ಓಡಾಡಲು ನಿರ್ಮಿಸಲಾದ ಪ್ಲಾಟ್ಫಾರ್ಮ್
ನಿಮ್ಮ ಕಂಪನಿಯು ತನ್ನ Uber for Business ನ ಮೂಲಕ ಪ್ರಯಾಣಿಸುವ ಮತ್ತು ಆಹಾರವನ್ನು ನೀಡುವ ವಿಧಾನವನ್ನು ಪರಿವರ್ತಿಸಿ.
ಉದ್ಯೋಗಿ ಮತ್ತು ಗ್ರಾಹಕರ ಅಗತ್ಯಗಳಿಗಾಗಿ ಏಕೈಕ ಪ್ಲಾಟ್ಫಾರ್ಮ್
ವ್ಯವಹಾರ ಸಂಬಂಧಿತ ಪ್ರಯಾಣ
ಕೇವಲ ಒಂದು ಟ್ಯಾಪ್ ಮೂಲಕ, ನಿಮ್ಮ ತಂಡವು ವಿಶ್ವದಾದ್ಯಂತ 70 ಕ್ಕೂ ಹೆಚ್ಚು ದೇಶಗಳಲ್ಲಿ ಸವಾರಿ ಮಾಡಲು ವಿನಂತಿಸಬಹುದು. ನಾವು ಅನುಮತಿಗಳನ್ನು ನಿಗದಿಸುವುದು ಮತ್ತು ವೆಚ್ಚಗಳನ್ನು ಟ್ರ್ಯಾಕ್ ಮಾಡುವುದನ್ನು ಸುಲಭಗೊಳಿಸುತ್ತೇವೆ.
ಊಟ ಡೆಲಿವರಿ
ನೌಕರರು ಮತ್ತು ಗ್ರಾಹಕರು 7,80,000 ಕ್ಕೂ ಹೆಚ್ಚು ರೆಸ್ಟೋರೆಂಟ್ಗಳಿಂದ ಆರ್ಡರ್ ಮಾಡಲು ಅವಕಾಶ ಮಾಡಿಕೊಡಿ, ಹಾಗೆಯೇ ನೀವು ಬಜೆಟ್ ಮತ್ತು ನೀತಿಗಳನ್ನು ನಿಯಂತ್ರಿಸಿ.
ನಿಯಮಿತ ಪ್ರಯಾಣ ಪ್ರೋಗ್ರಾಂಗಳು
ಕಚೇರಿಗಳಿಗೆ ಮತ್ತು ಕಚೇರಿಗಳಿಂದ ಮಾಡುವ ಸವಾರಿಗಳಿಗೆ ರಿಯಾಯಿತಿ ನೀಡುವ ಮೂಲಕ ನಿಮ್ಮ ಉದ್ಯೋಗಿಗಳಿಗೆ ಕೆಲಸಕ್ಕೆ ಬರುವುದಕ್ಕೆ ಸಹಾಯ ಮಾಡಿ. ನಾವು ಹೊಸ ಸುರಕ್ಷತಾ ಮಾನದಂಡಗಳನ್ನು ಪ್ರಾರಂಭಿಸಿದ್ದೇವೆ, ಮತ್ತು ಸ್ಥಳ, ದಿನದ ಸಮ ಯ ಮತ್ತು ಬಜೆಟ್ನಲ್ಲಿ ಮಿತಿಗಳನ್ನು ನಿಗದಿಪಡಿಸುವುದು ಬಹಳ ಸುಲಭ.
ಗ್ರಾಹಕರು ಸವಾರಿಗಳು
ಗ್ರಾಹಕರು ಮತ್ತು ಅತಿಥಿಗಳು ಎಲ್ಲಿಗೆ ಹೋಗಬೇಕೋ ಅಲ್ಲಿ ಸಹಾಯ ಒದಗಿಸುವುದಕ್ಕೆ ವೋಚರ್ಗಳನ್ನು ವಿತರಿಸಿ. ಅಥವಾ ಸೆಂಟ್ರಲ್ ಡ್ಯಾಶ್ಬೋರ್ಡ್ನಿಂದ ಅವರಿಗೆ ಸವಾರಿಗಳನ್ನು ವಿನಂತಿಸಿ.