ಔಟ್‌ಸ್ಟೇಷನ್ ಕ್ಯಾಬ್‌ಗಳಿಗಾಗಿ ಹುಡುಕುತ್ತಿರುವಿರಾ? Uber Intercity ಬುಕ್ ಮಾಡಿ
Uber Intercity ಮೂಲಕ ಯಾವುದೇ ನಗರವು ದೂರವಿಲ್ಲ. ಯಾವುದೇ ಸಮಯದಲ್ಲಿ ಅನುಕೂಲಕರ ಮತ್ತು ಕೈಗೆಟುಕುವ ದರದ ಔಟ್‌ಸ್ಟೇಷನ್ ಕ್ಯಾಬ್‌ಗಳನ್ನು ನಿಮ್ಮ ಮನೆ ಬಾಗಿಲಿನಲ್ಲಿ ಪಡೆಯಿರಿ.
ಔಟ್‌ಸ್ಟೇಷನ್ ಕ್ಯಾಬ್‌ಗಳನ್ನು Uber Intercity ಬಳಸಿ ಏಕೆ ಬುಕ್ ಮಾಡಬೇಕು
ನಿಮ್ಮ ತಲುಪಬೇಕಾದ ಸ್ಥಳವನ್ನು ಹತ್ತಿರವಾಗಿಸಿ. ರೋಡ್ ಟ್ರಿಪ್ ಆಗಿರಲಿ, ಕೆಲಸದ ನಿಮಿತ್ತ ಔಟ್‌ಸ್ಟೇಷನ್ ಪ್ರಯಾಣವಿರಲಿ, ವಿಮಾನ ನಿಲ್ದಾಣಕ್ಕೆ ಪ್ರಯಾಣವಿರಲಿ ಅಥವಾ ಹಾಗೆಯೇ ಸುಮ್ಮನೆ ಸ್ಥಳ ಬದಲಾವಣೆಗೆ ಪ್ರಯಾಣವಿರಲಿ, ನಗರಗಳ ನಡುವೆ ಸಮಸ್ಯೆ-ಮುಕ್ತ ಪ್ರಯಾಣಕ್ಕಾಗಿ Uber Intercity ನಿಮ್ಮ ಮೆಚ್ಚಿನ ಆಯ್ಕೆಯಾಗಲಿ. ಈ ಪ್ರಯೋಜನಗಳ ಮೂಲಕ ಆರಾಮದಾಯಕ ಮತ್ತು ಕೈಗೆಟುಕುವ ಸವಾರಿಗಳನ್ನು ಆನಂದಿಸಿ.
2,000+ Intercity ಮಾರ್ಗಗಳು
Uber Intercity ಯೊಂದಿಗೆ ಕೈಗೆಟುಕುವ ದರದಲ್ಲಿ ನಗರಗಳ ನಡುವಿನ ಪ್ರಯಾಣವನ್ನು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಅನ್ವೇಷಿಸಿ. ನಿಮ್ಮ ತಲುಪಬೇಕಾದ ಸ್ಥಳವನ್ನು ಸೇರಿಸಿ, Uber ಆ್ಯಪ್‌ನಲ್ಲಿ ಲಭ್ಯತೆಯನ್ನು ಪರಿಶೀಲಿಸಿ ಮತ್ತು ಆರಾಮದಾಯಕ ಪ್ರಯಾಣಗಳನ್ನು ಆನಂದಿಸಿ. ಅನುಕೂಲಕರ ಮತ್ತು ವಿಶ್ವಾಸಾರ್ಹ ಸವಾರಿಗಳಿಗಾಗಿ ಈಗಲೇ ಬುಕ್ ಮಾಡಿ.
ಮನೆ ಬಾಗಿಲಿನ ಪಿಕಪ್ ಮತ್ತು ಡ್ರಾಪ್ಆಫ್
ನೀವು ಯಾವುದೇ ಸಮಯದಲ್ಲಿ ಪ್ರಯಾಣಿಸಲು ಬಯಸಿದಾಗ ನಿಮ್ಮ Uber Intercity ಕ್ಯಾಬ್ ಕೆಲವೇ ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.
