Electric ಅನ್ನು ಏಕೆ ಆರಿಸಬೇಕು
ಸುಗಮ, ಶಾಂತ, ನಿಜವಾಗಿಯೂ ಶೂನ್ಯ-ಹೊರಸೂಸುವಿಕೆ ಸವಾರಿಗಳು
Electric ಅನ್ನು ಆಯ್ಕೆ ಮಾಡುವುದರಿಂದ ಆರೋಗ್ಯಕರ ನಗರಗಳು ಮತ್ತು ಶುದ್ಧ ಗಾಳಿಯನ್ನು ನಿರ್ಮಿಸಲು ಸಹಾಯವಾಗಬಹುದು—Uber Green ಬಗ್ಗೆ ನೀ ವು ಇಷ್ಟಪಡುವ ಎಲ್ಲವೂ ಇನ್ನೂ ಇಲ್ಲಿದೆ.
Uber Electric ಅನ್ನು ಹೇಗೆ ವಿನಂತಿಸುವುದು
ವಿನಂತಿಸಿ
Uber ಆ್ಯಪ್ ತೆರೆಯಿರಿ ಮತ್ತು “ಎಲ್ಲಿಗೆ?” ಬಾಕ್ಸ್‌ನಲ್ಲಿ ನೀವು ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಪಿಕಪ್ ಮತ್ತು ತಲುಪಬೇಕಾದ ಸ್ಥಳದ ವಿಳಾಸಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಸ್ಕ್ರೀನ್ ಕೆಳಭಾಗದಲ್ಲಿ Electric ಆಯ್ಕೆಮಾಡಿ (ನೀವು ಕೆಳಗೆ ಸ್ಕ್ರಾಲ್ ಮಾಡಬೇಕಾಗಬಹುದು). ನಂತರ Electric ಅನ್ನು ದೃಢೀಕರಿಸಿ ಅನ್ನು ಟ್ಯಾಪ್ ಮಾಡಿ.
ನಿಮ್ಮನ್ನು ಒಬ್ಬ ಚಾಲಕರಿಗೆ ಹೊಂದಿಸಿದ ನಂತರ, ನಿಮಗೆ ಅವರ ಚಿತ್ರ ಮತ್ತು ವಾಹನದ ವಿವರಗಳು ಕಾಣಿಸುತ್ತವೆ ಮತ್ತು ಅವರು ಬರುವುದನ್ನು ಮ್ಯಾಪ್‌ನಲ್ಲಿ ಟ್ರ್ಯಾಕ್ ಮಾಡಬಹುದು.
ಗಮನಿಸಿ: Uber Electric ಕೆಲವು ನಗರಗಳಲ್ಲಿ ಮಾತ್ರ ಲಭ್ಯವಿದೆ. ಹೆಚ್ಚುವರಿಯಾಗಿ, ಆರಂಭಿಸಲು ಕೇಂದ್ರ ಪ್ರದೇಶಗಳ ಹೊರಗೆ ಲಭ್ಯತೆಯು ಸೀಮಿತಗೊಂಡಿರಬಹುದು.
ಸವಾರಿ
ಪ್ರವೇಶಿಸುವ ಮೊದಲು ವಾಹನದ ವಿವರಗಳು ಆ್ಯಪ್‌ನಲ್ಲಿ ನೀವು ನೋಡು ವುದಕ್ಕೆ ಹೊಂದಿಕೆಯಾಗುತ್ತವೆಯೇ ಎಂದು ಪರಿಶೀಲಿಸಿ.
ಅಲ್ಲಿಗೆ ಶೀಘ್ರವಾಗಿ ತಲುಪುವ ಮಾರ್ಗಕ್ಕಾಗಿ ನಿಮ್ಮ ಚಾಲಕರು ನೀವು ತಲುಪಬೇಕಾದ ಸ್ಥಳ ಮತ್ತು ದಿಕ್ಕುಗಳನ್ನು ಹೊಂದಿದ್ದಾರೆ, ಆದರೆ ನೀವು ಯಾವಾಗಲೂ ಒಂದು ನಿರ್ದಿಷ್ಟ ಮಾರ್ಗವನ್ನು ವಿನಂತಿಸಬಹುದು.
ವಾಹನದಿಂದ ಹೊರಬನ್ನಿ
ಸ್ವಯಂಚಾಲಿತವಾಗಿ ನಿಮ್ಮ ಫೈಲ್‌ನಲ್ಲಿರುವ ಪಾವತಿ ವಿಧಾನದ ಮೂಲಕ ನಿಮಗೆ ಶುಲ್ಕ ವಿಧಿಸಲಾಗವುದರಿಂದ, ನೀವು ತಲುಪಿದ ಕೂಡ ಲೇ ಕಾರ್ ಇಂದ ಕೆಳಗಿಳಿಯಬಹುದು.
