Uber Auto ಮೂಲಕ ಅದನ್ನು ಪಡೆದುಕೊಳ್ಳಿ
ಕೈಗೆಟುಕುವ ದರದ ತ್ವರಿತ ಸವಾರಿಗಾಗಿ ಹುಡುಕುತ್ತಿರುವಿರಾ?
ಕೇವಲ ಒಂದು ಬಟನ್ ಟ್ಯಾಪ್ ಮಾಡುವ ಮೂಲಕ ನಿಮ್ಮ ಮನೆಬಾಗಿಲಿನಿಂದ Uber Auto ಸವಾರಿಗಾಗಿ ಸುಲಭವಾಗಿ ವಿನಂತಿಸಿ.
ನಿಮ್ಮ ಮೊದಲ 2 ಸವಾರಿಗಳಲ್ಲಿ 4 ಕಿಲೋಮೀಟರ್‌ಗಳಿಗೆ ರೂ 29 ರಿಂದ ದರಗಳು ಆರಂಭಗೊಳ್ಳುತ್ತವೆ.
ಪ್ರೋಮೋ ಕೋಡ್ AUTO50 ಬಳಸಿ.
Uber Auto ದಲ್ಲಿ ಏಕೆ ಸವಾರಿ ಮಾಡಬೇಕು
ಮನೆ ಬಾಗಿಲಿಗೆ ಪಿಕಪ್ ಪಡೆಯಿರಿ
ರಸ್ತೆಗಳಲ್ಲಿ ಆಟೋ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ಒಂದು ಬಟನ್ ಟ್ಯಾಪ್ ಮಾಡುವ ಮೂಲಕ ನಿಮ್ಮ ಮನೆ ಬಾಗಿಲಿನಲ್ಲಿಯೇ ಸವಾರಿ ಹುಡುಕಿ.
ನಿಮಗೆ ಬೇಕಾದಲ್ಲಿಗೆ ಹೋಗಿ
ನಿಮ್ಮ ತಲುಪಬೇಕಾದ ಸ್ಥಳಕ್ಕೆ ಹೋಗಲು ಆಟೋ ಚಾಲಕರು ನಿರಾಕರಿಸುವುದರಿಂದ ಬೇಸತ್ತಿದ್ದೀರಾ? ನಿಮ್ಮ ನಗರದ ಸುತ್ತಲೂ ಎಲ್ಲಿಯಾದರೂ ಹೋಗಲು Uber Auto ಗೆ ವಿನಂತಿಸಿ.
ಚೌಕಾಸಿಯನ್ನು ಬಿಟ್ಟುಬಿಡಿ
ಅಂದಾಜು ದರಗಳನ್ನು ಮುಂಗಡವಾಗಿಯೇ ಪ್ರದರ್ಶಿಸುವ ಕಡಿಮೆ-ವೆಚ್ಚದ ಆಟೋ ಸವಾರಿಗಳನ್ನು ಪಡೆಯಿರಿ.
ಎಲ್ಲಾ ಸಮಯದಲ್ಲೂ ಸುರಕ್ಷಿತವಾಗಿ ಸವಾರಿ ಮಾಡಿ
ಲೈವ್ GPS ಟ್ರ್ಯಾಕಿಂಗ್ ಮತ್ತು 24/7 ಸುರಕ್ಷತೆ ಬೆಂಬಲದಂತಹ ಉದ್ಯಮದ-ಮುಂಚೂಣಿ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ, ನೀವು ಈಗ ಸುರಕ್ಷಿತವಾಗಿ ಸವಾರಿ ಮಾಡಬಹುದು.
Uber Auto ದಲ್ಲಿ ಸವಾರಿ ಮಾಡುವುದು ಹೇಗೆ
1. ವಿನಂತಿ
ಆ್ಯಪ್ ತೆರೆದು, “ಎಲ್ಲಿಗೆ?” ಬಾಕ್ಸ್‌ನಲ್ಲಿ ನೀವು ತಲುಪಬೇಕಾದ ಸ್ಥಳವನ್ನು ನಮೂದಿಸಿ. ನಿಮ್ಮ ಪಿಕಪ್ ಮತ್ತು ತಲುಪಬೇಕಾದ ಸ್ಥಳದ ವಿಳಾಸಗಳು ಸರಿಯಾಗಿವೆ ಎಂದು ನೀವು ಖಚಿತಪಡಿಸಿದ ನಂತರ, Uber Auto ಆಯ್ಕೆಮಾಡಿ.
