ಮುಖ್ಯ ವಿಷಯಕ್ಕೆ ತೆರಳಿ

ನಿಮ್ಮ ವ್ಯವಹಾರ ಸಂಬಂದಿತ ಊಟಗಳು ಮತ್ತು ಟ್ರಿಪ್‌ಗಳನ್ನು ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ನಿರ್ವಹಿಸಿ

ಬಿಲ್ಲಿಂಗ್ ನಿರ್ವಹಿಸಿ, ಖಾತೆ ಸವಲತ್ತುಗಳನ್ನು ನಿಯಂತ್ರಿಸಿ, ಪ್ರೋಗ್ರಾಂ ಖರ್ಚುಗಳ ಕುರಿತ ಮಾಹಿತಿ ನೋಡಿ ಹಾಗೂ ಇನ್ನಷ್ಟು ಸೌಲಭ್ಯವೆಲ್ಲವೂ ಕೇಂದ್ರ ಡ್ಯಾಶ್‌ಬೋರ್ಡ್‌ನಿಂದಲೇ ಲಭ್ಯವಿವೆ.

Business-hub

ಒಂದೇ ಕೇಂದ್ರ ಡ್ಯಾಶ್‌ಬೋರ್ಡ್‌ನಿಂದ ಪ್ರಬಲ ವೈಶಿಷ್ಟ್ಯಗಳನ್ನು‌ ಆ್ಯಕ್ಸೆಸ್‌ ಮಾಡಿ

ನಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ನಿಮಗೆ ಅಗತ್ಯವಿರುವ ಎಲ್ಲವನ್ನೂ ಕಂಡುಕೊಳ್ಳಿ

“ಇಲಾಖೆ ಮತ್ತು ತಂಡದ ಪ್ರಕಾರವಾಗಿ ಡ್ಯಾಶ್‌ಬೋರ್ಡ್‌ನಿಂದಲೇ ವರದಿಗಳನ್ನು ಪರಿಶೀಲಿಸಲು ಮತ್ತು ಎಲ್ಲಾ ಖರ್ಚುಗಳನ್ನು ನಿಭಾಯಿಸಲು ನಮಗೆ ಸಾಧ್ಯವಾಗುತ್ತಿದೆ, ಇದೊಂದು ದೊಡ್ಡ ಗೆಲುವು.”

ಸುನೀಲ್ ಮದನ್, ಕಾರ್ಪೊರೇಟ್ CIO, Zoom

 logo-zoom-558x313,88px.svg

ನೀವು ರಚಿಸುವ ಮತ್ತು ನಿರ್ವಹಿಸುವ ಪ್ರೋಗ್ರಾಂಗಳು

 badge-briefcase.svg

ವ್ಯವಹಾರ ಸಂಬಂಧಿತ ಪ್ರಯಾಣ

ಜಗತ್ತಿನಾದ್ಯಂತ 10,000 ಕ್ಕೂ ಹೆಚ್ಚಿನ ನಗರಗಳಲ್ಲಿ ಸವಾರಿಯನ್ನು ಕಾಯ್ದಿರಿಸಲು ನಿಮ್ಮ ತಂಡಗಳು ಒಂದು ಟ್ಯಾಪ್‌ ಮಾಡಿದರಷ್ಟೇ ಸಾಕು. ನಾವು ಅನುಮತಿಗಳನ್ನು ಹೊಂದಿಸುವುದನ್ನು ಮತ್ತು ಖರ್ಚನ್ನು ಟ್ರ್ಯಾಕ್ ಮಾಡುವುದನ್ನು ಸುಲಭಗೊಳಿಸುತ್ತೇವೆ.

badge-hamburger-blue.svg

ಊಟಗಳು

ಉದ್ಯೋಗಿಗಳು ಮತ್ತು ಗ್ರಾಹಕರಿಗೆ 7,80,000 ಕ್ಕೂ ಅಧಿಕ ರೆಸ್ಟೋರೆಂಟ್ ಪಾರ್ಟ್‌ನರ್‌ಗಳಿಂದ ಸ್ಥಳೀಯ ಮೆಚ್ಚಿನವುಗಳನ್ನು ಡೆಲಿವರಿ ಪಡೆಯಲು ಅನುಮತಿಸಿ, ಹಾಗೆಯೇ ನೀವು ಬಜೆಟ್‌ಗಳು ಮತ್ತು ನೀತಿಗಳನ್ನು ನಿಯಂತ್ರಿಸಿ.*

 badge-car-medium.svg

ಪ್ರಯಾಣ

ಕಚೇರಿಗೆ ಬರಲು ಮತ್ತು ಅಲ್ಲಿಂದ ತೆರಳಲು ಸಬ್ಸಿಡಿಯುಕ್ತ ಸವಾರಿಗಳನ್ನು ಒದಗಿಸುವ ಮೂಲಕ ನಿಮ್ಮ ಉದ್ಯೋಗಿಗಳು ಸುರಕ್ಷಿತವಾಗಿ ಉದ್ಯೋಗ ಸ್ಥಳಗಳಿಗೆ ಬರಲು ಸಹಾಯ ಮಾಡಿ. ಸ್ಥಳ, ದಿನದ ಸಮಯ ಮತ್ತು ಬಜೆಟ್ ಮೇಲೆ ಮಿತಿಗಳನ್ನು ನಿಗದಿಪಡಿಸುವುದು ಸುಲಭ.

ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.

*Uber ಆ್ಯಪ್‌ನಲ್ಲಿ ಸವಾರಿಗಳನ್ನು ಒದಗಿಸಲಾಗುವ ಎಲ್ಲ ಸ್ಥಳಗಳಲ್ಲೂ Uber Eats ಲಭ್ಯವಿಲ್ಲ. ಯಾವ ನಗರ ಮತ್ತು ದೇಶದಲ್ಲಿ ಲಭ್ಯವಿದೆಯೆಂದು ತಿಳಿಯಲು, ubereats.com/location ಗೆ ಭೇಟಿ ನೀಡಿ.