ನಂತರಕ್ಕಾಗಿ ರಿಸರ್ವ್ ಮಾಡಿ
ನಿಮ್ಮ ಕ್ಯಾಬ್ ಅನ್ನು Uber Intercity ಯೊಂದಿಗೆ ಮುಂಚಿತವಾಗಿ ರಿಸರ್ವ್ ಮಾಡುವ ಮೂಲಕ ನಿಮ್ಮ ತಲುಪಬೇಕಾದ ಸ್ಥಳಕ್ಕೆ ಆರಾಮದಾಯಕ ಸವಾರಿಗಳನ್ನು ಬುಕ್ ಮಾಡಿ. ಸಮಸ್ಯೆ-ಮುಕ್ತ intercity ಪ್ರಯಾಣವನ್ನು ಆನಂದಿಸಿ ಮತ್ತು ನೀವು ಹೋಗಬೇಕಾದಲ್ಲಿಗೆ ಸಮಯಕ್ಕೆ ಸರಿಯಾಗಿ ತಲುಪಿ.
ಅನುಕೂಲಕರ ಮತ್ತು ವಿಶ್ವಾಸಾರ್ಹ ಸವಾರಿಗಳಿಗಾಗಿ ಈಗಲೇ ಬುಕ್ ಮಾಡಿ
Uber ಜೊತೆಗಿನ ಸವಾರಿಗೆ ಎಷ್ಟು ಖರ್ಚಾಗುತ್ತದೆ?
ದರ ಅಂದಾಜು ಬಳಸಿ ನಿಮ್ಮ ಮುಂದಿನ ಟ್ರಿಪ್ ಯೋಜಿಸಿ. ನೀವು ಪ್ರಯಾಣಿಸುವ ಮೊದಲೇ ತಿಳಿದುಕೊಳ್ಳಿ, ಹೀಗಾಗಿ ಟ್ರಿಪ್ ಮುಗಿದ ಬಳಿಕ ಲೆಕ್ಕ ಹಾಕುವ ಹಾಗೂ ಆಶ್ಚರ್ಯಪಡುವ ಅಗತ್ಯವಿಲ್ಲ.
ಯಾವುದೇ ಸಮಯದಲ್ಲಿ ಲಭ್ಯವಿರುವ ಅನುಕೂಲಕರ ಮತ್ತು ಕೈಗೆಟುಕುವ ಔಟ್‌ಸ್ಟೇಷನ್ ಕ್ಯಾಬ್‌ಗಳಿಂದ ಆಯ್ಕೆಮಾಡಿ
Uber Go Intercity
1-4 ಆಸನಗಳು
ಕೈಗೆಟುಕುವ ದರದ ಔಟ್‌ಸ್ಟೇಷನ್ ಕ್ಯಾಬ್‌ಗಳು
Uber ಸೆಡಾನ್ Intercity
1-4 ಆಸನಗಳು
ಆರಾಮದಾಯಕ ಸೆಡಾನ್‌ಗಳಲ್ಲಿ ಔಟ್‌ಸ್ಟೇಷನ್ ಕ್ಯಾಬ್‌ಗಳು
UberXL Intercity
1-6 ಆಸನಗಳು
ಗರಿಷ್ಠ 6 ಪ್ರಯಾಣಿಕರಿಗೆ ಔಟ್‌ಸ್ಟೇಷನ್ ಕ್ಯಾಬ್‌ಗಳು
ಸರಿಯಾದ Intercity ಸವಾರಿಯನ್ನು ಆಯ್ಕೆ ಮಾಡಲು ಸಹಾಯ ಬೇಕೇ? 0522-4665220 ಸಂಖ್ಯೆಗೆ ಕರೆ ಮಾಡಿ—ಯಾವುದೇ ಆ್ಯಪ್ ಅಗತ್ಯವಿಲ್ಲ.
90 ದಿನಗಳ ಮುಂಚಿತವಾಗಿ ಮುಂಗಡ ಬುಕಿಂಗ್ ಸೇರಿದಂತೆ, ಆಯ್ಕೆಗಳನ್ನು ಹೋಲಿಸಲು ಮತ್ತು ನಿಮ್ಮ ಟ್ರಿಪ್‌ಗೆ ಉತ್ತಮವಾದ Uber Intercity ಅನ್ನು ಆಯ್ಕೆ ಮಾಡಲು ನಮ್ಮ ತಜ್ಞರೊಂದಿಗೆ ಫೋನ್ ಮೂಲಕ ಮಾತನಾಡಿ. ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ 0522-4665220 ಸಂಖ್ಯೆಗೆ ಕರೆ ಮಾಡಿ.