Uber ಅನ್ನು ಎಲ್ಲರಿಗೂ ಸುರಕ್ಷಿತವಾಗಿರಿಸಲು ಮತ್ತು ಸಂತೋಷಕರವಾಗಿಡಲು ನಿಮ್ಮ ಚಾಲಕರನ್ನು ರೇಟ್ ಮಾಡಲು ಮರೆಯದಿರಿ.
ಪ್ರಪಂಚದಾದ್ಯಂತದ ಸವಾರಿಗಳು
Uber Electric
ವಿದ್ಯುತ್ ವಾಹನಗಳಲ್ಲಿ ಸುಸ್ಥಿರ, ಶೂನ್ಯ-ಹೊರಸೂಸುವಿಕೆ ಸವಾರಿಗಳು
ಪ್ರಪಂಚದಾದ್ಯಂತದ ಸವಾರಿಗಳು
ನೀವು ಎಲ್ಲೇ ಇದ್ದರೂ ಅಥವಾ ಮುಂದೆ ಎಲ್ಲಿಗೆ ಹೋಗಲಿದ್ದರೂ ಚಿಂತೆ ಬೇಡ, Uber ನೊಂದಿಗೆ ಸಾಗಲು ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ. ನಿಮ್ಮ ಬಳಿ ಯಾವ ಸವಾರಿ ಆಯ್ಕೆಗಳು ಲಭ್ಯವಿವ ೆ ಎಂಬುದನ್ನು ನೋಡಲು ಆ್ಯಪ್ ಅನ್ನು ಪರಿಶೀಲಿಸಿ.*
Uber Electric
ಇಲೆಕ್ಟ್ರಿಕ್ ವಾಹನಗಳು ಮತ್ತು ಹೈಬ್ರಿಡ್ ವಾಹನಗಳಲ್ಲಿ ಸುಸ್ಥಿರ ಸವಾರಿಗಳು
Uber ಪ್ರಯಾಣ
Uber ಆ್ಯಪ್‌ನಲ್ಲಿ ನೈಜ-ಸಮಯದ ಸಾರ್ವಜನಿಕ ಸಾರಿಗೆ ಮಾಹಿತಿಯಿದೆ
ಬೈಕ್ಗಳು
ಆನ್-ಡಿಮ್ಯಾಂಡ್ ಇಲೆಕ್ಟ್ರಿಕ್ ಬೈಕ್ಗಳು ನಿಮಗೆ ಮತ್ತಷ್ಟು ಓಡಾಡಲು ಸಹಾಯ ಮಾಡುತ್ತವೆ
ಸ್ಕೂಟರ್ಗಳು
ನಿಮ್ಮ ನಗರವನ್ನು ಸುತ್ತಾಡಲು ನಿಮಗೆ ಸಹಾಯ ಮಾಡಲು ಇಲೆಕ್ಟ್ರಿಕ್ ಸ್ಕೂಟರ್ಗಳು
Uber Black SUV
ಐಷಾರಾಮಿ SUV ಗಳಲ್ಲಿ 6 ಜನರಿಗಾಗಿ ಪ್ರೀಮಿಯಂ ಸವಾರಿಗಳು
ಈ ವೆಬ್ ಪುಟದಲ್ಲಿ ಒದಗಿಸಲಾದ ಅಂಶಗಳು ಮಾಹಿತಿ ಉದ್ದೇಶಗಳಿಗೆ ಮಾತ್ರ ಮತ್ತು ಇದು ನಿಮ್ಮ ದೇಶ, ಪ್ರಾಂತ್ಯ ಅಥವಾ ನಗರದಲ್ಲಿ ಅನ್ವಯವಾಗದಿರಬಹುದು. ಇದು ಬದಲಾವಣೆಗೆ ಒಳಪಟ್ಟಿರುತ್ತದೆ ಮತ್ತು ಯಾವುದೇ ಸೂಚನೆಯನ್ನು ನೀಡದೆ ನವೀಕರಿಸಬಹುದಾಗಿದೆ.
ಕುರಿತು
ಅನ್ವೇಷಿಸಿ
ವಿಮಾನ ನಿಲ್ದಾಣಗಳು
ಕುರಿತು
ಅನ್ವೇಷಿಸಿ
ವಿಮಾನ ನಿಲ್ದಾಣಗಳು