ಈ ಪುಟದಲ್ಲಿರುವ ಸವಾರಿ ಆಯ್ಕೆಗಳು Uber ಉತ್ಪನ್ನಗಳ ಮಾದರಿಯಾಗಿದೆ ಮತ್ತು ನೀವು Uber ಆ್ಯಪ್ ಬಳಸುವ ಸ್ಥಳದಲ್ಲಿ ಕೆಲವು ಲಭ್ಯವಿಲ್ಲದಿರಬಹುದು. ನೀವು ನಿಮ್ಮ ನಗರದ ವೆಬ್ ಪುಟ ಪರಿಶೀಲಿಸಿದರೆ ಅಥವಾ ಆ್ಯಪ್‌ನಲ್ಲಿ ಕಣ್ಣಾಡಿಸಿದರೆ, ನೀವು ಯಾವ ಬಗೆಯ ಸವಾರಿಗಳನ್ನು ವಿನಂತಿಸಿಕೊಳ್ಳಬಹುದು ಎಂಬುದನ್ನು ಕಾಣುತ್ತೀರಿ.
ಎಲೆಕ್ಟ್ರಿಕ್ ಸ್ಕೂಟರ್ ಬಾಡಿಗೆ
ನಿಮ್ಮ ನಗರವನ್ನು ಬಳಸುವ ಸಲುವಾಗಿ ಒಂದು ಹೊಸ ಮಾರ್ಗವಿದೆ. ಮೋಜಿನ, ಕೈಗೆಟುಕುವ ಮತ್ತು ಬಳಸಲು ಸುಲಭ - Uber ಆ್ಯಪ್ ಮೂಲಕ Lime ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಭ್ಯವಿವೆ.*
ಕಾಯ್ದಿರಿಸುವುದು ಸುಲಭ
Uber ಆ್ಯಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿ. 2-ವೀಲ್ಸ್ ಅನ್ನು ಟ್ಯಾಪ್ ಮಾಡಿ, ನಂತರ ಸಮೀಪದ ಸ್ಕೂಟರ್ ಬುಕ್ ಮಾಡಲು ಮಾರ್ಗದರ್ಶನಗಳನ್ನು ಅನುಸರಿಸಿ.
ಎಲೆಕ್ಟ್ರಿಕ್‌ನ ಅನುಭವ
ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮೋಜನ್ನು ಅನುಭವಿಸಿ—ನೀವು ಅಕ್ಸಲೇಟರ್ ಬಳಸುವಾಗ, ನಿಮಗೆ ಬೂಸ್ಟ್‌ನ ಅನುಭವವಾಗುತ್ತದೆ.
ಸ್ಮಾರ್ಟ್ ಆಗಿ ಸವಾರಿ ಮಾಡಿ. ಸುರಕ್ಷಿತವಾಗಿ ಸವಾರಿ ಮಾಡಿ.
ನೀವು ಹೆಲ್ಮೆಟ್ ಧರಿಸಬೇಕು, ಸ್ಥಳೀಯ ಕಾನೂನು ನಿಯಮಗಳನ್ನು ಅನುಸರಿಸಬೇಕು ಮತ್ತು ಪಾದಚಾರಿಗಳಿಗೆ ದಾರಿ ಮಾಡಿಕೊಡಬೇಕು ಹಾಗೂ ನಿಮ್ಮ ವೇಗದ ಕುರಿತು ಗಮನಹರಿಸಬೇಕೆಂದು ನಾವು ಸಲಹೆ ನೀಡುತ್ತೇವೆ. ಕಡಿದಾದ ಇಳಿಜಾರುಗಳಲ್ಲಿ ಸ್ಕೂಟರ್‌ಗಳನ್ನು ರೈಡ್ ಮಾಡುವುದನ್ನು ತಪ್ಪಿಸಿ.
ಸವಾರಿ ಮಾಡುವುದು ಹೇಗೆ
ಕಾಯ್ದಿರಿಸಿ ಅಥವಾ ನಡೆದು ಹೋಗಿ
Uber ಆ್ಯಪ್‌ನಲ್ಲಿ ಐಕಾನ್ ಟ್ಯಾಪ್ ಮಾಡಿ ಮತ್ತು ಹತ್ತಿರದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಾಯ್ದಿರಿಸಿ ಅಥವಾ ಪ್ರಾರಂಭಿಸಲು ವಾಹನವಿರುವಲ್ಲಿಗೆ ನಡೆದು ಹೋಗಿ.
ಸವಾರಿ ಪ್ರಾರಂಭಿಸಿ
ಅನ್‌ಲಾಕ್ ಮಾಡಿ ಪ್ರಯಾಣವನ್ನು ಪ್ರಾರಂಭಿಸಲು ಹ್ಯಾಂಡಲ್‌ಬಾರ್‌ಗಳಲ್ಲಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. (ಅಥವಾ 6-ಅಂಕಿಯ ವಾಹನ ಗುರುತಿನ ಸಂಖ್ಯೆಯನ್ನು ಹಸ್ತಚಾಲಿತವಾಗಿ ನಮೂದಿಸಿ.) ನೀವು ಹೆಲ್ಮೆಟ್ ಧರಿಸುವಂತೆ ನಾವು ಪ್ರೋತ್ಸಾಹಿಸುತ್ತೇವೆ.