ಅತ್ಯಂತ ಹೆಚ್ಚು ಭೇಟಿ ನೀಡಿದ ಮಾರ್ಗಗಳು
ಉತ್ತರ
ಲಕ್ನೌನಿಂದ ಕಾನ್ಪುರಕ್ಕೆ | ಕಾನ್ಪುರದಿಂದ ಲಕ್ನೌಗೆ
ಲಕ್ನೌನಿಂದ ಆಗ್ರಾಗೆ | ಆಗ್ರಾದಿಂದ ಲಕ್ನೌಗೆ
ದೆಹಲಿಯಿಂದ ವೃಂದಾವನಕ್ಕೆ | ವೃಂದಾವನದಿಂದ ದೆಹಲಿಗೆ
ದೆಹಲಿಯಿಂದ ಆಗ್ರಾಗೆ | ಆಗ್ರಾದಿಂದ ದೆಹಲಿಗೆ
ದೆಹಲಿಯಿಂದ ರೋಹ್ಟಕ್ಗೆ | ರೋಹ್ಟಕ್ನಿಂದ ದೆಹಲಿಗೆ
ದೆಹಲಿಯಿಂದ ಜೈಪುರಕ್ಕೆ | ಜೈಪುರದಿಂದ ದೆಹಲಿಗೆ
ಚಂಡೀಗಢದಿಂದ ದೆಹಲಿಗೆ | ದೆಹಲಿಯಿಂದ ಚಂಡೀಗಢಕ್ಕೆ
ದೆಹಲಿಯಿಂದ ಡೆಹ್ರಾಡೂನ್ಗೆ | ಡೆಹ್ರಾಡೂನ್ನಿಂದ ದೆಹಲಿಗೆ
ಪಶ್ಚಿಮ
ಮುಂಬೈನಿಂದ ಪುಣೆಗೆ | ಪುಣೆಯಿಂದ ಮುಂಬೈಗೆ
ಮುಂಬೈನಿಂದ ರಾಯಗಡಕ್ಕೆ | ರಾಯಗಡದಿಂದ ಮುಂಬೈಗೆ
ಮುಂಬೈನಿಂದ ನಾಶಿಕ್ಗೆ | ನಾಶಿಕ್ನಿಂದ ಮುಂಬೈಗೆ
ಅಹ್ಮದಾಬಾದ್ನಿಂದ ಸೂರತ್ಗೆ | ಸೂರತ್ನಿಂದ ಅಹ್ಮದಾಬಾದ್ಗೆ
ಇಂದೋರ್ನಿಂದ ಉಜ್ಜಯನಿಗೆ | ಉಜ್ಜಯನಿಯಿಂದ ಇಂದೋರ್ಗೆ
ಮುಂಬೈನಿಂದ ಸೂರತ್ಗೆ | ಸೂರತ್ನಿಂದ ಮುಂಬೈಗೆ
ರಾಜಕೋಟ್ನಿಂದ ಅಹ್ಮದಾಬಾದ್ಗೆ | ಅಹ್ಮದಾಬಾದ್ನಿಂದ ರಾಜಕೋಟ್ಗೆ
ಪೂರ್ವ
ಕೊಲ್ಕತ್ತಾದಿಂದ ಖರಗ್ಪುರಕ್ಕೆ | ಖರಗ್ಪುರದಿಂದ ಕೊಲ್ಕತ್ತಾಗೆ
ಕೊಲ್ಕತ್ತಾದಿಂದ ನಾಡಿಯಾಗೆ | ನಾಡಿಯಾದಿಂದ ಕೊಲ್ಕತ್ತಾಗೆ
ಕೊಲ್ಕತ್ತಾದಿಂದ ರಾಂಚಿಗೆ | ರಾಂಚಿಯಿಂದ ಕೊಲ್ಕತ್ತಾಗೆ
ಕೋಲ್ಕತ್ತಾದಿಂದ ದುರ್ಗಾಪುರಕ್ಕೆ | ದುರ್ಗಾಪುರದಿಂದ ಕೋಲ್ಕತ್ತಾಗೆ
ರಾಂಚಿಯಿಂದ ಜಮ್ಶೆದ್ಪುರ್ಗೆ | ಜಮ್ಶೆದ್ಪುರ್ನಿಂದ ರಾಂಚಿಗೆ
ಗುವಾಹಟಿಯಿಂದ ಶಿಲ್ಲಾಂಗ್ಗೆ | ಶಿಲ್ಲಾಂಗ್ನಿಂದ ಗುವಾಹಟಿಗೆ
*ತಮ್ಮ ದೈನಂದಿನ ಪ್ರಯಾಣದ ಅಗತ್ಯಗಳಿಗಾಗಿ Uber ಅನ್ನು ನಂಬುವ ಲಕ್ಷಾಂತರ ಸವಾರರೊಂದಿಗೆ ಸೇರಿಕೊಳ್ಳಿ. ಒಂದು ಬಟನ್ ಒತ್ತುವ ಮೂಲಕ ನೀವು ಆಯ್ಕೆ ಮಾಡಿದ ತಲುಪಬೇಕಾದ ಸ್ಥಳಕ್ಕೆ ಮನೆ ಬಾಗಿಲಿನಿಂದ ಪಿಕಪ್ ಮತ್ತು ಡ್ರಾಪ್‌ಆಫ್ ಪಡೆಯಿರಿ. Uber Auto, Uber Bike ಮತ್ತು ಕ್ಯಾಬ್‌ಗಳಂತಹ ವ್ಯಾಪಕ ಶ್ರೇಣಿಯ ಕೈಗೆಟುಕುವ ಆಯ್ಕೆಗಳಿಂದ ಆರಿಸಿಕೊಳ್ಳಿ.
