ಮುಖ್ಯ ವಿಷಯಕ್ಕೆ ತೆರಳಿ

Uber for Business ನೊಂದಿಗೆ ಪ್ರಾರಂಭಿಸಲು ಎರಡು ವಿಧಾನಗಳು

ub4-gettingstarted-selfserve
  • ಎಲ್ಲಾ ಗಾತ್ರದ ಕಂಪನಿಗಳಿಗೆ ಸೈನ್ ಅಪ್ ಮಾಡಲು ವೇಗದ ವಿಧಾನ
  • ಸುವ್ಯವಸ್ಥಿತ ಖರ್ಚು ‌ಮಾಡುವಿಕೆ ಮತ್ತು ಶೂನ್ಯ ಸೇವಾ ಶುಲ್ಕಗಳೊಂದಿಗೆ ಒಂದು ಕ್ರೆಡಿಟ್‌ ಕಾರ್ಡ್‌ನೊಂದಿಗೆ ಪಾವತಿಸುವ ಸಾಮರ್ಥ್ಯ
  • ಪ್ರಮುಖ ವೆಚ್ಚ ಮತ್ತು ಪ್ರಯಾಣ ಪ್ಲಾಟ್‌ಫಾರ್ಮ್‌ಗಳೊಂದಿಗೆ ಏಕೀಕರಣಗಳು, ಗ್ರಾಹಕ ಬೆಂಬಲ, ಸುಸ್ಥಿರ ಮೆಟ್ರಿಕ್ಸ್‌ ಮತ್ತು ಸಹಾಯ ಕೇಂದ್ರ ಸೇರಿದಂತೆ ಎಲ್ಲಾ ಡ್ಯಾಶ್‌ಬೋರ್ಡ್ ವೈಶಿಷ್ಟ್ಯಗಳಿಗೆ ಆ್ಯಕ್ಸೆಸ್
ub4-gettingstarted-assistance
  • 250 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಿಗಾಗಿ
  • ಸುವ್ಯವಸ್ಥಿತ ಖರ್ಚು ಮಾಡುವಿಕೆ, ಇನ್‌ವಾಯ್ಸಿಂಗ್‌ ಬೆಂಬಲ ಮತ್ತು ಶೂನ್ಯ ಸೇವಾ ಶುಲ್ಕಗಳನ್ನು ಒಳಗೊಂಡಂತೆ ಬಹು ಪಾವತಿ ವಿಧಾನಗಳನ್ನು ನಿರ್ವಹಿಸುವ ಸಾಮರ್ಥ್ಯ
  • ಪ್ರಮುಖ ವೆಚ್ಚ ಮತ್ತು ಪ್ರಯಾಣ ಪ್ಲಾಟ್‌ಫಾರ್ಮ್‌ಗಳೊಂದಿಗೆ ಏಕೀಕರಣಗಳು ಸುಸ್ಥಿರ ಮೆಟ್ರಿಕ್ಸ್‌ಗೆ ಆ್ಯಕ್ಸೆಸ್ ಜೊತೆಗೆ ಪ್ರತ್ಯೇಕ ಬೆಂಬಲ

ಪ್ರಾರಂಭಿಸಲು ಇನ್ನೂ ಸಾಕಷ್ಟು ಸಿದ್ಧರಾಗಿಲ್ಲವೇ?

Uber for Business ನಿಮ್ಮ ಉದ್ಯೋಗಿಗಳು ಮತ್ತು ಗ್ರಾಹಕರನ್ನು ಬೆಂಬಲಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ಸಂಪನ್ಮೂಲಗಳನ್ನು ಪರಿಶೀಲಿಸಿ.

ಮಾರ್ಗದರ್ಶಿ

ದೈನಂದಿನ ವ್ಯವಹಾರದಲ್ಲಿ Uber for Business ನ ಶಕ್ತಿಯ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ನಮ್ಮ ಜಾಗತಿಕ ಪ್ಲಾಟ್‌ಫಾರ್ಮ್ ಕಸ್ಟಮ್ ಪರಿಹಾರಗಳನ್ನು ಹೇಗೆ ನೀಡುತ್ತದೆ ಎಂಬುದನ್ನು ನೋಡಿ.

ರಸ್ತೆ

ಪ್ರಯಾಣಿಕರ ಯೋಗಕ್ಷೇಮವನ್ನೇ ನಿಮ್ಮ ಪ್ರಮುಖ ಆದ್ಯತೆಯಾಗಿ ಮಾಡಿಕೊಳ್ಳಲು ಈ 4 ಸಲಹೆಗಳನ್ನು ಬಳಸಿಕೊಳ್ಳಿ. ಈ ಮೂಲಕ ಪ್ರಯಾಣದ ವೇಳೆ ನಿಮ್ಮ ಬ್ಯುಸಿನೆಸ್‌ ಪ್ರಯಾಣಿಕರನ್ನು ಖುಷಿಯಾಗಿಡಿ.

icon_leaf_24x24

ಹವಾಮಾನ ಬದಲಾವಣೆಯನ್ನು ನಿಭಾಯಿಸುವುದು ತಂಡ ಪ್ರಯತ್ನವಾಗಿದೆ. ವಿಶ್ವಾದ್ಯಂತದ ಕಂಪನಿಗಳ ಹೆಮ್ಮೆಯ ಸುಸ್ಥಿರತೆಯ ಪಾರ್ಟ್‌ನರ್‌ ಆಗಿ ನಾವು ನಿಮಗೆ ಹವಾಮಾನ ಗುರಿಗಳನ್ನು ಪರಿಣಾಮಕ್ಕೆ ಪರಿವರ್ತಿಸಲು ಸಹಾಯ ಮಾಡಬಲ್ಲೆವು.