Uber for Business ನೊಂದಿಗೆ ನಿಮ್ಮ ಡೀಲರ್‌ಶಿಪ್ ಕಾರ್ಯಾಚರಣೆಗಳನ್ನು ಪರಿವರ್ತಿಸಿ
CSI ಅಂಕಗಳನ್ನು ಸುಧಾರಿಸಿ
ಕಾರುಗಳನ್ನು ಸರ್ವಿಸ್ ಮಾಡುತ್ತಿರುವಾಗ ಡೀಲರ್‌ಶಿಪ್‌ಗೆ ಹೋಗಿ ಬರಲು uber ಸವಾರಿಗಳನ್ನು ನೀಡುವುದರ ಮೂಲಕ ಗ್ರಾಹಕರು ಮೌಲ್ಯಯುತವಾಗಿ ಭಾವಿ ಸುವಂತೆ ಮಾಡಿ.
ನಿಮ್ಮ ವೆಚ್ಚಗಳನ್ನು ಆಪ್ಟಿಮೈಸ್ ಮಾಡಿ
$0 ಸೈನ್ ಅಪ್ ಶುಲ್ಕದೊಂದಿಗೆ, ನೀವು ಪ್ರತಿ ಸವಾರಿಗೆ ಮಾತ್ರ ಪಾವತಿಸುತ್ತೀರಿ. ನಿಮ್ಮ ವೆಚ್ಚಗಳ ಮೇಲೆ ನಿಗಾ ಇಡಲು ಖರ್ಚು ಒಳನೋಟಗಳನ್ನು ಮತ್ತು ಮಾಸಿಕ ಬಿಲ್‌ಗಳನ್ನು access ಮಾಡಿ.
ಸುಲಭವಾಗಿ ಬಳಸಬಹುದಾದ ಪಲಾಟಫೋರಂ
ಸೌಜನ್ಯ ಸವಾರಿಗಳಿಗೆ ಮತ್ತು ಬಿಡಿಭಾಗಗಳ ಡೇಲಿವೇರಿಗಾಗಿ ಒಂದು ಡ್ಯಾಶ್‌ಬೋರ್ಡ್ ಅನ್ನು ಬಳಸಿ ಮತ್ತು ಸುಲಭವಾದ ಸಮನ್ವಯಕ್ಕಾಗಿ Uber ಸವಾರಿಗಳನ್ನು RO ಸಂಖ್ಯೆಗೆ ಟೈ ಮಾಡಿ.
67% ಡೀಲರ್‌ಶಿಪ್ ಪ್ರತಿಸ್ಪಂದಕರು Uber ಅನ್ನು ಬಳಸುವುದು ಸೌಜನ್ಯ ಸವಾರಿಗಳ ವೆಚ್ಚವನ್ನು ನಿಯಂತ್ರಿಸಲು ಸಹಾಯ ಮಾಡಿ ದೆ ಎಂದು ಒಪ್ಪುತ್ತಾರೆ.*
Uber for Business ನ ಹೆಚ್ಚಿನ ಪ್ರಯೋಜನ ಹೇಗೆ ಪಡೆಯುವುದು
ಗ್ರಾಹಕರಿಗೆ ಸೌಜನ್ಯ ಸವಾರಿಗಳು
ನಿಮ್ಮ ಗ್ರಾಹಕರನ್ನು ವಾಹನದ ಸರ್ವೀಸ್ ನಡೆಯುತ್ತಿರುವಾಗ ಸೌಜನ್ಯದ Uber ಸವಾರಿಗಳೊಂದಿಗೆ ಸಂತೋಷಪಡಿಸಿ.
ಕಾರ್ ಪಿಕಪ್ ಮತ್ತು ಡ್ರಾಪ್-ಆಫ್
ಮನೆಯಲ್ಲಿಯೇ ಕಾರ್ ಪಿಕಪ್ ಮತ್ತು ಡೆಲಿವೇರಿಯ ವೈಟ್-ಗ್ಲೋವ್ ಸೇವೆಯನ್ನು ನೀಡಿ. ನಿಮ್ಮ ಉದ್ಯೋಗಿಗಳಿಗೆ Uber ಸವಾರಿಯನ್ನು ವಿನಂತಿಸಲು ಸೆಂಟ್ರಲ್ ಬಳಸಿ, ಚೇಸ್ ಕಾರ್‌ಗಳ ಅಗತ್ಯವನ್ನು ತೆಗೆದುಹಾಕಿ.