ಸೀಮಿತ ಅವಧಿಯ ಕೊಡುಗೆ- ಸೈನ್ ಅಪ್ ಮಾಡಿದ 15 ದಿನಗಳಲ್ಲಿ ಪೂರ್ಣಗೊಂಡ ಮೊದಲ 5 ಟ್ರಿಪ್‌ಗಳಲ್ಲಿ (ಕ್ಯಾಬ್ ಅಥವಾ ಮೋಟೋ) ಕಡಿತ. ಈ ಆಫರ್ ಮೊದಲ ಬಾರಿಗೆ ಬಳಸುವವರಿಗೆ ಮಾತ್ರ ಮಾನ್ಯವಾಗಿರುತ್ತದೆ. ಅರ್ಹ ಸವಾರಿಗಳಿಗೆ ಪ್ರಮೋಷನ್ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ. ನಿಮ್ಮ ಮೊದಲ ಸವಾರಿಯನ್ನು ವಿನಂತಿಸಲು ಈಗಲೇ Uber ಆ್ಯಪ್ ಡೌನ್‌ಲೋಡ್ ಮಾಡಿ.
ಅನ್ವಯವಾಗುವ ಕಡಿತಗಳು - (i) ಕ್ಯಾಬ್ ಸವಾರಿಗಳಿಗೆ- 25% ಕಡಿತ (ಪ್ರತಿ ಸವಾರಿಗೆ ಗರಿಷ್ಠ INR 75 ಕಡಿತ) (ii) ಮೋಟೋ ಸೈಕಲ್ ಸವಾರಿಗಳಿಗೆ- 50% ಕಡಿತ (ಪ್ರತಿ ಸವಾರಿಗೆ ಗರಿಷ್ಠ INR 50 ಕಡಿತ)
ಈ ಆಫರ್ ಅನ್ನು ಬೇರೆ ಯಾವುದೇ ಆಫರ್‌ಗಳು ಅಥವಾ ಪ್ರೋಮೋ ಕೋಡ್‌ಗಳೊಂದಿಗೆ ಸಂಯೋಜಿಸಲಾಗುವುದಿಲ್ಲ.
ಈ ಆಫರ್ ಅನ್ನು ವರ್ಗಾಯಿಸಲಾಗುವುದಿಲ್ಲ ಮತ್ತು ಪ್ರತಿ ಬಳಕೆದಾರ/ಖಾತೆಗೆ ಒಬ್ಬರಿಗೆ ಸೀಮಿತವಾಗಿದೆ.
ಯಾವುದೇ ಪೂರ್ವ ಸೂಚನೆ ಇಲ್ಲದೆ ತನ್ನ ಸ್ವಂತ ವಿವೇಚನೆಯಿಂದ ಭವಿಷ್ಯದಲ್ಲಿ ಪ್ರಮೋಷನ್ ಆಫರ್ ಅನ್ನು ಬದಲಾಯಿಸುವ, ಅಮಾನತುಗೊಳಿಸುವ ಅಥವಾ ಹಿಂತೆಗೆದುಕೊಳ್ಳುವ ಹಕ್ಕನ್ನು Uber ಕಾಯ್ದಿರಿಸಿದೆ. ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
ಈ ವೆಬ್ ಪುಟದಲ್ಲಿ ಒದಗಿಸಲಾದ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನಿಮ್ಮ ದೇಶ, ಪ್ರದೇಶ ಅಥವಾ ನಗರದಲ್ಲಿ ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳು ಲಭ್ಯವಿಲ್ಲದಿರಬಹುದು. ಇದು ಬದಲಾವಣೆಗೆ ಒಳಪಟ್ಟಿದೆ ಮತ್ತು ಯಾವುದೇ ಸೂಚನೆಯನ್ನು ನೀಡದೇ ಅಪ್‌ಡೇಟ್ ಮಾಡಬಹುದು.
Select your preferred language
ಕುರಿತು
ಅನ್ವೇಷಿಸಿ
ವಿಮಾನ ನಿಲ್ದಾಣಗಳು