದಾರರಿಗೆ Uber ರಸೀತಿ ಫಾರ್ವರ್ಡಿಂಗ್ ಅನ್ನು ಸೆಟಪ್ ಮಾಡಿ.