Uber ನ ಅತ್ಯುತ್ತಮವಾದದ್ದು, ಪ್ರವಾಸ ಮತ್ತು ಪ್ರೊಡಕ್ಷನ್ ಅಗತ್ಯತೆಗಳಿಗಾಗಿ
ಕಲಾವಿದರಿಗೆ ಅಥವಾ ಪೂರ್ಣ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ ಮಾಡಿ, ಡೆಲಿವರಿ ಅಥವಾ ಪಿಕಪ್‌ಗಾಗಿ ದಿನದ ಯಾವುದೇ ಸಮಯದಲ್ಲಿ ಊಟವನ್ನು ಆರ್ಡರ್ ಮಾಡಿ, ಪ್ಯಾಕೇಜ್‌ಗಳನ್ನು ಡೆಲಿವರಿ ಮಾಡಿ, ಮತ್ತು ಇನ್ನೂ ಹೆಚ್ಚಿನವುಗಳನ್ನು ಮಾಡಿ— ಎಲ್ಲವೂ ಒಂದೇ ಪ್ಲಾಟ್‌ಫಾರ್ಮ್‌ನಿಂದ.
ಮನರಂಜನಾ ಉದ್ಯಮಕ್ಕೆ ನಾವು ಏಕೆ ಪರಿಪೂರ್ಣ ಪಾಲುದಾರರಾಗಿದ್ದೇವೆ
ವೆಚ್ಚ ನಿರ್ವಹಣೆ
ನಿಮ್ಮ ಎಲ್ಲಾ ವೆಚ್ಚಗಳು ಮತ್ತು ರಸೀತಿಗಳನ್ನು ಒಂದೇ ಸ್ಥಳದಲ್ಲಿ ಟ್ರ್ಯಾಕ್ ಮಾಡಿ, ನಿಮ್ಮ ನೀತಿಗಳ ಪಾರದರ್ಶಕತೆ ಮತ್ತು ಅನುಸರಣೆಯನ್ನು ಖಚಿತಪಡಿಸಿಕೊಳ್ಳಿ.
ಜಾಗತಿಕ ಆ್ಯಕ್ಸೆಸ್
ವಿಶ್ವದಾದ್ಯಂತ 10,000+ ನಗರಗಳಲ್ಲಿ ಲಭ್ಯವಿದೆ. ಭಾಷೆಯ ಅಡೆತಡೆಗಳು ಅಥವಾ ಬದಲಾ ಗುವ ಮಾರಾಟಗಾರರ ಬಗ್ಗೆ ಚಿಂತಿಸದೆ ಎಲ್ಲೆಡೆ ಒಂದೇ ಅನುಭವವನ್ನು ಪಡೆಯಿರಿ.
VIP ಸೇವೆ
Uber for Business ನಿಮ್ಮ ಡ್ಯಾಶ್‌ಬೋರ್ಡ್ ಅನ್ನು ಸೆಟ್ ಮಾಡುತ್ತದೆ, ಖರ್ಚು ಕೋಡ್‌ಗಳನ್ನು ನಮೂದಿಸುತ್ತದೆ ಮತ್ತು 24/7 ಪ್ರೀಮಿಯಂ ಬೆಂಬಲಕ್ಕೆ ಆ್ಯಕ್ಸೆಸ್ ಒದಗಿಸುತ್ತದೆ.
ಅಂತರ್ನಿರ್ಮಿತ ಸುರಕ್ಷತೆ
ವಿಶ್ವದ ಯಾವುದೇ ಸ್ಥಳದಲ್ಲಿ ಬೇಕಾದರೂ Uber ಒದಗಿಸುವ, ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ಸುರಕ್ಷತಾ ವೈಶಿಷ್ಟ್ಯಗಳ ಮೇಲೆ ಸಿಬ್ಬಂದಿ ಸದಸ್ಯರು ಅವಲಂಬನೆ ಹೊಂದಬಹುದು.*
ಪ್ರಯಾಣದಲ್ಲಿರುವಾಗಲೇ ಕೊನೆಯ ಕ್ಷಣದ ಬದಲಾವಣೆಗಳು
ಟ್ರಿಪ್‌ನ ಸಮಯದಲ್ಲಿ ಅಥವಾ ಅದಕ್ಕಿಂತ ಮೊದಲು ನಿಮ್ಮ ಪಿಕಪ್ ಅಥವಾ ಡ್ರಾಪ್ಆಫ್ ಸ್ಥಳಗಳನ್ನು ಸುಲಭವಾಗಿ ಸಂಪಾದಿಸಿ ಅಥವಾ ಅಗತ್ಯವಿರುವಂತೆ ನಿಲುಗಡೆಗಳನ್ನು ಸೇರಿಸಿ.
ಒಂದೇ ಸ್ಥಳದಿಂದ ಸವಾರಿಗಳು ಮತ್ತು ಊಟಗಳು
ಒಂದೇ ಡ್ಯಾಶ್‌ಬೋರ್ಡ್ ಮೂಲಕ ನಿಮ್ಮ ಸಿಬ್ಬಂದಿಗೆ ಆಹಾರ ಒದಗಿಸಿ ಮತ್ತು ನಗರಗಳ ನಡುವೆ ಅವರ ಸಂಚಾರಕ್ಕೆ ಅನುಕೂಲ ಕಲ್ಪಿಸಿ.
ಎಲ್ಲಿಗಾದರೂ ಹೋಗಲು ಮತ್ತು ಏನನ್ನಾದರೂ ಪಡೆಯಲು ಒಂದು ಪ್ಲಾಟ್‌ಫಾರ್ಮ್
ಸರಿಯಾದ ಸವಾರಿಯನ್ನು ಪಡೆಯಿರಿ
ಸರಿಯಾದ ಜನರಿಗೆ ಸರಿಯಾದ ಸಾರಿಗೆ ಆಯ್ಕೆಯನ್ನು ಒದಗಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಲಾವಿದರು, ಸಿಬ್ಬಂದಿ ಸದಸ್ಯರು ಮತ್ತು ಸಂದರ್ಶಕರಿಗೆ ನಿಯಮಗಳನ್ನು ಸೆಟ್ ಮಾಡಿ.
Uber for Business ನಲ್ಲಿ ಪ್ರವಾಸ ಕೈಗೊಳ್ಳಿ
*ಸುರಕ್ಷತಾ ವೈಶಿಷ್ಟ್ಯಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ, Uber ಆ್ಯಪ್ ಅನ್ನು ಪರಿಶೀಲಿಸಿ.
***ನೀವು ಆಯ್ಕೆಮಾಡುವ ವಾಹನದ ಆಧಾರದ ಮೇಲೆ ಕಾಯುವ ಸಮಯ ಬದಲಾಗುತ್ತದೆ.
ಅವಲೋಕನ
ನಮ್ಮ ಬಗ್ಗೆ
ಉತ್ಪನ್ನಗಳು
ಪರಿಹಾರಗಳು
ಬಳಕೆಯ ಪ್ರಕಾರ
ಉದ್ಯಮ ಪ್ರಕಾರ
ಗ್ರಾಹಕ ಬೆಂಬಲ
ಬೆಂಬಲ
ಸಂಪನ್ಮೂಲಗಳು
ತಿಳಿಯಿರಿ