ನಿಮ್ಮನ್ನು ಒಬ್ಬ ಚಾಲಕರಿಗೆ ಹೊಂದಿಸಿದ ನಂತರ, ನಿಮಗೆ ಅವರ ಚಿತ್ರ ಮತ್ತು ವಾಹನದ ವಿವರಗಳು ಕಾಣಿಸುತ್ತವೆ. ಅವರು ಬರುವುದನ್ನು ಮ್ಯಾಪ್‌ನಲ್ಲಿ ಟ್ರ್ಯಾಕ್ ಮಾಡಬಹುದು.
2. ಸವಾರಿ
ವಾಹನದ ವಿವರಗಳು ನೀವು ಆ್ಯಪ್ ನಲ್ಲಿ ನೋಡಿರುವ ಮಾಹಿತಿಗೆ ಹೊಂದಿಕೆಯಾಗುತ್ತವೆಯೇ ಎಂಬುದನ್ನು ವಾಹನವನ್ನು ಪ್ರವೇಶಿಸುವ ಮೊದಲೇ ಪರಿಶೀಲಿಸಿಕೊಳ್ಳಿ.
ನೀವು ತಲುಪಬೇಕಾದ ಸ್ಥಳಕ್ಕೆ ಶೀಘ್ರವಾಗಿ ತಲುಪಲು ಆ ಸ್ಥಳ ಮತ್ತು ಮಾರ್ಗಗಳ ಬಗ್ಗೆ ನಿಮ್ಮ ಚಾಲಕನಿಗೆ ಮಾಹಿತಿಯಿರುತ್ತದೆ, ಆದರೆ ಒಂದು ನಿರ್ದಿಷ್ಟ ಮಾರ್ಗದಲ್ಲಿ ಸಾಗುವಂತೆ ನೀವು ಯಾವತ್ತೂ ವಿನಂತಿಸಬಹುದು.
3. ಹೊರಬನ್ನಿ
ಫೈಲ್‌ನಲ್ಲಿರುವ ನಿಮ್ಮ ಪಾವತಿ ವಿಧಾನದ ಮೂಲಕ ಸ್ವಯಂಚಾಲಿತವಾಗಿ ನಿಮಗೆ ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ, ನೀವು ಸ್ಥಳಕ್ಕೆ ತಲುಪಿದ ಕೂಡಲೇ ನಿಮ್ಮ ವಾಹನದಿಂದ ಕೆಳಗಿಳಿಯಬಹುದು.
ನಿಮ್ಮ ಚಾಲಕರ ಿಗೆ ರೇಟ್ ಮಾಡಿ. ಇದು, Uber ಅನ್ನು ಎಲ್ಲರಿಗೂ ಸುರಕ್ಷಿತ ಮತ್ತು ಆನಂದದಾಯಕವಾಗಿಸಲು ಸಹಾಯವಾಗುತ್ತದೆ.
ಪ್ರಪಂಚದಾದ್ಯಂತದ ಸವಾರಿಗಳು
ನೀವು ಎಲ್ಲೇ ಇದ್ದರೂ ಅಥವಾ ಮುಂದೆ ಎಲ್ಲಿಗೆ ಹೋಗಲಿದ್ದರೂ ಚಿಂತೆ ಬೇಡ, Uber ನೊಂದಿಗೆ ಸಾಗಲು ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ. ನಿಮ್ಮ ಬಳಿ ಯಾವ ಸವಾರಿ ಆಯ್ಕೆಗಳು ಲಭ್ಯವಿವೆ ಎಂಬುದನ್ನು ನೋಡಲು ಆ್ಯಪ್ ಅನ್ನು ಪರಿಶೀಲಿಸಿ.*
Uber ಪ್ರಯಾಣ
Uber ಆ್ಯಪ್‌ನಲ್ಲಿ ನೈಜ-ಸಮಯದ ಸಾರ್ವಜನಿಕ ಸಾರಿಗೆ ಮಾಹಿತಿಯಿದೆ
ಬೈಕ್ಗಳು
ಆನ್-ಡಿಮ್ಯಾಂಡ್ ಇಲೆಕ್ಟ್ರಿಕ್ ಬೈಕ್ಗಳು ನಿಮಗೆ ಮತ್ತಷ್ಟು ಓಡಾಡಲು ಸಹಾಯ ಮಾಡುತ್ತವೆ
ಸ್ಕೂಟರ್ಗಳು
ನಿಮ್ಮ ನಗರವನ್ನು ಸುತ್ತಾಡಲು ನಿಮಗೆ ಸಹಾಯ ಮಾಡಲು ಇಲೆಕ್ಟ್ರಿಕ್ ಸ್ಕೂಟರ್ಗಳು