Please enable Javascript
Skip to main content

All the benefits of Uber reimagined for business

Transform the way your company moves and feeds its people.

The best of Uber reimagined for business

Transform the way your company moves and feeds its people.

Uber for Business ನೊಂದಿಗೆ ಪ್ರಾರಂಭಿಸಲು ಎರಡು ವಿಧಾನಗಳು

  • ಎಲ್ಲಾ ಗಾತ್ರದ ಕಂಪನಿಗಳಿಗೆ ಸೈನ್ ಅಪ್ ಮಾಡಲು ವೇಗವಾದ ಮಾರ್ಗವಾಗಿದೆ
  • ಸುವ್ಯವಸ್ಥಿತ ಖರ್ಚು‌ ಮಾಡುವಿಕೆ ಮತ್ತು ಒಂದು ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸುವ ಸಾಮರ್ಥ್ಯ
  • ಪ್ರಮುಖ ವೆಚ್ಚ ಮತ್ತು ಪ್ರಯಾಣ ಪ್ಲಾಟ್‌ಫಾರ್ಮ್‌ಗಳೊಂದಿಗೆ ಏಕೀಕರಣಗಳು, ಗ್ರಾಹಕ ಬೆಂಬಲ ಮತ್ತು ಸಹಾಯ ಕೇಂದ್ರ ಸೇರಿದಂತೆ ಎಲ್ಲಾ ಡ್ಯಾಶ್‌ಬೋರ್ಡ್ ವೈಶಿಷ್ಟ್ಯಗಳಿಗೆ ಆ್ಯಕ್ಸೆಸ್
  • 250 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಿಗಾಗಿ
  • ಸುವ್ಯವಸ್ಥಿತ ಖರ್ಚು ಮಾಡುವಿಕೆ, ಇನ್‌ವಾಯ್ಸ್‌ ಮಾಡಲು ಬೆಂಬಲ ಮತ್ತು ಬಹು ಪಾವತಿ ವಿಧಾನಗಳನ್ನು ನಿರ್ವಹಿಸುವ ಸಾಮರ್ಥ್ಯ
  • ಪ್ರಮುಖ ವೆಚ್ಚ ಮತ್ತು ಪ್ರಯಾಣದ ಪ್ಲಾಟ್‌ಫಾರ್ಮ್‌ಗಳೊಂದಿಗೆ ಏಕೀಕರಣಗಳು ಮತ್ತು ಪ್ರತ್ಯೇಕ ಬೆಂಬಲ ವ್ಯವಸ್ಥೆ ಸೇರಿದಂತೆ ಎಲ್ಲಾ ಡ್ಯಾಶ್‌ಬೋರ್ಡ್ ವೈಶಿಷ್ಟ್ಯಗಳಿಗೆ ಆ್ಯಕ್ಸೆಸ್

ಪ್ರಾರಂಭಿಸಲು ಇನ್ನೂ ಸಾಕಷ್ಟು ಸಿದ್ಧರಾಗಿಲ್ಲವೇ?

Uber for Business ನಿಮ್ಮ ಉದ್ಯೋಗಿಗಳು ಮತ್ತು ಗ್ರಾಹಕರನ್ನು ಬೆಂಬಲಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ಸಂಪನ್ಮೂಲಗಳನ್ನು ಪರಿಶೀಲಿಸಿ.

ದೈನಂದಿನ ವ್ಯವಹಾರದಲ್ಲಿ Uber for Business ನ ಶಕ್ತಿಯ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ನಮ್ಮ ಜಾಗತಿಕ ಪ್ಲಾಟ್‌ಫಾರ್ಮ್ ಕಸ್ಟಮ್ ಪರಿಹಾರಗಳನ್ನು ಹೇಗೆ ನೀಡುತ್ತದೆ ಎಂಬುದನ್ನು ನೋಡಿ.

ಪ್ರಯಾಣಿಕರ ಯೋಗಕ್ಷೇಮವನ್ನೇ ನಿಮ್ಮ ಪ್ರಮುಖ ಆದ್ಯತೆಯಾಗಿ ಮಾಡಿಕೊಳ್ಳಲು ಈ 4 ಸಲಹೆಗಳನ್ನು ಬಳಸಿಕೊಳ್ಳಿ. ಈ ಮೂಲಕ ಪ್ರಯಾಣದ ವೇಳೆ ನಿಮ್ಮ ಬ್ಯುಸಿನೆಸ್‌ ಪ್ರಯಾಣಿಕರನ್ನು ಖುಷಿಯಾಗಿಡಿ.

ಹವಾಮಾನ ಬದಲಾವಣೆಯನ್ನು ನಿಭಾಯಿಸುವುದು ತಂಡ ಪ್ರಯತ್ನವಾಗಿದೆ. ವಿಶ್ವಾದ್ಯಂತದ ಕಂಪನಿಗಳ ಹೆಮ್ಮೆಯ ಸುಸ್ಥಿರತೆಯ ಪಾರ್ಟ್‌ನರ್‌ ಆಗಿ ನಾವು ನಿಮಗೆ ಹವಾಮಾನ ಗುರಿಗಳನ್ನು ಪರಿಣಾಮಕ್ಕೆ ಪರಿವರ್ತಿಸಲು ಸಹಾಯ ಮಾಡಬಲ್ಲೆವು.