ಒಂದೇ ಡ್ಯಾಶ್ಬೋರ್ಡ್ನಲ್ಲಿ ನಿಮ್ಮ ಎಲ್ಲಾ ಪ್ರೋಗ್ರಾಂಗಳನ್ನು ನಿಯಂತ್ರಿಸಿ
ಬಿಲ್ಲಿಂಗ್ ನಿರ್ವಹಿಸಿ, ಖಾತೆ ಸವಲತ್ತುಗಳನ್ನು ನಿಯಂತ್ರಿಸಿ, ಪ್ರೋಗ್ರಾಂ ಖರ್ಚಿನ ಮೇಲೆ ಪಾರದರ್ಶಕ ನೋಟವನ್ನು ಪಡೆಯಿರಿ ಹಾಗೂ ಇನ್ನಷ್ಟು—ಇದೆಲ್ಲವೂ ಸೆಂಟ್ರಲ್ ಡ್ಯಾಶ್ಬೋರ್ಡ್ನಿಂದ ಸಾಧ್ಯ.
ಒಂದೇ ಸೆಂಟ್ರಲ್ ಡ್ಯಾಶ್ಬೋರ್ಡ್ನಿಂದ ಪ್ರಬಲ ವೈಶಿಷ್ಟ್ಯಗಳನ್ನು ಆಕ್ಸೆಸ್ ಮಾಡಿ
ನಿಯಮಗಳನ್ನು ಹೊಂದಿಸಿ
ನಿಮ್ಮ ತಂಡದ ಪ್ರಯಾಣ ಮತ್ತು ಊಟದ ನೀತಿಗಳನ್ನು ಕಸ್ಟಮೈಸ್ ಮಾಡಿ. ಸ್ಥಳ, ಖರ್ಚು ಮತ್ತು ಸಮಯ ಮಿತಿಗಳನ್ನು ವಿವರಿಸಿ.
ಬಿಲ್ಲಿಂಗ್ ನಿರ್ವಹಿಸಿ
ಪ್ರತಿ ಟ್ರಿಪ್ಗೆ ಪಾವತಿಸುವುದಕ್ಕೆ ಅಥವಾ ಮಾಸಿಕ ಬಿಲ್ಲಿಂಗ್ ಪಾವತಿಸಲು ಆಯ್ಕೆಮಾಡಿ ಮತ್ತು ಆ ಅವಧಿಗೆ ಒಂದೇ ರಸೀತಿಯನ್ನು ಪಡೆಯಿರಿ.
ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಿ
ಎಲ್ಲಾ ಉದ್ಯೋಗಿ ಟ್ರಿಪ್ಗಳು ಮತ್ತು ಊಟಗಳನ್ನು ಒಂದೇ ವೀಕ್ಷಣೆಯಲ್ಲಿ ಪರಿಶೀಲಿಸಿ. ಸಮಯ, ಸ್ಥಳ, ವೆಚ್ಚ ಹಾಗೂ ಹೆಚ್ಚಿನವುಗಳ ಆಧಾರದ ಮೇಲೆ ಡೇಟಾದ ಜೊತೆಗೆ ಒಳನೋಟವುಳ್ಳ ವರದಿಗಳನ್ನು ರಚಿಸಿ.
ಖರ್ಚುವೆಚ್ಚ ಸಂಯೋಜನೆಗಳನ್ನು ಸೆಟಪ್ ಮಾಡಿ
SAP Concur, Zoho Expense ಮತ್ತು ಮುಂತಾದ ಖರ್ಚು ಪೂರೈಕೆದಾರರಿಗೆ Uber ರಸೀತಿ ಫಾರ್ವರ್ಡಿಂಗ್ ಸೆಟಪ್ ಮಾಡಿ.
ಆಕ್ಸೆಸ್ ನೀಡಿ
ನಿಮ್ಮ ಕಂಪನಿಯ Uber ಪ್ರೋಗ್ರಾಂಗಳಿಗೆ ಉದ್ಯೋಗಿ ಆಕ್ಸೆಸ್ ಅನ್ನು ಸುಲಭವಾಗಿ ನಿಯಂತ್ರಿಸಿ. ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಅಥವಾ ಎಲ್ಲರಿಗೂ ಒಂದೇ ಬಾರಿಗೆ ಬಳಕೆದಾರ ಅನುಮತಿಗಳನ್ನು ನೀಡಿ ಅಥವಾ ತೆಗೆದುಹಾಕಿ.
