ಸೈನ್ ಅಪ್ ಮಾಡುವಲ್ಲಿ ಅಥವಾ ಮಾರಾಟ ತಂಡದ ಸದಸ್ಯರಿಂದ ಫಾಲೋ-ಅಪ್ ಸ್ವೀಕರಿಸುವಲ್ಲಿ ನಿಮಗೆ ತೊಂದರೆಯಾಗಬಹುದು. ಉತ್ಪನ್ನದ ಲಭ್ಯತೆಯು ಬದಲಾವಣೆಗೆ ಒಳಪಟ್ಟಿರುವುದರಿಂದ, ದಯವಿಟ್ಟು ಪುನಃ ಪರಿಶೀಲಿಸಿ.
ಸವಾರಿಗಳು ಮತ್ತು ಆಹಾರ ಸೇವೆಗಳ ಮೂಲಕ ನಿಮ್ಮ ಅತಿಥಿಗಳನ್ನು ಸಂತೋಷಗೊಳಿಸಿ
ಅತ್ಯುತ್ತಮ ಅತಿಥಿ ಅನುಭವದ ವಾತಾವರಣವನ್ನು ಸೃಷ್ಟಿಸುವುದು ಇದೀಗ ಇನ್ನೂ ಸುಲಭ.
ಅತಿಥಿಗಳಿಗೆ ಉತ್ತಮ ಸೇವೆಯನ್ನು ಒದಗಿಸಿದಷ್ಟೂ ನಿಮ್ಮ ನೆಲೆ ಭದ್ರವಾಗಿರುತ್ತದೆ
ಶಟಲ್ ಸೇವೆಗಾಗಿನ ಖರ್ಚನ್ನು ಉಳಿಸಿ
ದುಬಾರಿ ಶುಲ್ಕದ ಸಾರಿಗೆ ಸೇವೆಯನ್ನು ನಿರ್ವಹಿಸುವುದರ ಬದಲಿಗೆ ವೋಚರ್ಗಳ ಮೂಲಕ ಏರ್ಪೋರ್ಟ್ಗೆ ಹೋಗಲು ಮತ್ತು ಬರಲು ಬೇಡಿಕೆಯ ಮೇರೆಗೆ ಸವಾರಿಗಳನ್ನು ಒದಗಿಸಿ.
ಪ್ರತಿಸ್ಪರ್ಧಿಗಳ ನಡುವೆ ಎದ್ದುಗಾಣಿರಿ
ಅತಿಥಿಗಳ ಪರವಾಗಿ ಸೆಂಟ್ರಲ್ ಮೂಲಕ ಸವಾರಿಗಳನ್ನು ವಿನಂತಿಸಿ, ವಿಶೇಷ ಅನುಕೂಲಗಳನ್ನು ಕಲ್ಪಿಸುವ ಮೂಲಕ ಅವರ ಭೇಟಿಯನ್ನು ಅವಿಸ್ಮರಣೀಯವಾಗಿಸಿ ಮತ್ತು ಪುನಃ ಭೇಟಿ ನೀಡುವಂತೆ ಮಾಡಿ.
ಸ್ಥಳೀಯ ಮೆಚ್ಚಿನ ರೆಸ್ಟೋರೆಂಟ್ಗಳಿಂದ ಆಹಾರಗಳನ್ನು ಪೂರೈಸಿ
ಊಟದ ವೋಚರ್ಗಳ ಜೊತೆಗೆ, ನಿಮ್ಮ ಅತಿಥಿಗಳು ರುಚಿಕರ ಆಹಾರವನ್ನು ಪಡೆಯುತ್ತಾರೆ ಮತ್ತು ಸ್ಥಳೀಯ ವ್ಯಾಪಾರಿಗಳಿಗೂ ನೀವು ಬೆಂಬಲ ನೀಡುತ್ತೀರಿ.