ಬಿಡಿಭಾಗಗಳ ಡೆಲಿವರಿ
Uber ಸವಾರಿಗಳನ್ನು ಸೇವೆ ಮತ್ತು ಭಾಗಗಳ ವಿಭಾಗಕ್ಕೆ ಅಗತ್ಯವಿರುವ ಭಾಗಗಳನ್ನು ಪಿಕಪ್ ಮತ್ತು ಡೆಲಿವರ್ ಮಾಡಲು ಪಡೆಯಿರಿ
ಶಟಲ್ ಡ್ರಾಪ್‌ಆಫ್
ನಿಮಗೆ ಅಗತ್ಯವಿರುವಾಗ Uber ನೊಂದಿಗೆ ಸವಾರಿಗಳನ್ನು ವಿನಂತಿಸುವುದರ ಮೂಲಕ ಶಟಲ್ ನಿರ್ವಹಣೆ, ವಿಮೆ, ದುರಸ್ತಿ, ಮತ್ತು ಹೆಚ್ಚಿನವುಗಳ ಮೇಲೆ ಕಡಿಮೆ ಖರ್ಚು ಮಾಡಿ.
ಒಂದು ಪ್ಲಾಟ್ಫಾರ್ಮ್, ಅನೇಕ ಉಪಯೋಗಗಳು
ಸೆಂಟ್ರಲ್‌ನೊಂದಿಗೆ ಸೌಜನ್ಯ ಸವಾರಿಗಳ ಅಥವಾ ಭಾಗಗಳ ಡೇಲಿವೆರಿಯ ವ್ಯವಸ್ಥೆಯನ್ನು ಮಾಡಿ
ಒಂದೇ, ಡಿಜಿಟೈಸ್ ಮಾಡಿದ ಡ್ಯಾಶ್‌ಬೋರ್ಡ್‌ನಿಂದ ಸವಾರಿಗಳನ್ನು ಸುಲಭವಾಗಿ ವಿನಂತಿಸಿ. ಸುಲಭವಾಗಿ ಪಿಕಪ್ ಮತ್ತು ಡ್ರಾಪ್-ಆಫ್ ಸ್ಥಳಗಳನ್ನು ನಮೂದಿಸಿ ಮತ್ತು ಗ್ರಾಹಕರು Uber ಆ್ಯಪ್ ಹೊಂದಿಲ್ಲದಿದ್ದರೂ ಸಹ ಅವರಿಗೆ SMS ಮೂಲಕ ಸೂಚಿಸಲಾಗುವುದು. ನೀವು 30 ದಿನಗಳ ಮುಂಚಿತವಾಗಿ ಸವಾರಿಗಳನ್ನು ನಿಗದಿಪಡಿಸಬಹುದು, ಟ್ರಿಪ್‌ಗಳ ಮೇಲ್ವಿಚಾರಣೆ ಮಾಡಬಹುದು ಮತ್ತು ಮಾಸಿಕ ವರದಿಗಳನ್ನು ಸ್ವೀಕರಿಸಬಹುದು.
ಗ್ರಾಹಕರು ತಮ್ಮ ಸವಾರಿಯನ್ನು ವ್ಯವಸ್ಥೆಗೊಳಿಸಲು ವೋಚರ್‌ಗಳನ್ನು ಒದಗಿಸಿ
Uber ಆ್ಯಪ್‌ನಲ್ಲಿ ಅರ್ಹ ಸವಾರಿಗಳಿಗೆ Uber ಕ್ರೆಡಿಟ್‌ಗಳನ್ನು ಒದಗಿಸಿ. ವೋಚರ್‌ಗಳು ಸಾಲಗಾರರಿಗೆ ಮತ್ತು ಶಟಲ್‌ಗಳಿಗೆ ಅನುಕೂಲಕರ ಪರ್ಯಾಯವನ್ನು ನೀಡುತ್ತವೆ. ನೀವು ನಿರ್ಬಂಧಗಳನ್ನು ಹಾಕಬಹುದು, ಟೆಂಪ್ಲೇಟ್‌ಗಳನ್ನು ರಚಿಸಬಹುದು, ಕಸ್ಟಮ್ ಸಂದೇಶವನ್ನ ು ಸೇರಿಸಬಹುದು ಮತ್ತು ರಿಡೆಂಪ್ಶನ್‌ಗಳನ್ನು ಟ್ರ್ಯಾಕ್ ಮಾಡಬಹುದು.