ನೀವು ಸವಾರಿ ಮಾಡುವಾಗ
ಯಾವುದೇ ಸಮಯದಲ್ಲಿ ಬ್ರೇಕ್ ಹಾಕಲು, ಎಡ ಹ್ಯಾಂಡಲ್‌ಬಾರ್‌ನಲ್ಲಿ ಲಿವರ್ ಅನ್ನು ಕೆಳಮುಖವಾಗಿ ಒತ್ತಿ. ಮುಂದುವರಿಯಲು, ಬಲ ಹ್ಯಾಂಡಲ್‌ಬಾರ್‌ನಲ್ಲಿ ಲಿವರ್ ಅನ್ನು ಕೆಳಮುಖವಾಗಿ ನಿಧಾನವಾಗಿ ಒತ್ತಿ. ನಿಧಾನವಾಗಿ ಪ್ರಾರಂಭಿಸಿ—ಸ್ಕೂಟರ್‌ನಲ್ಲಿ ಜಿಪ್ ಇದೆ.
ಜವಾಬ್ದಾರಿಯುತವಾಗಿ ಪಾರ್ಕ್ ಮಾಡಿ
ನಿಮ್ಮ ಆ್ಯಪ್‌ನಲ್ಲಿ ತೋರಿಸಿರುವ ಸೂಕ್ತ ಪ್ರದೇಶದಲ್ಲಿ ನಿಲುಗಡೆ ಮಾಡುತ್ತಿದ್ದೀರಿ—ಮತ್ತು ಯಾವುದೇ ನಗರದ ನೋ-ಪಾರ್ಕಿಂಗ್ ಪ್ರದೇಶಗಳಿಂದ ಹೊರಗೆ ನಿಲುಗಡೆ ಮಾಡುತ್ತಿದ್ದೀರೆಂದು ಖಚಿತಪಡಿಸಿಕೊಳ್ಳಿ. ಪ್ರವೇಶದ ಅಗತ್ಯವಿರುವ ಜನರು ಬಳಸಬೇಕಾದ ಕಾಲುದಾರಿಗಳು, ರಾಂಪ್‌ಗಳು ಅಥವಾ ಯಾವುದೇ ಪ್ರದೇಶಗಳನ್ನು ನಿರ್ಬಂಧಿಸಬೇಡಿ. ಸ್ಕೂಟರ್‌ಗಳನ್ನು ಎಲ್ಲಿ ಕಾರ್ಯಾಚರಿಸಲಾಗುತ್ತದೆ ಎಂಬ ನಿಯಮಗಳಿಗಾಗಿ ನಿಮ್ಮ ನಗರ ಸರ್ಕಾರದ ವೆಬ್‌ಸೈಟ್ ಅನ್ನು ನೋಡಿ.
Uber ನಿಂದ ಇನ್ನಷ್ಟು
ನೀವು ಬಯಸಿದ ಸವಾರಿ ಮಾಡಿ.
ಪ್ರತಿ ಗಂಟೆಗೆ
ಒಂದು ಕಾರಿನಲ್ಲಿ ನಿಮಗೆ ಬೇಕಾದಷ್ಟು ನಿಲುಗಡೆಗಳನ್ನು ಪಡೆಯಬಹುದು
UberX Saver
ಉಳಿಸಲು ನಿರೀಕ್ಷಿಸಿ. ಸೀಮಿತ ಲಭ್ಯತೆ
ಬೈಕ್ಗಳು
ಆನ್-ಡಿಮ್ಯಾಂಡ್ ಇಲೆಕ್ಟ್ರಿಕ್ ಬೈಕ್ಗಳು ನಿಮಗೆ ಮತ್ತಷ್ಟು ಓಡಾಡಲು ಸಹಾಯ ಮಾಡುತ್ತವೆ
ಸ್ಕೂಟರ್‌ಗಳು
ನಿಮ್ಮ ನಗರವನ್ನು ಸುತ್ತಾಡಲು ನಿಮಗೆ ಸಹಾಯ ಮಾಡಲು ಇಲೆಕ್ಟ್ರಿಕ್ ಸ್ಕೂಟರ್‌ಗಳು
ಮೋಟೋ
ಕೈಗೆಟುಕುವ, ಅನುಕೂಲಕರ ಮೋಟಾರ್ಸೈಕಲ್ ಸವಾರಿಗಳು
Uber ಪ್ರಯಾಣ
Uber ಆ್ಯಪ್‌ನಲ್ಲಿ ನೈಜ-ಸಮಯದ ಸಾರ್ವಜನಿಕ ಸಾರಿಗೆ ಮಾಹಿತಿಯಿದೆ
Uber Black SUV
ಐಷಾರಾಮಿ SUV ಗಳಲ್ಲಿ 6 ಜನರಿಗಾಗಿ ಪ್ರೀಮಿಯಂ ಸವಾರಿಗಳು
ದೇಶ, ಪ್ರದೇಶ ಮತ್ತು ನಗರಗಳ ಪ್ರಕಾರ ಕೆಲವು ಅವಶ್ಯಕತೆಗಳು ಮತ್ತು ವೈಶಿಷ್ಟ್ಯಗಳು ಬದಲಾಗುತ್ತವೆ.
*ಆಯ್ದ ನಗರಗಳಲ್ಲಿ ಲಭ್ಯ.
ಕುರಿತು
ಅನ್ವೇಷಿಸಿ
ವಿಮಾನ ನಿಲ್ದಾಣಗಳು