“ನಮ್ಮ ಅತಿಥಿಗಳಿಗೆ ಹೆಚ್ಚು ಅಗತ್ಯವಿರುವಾಗ ವಿಶ್ವಾಸಾರ್ಹ ಸಾರಿಗೆ ಸೇವೆಯನ್ನು ನೀಡಲು Uber ನಮಗೆ ಅತ್ಯುತ್ತಮ ಮಾರ್ಗವನ್ನು ಒದಗಿಸುತ್ತದೆ.”
ಡೇವಿಡ್ ವಾನಿ, CEO, Twenty Four Seven Hotels
ಆತಿಥ್ಯ ಉದ್ಯಮವು ನಮ್ಮ ವೇದಿಕೆಯನ್ನು ಏಕೆ ಅಷ್ಟೊಂದು ಇಷ್ಟಪಡುತ್ತದೆ
ಅತಿಥಿಗಳು ಸವಾರಿ ಮಾಡಿದಾಗ ಅಥವಾ ಆಹಾರ ಸೇವಸಿದಾಗ ಮಾತ್ರವೇ ಪಾವತಿಸಿ
ನೀವು ವೋಚರ್ಗಳನ್ನು ಬಳಸುವಾಗ, ಸವಾರಿಗಳು ಮತ್ತು ಆಹಾರ ಸೇವೆಗಳಿಗೆ ನೀವು ಎಷ್ಟು ಪಾವತಿಸಬೇಕಾಗುತ್ತದೆ ಎಂಬುದನ್ನು ನೀವೇ ನಿರ್ಧರಿಸುತ್ತೀರಿ. ಜೊತೆಗೆ, ಅವರು ಸೇವೆಯನ್ನು ಬಳಸಿದಾಗ ಮಾತ್ರವೇ ನೀವು ಹಣ ಪಾವತಿಸುತ್ತೀರಿ.
ಕ್ಷಣಾರ್ಧದಲ್ಲಿ ಅನೇಕ ಸವಾರಿಗಳಿಗೆ ವಿನಂತಿಸಿಕೊಳ್ಳಿ
ಸೆಂಟ್ರಲ್ ಜೊತೆಗೆ, ಇದೀಗ ಸವಾರಿಗಳನ್ನು ವಿನಂತಿಸುವುದು ಅಥವಾ ನಂತರದ ಸಮಯಕ್ಕೆ ಅವುಗಳನ್ನು ವೇಳಾಪಟ್ಟಿ ಮಾಡುವುದು ಸುಲಭ. ನೀವು ಏಕಕಾಲದಲ್ಲಿ ಎಷ್ಟು ಸವಾರಿಗಳನ್ನು ಮಾಡಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ.
ಸುರಕ್ಷತೆಯನ್ನು ಆದ್ಯತೆಯನ್ನಾಗಿ ಮಾಡಿ
COVID-19 ಸುರಕ್ಷತಾ ಚೆ ಕ್ಲಿಸ್ಟ್ಗಳಿಂದ ಹಿಡಿದು ಕಡ್ಡಾಯ ಚಾಲಕರ ಹಿನ್ನೆಲೆ ಪರಿಶೀಲನೆಗಳವರೆಗೆ, ನಮ್ಮ ಪ್ಲಾಟ್ಫಾರ್ಮ್ ಬಳಸುವ ಪ್ರತಿಯೊಬ್ಬರನ್ನು ರಕ್ಷಿಸಲು ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.
ನಿಮ್ಮ ವ್ಯವಹಾರವು ವಿವಿಧ ಸ್ಥಳಗಳಿಗೆ ವಿಸ್ತಾರಿಸುತ್ತಿದೆ. ಸಹಾಯ ಮಾಡಲು ನಾವಿಲ್ಲಿದ್ದೇವೆ.
ಅವಲೋಕನ
ನಮ್ಮ ಬಗ್ಗೆ
ಉತ್ಪನ್ನಗಳು
ಪರಿಹಾರಗಳು
ಬಳಕೆಯ ಪ್ರಕಾರ
ಉದ್ಯಮ ಪ್ರಕಾರ
ಗ್ರಾಹಕ ಬೆಂಬಲ
ಬೆಂಬಲ
ಸಂಪನ್ಮೂಲಗಳು
ತಿಳಿಯಿರಿ