ಪ್ರಮುಖ ಮಾರಾಟಗಾರರ ಸಾಫ್ಟ್ವೇರ್ಗೆ ಸಂಯೋಜಿಸಲಾಗಿದೆ
CDK ಹೈಲರ್
CDK ಹೈಲರ್ನೊಂದಿಗೆ, ಗ್ರಾಹಕ ಅನುಭವವನ್ನು ಹೆಚ್ಚಿಸಲು ಮತ್ತು ಕಾಯುವ ಸಮಯವನ್ನು ಕಡಿಮೆ ಮಾಡಲು ಗ್ರಾಹಕರಿಗೆ ಸೌಜನ್ಯದ Uber ಸವಾರಿಗಳನ್ನು ವ್ಯವಸ್ಥೆಗೊಳಿಸಿ
ಸೊಲೆರಾ
ಸೌಜನ್ಯದ ಸವಾರಿಗಳಿಂದ ಹಿಡಿದು ಭಾಗಗಳ ಡೆಲಿವರಿಯವರೆಗೆ, ನಿಮ್ಮ RedCap ಡ್ಯಾಶ್ಬೋರ್ಡ್ನಿಂದ ನೇರವಾಗಿ ವಿವಿಧ ಅಗತ್ಯಗಳಿಗಾಗಿ Uber ಸವಾರಿಗಳನ್ನು ವ್ಯವಸ್ಥೆಗೊಳಿಸಿ.
ಸಂಪರ್ಕ
ನಿಮ್ಮ ಸಂಪರ್ಕ ಡ್ಯಾಶ್ಬೋರ್ಡ್ನಿಂದ ನಿಮ್ಮ ಸಾಲಗಾರ ಮತ್ತು ಶಟಲ್ ಫ್ಲೀಟ್ಗಳನ್ನು Uber ಸೌಜನ್ಯ ಸವಾರಿಗಳೊಂದಿಗೆ ಪೂರಕಗೊಳಿಸಿ.
"ಒಂದು ಶಟಲ್ ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿರಬಹುದು. ಶಟಲ್‌ಗಳನ್ನು ಬಿಟ್ಟು Uber ರೈಡ್‌ಗಳಿಗೆ ಹೋಗಿರುವುದು ಪ್ರಯೋಜನಕಾರಿ ಬದಲಾವಣೆಯಾಗಿದ್ದು ಅದು ನಮಗೆ ಹೆಚ್ಚಿನ ಗ್ರಾಹಕರಿಗೆ ಸಹಾಯ ಮಾಡಲು ಅವಕಾಶ ಮಾಡಿಕೊಡುತ್ತದೆ.”
ಜೇಕ್ ಬೊಯೆಲ್, ಮಾರ್ಕ್ ಮಿಲ್ಲರ್ ಸುಬಾರು ಅತಿಥಿ ಸೇವೆಗಳ ನಿರ್ದೇಶಕ
ಪ್ರಾರಂಭಿಸಲು ಸಿದ್ಧರಿದ್ದೀರಾ?
* ಪ್ರಸ್ತುತ 79 Uber for Business ಗ್ರಾಹಕರ ಪ್ರತಿಕ್ರಿಯೆಗಳನ್ನು ಆಧರಿಸಿದೆ. ಫಲಿತಾಂಶಗಳನ್ನು ಖಾತರಿಪಡಿಸಲಾಗಿಲ್ಲ ಮತ್ತು ನಿಮ್ಮ ಪ್ಲಾಟ್ಫಾರ್ಮ್ನ ಬಳಕೆಯನ್ನು ಅವಲಂಬಿಸಿ ಬದಲಾಗಬಹುದು.
ಅವಲೋಕನ
ನಮ್ಮ ಬಗ್ಗೆ
ಉತ್ಪನ್ನಗಳು
ಪರಿಹಾರಗಳು
ಬ ಳಕೆಯ ಪ್ರಕಾರ
ಉದ್ಯಮ ಪ್ರಕಾರ
ಗ್ರಾಹಕ ಬೆಂಬಲ
ಬೆಂಬಲ
ಸಂಪನ್ಮೂಲಗಳು
ತಿಳಿಯಿರಿ