ನಮ್ಮ ಡ್ಯಾಶ್ಬೋರ್ಡ್ನಲ್ಲಿ ನಿಮಗೆ ಅಗತ್ಯವಿರುವ ಎಲ್ಲವನ್ನೂ ಹುಡುಕಿ
“ನಾವು ಇಲಾಖೆ ಮತ್ತು ತಂಡದಿಂದ ಡ್ಯಾಶ್ಬೋರ್ಡ್ನಿಂದಲೇ ವರದಿಗಳನ್ನು ರನ್ ಮಾಡಲು ಮತ್ತು ಎಲ್ಲಾ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿದೆ, ಇದೊಂದು ದೊಡ್ಡ ಗೆಲುವು.”
ಸುನೀಲ್ ಮದನ್, ಕಾರ್ಪೊರೇಟ್ ಸಿಐಒ, Zoom
ನೀವು ರಚಿಸಬಹುದಾದ ಮತ್ತು ನಿರ್ವಹಿಸಬಹುದಾದ ಪ್ರೋಗ್ರಾಂಗಳು
ವ್ಯಾವಹಾರಿಕ ಪ್ರವಾಸ
ಜಗತ್ತಿನ 10,000 ಕ್ಕೂ ಹೆಚ್ಚಿನ ನಗರಗಳಲ್ಲಿ ಸವಾರಿಯನ್ನು ಕಾಯ್ದಿರಿಸುವುದಕ್ಕೆ ನಿಮ್ಮ ತಂಡಗಳು ಯಾವಾಗಲೂ ಒಂದು ಟ್ಯಾಪ್ ಮಾತ್ರದ ಅಂತರದಲ್ಲಿರುತ್ತವೆ. ನಾವು ಅನುಮತಿಗಳನ್ನು ಹೊಂದಿಸುವುದನ್ನು ಮತ್ತು ವೆಚ್ಚವನ್ನು ಟ್ರ್ಯಾಕ್ ಮಾಡುವುದನ್ನು ಸುಲಭಗೊಳಿಸುತ್ತೇವೆ.
ಊಟಗಳು
ಉದ್ಯೋಗಿಗಳು ಮತ್ತು ಗ್ರಾಹಕರಿಗೆ 7,80,000 ಕ್ಕೂ ಹೆಚ್ಚು ರೆಸ್ಟೋರೆಂಟ್ ಪಾರ್ಟ್ನರ್ಗಳಿಂದ ಸ್ಥಳೀಯ ಮೆಚ್ಚಿನವುಗಳನ್ನು ಡೆಲಿವರಿ ಪಡೆಯಲು ಅನುಮತಿಸಿ, ಹಾಗೆಯೇ ನೀವು ಬಜೆಟ್ ಮತ್ತು ನೀತಿಗಳನ್ನು ನಿಯಂತ್ರಿಸಿ.*
ಪ್ರಯಾಣ
ಕಚೇರಿಗಳಿಗೆ ಬರುವ ಮತ್ತು ಕಚೇರಿಗಳಿಂದ ಹೋಗುವ ಸವಾರಿಗಳಿಗೆ ರಿಯಾಯಿತಿ ನೀಡುವ ಮೂಲಕ ನಿಮ್ಮ ಉದ್ಯೋಗಿಗಳು ಸುರಕ್ಷಿತವಾಗಿ ಕೆಲಸಕ್ಕೆ ಬರುವುದಕ್ಕೆ ಸಹಾಯ ಮಾಡಿ. ಸ್ಥಳ, ದಿನದ ಸಮಯ ಮತ್ತು ಬಜೆಟ್ ಮೇಲೆ ಮಿತಿಗಳನ್ನು ನಿಗದಿಪಡಿಸುವುದು ಸುಲಭ.
ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಗೊಳ್ಳುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.
*Uber ಆ್ಯಪ್ನಲ್ಲಿ ಸವಾರಿಗಳನ್ನು ನೀಡುವ ಎಲ್ಲಾ ಸ್ಥಳಗಳಲ್ಲಿ Uber Eats ಲಭ್ಯವಿಲ್ಲ. ನಗರ ಮತ್ತು ದೇಶದ ಲಭ್ಯತೆಯ ಕುರಿತು ತಿಳಿಯಲು, ubereats.com/location ಗೆ ಭೇಟಿ ನೀಡಿ.
ಅದು ಹೇಗೆ ಕಾರ್ಯನಿರ್ವಹಿಸುತ್ತದೆ
ಅವಲೋಕನ
ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳು
ಪರಿಹಾರಗಳು
ಸವಾರಿಗಳು
Eats
ಡೆಲಿವರಿ
ಕೈಗಾರಿಕೆಗಳು ಮತ್ತು ತಂಡಗಳು
ಕೈಗಾರಿಕೆಗಳು
ತಂಡಗಳು
ಸಂಪನ್ಮೂಲಗಳು
ಸಂಪನ್ಮೂಲಗಳು